ಡಾಮಹೇಶಣ್ಣ 19/05/2013
ಪ್ರತಿಯೊಂದು ವಸ್ತು-ವಿಷಯಕ್ಕುದೆ ಒಂದೊಂದು ಉದ್ದೇಶ ಇರ್ತು. ಉಪಯೋಗ ಇರ್ತು. ಅದರ ಪ್ರಯೋಜನ ಒಬ್ಬೊಬ್ಬಂಗೆ ಒಂದೊಂದು ವಿಧವಾಗಿ ಇಕ್ಕು. ಅದು ಹೇಂಗೆ ಹೇಳುವ ಒಂದು ಸುಭಾಷಿತ ಇಲ್ಲಿದ್ದು – ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿಃ ಪರೇಷಾಂ ಪರಿಪೀಡನಾಯ। ಖಲಸ್ಯ ಸಾಧೋಃ ವಿಪರೀತಮೇತತ್ ಜ್ಞಾನಾಯ ದಾನಾಯ ಚ