ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಚೆನ್ನೈ ಭಾವ°ಗೋಪಾಲಣ್ಣದೊಡ್ಡಮಾವ°ಮಂಗ್ಳೂರ ಮಾಣಿಕಳಾಯಿ ಗೀತತ್ತೆಅನುಶ್ರೀ ಬಂಡಾಡಿಡಾಮಹೇಶಣ್ಣಕೇಜಿಮಾವ°ವಸಂತರಾಜ್ ಹಳೆಮನೆನೀರ್ಕಜೆ ಮಹೇಶಪುತ್ತೂರಿನ ಪುಟ್ಟಕ್ಕಶರ್ಮಪ್ಪಚ್ಚಿಬೊಳುಂಬು ಮಾವ°ಅಕ್ಷರ°ತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವಚೂರಿಬೈಲು ದೀಪಕ್ಕಶ್ಯಾಮಣ್ಣಒಪ್ಪಕ್ಕವೇಣೂರಣ್ಣಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ದೀಪಿಕಾಜಯಶ್ರೀ ನೀರಮೂಲೆಶುದ್ದಿಕ್ಕಾರ°ದೇವಸ್ಯ ಮಾಣಿದೊಡ್ಡಭಾವಗಣೇಶ ಮಾವ°ಅನು ಉಡುಪುಮೂಲೆಚೆನ್ನಬೆಟ್ಟಣ್ಣಚುಬ್ಬಣ್ಣವೇಣಿಯಕ್ಕ°ಅಕ್ಷರದಣ್ಣಅಜ್ಜಕಾನ ಭಾವಶ್ರೀಅಕ್ಕ°ಬಲ್ನಾಡುಮಾಣಿಸಂಪಾದಕ° (editor)ಎರುಂಬು ಅಪ್ಪಚ್ಚಿಡೈಮಂಡು ಭಾವಮಾಷ್ಟ್ರುಮಾವ°ಸುಭಗಪೆರ್ಲದಣ್ಣಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಕೊಳಚ್ಚಿಪ್ಪು ಬಾವನೆಗೆಗಾರ°ಸರ್ಪಮಲೆ ಮಾವ°ಕೆದೂರು ಡಾಕ್ಟ್ರುಬಾವ°ಪವನಜಮಾವಬಟ್ಟಮಾವ°ಸುವರ್ಣಿನೀ ಕೊಣಲೆಶೇಡಿಗುಮ್ಮೆ ಪುಳ್ಳಿವಿದ್ವಾನಣ್ಣಪೆಂಗಣ್ಣ°ಶಾಂತತ್ತೆಪುಟ್ಟಬಾವ°ಡಾಗುಟ್ರಕ್ಕ°ಮುಳಿಯ ಭಾವಹಳೆಮನೆ ಅಣ್ಣ


ಕ್ಯಾರೆಟ್ ಸೂಪ್ (Carrot soup)

June 28, 2010 ರ 11:41 amಗೆ ನಮ್ಮ ಸುವರ್ಣಿನೀ ಕೊಣಲೆ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆರೋಗ್ಯ ಒಳ್ಳೆದಾಯಕ್ಕಾರೆ ಆಹಾರ.ವಿಹಾರ,ಆಚಾರ,ವಿಚಾರ ಒಳ್ಳೆದಾಗಿರೆಕ್ಕು. ಆರೋಗ್ಯಕರವಾದ ಒಂದು ಸೂಪ್ ಮಾಡುದರ ಬಗ್ಗೆ ಬರೆತ್ತೆ, ಇದು ದೇಹಕ್ಕೂ ಒಳ್ಳೆದು, ರುಚಿಯೂ ಲಾಯ್ಕಿದ್ದು :)
ಇದರ ಮಾಡ್ಲೆ ಬೇಕಪ್ಪ ಸಾಮಾನುಗೊ:
ಕ್ಯಾರೆಟ್ 200 ಗ್ರಾಂ
ಒಂದು ನಿಂಬೆಯಷ್ಟು ಗಾತ್ರದ ಬೆಲ್ಲ
ಕಾಲು ಚಮ್ಚೆ ಗೆಣಮೆಣ್ಸಿನ ಹೊಡಿ
ಒಂದು ದೊಡ್ಡ ಚಮ್ಚೆ ಎಣ್ಣೆ(ತುಪ್ಪ)
1 ಚಮ್ಚೆ ಜೀರಿಗೆ
1 ಚಮ್ಚೆ ಸಾಸಮೆ
ನೀರು
ರಜ್ಜ ಉಪ್ಪು
ರಜ್ಜ ಕೊತ್ತಂಬರಿ ಸೊಪ್ಪು
ಮಾಡುವ ಕ್ರಮ:
ಕ್ಯಾರೆಟ್ಟಿನ ತೊಳದು ತುಂಡು ಮಾಡಿ ರಜ್ಜ ನೀರಿನೊಟ್ಟಿಂಗೆ ಬೇವಲೆ ಮಡುಗೆಕು, ಅದಕ್ಕೆ ಬೆಲ್ಲ ಮತ್ತೆ ಉಪ್ಪು ಹಾಕಿ, ಬೆಂದಮೇಲೆ ತಣಿವಲೆ ಬಿಡಿ. ಇದರ ನೀರಿನೊಟ್ಟಿಂಗೆ ಮಿಕ್ಸಿಗೆ ಹಾಕಿ ಕಡೇರಿ, ಮತ್ತೆ ಅದರ ಅರುಶಿ ನೀರಿನ ಮತ್ತೆ ಕ್ಯಾರಟ್ pulp ಬೇರೆ ಮಾಡಿ.
ಇನ್ನು ಒಂದು ತಪಲೆಲಿ ಎಣ್ಣೆ, ಜೀರಿಗೆ,ಸಾಸಮೆ ಹಾಕಿ ಅದು ಹೊಟ್ಟುವಗ ಅರುಶಿ ಮಡುಗಿದ ಕ್ಯಾರೆಟ್ ನೀರಿನ ಹಾಕಿ ಕೊದುಶಿ,ಅದಕ್ಕೆ ಗೆಣಮೆಣಸಿನ ಹೊಡಿ ಹಾಕಿ. ಸರೀ ಒಂದು ಕೊದಿ ಬಂದಮೇಲೆ ಅದಕ್ಕೆ ಅರುಶಿ ಉಳುದ ಕ್ಯಾರೆಟ್ಟಿನ ಹಾಕಿ ಸರೀ ತೊಳಸಿ ಮೇಲಂದ ಕೊತ್ತಂಬರಿ ಸೊಪ್ಪು ಕತ್ತರ್ಸಿ ಹಾಕಿ.
ಕ್ಯಾರೆಟ್ ಸೂಪ್ ರೆಡಿ !!
ಪ್ರಾಯೋಜನಂಗೊ: ಕ್ಯಾರೆಟ್ಟಿಲ್ಲಿ ಬೀಟ ಕೆರೊಟಿನ್ (ವಿಟಮಿನ್ ’ಎ’ಯ ಒಂದು ರೂಪ) ಇಪ್ಪ ಕಾರಣ ಕಣ್ಣಿನ ತೊಂದರೆಗೊಕ್ಕೆ ತುಂಬಾ ಒಳ್ಳೆದು. ವಿಟಮಿನ್ ’ಎ’ ಯ ಕೊರತೆಂದ ಬಪ್ಪ ಎಲ್ಲಾ ಸಮಸ್ಯೆಗೊಕ್ಕುದೆ ಒಳ್ಳೆದು.
-ಸುವರ್ಣಿನೀ ಕೊಣಲೆ.
ಕ್ಯಾರೆಟ್ ಸೂಪ್ (Carrot soup), 4.0 out of 5 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಸುವರ್ಣಿನೀ ಕೊಣಲೆ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

  1. subrahmanya bhat
    ವೇಣೂರಣ್ಣ
    VA:F [1.9.3_1094]
    Rating: +1 (from 1 vote)

    super !

    [ಉತ್ತರುಸಿ]

  2. TARANI
    ಅಕ್ಷರದಣ್ಣ
    VA:F [1.9.3_1094]
    Rating: 0 (from 0 votes)

    ತುಂಬಾ ಚನ್ನಾಗಿದೆ.. Bangalore ಅಂತಹ ದೊಡ್ಡ ಊರುಗಳಲ್ಲಿ weekend ಸಂಸ್ಕೃತಿ ಧಾವಿಸುತ್ತಿದೆ. ವಾರದ ಕೊನೆಯ 2 ದಿನಗಳು ಮನೆಯಲ್ಲಿ ಅಡುಗೆ ಮಾಡುವುದೇ ಅಲ್ಲಲ್ಲಿ ಕಡಿಮೆ ಆಗುತ್ತಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಕ್ಯಾರೆಟ್ ಸೂಪ್ ತಯರಿಸುವುದರ ಬಗ್ಗೆ ತುಂಬ ಚನ್ನಗಿ ತಿಳಿಸಿದ್ದೀರಿ. ಅದಲ್ಲದೇ ಅದರಿಂದ ಶರೀರಕ್ಕೆ ಆಗುವ ಉಪಯೋಗವನ್ನೂ ವಿವರಿಸಿದ್ದು ಇನ್ನೂ ಉತ್ತಮವಾಗಿದೆ.

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಧನ್ಯವಾದ :)

    [ಉತ್ತರುಸಿ]

  3. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    ಲಾಯಿಕ ಕಾಣುತ್ತು, ಕ್ಯಾರೆಟ್ ಬೇವಲೆ ಮಡುಗುಲೆ ಹೋವುತ್ತೆ!

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: 0 (from 0 votes)

    ಇರುಳಿಂಗಾದರೆ ಆನುದೆ ಒಪ್ಪಣ್ಣನುದೆ ಬತ್ತೆಯೊ.. ಹೊಟ್ಟೆಗಿಪ್ಪದರ ಬಿಡೆಯೋ..

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಹೂಂ…… ಅಂಬಗ ಸ್ಟವ್ ನಂದ್ಸಿ ಫ್ರಿಜ್ಜಿಲ್ಲಿ ಮಡುಗುತ್ತೆ.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಹೀಂಗೊಂದು ಇದ್ದೋ ಅಂಬಗ!
    ಷ್ಟವ್ವಿನ ಪ್ರಿಜ್ಜಿಲಿ ಮಡಗುತ್ತದರ ಆನು ಕಂಡಿದಿಲ್ಲೆಪ್ಪ!! :-) ;-)

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    :) ಗ್ರೇಶಿದೆ ಹೀಂಗಿಪ್ಪ ಉತ್ತರ ಬಕ್ಕು ಹೇಳಿ ಬರದು ಕಳುಸಿ ಆದ ಮೇಲೆ. ಇನ್ನು ನಿಂಗೆಲ್ಲ ಬಂದಪ್ಪಗ ತೋರ್ಸಲೇ ಬೇಕನ್ನೆ!

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    :) :) :)

    [ಉತ್ತರುಸಿ]

  4. ಅಜ್ಜಕಾನ ಭಾವ
    ಅಜ್ಜಕಾನ ಭಾವ
    VA:F [1.9.3_1094]
    Rating: 0 (from 0 votes)

    ಅದಾ ಚಿಕ್ಕಮ್ಮ ತಂಪು ಪೆಟ್ಟಿಗೆಲಿ ಮಡಗಿ ಹಾಳು ಮಾಡುದು.. ಕೊಣಲೆ ಅಕ್ಕಂಗೆ ಗೊಂತಾರೆ ಬೈಗು….

    [ಉತ್ತರುಸಿ]

    ಕೆಪ್ಪಣ್ಣ ಉತ್ತರ ಕೊಟ್ಟದು:
    ಡೈಮಂಡು ಭಾವ

    VA:F [1.9.3_1094]
    Rating: +2 (from 2 votes)

    ಎಂತಾವುತ್ತಾ ಇದ್ದು ಇಲ್ಲಿ… ಏ°

    [ಉತ್ತರುಸಿ]

  5. ನೆಗೆಗಾರ°
    ನೆಗೆಗಾರ°
    VA:F [1.9.3_1094]
    Rating: +1 (from 1 vote)

    { ಕಣ್ಣಿಂಗೆ ತುಂಬಾ ಒಳ್ಳೆದು } ಹೇಳಿ ಬರದ್ದಿ ಅಲ್ಲದೋ ನಿಂಗೊ.
    ಅಪ್ಪಪ್ಪು, ಕಣ್ಣಿಂಗೆ ತುಂಬಾ ಒಳ್ಳೆದು – ಚೆಂದ ಕಾಣ್ತು, ಕೆಂಪು ಕೆಂಪು!!!

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    :)

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME