ಬಟಾಣಿ ಪರೋಟಾ

February 9, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೊಡ್ಡಮಾಣಿ ದೊಡ್ಡಕ್ಕಂದು ಹೊಸ ಹೊಸ ತಿಂಡಿಗೊ, ಯೇವತ್ತುದೇ!
ಮೊನ್ನೆ ಆರಕ್ಕೆ ಇರುಳಿಂಗೆ ಅಲ್ಲಿ ಬಾರೀ ಗೌಜಿ ಅಡ!!
ಮೂರುಸಂದ್ಯೆ ಅಪ್ಪಗಳೇ ಇಡೀ ಬೈಲಿಂಗೇ ದೊಡ್ಡಬಾವಂದು ಸಮೋಸ(ಸರಳ ಮೊಬೈಲು ಸಂದೇಶ) ಬಯಿಂದು – ‘ಇಂದು ಎಂಗಳ ಅಟ್ಟುಂಬೊಳಂದ ಜೋರು ಹೊಗೆ ಹೋವುತ್ತಾ ಇದ್ದು’ ಹೇಳಿಗೊಂಡು!
ಆ ದಿನ ಇರುಳು ಅಲ್ಲಿ ಒಂದು ಹೊಸ ತಿಂಡಿ – ಬಟಾಣಿ ಪರೋಟ!
ಉತ್ತರಭಾರತದ ಪರೋಟ ಇದ್ದಲ್ದ, ಅದಕ್ಕೆ ಬಟಾಣಿಯೋ – ಎಂತೆಲ್ಲ ಹಾಕಿ ಒಂದು ಹೊಸಾ ರುಚಿ!
ಆಲೂ ಪರೋಟ, ಆಚ ಪರೋಟ, ಈಚ ಪರೋಟ ಹೇಳಿಗೊಂಡು ಇದ್ದಲ್ದ, ಹಾಂಗೆ ಇದೊಂದು ಬಟಾಣಿ ಪರೋಟ ಅಡ.
ಲಾಯ್ಕಾಯಿದಡ, ದೊಡ್ಡಬಾವ° ಹೇಳಿತ್ತಿದ್ದ°, ಪಾಪ!!
ದೊಡ್ಡಮಾವಂಗೆ ಏಕಾದಶಿ ಇದಾ, ಹಾಂಗಾಗಿ ತೊಂದರೆ ಆಯಿದಿಲ್ಲೆ, ದೊಡ್ಡತ್ತೆಗೆ ಮಾಂತ್ರ ರಜ್ಜ ತಟಪಟ ಆಯಿದು ಹೇಳಿ ಕಾಣ್ತು.
ಮೆಲ್ಲಂಗೆ ಗಬ್ಬಲಡ್ಕ, ನೆಟ್ಟಾರು ಹೇಳಿ ಒಂದು ವಾರ ಮನೆಂದ ಹೆರ ಹೋಗಿ ಇರ್ತ ಏರ್ಪಾಡು ಮಾಡಿಗೊಂಡು ಇದ್ದವಡ – ತಂದ ಬಟಾಣಿಕಾಳು ಪೂರ ಮುಗಿವನ್ನಾರ.

ಮೊನ್ನೇಣ ಹೊಸದಿಗಂತಲ್ಲಿ ಅದರ ಮಾಡ್ತದು ಹೇಂಗೆ ಹೇಳಿ ಬರದ್ದು ಈ ದೊಡ್ಡಕ್ಕ°.
ನಿಂಗಳೂ ಮಾಡಿ ನೋಡಿ. ಹೇಂಗಾಯಿದು ಹೇಳಿ.
~
ಒಪ್ಪಣ್ಣ

ಹೊಸದಿಗಂತ, ಮಂಗಳೂರು ಆವೃತ್ತಿ:
ತಾರೀಕು 06-ಪೆಬ್ರವರಿ-2010.

ಓದಿ, ಮಾಡಿನೋಡಿ, ಹೇಂಗಾಯಿದು ಹೇಳಿ!

batani parota
ಬಟಾಣಿ ಪರೋಟಾ

ಪೇಪರಿನ ಪೂರ್ತಿ ಪುಟ ನೋಡೆಕ್ಕಾರೆ ಈ ಸಂಕೊಲೆ ಒತ್ತಿ! (http://hosadigantha.in/news_img/02-06-2010-10.pdf)

ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಬೋದಾಳ
  ಬೋದಾಳ

  ಚೆ ಚೆ ಚೆ….. ಆರುದೇ ಒಪ್ಪ ಕೊಟ್ಟಿದವಿಲ್ಲೆ ನಮ್ಮ ದೊಡ್ಡ ಭಾವಂಗೆ…. ಆನಾರೂ ಕೊಟ್ಟಿಕ್ಕಿತೆ…..

  [Reply]

  VA:F [1.9.22_1171]
  Rating: 0 (from 0 votes)
 2. ಬೋದಾಳ
  ಬೋದಾಳ

  ಚೆ ಚೆ ಚೆ….. ಆರುದೇ ಒಪ್ಪ ಕೊಟ್ಟಿದವಿಲ್ಲೆ ನಮ್ಮ ದೊಡ್ಡ ಭಾವಂಗೆ…. ಆನಾರೂ ಕೊಟ್ಟಿಕ್ಕಿತೆ…..
  ಪರೋಟ ಪಷ್ಟ್ಲಾಸಾಯಿದು ಭಾವಾ…..

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಓ ಅಪ್ಪನ್ನೇ… ಪರೋಟ ತಂದು ಮಡುಗುದ್ದು ಗೊಂತೇ ಆಯ್ದಿಲ್ಲೆ ಆರಿಂಗೂ ಅಪ್ಪೋ…

  ಬೆಶಿ ಬೆಶಿ ಇಲ್ಲದ್ರೂ ತಣುದ್ದಿಲ್ಲೆ ಆತೋ… ಬಟಾಣಿ ಹಾಕಿ ಪರೋಟ ಲಾಯಕ ಆಯ್ದಪ್ಪೊ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಈ ಪಾಕ ಇದುವರೆಗೆ ನೋಡಿದ್ದೇ ಇಲ್ಲೆ. ಮಾಡ್ಸಿ ತಿಂದಿಕ್ಕಿ ರುಚಿ ನೋಡೆಕ್ಕೆನಗೆ.
  ಬೋದಾಳ ಇದರ ನೋಡಿದ್ದಕ್ಕೆ ನವಗೆ ಗೊಂತಾತು. ಈಗ ನಾವೇ ‘ಬೋದಾಳ’ ಆದ್ಸು..ಫೋ.. !

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆವಾಣಿ ಚಿಕ್ಕಮ್ಮನೀರ್ಕಜೆ ಮಹೇಶಅಕ್ಷರದಣ್ಣಚೂರಿಬೈಲು ದೀಪಕ್ಕಜಯಗೌರಿ ಅಕ್ಕ°ಜಯಶ್ರೀ ನೀರಮೂಲೆಚುಬ್ಬಣ್ಣದೇವಸ್ಯ ಮಾಣಿಶರ್ಮಪ್ಪಚ್ಚಿಪುಣಚ ಡಾಕ್ಟ್ರುಡಾಮಹೇಶಣ್ಣಅನುಶ್ರೀ ಬಂಡಾಡಿಕೇಜಿಮಾವ°ಅಡ್ಕತ್ತಿಮಾರುಮಾವ°ತೆಕ್ಕುಂಜ ಕುಮಾರ ಮಾವ°ಅಕ್ಷರ°ಶ್ರೀಅಕ್ಕ°ಶಾಂತತ್ತೆಪೆರ್ಲದಣ್ಣಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆಗಣೇಶ ಮಾವ°ಪುಟ್ಟಬಾವ°ಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ