Oppanna.com

ಚಕ್ಕುಲಿ : ಪದ್ಯ

ಬರದೋರು :   ವಾಣಿ ಚಿಕ್ಕಮ್ಮ    on   23/11/2012    24 ಒಪ್ಪಂಗೊ

ವಾಣಿ ಚಿಕ್ಕಮ್ಮ
Latest posts by ವಾಣಿ ಚಿಕ್ಕಮ್ಮ (see all)

ಪದ್ಯ ಓದಿರೆ ಚಕ್ಕುಲಿ ಮಾಡ್ಳೆ ಕಲ್ತ ಹಾಂಗೆ ಅಕ್ಕು!

ನೋಡಿದ್ದೇ ಒಂದರಿ ಈ ಟೀವಿ ವಾಹಿನಿಲಿ
ಚಕ್ಕುಲಿ ಮಾಡುವ ಕ್ರಮವ ಅದರಲ್ಲಿ
7-8 ಸರ್ತಿ ಅಕ್ಕಿ ತೊಳದು ನೀರು ಚೆಲ್ಲಿ
ಲಾಯಿಕ ಹೊಡಿ ಮಾಡಿ ಮಿಕ್ಸಿಲಿ  |

ಗರಿ ಗರಿ ಚಕ್ಕುಲಿ

ತರಿ ಇದ್ದರೆ  ಗಾಳುಸಿ ಜೆರಡೆಲಿ
ಉದ್ದಿನ ಹೊಡಿ,ಉಪ್ಪು ಅಂದಾಜು ಅಳತೆಲಿ
ನಿಂಬೆ ಗಾತ್ರದ ಬೆಣ್ಣೆ ಹಾಕಿ ನೆಂಪಿಲಿ
ಪರಿಮ್ಮಳಕ್ಕೆ ರಜ ಎಳ್ಳುದೇ ಇರಲಿ |

ಉರುಟು ಉರುಟು ಒತ್ತಿ ಪ್ಲಾಸ್ಟಿಕಿಲಿ
ಹೊರಿಯೆಕ್ಕು ಮತ್ತೆ ತೆಂಗಿನ ಎಣ್ಣೇಲಿ
ತಿಂಬಲೆ  ಕೊಟ್ಟರೆ ಖಾಲಿ ಕ್ಷಣಲ್ಲಿ
ಅಕ್ಕಿ ಕಡದರೂ ಆವ್ತು ಇದೇ ರೀತಿಲಿ|

24 thoughts on “ಚಕ್ಕುಲಿ : ಪದ್ಯ

  1. ವಾಹ್ ವಾಹ್!!!

    ಅಕ್ಕಿಯ ಗರಿಗರಿ
    ಚಕ್ಕುಲಿ ಪರಿಮಳ
    ಹೊಕ್ಕಿತು ಮೂಗಿ೦ಗೆಲ್ಲಿಂದ?
    ಪಕ್ಕನೆ ನೋಡಿರೆ
    ಸಿಕ್ಕಿತು ಸುಳಿವದು
    ಚಿಕ್ಕಮ್ಮನಡಿಗೆ ಕೋಣೆ೦ದ|

  2. ಚಕ್ಕುಲಿ ಪದ್ಯ ಲಾಯಿಕ್ಕು ಆಯ್ದು. ಚಕ್ಕುಲಿ ತಿನ್ನೊ ಅಂಬಂಗೆ ಆಗ್ತು. ಚಿಕ್ಕಮ್ಮ ಜೊತೆಗೆ ಚೌತಿ ಹಬ್ಬ ನೆನಪಾಗ್ತು.

  3. ಚಿಕ್ಕಮ್ಮಾ, ಈ ಪದ್ಯ ಓದುವಗ/ಫೋಟೋ ನೋಡುವಗ ಬಾಯಿಲಿ ನೀರು ಬತ್ತನ್ನೇ?
    ಈಗಲೇ ‘ಹರಿಯೊಲ್ಮೆ’ ಗೆ ಬಪ್ಪದೇ ಎಂಗೋ…

    1. ಎ೦ಗ ಆಗಲೆ ಮೇಲಾಣ ತಡಮ್ಮೆ ದಾ೦ಟಿ ಆತು. ನಿ೦ಗ ಎಲ್ಲಾ ಹೆರಟಪ್ಪಗ ಹೊತ್ತಾತು,?

  4. ನೂಲೋಲ್ಯೋ .ಕೋ ಚೆನ್ನಿ…………………… ಚೆನ್ನಿ…..

    ಎ೦ತಕೋ ಈ ಸಾಲು ನೆ೦ಪಾತನ್ನೆ,ಕೊನೆಗೆ ಕಡವಲೆ ಕಲ್ಲು ಇಲ್ಲೆ ಹೇಳಿ,,ಕಡವಕಲ್ಲು ತ೦ದು ಕೊಟ್ಟು ,ಸಿಕ್ಕಲಿ ಹೇಳಿ ಗ್ರೇಶಿದ್ದಕ್ಕೆ ಎನೊ?

      1. ಅಕ್ಕಿ ಕಡದರೂ ಆವ್ತು ಇದೇ ರೀತಿಲಿ|,………. ನಿ೦ಗಳೆ ಹಾಡಿದ್ದು ,ನೋಡಿ ಬರದ್ದು.

  5. ಅಯ್ಯೊ ಅಬ್ಬೆ ಚಕ್ಕುಲಿ ಕಾಂಬಗ ಬಾಯಿಲಿ ನೀರು ಬತ್ತು…..ಪದ್ಯವೂ ಲಾಯಿಕ ಆಯಿದು….

  6. ಅದು ೭-೮ ಸರ್ತಿ ಅಕ್ಕಿ ಎಂತಕೆ ತೊಳೆಯೆಕು ವಾಣಿ ಚಿಕ್ಕಮ್ಮ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×