Oppanna
Oppanna.com

ಅಕ್ಕಿ ಹಲಸಿನ ಹಣ್ಣು ಪಾಯಸ

ವೇಣಿಯಕ್ಕ° 11/06/2013

ಅಕ್ಕಿ ಹಲಸಿನ ಹಣ್ಣು ಪಾಯಸ ಬೇಕಪ್ಪ ಸಾಮಾನುಗೊ: 1/2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಒಳ್ಳೆದು) 4 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು 2 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು ಚಿಟಿಕೆ ಉಪ್ಪು (ಬೇಕಾದರೆ ಮಾತ್ರ) 3-4 ಏಲಕ್ಕಿ ಮಾಡುವ ಕ್ರಮ: ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ. ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ 2-3 ಸರ್ತಿ ತೊಳದು, ಪ್ರೆಶರ್ ಕುಕ್ಕರಿಂಗೆ ಹಾಕಿ. ಕೊಚ್ಚಿದ ಹಲಸಿನ ಹಣ್ಣು, ಸಾಧರಣ 3 ಕುಡ್ತೆ ಅಪ್ಪಸ್ಟು ನೀರು ಹಾಕಿ ಬೇಶಿ.(2 ಸೀಟಿ) ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×