Oppanna
Oppanna.com

ಅಂತರ್ಜಾಲೀಯ ಸಂಸ್ಕೃತ ಅನುಶಿಕ್ಷಣಮ್ (Online Samskrit Tutorials)

ಡಾಮಹೇಶಣ್ಣ 31/05/2013

ಅನುಶಿಕ್ಷಣ – ಸಂಸ್ಕೃತದ ಸ್ವಾರಸ್ಯಕ್ಕಾಗಿ ಬಹಳಷ್ಟು ಮಕ್ಕೊಗೆ ಕ್ಲಾಸಿಲ್ಲಿ ಸಂಸ್ಕೃತ ಅರ್ಥ ಆವ್ತಿಲ್ಲೆ. ಈ ಅಕಾರಾಂತ ಹೇಳಿರೆ ಎಂತದು? ಲಕಾರ ಎಂತದು? ವಿಭಕ್ತಿ ಎಂತದೋ? ಉಮ್ಮಪ್ಪ. ಬೇರೆ ಸಬ್ಜೆಕ್ಟಿಂಗೆಲ್ಲ ಸ್ಟಡಿ ಮೆಟೀರಿಯಲ್ ಗ ಬೇಕಾಷ್ಟು ಇದ್ದು.  ಹಾಂಗೆ ಸಂಸ್ಕೃತಕ್ಕೆ ಇರ್ತಿಲ್ಲೆ. ಇದ್ದರುದೆ

ಇನ್ನೂ ಓದುತ್ತೀರ

ಹುಲುಸು ದೇಶವ ‘ಹೊಲಸು’ ಮಾಡುವ ನಕ್ಸಲರ ಬುದ್ಧಿ!!

ಒಪ್ಪಣ್ಣ 31/05/2013

ಒಂದು ಹೊಡೆಲಿ ಪಾಕಿಸ್ತಾನ, ಬಾಂಗ್ಳಾ, ಆಚೊಡೆಲಿ ಚೀನಾ, ಇನ್ನೊಂದು ಹೊಡೆಲಿ ಅಲ್ಲಿಂದ ಪ್ರೇರೇಪಿತರಾದ ಕೆಂಪಣ್ಣಂಗೊ, ಮತ್ತೊಂದು

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 12

ಚೆನ್ನೈ ಬಾವ° 30/05/2013

ಒಟ್ಟಾರೆ  ಬೆಶಿ ಬೆಶಿ . ಬೇಶುತ್ತಲ್ಲಿಯೂ ಬೆಶಿ, ಬೇಶಿ ಮಡಿಗಿದ್ದದೂ ಬೆಶಿ, ಬೇಶಿ ಹಾಕುತ್ತವನೂ ಬೆಶಿ .. ಒಳವೂ ಬೆಶಿ… ಹೆರವೂ ಬೆಶಿ.. ಅಡಿಗೆ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 51 – 60

ಚೆನ್ನೈ ಬಾವ° 30/05/2013

ಸ್ವಭಾವ ಸಹಜವಾದ ಕರ್ಮವ ನಿಷ್ಕಾಮಯುಕ್ತನಾಗಿ ಆಚರುಸುವುದು ಮೋಕ್ಷಸಾಧನೆಯ ದಾರಿ, ಅದರ ತಿಳಿವದೇ ಬ್ರಹ್ಮಜ್ಞಾನ, ಅದುವೇ ಆತ್ಮಸಾಕ್ಷಾತ್ಕಾರ

ಇನ್ನೂ ಓದುತ್ತೀರ

ವಿಷು ವಿಶೇಷ ಸ್ಪರ್ಧೆ 2013: ಫೋಟೋ ದ್ವಿತೀಯ: ಹರೀಶ್ ಹಳೆಮನೆ

ಸಂಪಾದಕ° 29/05/2013

ವಿಷು ವಿಶೇಷ ಸ್ಪರ್ಧೆ- 2013 ರ ಫೋಟೋ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಚಿತ್ರ. ಛಾಯಾಗ್ರಾಹಕರಾದ ಶ್ರೀಯುತ

ಇನ್ನೂ ಓದುತ್ತೀರ

ಮಾವಿನ ಹಣ್ಣಿನ ಮೆಣಸುಕಾಯಿ

ವೇಣಿಯಕ್ಕ° 28/05/2013

ಮಾವಿನ ಹಣ್ಣಿನ ಮೆಣಸುಕಾಯಿ ಬೇಕಪ್ಪ ಸಾಮಾನುಗೊ: 10-12 ಕಾಟು ಮಾವಿನ ಹಣ್ಣು 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 3-4 ಹಸಿಮೆಣಸು 2 ಕಪ್(ಕುಡ್ತೆ) ಕಾಯಿ ತುರಿ 3-4 ಒಣಕ್ಕು ಮೆಣಸು

ಇನ್ನೂ ಓದುತ್ತೀರ

ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ದ್ವಿತೀಯ: ಸರಸ್ವತಿ ಭಟ್

ಸಂಪಾದಕ° 27/05/2013

ವಿಷು ವಿಶೇಷ ಸ್ಪರ್ಧೆ- 2013 ರ ಪ್ರಬಂಧ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ. ಲೇಖಕರಾದ ಶ್ರೀಮತಿ

ಇನ್ನೂ ಓದುತ್ತೀರ

ಕೇಚಣ್ಣನ ಶುದ್ದಿಗೊ

ಬಾಲಣ್ಣ 25/05/2013

ಈಗಾಣ ಮಕ್ಕೋಗೆ ಧರ್ಮ ದೇವರ ನೆಂಪೋ ಮರದತ್ತೋ ಹೆರಿಯೋರ ಒಳ್ಳೆ ಮಾತು | ಅಂದ್ರಾಣ ಕಾಲಲ್ಲು ಹಿಂಗೆಲ್ಲ ಇದ್ದತ್ತೊ ಕಾಲವೇ ಏನೆಲ್ಲಾ

ಇನ್ನೂ ಓದುತ್ತೀರ

ಸಮಸ್ಯೆ :32 ” ಸೋರುಗೀ ಒಡದ ಓಡು ನೋಡು ಬಾ”

ಸಂಪಾದಕ° 25/05/2013

ಈ ವಾರ ”ರಥೋದ್ಧತಾ” ಛ೦ದಸ್ಸಿಲಿ ಪ್ರಯತ್ನ ಮಾಡುವ. ಪ್ರತಿ ಸಾಲಿಲಿ 11 ಅಕ್ಷರ೦ಗೊ ಬಪ್ಪ, ಅಕ್ಷರವೃತ್ತಲ್ಲಿಪ್ಪ ಛ೦ದಸ್ಸಿನ ಲಕ್ಷಣ ಹೀ೦ಗಿದ್ದು

ಇನ್ನೂ ಓದುತ್ತೀರ

ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ

ಗೋಪಾಲಣ್ಣ 24/05/2013

ಆನು ಬರೆದ ಲೇಖನ-‘ಸರಸ್ವತಿ ಶಂಕರ್ ಬರೆದ ಎರಡು ಕೃತಿಗೊ’ ನೆಂಪು ಮಾಡಲಕ್ಕು. ಸರಸ್ವತಿ ಶಂಕರ್ ಬರೆದ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×