Oppanna.com

ಕ್ಯಾರೆಟ್ ಖೀರು

ಬರದೋರು :   ವೇಣಿಯಕ್ಕ°    on   10/03/2015    2 ಒಪ್ಪಂಗೊ

ವೇಣಿಯಕ್ಕ°

ಕ್ಯಾರೆಟ್ ಖೀರು

ಬೇಕಪ್ಪ ಸಾಮಾನುಗೊ:

  • 3 ಕಪ್(ಕುಡ್ತೆ) ಕೊಚ್ಚಿದ ಕ್ಯಾರೆಟ್
  • 9 ಕಪ್(ಕುಡ್ತೆ) ಹಾಲು
  • 3 ಕಪ್(ಕುಡ್ತೆ) ಸಕ್ಕರೆ
  • 5-6 ಏಲಕ್ಕಿ
  • ರೆಜ್ಜ ಕೇಸರಿ

ಮಾಡುವ ಕ್ರಮ:

ಕ್ಯಾರೆಟ್ ನ ಚೋಲಿ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಇದರ ಒಂದು ಪಾತ್ರಲ್ಲಿ ಹಾಕಿ, ರೆಜ್ಜ ನೀರು ತಳುದು ಕುಕ್ಕರಿಲ್ಲಿ ಮಡುಗಿ ಬೇಶಿ(3-4 ಸೀಟಿ). ಕುಕ್ಕರಿನ ಸೀಟಿ ಹೋಗಿ ತಣುದ ಮೇಲೆ, ಇದರ ಮಿಕ್ಸಿಗೆ ಹಾಕಿ ಬೇಕಪ್ಪಸ್ಟು ಹಾಲು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.

2-3 ಚಮ್ಚೆ ಬೆಶಿ ಹಾಲಿನ ಒಂದು ಗಿಣ್ಣಾಲಿಲ್ಲಿ ಹಾಕಿ ಅದಕ್ಕೆ ಕೇಸರಿಯ ಹೊಡಿ ಮಾಡಿ ಹಾಕಿ ಮಡಿಕ್ಕೊಳ್ಳಿ.

ಒಳುದ ಹಾಲಿನ ದಪ್ಪ ತಳದ ಪಾತ್ರಲ್ಲಿ ಹಾಕಿ ಕೊದುಶಿ. ಅದರ ಸಣ್ಣ/ಹದ ಕಿಚ್ಚಿಲ್ಲಿ ಸಾಧಾರಣ 10 ನಿಮಿಷ ಮಡುಗಿ, ಅಂಬಗಂಬಗ ತೊಳಸುತ್ತಾ ಇರಿ.

ಇದಕ್ಕೆ ಕಡದ ಕ್ಯಾರೆಟ್, ಸಕ್ಕರೆ ಹಾಕಿ ತೊಳಸಿ, ಹದ ಕಿಚ್ಚಿಲ್ಲಿ ಸಾಧಾರಣ 15 ನಿಮಿಷ ಮಡುಗಿ. ಅಂಬಗಂಬಗ ತೊಳಸಿತ್ತಾ ಇರಿ.

ಇದಕ್ಕೆ ಹೊಡಿ ಮಾಡಿದ ಏಲಕ್ಕಿ, ಕೇಸರಿ ಹಾಲಿನ ಹಾಕಿ 5 ನಿಮಿಷ ಸಣ್ಣ ಕಿಚ್ಚಿಲ್ಲಿ ಕಾಸಿ.

ಪೂರ್ತಿ ತಣುದ ಮೇಲೆ ಪ್ರಿಡ್ಜಿಲ್ಲಿ ಮಡುಗಿ, ತಣ್ಣಂಗೆ ಕುಡಿವಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

2 thoughts on “ಕ್ಯಾರೆಟ್ ಖೀರು

  1. ಆಹಾ .. ಓಹೋ .. ಇದು ರೈಸುತ್ತು . ಧನ್ಯವಾದ ಅಕ್ಕ .

  2. ನೋಡುವಾಗ ಈಗಳೇ ಕುಡಿಯೆಕ್ಕು ಹೇಳಿ ಕಾಣುತ್ತು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×