ಹಲಸಿನಕಾಯಿ ಬೇಳೆ ಸಾರು

September 11, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನಕಾಯಿ ಬೇಳೆ ಸಾರು

ಬೇಕಪ್ಪ ಸಾಮಾನುಗೊ:

 • 5-6 ಹಲಸಿನಕಾಯಿ ಬೇಳೆ
 • 2-3 ಚಮ್ಚೆ ಕಾಯಿ ತುರಿ
 • 4-5 ಒಣಕ್ಕು ಮೆಣಸು
 • 2 ಚಮ್ಚೆ ಕೊತ್ತಂಬರಿ
 • 1/4 ಚಮ್ಚೆ ಮೆಂತೆ
 • 1/2 ಚಮ್ಚೆ ಉದ್ದಿನ ಬೇಳೆ
 • 1/4 ಚಮ್ಚೆ ಜೀರಿಗೆ
 • 1/8 ಚಮ್ಚೆ ಅರುಶಿನ ಹೊಡಿ
 • 1/8 ಚಮ್ಚೆ ಇಂಗಿನ ಹೊಡಿ ಅಥವಾ ದೊಡ್ಡ ಚಿಟಿಕೆ ಇಂಗು
 • ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
 • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
 • ರುಚಿಗೆ ತಕ್ಕಸ್ಟು ಉಪ್ಪು
 • 2 ಕಣೆ ಬೇನ್ಸೊಪ್ಪು
 • 1 ಚಮ್ಚೆ ಸಾಸಮೆ
 • 1-2 ಮುರುದ ಒಣಕ್ಕು ಮೆಣಸು
 • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಹಲಸಿನಕಾಯಿ ಬೇಳೆಯ ಕೆಂಡಲ್ಲಿ ಸುಟ್ಟು ಹಾಕಿ ಅಥವಾ ಕುಕ್ಕರ್ಲ್ಲಿ ಬೇಶಿ ಚೋಲಿ ತೆಗದು ಮಡುಗಿ. 
ಬಾಣಲೆಲಿ ಕೊತ್ತಂಬರಿ, ಉದ್ದಿನ ಬೇಳೆ, ಮೆಂತೆ, ಜೀರಿಗೆ, ಒಣಕ್ಕು ಮೆಣಸು, 1 ಚಮ್ಚೆ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ. 
ಅದು ಪರಿಮ್ಮಳ ಬಪ್ಪಗ ಅದಕ್ಕೆ ಇಂಗು, ಅರುಶಿನ ಹೊಡಿ, 1.5 ಕಣೆ ಬೇನ್ಸೊಪ್ಪು ಹಾಕಿ ಒಂದು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. 
ಅದಕ್ಕೆ ಕಾಯಿ ತುರಿ ಹಾಕಿ 1-2 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಹೊರಿರಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಹೊರುದ ಮಸಾಲೆ, ಹುಳಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ.
ಅದು ನೊಂಪಪ್ಪಲಪ್ಪಗ ಅದಕ್ಕೆ ಸುಟ್ಟು ಹಾಕಿದ/ಬೇಶಿದ ಬೇಳೆಯ ಹಾಕಿ 2-3 ನಿಮಿಷ ಕಡೆರಿ. 
ಇದರ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಸಾಧಾರಣ 5-6 ಕುಡ್ತೆ ನೀರು ಹಾಕಿ ಕೊದುಶಿ. 
ಕೊದುದ ಮೇಲೆ 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು.
ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಸಾರಿಂಗೆ ಹಾಕಿ ತೊಳಸಿ.
ಇದು ತುಪ್ಪ ಅಶನಕ್ಕೆ ಹಪ್ಪಳದ ಒಟ್ಟಿಂಗೆ ತಿಂಬಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ಎನ್ನ ಅಚ್ಚುಮೆಚ್ಚಿನ ಸಾರು ಇದು…. ಅಬ್ಬ ! ಫೋಟೋಲ್ಲಿ ನೋಡಿಯೇ ಇಲ್ಲಿವರೆಗೆ ಅದರ ಸ್ಪೆಷಲ್ ಪರಿಮಳ ಬಂತನ್ನೇ ವೇಣೀ…
  ಊರಿಂಗೆ ಹೋದಿಪ್ಪಗ ಒಂದು ದಿನ, ಈ ಸಾರು ಊಟಕ್ಕೆ ಇದ್ದಿಪ್ಪಗ, ಎಲ್ಲರು ಸೇರಿ ಹೋಟೆಲಿಂಗೆ ಹೋಪ ಪ್ಲಾನ್ ಮಾಡಿಯಪ್ಪಗ, ಎನಗೆ ಈ ಸಾರಿಲ್ಲಿ ಉಣ್ಣೆಕ್ಕು ಹೇಳಿ ಅಪ್ಪನ ಮನೆಂದ ಹೆರಟಿದೇ ಇಲ್ಲೆ….

  [Reply]

  VA:F [1.9.22_1171]
  Rating: +3 (from 3 votes)
 2. ಶೋಭ

  ಒ೦ದು ಎರಡು ಬಾಳೆಲೆ ಹರಡು
  ಮೂರು ನಾಕು ಅನ್ನ ಹಾಕು
  ಐದು ಆರು ಬೇಳೆ ಸಾರು—–

  [Reply]

  VA:F [1.9.22_1171]
  Rating: +1 (from 1 vote)
 3. ಈ ಚಿತ್ರಂಗಳ  ನೋಡಿಯೇ  ಬಾಯಿಲಿ  ನೀರು  ಬಂತು .   ಎನ್ನ ಹಲಸಿನಕಾಯಿ ಬೇಳೆ ಕಟ್ಟಿ ಮಡುಗಿದ್ದರ ಇಂದೇ  ತೆಗದು  ಸಾರು  ಮಾಡ್ತೆ …:)

  [Reply]

  VA:F [1.9.22_1171]
  Rating: +2 (from 2 votes)
 4. ವಿದ್ಯಾ

  ಮಳೆಗಾಲಲ್ಲಿ ಬೇಳೆಯ ಎಲ್ಲಾ ಬಗೆಗಳೂ ಲಾಯಕ್ಕಾವುತ್ತು. ವೇಣಿ ಅಕ್ಕ೦ಗೆ ಧನ್ಯವಾದ೦ಗೊ!

  [Reply]

  VA:F [1.9.22_1171]
  Rating: +1 (from 1 vote)
 5. ಭೀಮ ಪ್ರಕಾಶ

  ಬೇಳೆಯ ಸುಕ್ರು೦ಡೆ ಕೂಡಾ ಮಾಡ್ಳಾವುತ್ತು ಹೇಳಿ ಕೇಳಿದ್ದೆ, ಆರಿ೦ಗಾರೂ ಗೊ೦ತಿದ್ದರೆ ಬರೆರಿ.

  [Reply]

  VA:F [1.9.22_1171]
  Rating: +1 (from 1 vote)
 6. ವಾಣಿ ಚಿಕ್ಕಮ್ಮ

  ಬೇಳೆ ಸಾರು,ಹೋಳಿಗೆ ಎಂಗಳೂ ಮಾಡ್ತೆಯ.ಶುದ್ದಿ ಓದಿ ಅಪ್ಪಗ ಹಳತ್ತು ಎಲ್ಲಾ ಪುನಾ ನೆಂಪಾತು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ಕಜೆವಸಂತ°ಬೊಳುಂಬು ಮಾವ°ಶಾ...ರೀಅಕ್ಷರದಣ್ಣಒಪ್ಪಕ್ಕವೇಣಿಯಕ್ಕ°ಬಂಡಾಡಿ ಅಜ್ಜಿರಾಜಣ್ಣಶಾಂತತ್ತೆvreddhiವೇಣೂರಣ್ಣವಿದ್ವಾನಣ್ಣಶ್ರೀಅಕ್ಕ°ಡಾಗುಟ್ರಕ್ಕ°ಪುಣಚ ಡಾಕ್ಟ್ರುಮುಳಿಯ ಭಾವಹಳೆಮನೆ ಅಣ್ಣಪುತ್ತೂರುಬಾವಸುವರ್ಣಿನೀ ಕೊಣಲೆಕೇಜಿಮಾವ°ಗಣೇಶ ಮಾವ°ಪಟಿಕಲ್ಲಪ್ಪಚ್ಚಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ