ವೇಣಿಯಕ್ಕ° 14/05/2013
ಮಾವಿನ ಹಣ್ಣಿನ ಶರಬತ್ತು(ಜ್ಯೂಸ್) ಬೇಕಪ್ಪ ಸಾಮಾನುಗೊ: 5-6 ಕಾಟು ಮಾವಿನ ಹಣ್ಣು 1-1.5 ಕಪ್(ಕುಡ್ತೆ) ಸಕ್ಕರೆ 6 ಕಪ್(ಕುಡ್ತೆ) ತಣ್ಣಂಗೆ ನೀರು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರುದೆ, ಸಕ್ಕರೆದೆ ಹಾಕಿ ತೊಳಸಿ ಸಕ್ಕರೆ ಕರಡ್ಸಿ ಮಡುಗಿ. 1/4