ವೇಣಿಯಕ್ಕ° 04/06/2013
ಮಾವಿನಕಾಯಿ ಚಿತ್ರಾನ್ನ ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ಬೇಶಿದ ಅಶನ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 3/4-1 ಕಪ್(ಕುಡ್ತೆ) ತುರುದ ಮಾವಿನಕಾಯಿ 2 -3 ಚಮ್ಚೆ ಕಾಯಿ ತುರಿ 2-3 ಹಸಿಮೆಣಸು 7-8 ಎಳೆ ಕೊತ್ತಂಬರಿ ಸೊಪ್ಪು 8-10 ಬೇನ್ಸೊಪ್ಪು 3 ಚಮ್ಚೆ ನೆಲಕಡ್ಲೆ 2 ಚಮ್ಚೆ ಕಡ್ಲೆ ಬೇಳೆ 1 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 1/2 ಚಮ್ಚೆ ಜೀರಿಗೆ 1-2 ಮುರುದ ಒಣಕ್ಕು ಮೆಣಸು 1/2-3/4 ಚಮ್ಚೆ ಅರುಶಿನ ಹೊಡಿ ಚಿಟಿಕೆ ಇಂಗು ರುಚಿಗೆ ತಕ್ಕಸ್ಟು ಉಪ್ಪು 2-3 ಚಮ್ಚೆ ಎಣ್ಣೆ