ಚಿಕ್ಕು ಐಸ್ಕ್ರೀಮ್

December 4, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚಿಕ್ಕು ಐಸ್ಕ್ರೀಮ್

ಬೇಕಪ್ಪ ಸಾಮಾನುಗೊ:

 • 10 ಕಪ್(ಕುಡ್ತೆ) ಹಾಲು
 • 4 ಕಪ್ ಸಕ್ಕರೆ
 • 7-8 ಚಿಕ್ಕು
 • 1 ಚಮ್ಚೆ ಐಸ್ಕ್ರೀಮ್ ಹೊಡಿ
 • 1.5 ಚಮ್ಚೆ ಕಸ್ಟರ್ಡ್ ಹೊಡಿ

ಮಾಡುವ ಕ್ರಮ:
ಚಿಕ್ಕಿನ ತೊಳದು, ಹೆರಾಣ ಚೋಲಿ, ಬಿತ್ತು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ.

ಒಂದು ದಪ್ಪ ಪಾತ್ರೆಲಿ ಹಾಲು, ಐಸ್ಕ್ರೀಮ್ ಹೊಡಿ, ಕಸ್ಟರ್ಡ್ ಹೊಡಿ ಹಾಕಿ ತೊಳಸಿ. ಸಕ್ಕರೆ ಹಾಕಿ ಕೊದುಶಿ. ಇದರ ಸಣ್ಣ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ತೊಳಸಿ. ಮತ್ತೆ ಸಾಧಾರಣ ಒಂದು ಘಂಟೆ ತಣೀವನ್ನಾರ ಕರೆಲಿ ಮಡುಗಿ.

ಚಿಕ್ಕು, ಮೇಲೆ ಕೊದುಶಿ ತಣುಶಿದ ಹಾಲಿನ ಮಿಕ್ಸಿಗೆ ಹಾಕಿ ನೊಂಪಿಂಗೆ ಕಡೆರಿ. ಇದರ ಒಳುದ ಹಾಲಿಂಗೆ ಹಾಕಿ ತೊಳಸಿ. ಪುನಃ ಒಂದರಿ ಎಲ್ಲವನ್ನೂ ಮಿಕ್ಸಿಗೆ ಹಾಕಿ ತಿರ್ಗ್ಸಿ. ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಪಾತ್ರಲ್ಲಿ ಹಾಕಿ, ಮುಚ್ಚಲು ಮುಚ್ಚಿ ಫ್ರೀಜರ್ಲ್ಲಿ 3-4 ಘಂಟೆ ಮಡುಗಿ.

ಪುನಃ ಈ ಐಸ್ಕ್ರೀಮಿನ ತೆಗದು ಮಿಕ್ಸಿಗೆ ಹಾಕಿ ಒಂದು ನಿಮಿಷ ಕಡದು ಪುನಃ ಅದೇ ಪಾತ್ರಕ್ಕೆ ಹಾಕಿ ಫ್ರೀಜರ್ಲ್ಲಿ 5-6 ಘಂಟೆ(ಘಟ್ಟಿ ಅಪ್ಪನ್ನಾರ) ಮಡುಗಿ. (ಗರ-ಗರ ಐಸ್ಕ್ರೀಮ್ ಬೇಕಾದರೆ ಈ ಕೊನೆಯಾಣ ಹಂತವ ಮಾಡೆಕ್ಕು ಹೇಳಿ ಇಲ್ಲೆ.)

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶ್ರೀಅಕ್ಕ°

  ಪ್ರೀತಿಯ ವೇಣಿ,
  ಚಿಕ್ಕು ಐಸ್ಕ್ರೀಮ್ ಮಾಡುದು ಹೇಂಗೆ ಹೇಳಿ ಬೈಲಿಂಗೆ ಹೇಳಿ ಕೊಟ್ಟದು ಲಾಯ್ಕಾಯಿದು. ನಮ್ಮ ಬೈಲಿನ ನೆಗೆಮಾಣಿಗೆ, ಬೋಸಭಾವಂಗೆ, ಪೆಂಗಣ್ಣಂಗೆ ಐಸ್ ಕ್ಯಾಂಡಿ ಆಯೆಕ್ಕಪ್ಪದು. ಇನ್ನಾಣ ಸರ್ತಿ ಮಾಡಿ ಅಪ್ಪಗ ಅವಕ್ಕೂ ಹೇಳಿಕ್ಕು ಆತಾ? 😉
  ಹೇಳಿಕೆ ಕೊಡೆಕ್ಕಾದ್ದಿಲ್ಲೆ, ಸೂಚನೆ ಸಿಕ್ಕಿದರೆ ಅವ್ವೇ ಬಕ್ಕು!
  ಪ್ರತಿ ವಾರವೂ ಬಿಡದ್ದೆ ಶ್ರದ್ಧೆಲಿ, ಚೆಂದಲ್ಲಿ, ಪಟ ಸಮೇತ ವಿವರಣೆಯೂ ಕೊಟ್ಟು ಬೈಲಿಲಿ ಅಡಿಗೆಯ ವಿಧಾನವ ಕೊಡ್ತಾ ಇಪ್ಪದಕ್ಕೆ ವಿಶೇಷ ಧನ್ಯವಾದಂಗೊ.

  [Reply]

  ಪೆಂಗಣ್ಣ° Reply:

  ವೇಣಿಯಕ್ಕ ಮಾಂತ್ರ ಅಲ್ಲಾ.. ಎಂಗೊ ಪುತ್ತೂರಿಂಗೆ ಬಂದಪ್ಪಗ ನಿಂಗೊ ಮೋಹನಕ್ಕೆ ಕರ್ಕೊಂಡು ಹೋಯೆಕ್ಕಿದಾ..

  [Reply]

  VA:F [1.9.22_1171]
  Rating: +3 (from 3 votes)
  ಬೋಸ ಬಾವ

  ಬೋಸ ಬಾವ Reply:

  ಅಕ್ಕಾ..!
  ಇನ್ನಾಣ ಸರ್ತಿ ಮಾಡಿಯಪ್ಪಗ, ನೆಗೆ ಮಾಣಿಗೆ ಮಾ೦ತ್ರ ಹೇಳಿಕ್ಕೇಡಿ.. ಏ??
  ಅವ೦ಗೆ ಐಸ್ಕ್ರೀಮ್ ಹೇಳಿ ತು೦ಭಾ ಪ್ರೀತಿ..!
  ನವಗೆ ಒ೦ದೂ ಮಡುಗ, ಎಲ್ಲ ಮುಗುಶುಗು..!

  [Reply]

  VN:F [1.9.22_1171]
  Rating: +1 (from 1 vote)
 2. ಯೇ ಅಕ್ಕಾ, ಎನಗೆ ಬೆಲ್ಲಕ್ಯಾಂಡಿ, ನೆಗೆ ಮಾಣಿಗೆ ಐಸ್ ಕ್ಯಾಂಡಿ, ಬೋಚಬಾವಂಗೆ ದೂದ್ ಕ್ಯಾಂಡಿ ಬೇಕು.. ಸಿಕ್ಕುಗನ್ನೇ..!

  [Reply]

  ಬೋಸ ಬಾವ

  ಬೋಸ ಬಾವ Reply:

  ನಿನಗೆ ಒ೦ದು ಸಾಕೋ?
  ಎನಗೆ ಮೂರೂ ಕ್ಯಾಂಡಿ ಬೇಕು.. !!

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಮೂರು ಒಂದರಿಯೇ ತಿಂದರೆ ಇಪ್ಪ ಮೂರೂ ಹಲ್ಲು ಉದುರುಗನ್ನೆ ಭಾವಾ…?

  [Reply]

  ಬೋಸ ಬಾವ

  ಬೋಸ ಬಾವ Reply:

  ಏ ಮಾವ…!
  ಇಪ್ಪ ಮೂರೂ ಹಲ್ಲು ಉದುರಿರೂ ತೊ೦ದರೆ ಇಲ್ಲೆ…
  ಕ್ಯಾಂಡಿ ಮಡುಗಿ ನೀರು ಮಾಡಿಯಾದರೂ ತಿ೦ಬೆ.. 😉

  VN:F [1.9.22_1171]
  Rating: +1 (from 1 vote)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಓಯ್ ಪೆಂಗಣ್ಣೋ, ಐಸ್ ಕ್ಯಾಂಡೀ ಸಿಕ್ಕುತ್ತು ಹೇಳುವಗ ಎನ್ನ ಮರದ್ದದೋ ನೀನು????

  [Reply]

  VN:F [1.9.22_1171]
  Rating: 0 (from 0 votes)
 3. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಇಷ್ಟ ಇದ್ರು ತಿಂದರೆ ಶೀತ ಅಗ್ತು..ವೇಣಿ ಅಕ್ಕ ಮನೆಲಿ ಮಾಡಿರೆ ಶೀತ ಅಕ್ಕೊ ಆಗದೋ?

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಬೆಟ್ಟುಕಜೆ ಅಣ್ಣಾ,
  ಶೀತ ಅಪ್ಪದು ಐಸ್ಕ್ರೀಮ್ ತಿಂದು ಬೆಶಿಲಿಂಗೆ ಹೋದರೆ ಮಾತ್ರ ಅಲ್ಲದೋ?
  ನಾವು ಮನೆಲೇ ಕೂಪೊ° :)

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಕೃಷ್ಣಭಾವ°
  ಕೊರೆಂಗು ಭಾವ°

  ಕೊರೆಂಗು ಭಾವಂಗೆ ಕೊಡ್ತರೆ ಎಲ್ಲ ಪ್ರೀ ಕೊಡೆಕ್ಕು. ಎಡಿಗೋ? 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಪವನಜಮಾವಅಕ್ಷರ°ಬೊಳುಂಬು ಮಾವ°ಎರುಂಬು ಅಪ್ಪಚ್ಚಿಗಣೇಶ ಮಾವ°ಪೆರ್ಲದಣ್ಣಕಾವಿನಮೂಲೆ ಮಾಣಿಪುಣಚ ಡಾಕ್ಟ್ರುದೊಡ್ಮನೆ ಭಾವಶಾ...ರೀಸುವರ್ಣಿನೀ ಕೊಣಲೆಕೊಳಚ್ಚಿಪ್ಪು ಬಾವಶೇಡಿಗುಮ್ಮೆ ಪುಳ್ಳಿವೇಣೂರಣ್ಣಕೆದೂರು ಡಾಕ್ಟ್ರುಬಾವ°ಗೋಪಾಲಣ್ಣಚುಬ್ಬಣ್ಣವೇಣಿಯಕ್ಕ°ವಿನಯ ಶಂಕರ, ಚೆಕ್ಕೆಮನೆಬೋಸ ಬಾವಬಟ್ಟಮಾವ°ಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿಶ್ಯಾಮಣ್ಣಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ