ವೆಂಕಟೇಶ 23/07/2012
ನಿಂಗಳ ದೇಶಲ್ಲಿ ಏವ ತೊಂದರೆಯುದೇ ಆಯಿದಿಲ್ಲೆ, ಆದರೆ ಎಂಗಳ ರಷ್ಯಾಲ್ಲಿ ಬುಕ್ ಮಾಡಿದ ಬೆಂಗಳೂರು-ಸುಬ್ರಮಣ್ಯ-ಬೆಂಗಳೂರು ಟಾಕ್ಸಿಯುದೇ, ರೂಮು ಬಾಡಿಗೆಯುದೇ ಸುಮಾರು ಮೂವತ್ತು ಸಾವಿರ ರೂಪಾಯಿ ಆತು, ಇದನ್ನೂ ನಿಂಗಳತ್ತರೆ ಮಾಡುತ್ತಿದ್ದರೆ ಇದರ ಅರ್ದವುದೇ ಆವುತಿತ್ತಿಲ್ಲೆ ಹೇಳಿತ್ತು. ನಮ್ಮಲ್ಲಿ ಇಪ್ಪ ಕಮ್ಮಿನಿಷ್ಟೆಯ ಧಾರ್ಮಿಕ ನಾಯಕರುಗಳೇ