Oppanna.com

ಕಾರ್ತಿಕ್ ಪಿ.ಎನ್

ಬರದೋರು :   ಶರ್ಮಪ್ಪಚ್ಚಿ    on   19/05/2014    4 ಒಪ್ಪಂಗೊ

ಕಾರ್ತಿಕ್ ಪಿ.ಎನ್

ಪೆಲತ್ತಡ್ಕ ಶ್ರೀಮತಿ  ಉಮಾವತಿ ,ಶ್ರೀ ನಾರಾಯಣ ಭಟ್ ಇವರ ಸುಪುತ್ರ ಕಾರ್ತಿಕ್ ಪಿ.ಎನ್ 2013-14 ರ  ಎಸ್ ಎಸ್ ಎಲ್ ಸಿ ಪರೀಕ್ಷೆಲಿ  91.52%   ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ.
ಮಾರ್ಕುಗಳ ವಿವರಃ-
ಸಂಸ್ಕೃತ 124/125ಕಾರ್ತಿಕ್. ಪಿ.ಎನ್.
ಇಂಗ್ಲಿಷ್ 87%
ಕನ್ನಡ 87%
ಗಣಿತ 88%
ಸಾಮಾನ್ಯ ವಿಜ್ಞಾನ  87%
ಸಮಾಜ ವಿಜ್ಞಾನ 99%
ಪಣಂಬೂರು ಎನ್.ಎಂ.ಪಿ.ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಕಲ್ತ ಕಾರ್ತಿಕ ಈಗ ಮಂಗಳೂರಿನ ಮಹೇಶ್ ಪಿ.ಯು. ಕಾಲೇಜಿಲಿ  ತನ್ನ ವಿದ್ಯಾಭ್ಯಾಸವ ಮು೦ದುವರುಸುತ್ತಾ ಇದ್ದ°.
ಪಠ್ಯೇತರ ಚಟುವಟಿಕೆ:- ಕಾಲ್ಚೆಂಡು ಆಟಲ್ಲಿ ಅಂತರ್ಶಾಲಾ ವಿಭಾಗಲ್ಲಿ ಭಾಗವಹಿಸುವಿಕೆ , ಶಾಲೆಲಿ ನಡವ ಭಾಷಣ ಸ್ಪರ್ಧೆಲಿ ಭಾಗವಹಿಸುವಿಕೆ,
ಕಾರ್ತಿಕನ ಮು೦ದಾಣ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ.
~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

4 thoughts on “ಕಾರ್ತಿಕ್ ಪಿ.ಎನ್

  1. ಆಟ,ಪಾಠ,ಭಾಷಣ.. ಕೊಶಿ ಆತು.ಅಭಿನ೦ದನೆ ಕಾರ್ತಿಕ೦ಗೆ.ಮು೦ದಾಣ ವಿದ್ಯಾಭ್ಯಾಸಲ್ಲಿಯೂ ಜಯ ಸಿಕ್ಕಲಿ ಹೇಳಿ ಶುಭಹಾರೈಕೆಗೊ.

  2. ಅಭಿನಂದನೆಗ ಕಾರ್ತಿಕ

  3. ಅಭಿನಂದನೆಗೊ. ಶುಭಾಶಯಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×