ದೀಗುಜ್ಜೆ ಚಿಪ್ಸ್

June 3, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೀಗುಜ್ಜೆ ಚಿಪ್ಸ್

ಬೇಕಪ್ಪ ಸಾಮಾನುಗೊ:

  • 2 ದೊಡ್ಡ ದೀಗುಜ್ಜೆ
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ

ಮಾಡುವ ಕ್ರಮ:

ದೀಗುಜ್ಜೆಯ ಹೆರಾಣ ಚೋಲಿ, ಒಳಾಣ ಗೂಂಜುದೆ ತೆಗದು, 4-5 ನಿಮಿಷ ನೀರಿಲ್ಲಿ ಹಾಕಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ.

ಒಂದು ಗಿಣ್ಣಾಲಿಲ್ಲಿ 1-2 ಚಮ್ಚೆ ಉಪ್ಪುದೆ, 3-4 ಚಮ್ಚೆ ನೀರುದೆ ಹಾಕಿ ಉಪ್ಪಿನ ಕರಗ್ಸಿ ಮಡುಗಿ.
ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಎಣ್ಣೆ ಬೆಶಿ ಆದಪ್ಪಗ, ಕೊರದ ದೀಗುಜ್ಜೆಯ ಎಣ್ಣೆಗೆ ಹಾಕಿ.
ಅದು ಆಯ್ಕೊಂಡು ಬಪ್ಪಗ ರೆಜ್ಜ ಉಪ್ಪು ನೀರು ಹಾಕಿ ತೊಳಸಿ. ಚಿನ್ನದ ಬಣ್ಣ/ಕರು ಕುರು ಅಪ್ಪನ್ನಾರ ಹೊರಿರಿ.

ತಣುದ ಮೇಲೆ ಕರಡಿಗೆಲಿ ತೆಗದು ಮಡುಗಿ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.
ಸೂಚನೆಃ ಖಾರ ಇಸ್ಟ ಇಪ್ಪವಕ್ಕೆ, ಎಣ್ಣೆಗೆ ಉಪ್ಪು ನೀರು ಹಾಕುವ ಬದಲು, ಚಿಪ್ಸಿನ ತೆಗದಿಕ್ಕಿ, ಅದಕ್ಕೆ ಉಪ್ಪು, ಮೆಣಸಿನ ಹೊಡಿಯ ಹಾಕಿ ತೊಳಸುಲೆ ಅಕ್ಕು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಶಾರದಾಗೌರೀ

    ವೇಣಿ ಅಕ್ಕ, ಇದು ಎನಗೆ ಭಾರೀ ಇಷ್ಟ.
    ಲಾಯ್ಕಾಯಿದು ವಿವರವಾಗಿ ಬರದ್ದದು. ಚಿತ್ರ-ಶುದ್ದಿ ಎರಡೋ ಪಷ್ಟಾಯಿದು. :-)

    [Reply]

    VA:F [1.9.22_1171]
    Rating: 0 (from 0 votes)
  2. ಮುಳಿಯ ಭಾವ
    ರಘುಮುಳಿಯ

    ಕೊದಿ ಬರುಸಿದವು ವೇಣಿ ಅಕ್ಕ ..
    ಧನ್ಯವಾದ .

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಪವನಜಮಾವನೀರ್ಕಜೆ ಮಹೇಶಶೇಡಿಗುಮ್ಮೆ ಪುಳ್ಳಿಪುಟ್ಟಬಾವ°ದೊಡ್ಡಮಾವ°ಎರುಂಬು ಅಪ್ಪಚ್ಚಿಅಜ್ಜಕಾನ ಭಾವಹಳೆಮನೆ ಅಣ್ಣಪಟಿಕಲ್ಲಪ್ಪಚ್ಚಿಬಟ್ಟಮಾವ°ಬೊಳುಂಬು ಮಾವ°ಶುದ್ದಿಕ್ಕಾರ°ಪುಣಚ ಡಾಕ್ಟ್ರುಚೆನ್ನೈ ಬಾವ°ನೆಗೆಗಾರ°ದೀಪಿಕಾಕೆದೂರು ಡಾಕ್ಟ್ರುಬಾವ°ಮಾಲಕ್ಕ°ವೇಣಿಯಕ್ಕ°ಶ್ರೀಅಕ್ಕ°ಅಕ್ಷರದಣ್ಣಡಾಮಹೇಶಣ್ಣವೇಣೂರಣ್ಣದೇವಸ್ಯ ಮಾಣಿಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ