ಚೆನ್ನೈ ಬಾವ° 13/06/2013
ಅಡಿಗೆ ಸತ್ಯಣ್ಣ UK ಗೆ ಹೋಯ್ದಾ ಹೇದು ಕೇಳಿಯಪ್ಪಗ ಆನು ಗ್ರೇಶಿದ್ದದು ಉತ್ತರ ಕರ್ನಾಟಕಕ್ಕೆ ಮಣ್ಣ ಹೋದ್ದಾಯ್ಕು ಹೇದು. ಮತ್ತೆ ನೋಡಿರೆ ಅದು ಕುಂಟಾಂಗಿಲ ಬಾವನ ಪೈಕಿಯೋರಿಪ್ಪ UK!. ಪರದೇಶಡ!!. ಸತ್ಯಣ್ಣ ಪರದೇಶಕ್ಕೆ ಹೋದ್ದು ಬೈಲಿಲ್ಲಿ ಆರಿಂಗೂ ಸಮಾಧಾನ ಆತಿಲ್ಲೆ., ನವಗೂ.
ಚೆನ್ನೈ ಬಾವ° 13/06/2013
ಆಧ್ಯಾತ್ಮಿಕ ಜ್ಞಾನದ ಪರಮ ರಹಸ್ಯಂಗಳ ಕುಲಂಕುಷವಾಗಿ ಅರ್ಜುನಂಗೆ ವಿವರಿಸಿದ ಭಗವಂತ° ಈ ವಿಚಾರಂಗಳ ಅಯೋಗ್ಯರಲ್ಲಿ ಚರ್ಚಿಸಲಾಗ,