ಹೇಳಿಗೊಂಬದು

ಒಪ್ಪಣ್ಣ ಆರು?

ಸರಳ ಉತ್ತರ:
ನಿಂಗಳ ಪ್ರಾಯದವನೇ, ನಿಂಗಳದ್ದೇ ಆಚ ಮನೆ, ನಿಂಗಳದ್ದೇ ಕೆಲಸ ಅವಂಗೆ,ನಿಂಗಳ ಮನೆಯವರ ಸರೀ ಗೊಂತಿದ್ದು,ನಿಂಗೊಗೂ ಅವನ ಸರೀ ಗೊಂತಿದ್ದು.. ಮಾತಾಡುದು ಹೇಳಿರೆ ಕುಶೀ ಇವಂಗೆ,ಮಾತಾಡ್ಸಿರೆ ಮತ್ತೂ ಕುಶೀ ಅಕ್ಕು.

ವಾರಕ್ಕೊಂದು ಒರ್ತಮಾನ ವಿವರ್ಸುದು ಇಲ್ಲಿ. ಶುಕ್ರವಾರಕ್ಕೊಂದು ಶುದ್ದಿ -ಹೇಳಿಗೊಂಡು..
ಮಂಗ್ಳೂರು ಹೋಬಳಿ ಗುರ್ತ ಇದ್ದಿದಾ, ಅಲ್ಯಾಣ ನಮ್ಮೋರ ಜನ ಜೀವನ ಎಲ್ಲ ರಜ್ಜ ಹೇಳುದು ಇಲ್ಲಿ.
ರಜ್ಜ ಕುಶಾಲು- ಹಾಂಗೇಳಿ ಪಿರ್ಕಿ ಅಲ್ಲ, ರಜ್ಜ ಗಂಭೀರ- ಹಾಂಗೇಳಿ ಸಾಧು ಅಲ್ಲ, ರಜ್ಜ ಮಾತಾಡೆಕ್ಕು-ವಾಚಾಳಿ ಅಲ್ಲ. ನೋಡಿ, ಓದುತ್ತಾ ಹೋಗಿ. ಅಷ್ಟಪ್ಪಗ ಅವನ ಸರೀ ಅರ್ಥ ಅಕ್ಕು.
ಒಪ್ಪಣ್ಣಂಗೆ ಚೆಂಙಾಯಿಗೊ ಇದ್ದವು ದಾರಾಳ- ಅಜ್ಜಕಾನ ಬಾವ°,ಪಾಲಾರು ಅಣ್ಣ, ಸಿದ್ದನಕೆರೆ ಅಪ್ಪಚ್ಚಿ, ಗುಣಾಜೆ ಮಾಣಿ, ಎಡಪ್ಪಾಡಿ ಬಾವ°, ಚೆಂಬಾರ್ಪು ಅಣ್ಣ, ಬೊಳುಂಬು ಮಾವ°, ಮುಳಿಯ ಭಾವ° – ಅಲ್ಲದ್ದೆ ಮತ್ತೂ ಸುಮಾರುಜೆನ ಇದ್ದವು, ನಿಂಗಳೂ ಸೇರಿ.

ಸೂ: ಒಪ್ಪಣ್ಣನ ಬೈಲಿನ ಶುದ್ದಿಗಳಲ್ಲಿ ಬಪ್ಪ ಎಲ್ಲಾ ವ್ಯಕ್ತಿತ್ವಂಗೊ ಕಾಲ್ಪನಿಕ. ನಿಜಜೀವನಕ್ಕೂ ನೆರೆಕರೆಯೋರು ವಿವರ್ಸುವ ಒರ್ತಮಾನಕ್ಕೂ ಸಂಬಂಧ ಇದ್ದರೆ ಆರೂ ಜೆವಾಬ್ದಾರ° ಅಲ್ಲ- ಈ ಬೈಲಿನ ಆಣೆಗೂ.

ಒಪ್ಪಣ್ಣನ ಬೈಲು ಎಂತರ?

ಈ ಬೈಲು ನಿಂಗಳದ್ದೇ ‘ನೆರೆಕರೆ‘. ನಿಂಗಳದ್ದೇ ಮಾವಂದ್ರು, ಭಾವಂದ್ರು, ಅಣ್ಣಂದ್ರು, ಅಕ್ಕಂದ್ರು, ಅತ್ತೆಕ್ಕೊ – ಎಲ್ಲೊರೂ ಇದ್ದವಿಲ್ಲಿ. ಒಪ್ಪಣ್ಣನ ಹಾಂಗೆ ಅವುದೇ ಅವಕ್ಕವಕ್ಕೆ ಅರಡಿಗಾದ ಶುದ್ದಿ ಹೇಳ್ತವು. ಅವರನ್ನೂ ಓದಿ, ನಿಂಗಳೂ ಬರೆರಿ.

ಇದಾ ನೆರೆಕರೆಯವರ ಎಲ್ಲ ಇಲ್ಲಿ ಕಾಂಬಲೆ ಸಿಕ್ಕುಗು:
http://oppanna.com/nerekare

ಬೈಲಿಂಗೆ ಬಂದೊಂಡಿರಿ, ನಿಂಗಳ ಅಭಿಪ್ರಾಯ ಸೂಚನೆಗಳ ತಿಳುಶಿಗೊಂಡಿರಿ.
ಒಪ್ಪಣ್ಣನ ಮಿಂಚಂಚೆ: Oppanna@Oppanna.com,

ಮಿಂಚಂಚೆ ಬರೆಯಿ ಆತ? ಏ°?

ಈ ಶುದ್ದಿಗೆ ಇದುವರೆಗೆ 42 ಒಪ್ಪಂಗೊ

  1. ಎ೦ .ಕೆ.

    ಕೆಲ ಮಾತ್ರ ಎ೦ತಕ್ಕೆ ,ಹಲವು ಕೇಳಿ.ಬೈಲು ಇಪ್ಪದೇ ಬೆಳೆಗಾಗಿ.

    [Reply]

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿವೇಣೂರಣ್ಣಹಳೆಮನೆ ಅಣ್ಣಪವನಜಮಾವಪುಣಚ ಡಾಕ್ಟ್ರುvreddhiಕಜೆವಸಂತ°ಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ವಾಣಿ ಚಿಕ್ಕಮ್ಮದೊಡ್ಡಭಾವಅನಿತಾ ನರೇಶ್, ಮಂಚಿಶೇಡಿಗುಮ್ಮೆ ಪುಳ್ಳಿಜಯಗೌರಿ ಅಕ್ಕ°ಶುದ್ದಿಕ್ಕಾರ°ಸುಭಗಶ್ರೀಅಕ್ಕ°ಅಜ್ಜಕಾನ ಭಾವಅಕ್ಷರ°ತೆಕ್ಕುಂಜ ಕುಮಾರ ಮಾವ°ಉಡುಪುಮೂಲೆ ಅಪ್ಪಚ್ಚಿವಸಂತರಾಜ್ ಹಳೆಮನೆವೇಣಿಯಕ್ಕ°ಅನುಶ್ರೀ ಬಂಡಾಡಿಪುಟ್ಟಬಾವ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ