Oppanna : ಒಪ್ಪಣ್ಣನ ಬೈಲಿನ ಒಪ್ಪಂಗೊ » ಅಡಿಗೆಗೊ
	<sy:updateFrequency>1</sy:updateFrequency>
ಮಾವಿನ ಹಣ್ಣಿನ ಸಾಸಮೆ
		<description><![CDATA[ಮಾವಿನ ಹಣ್ಣಿನ ಸಾಸಮೆ ಬೇಕಪ್ಪ ಸಾಮಾನುಗೊ: 10-12 ಕಾಟು ಮಾವಿನ ಹಣ್ಣು 1.5-2 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು ಅಥವಾ ಒಣಕ್ಕು ಮೆಣಸು 1.5-2 ಕಪ್(ಕುಡ್ತೆ) ಕಾಯಿ ತುರಿ 1/2 ಚಮ್ಚೆ ಸಾಸಮೆ ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. 1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ. ಅದಕ್ಕೆ ಬೆಲ್ಲವ ಕೆರಸಿ ಹಾಕಿ. ಉಪ್ಪುದೆ ಹಾಕಿ. ಅದರ ಲಾಯಿಕಲಿ ಪುರುಂಚಿ. ಮಿಕ್ಸಿ/ಗ್ರೈಂಡರ್ಲ್ಲಿ ಕಾಯಿ, ಸಾಸಮೆ, ಹಸಿಮೆಣಸು/ಒಣಕ್ಕು ಮೆಣಸು ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಕಡದ ಕಾಯಿಯ ಮಾವಿನ ಹಣ್ಣಿನ ಪುರುಂಚಿದ ಪಾತ್ರಕ್ಕೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು. Rating: 0.0/5 (0 votes cast)
Rating: 0.0/5 (0 votes cast)
		<slash:comments>5</slash:comments>
ಮಾವಿನ ಹಣ್ಣಿನ ತಾಳು(ಪಲ್ಯ)
		<description><![CDATA[ಮಾವಿನ ಹಣ್ಣಿನ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15-20 ಕಾಟು ಮಾವಿನ ಹಣ್ಣು 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1-1.5 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 4-5 ಚಮ್ಚೆ ಕಾಯಿ ತುರಿ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ 1 ಚಮ್ಚೆ ಉದ್ದಿನ ಬೇಳೆ 1-2 ಮುರುದ ಒಣಕ್ಕು ಮೆಣಸು 8-10 ಬೇನ್ಸೊಪ್ಪು 2  ಚಮ್ಚೆ ಎಣ್ಣೆ ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದ ಉದ್ದಕೆ ಕೊರೆರಿ. ಬಾಣಲೆಲಿ ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು, ಕೊರದ ಮಾವಿನ ಹಣ್ಣಿನ ಹಾಕಿ ತೊಳಸಿ. ಅದಕ್ಕೆ ಉಪ್ಪು, ಅರುಶಿನ ಹೊಡಿ, ಬೆಲ್ಲ, ಮೆಣಸಿನ ಹೊಡಿ, ಸಾಧಾರಣ 2 ಕುಡ್ತೆ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಬಾಗ ಬೆಂದು ನೀರು ಆರಿಗೊಂದು ಬಂದಪ್ಪಗ ಕಾಯಿ ಸುಳಿ ಹಾಕಿ ತೊಳಸಿ ತಾಳಿನ ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ. ಇದು ಅಶನ, ಮೊಸರು/ಮಜ್ಜಿಗೆ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ [...]
Rating: 0.0/5 (0 votes cast)
		<slash:comments>8</slash:comments>
ಹಲಸಿನಕಾಯಿ ಹಪ್ಪಳ
		<description><![CDATA[ಹಲಸಿನಕಾಯಿ ಹಪ್ಪಳ ಬೇಕಪ್ಪ ಸಾಮಾನುಗೊ: 5 ಲೀಟರ್ ಪಾತ್ರ ತುಂಬ ಆದ ಹಲಸಿನಕಾಯಿ ಸೊಳೆ 1-1.5 ಚಮ್ಚೆ ಎಳ್ಳು ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ. ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಗೂಂಜಿನ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಸೊಳೆಯ ನೀರಿಲ್ಲಿ ಲಾಯಿಕ ತೊಳದು ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ಉಪ್ಪು ಹಾಕಿ 20-30 ನಿಮಿಷ ಬೇಶಿ. ಬೆಂದ ಸೊಳೆಯ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. ಅದಕ್ಕೆ ಎಳ್ಳು ಹಾಕಿ ಬೆರುಸಿ. ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಮೇಲೆ ತಯಾರಿಸಿದ ಹಿಟ್ಟಿಂದ ನಿಂಬೆ ಹಣ್ಣಿನ ಗಾತ್ರದ ಉಂಡೆಗಳ ಮಾಡಿ. ಎರಡು ಸಣ್ಣ ಪ್ಲಾಸ್ಟೀಕು ಶೀಟಿಂಗೆ ಎಣ್ಣೆ ಪಸೆ ಮಾಡಿ, ಉಂಡೆಯ ಎರಡು ಪ್ಲಾಸ್ಟೀಕು ಶೀಟಿನ ನಡುಕೆ ಮಡುಗಿ ಹಪ್ಪಳದ ಮಣೆಲಿ ಒತ್ತಿ. ಮೇಗಾಣ ಪ್ಲಾಸ್ಟೀಕು ಶೀಟ್ ತೆಗದು, ಹಪ್ಪಳವ ಕವುಂಚಿ ಇನ್ನೊಂದು ದೊಡ್ಡ ಪ್ಲಾಸ್ಟೀಕು ಶೀಟ್/ ಬಾಳೆ ಎಲೆ / ಮುಂಡಿ ಎಲೆಲಿ ಹಾಕಿ ಇನ್ನೊಂದು ಸಣ್ಣ ಪ್ಲಾಸ್ಟೀಕು ಶೀಟಿನ ತೆಗೆರಿ. ಇದರ 5-6 ದಿನ ಬೆಶಿಲಿಲ್ಲಿ ಒಣಗ್ಸಿ, ಒಂದು ಇರುಳು ತಣ್ಣಂಗೆ ನೆಲಕ್ಕಲ್ಲಿ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಟ್ಟ ಕಟ್ಟಿ, ಪುನಃ ಒಂದು 3-4 ದಿನ ಬೆಶಿಲಿಲ್ಲಿ ಒಣಗುಸಿ ಡಬ್ಬಿಲಿ ತೆಗದು ಮಡುಗಿ. ಇದರ ಎಣ್ಣೆಲಿ ಹೊರುದು ಅಥವಾ ಕೆಂಡ/ಮೈಕ್ರೊವೇವ್ಲ್ಲಿ ಸುಟ್ಟಾಕಿ ತೆಂಗಿನ ಎಣ್ಣೆ ಕಿಟ್ಟಿ, ಕಾಯಿ ಹೋಳಿನ ಒಟ್ಟಿಂಗೆ ತಿಂಬಲೆ ಕೊಡಿ. ಇದು ಅಶನ, ಸಾರಿನ ಒಟ್ಟಿಂಗೆ ಕೂಡ್ಲುದೇ ಲಾಯಿಕ ಆವುತ್ತು. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 80 ಹಪ್ಪಳ ಆವುತ್ತು. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ [...]
Rating: 0.0/5 (0 votes cast)
		<slash:comments>4</slash:comments>
ಮಾವಿನ ಹಣ್ಣಿನ ಹಸಿ ಗೊಜ್ಜಿ
		<description><![CDATA[ಮಾವಿನ ಹಣ್ಣಿನ ಹಸಿ ಗೊಜ್ಜಿ ಬೇಕಪ್ಪ ಸಾಮಾನುಗೊ: 12-15 ಕಾಟು ಮಾವಿನ ಹಣ್ಣು 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು ಚಿಟಿಕೆ ಇಂಗು (ಬೇಕಾದರೆ ಮಾತ್ರ) 7-8 ಬೇನ್ಸೊಪ್ಪು 1  ಚಮ್ಚೆ ಎಣ್ಣೆ ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. 1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ. ಅದಕ್ಕೆ ಬೆಲ್ಲವ ಕೆರಸಿ ಹಾಕಿ. ಉಪ್ಪುದೆ ಹಾಕಿ. ಅದರ ಲಾಯಿಕಲಿ ಪುರುಂಚಿ. ಹಸಿಮೆಣಸಿನ ನುರಿರಿ. ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಇಂಗು ಹಾಕಿ ರೆಜ್ಜ ಹೊತ್ತು ಮಡುಗಿ, ಮತ್ತೆ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ. ಇದು ಅಶನ, ಮೊಸರು/ಮಜ್ಜಿಗೆ ಒಟ್ಟಿಂಗೆ ಹಾಕಿ ಚೀಪುಲೆ ಲಾಯಿಕ ಆವುತ್ತು. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು. Rating: 0.0/5 (0 votes cast)
Rating: 0.0/5 (0 votes cast)
		<slash:comments>6</slash:comments>
ಚೋರೆ ಪಾಯಸ
		<description><![CDATA[ಚೋರೆ ಪಾಯಸ ಬೇಕಪ್ಪ ಸಾಮಾನುಗೊ: 4-5 ಕಪ್(ಕುಡ್ತೆ) ಚೋರೆ(ಬೊಂಡು) 2 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು 2 ಚಮ್ಚೆ ಗಟ್ಟಿ ಬೆಣ್ತಕ್ಕಿ ಹಿಟ್ಟು / ಅಕ್ಕಿ ಹೊಡಿ ಚಿಟಿಕೆ ಉಪ್ಪು (ಬೇಕಾದರೆ ಮಾತ್ರ) 3-4 ಏಲಕ್ಕಿ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಚೋರೆಯ ಉದ್ದಕೆ ಎರಡು ಭಾಗ ಮಾಡಿ. ಒಂದು ಕತ್ತಿ/ಪೀಶಕತ್ತಿ ಉಪಯೋಗುಸಿ ಬೀಜದ ಬೊಂಡಿನ ಎಳಕ್ಕುಸಿ. ಒಂದು ಪಾತ್ರಲ್ಲಿ 5 ಕುಡ್ತೆ ನೀರು ಹಾಕಿ ಕೊದುಶಿ. ಅದಕ್ಕೆ ಕೊರದ ಚೋರೆಯ ಹಾಕಿ ಒಂದು 10 ನಿಮಿಷ ಮಡುಗಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ, ಚೋರೆಯ ಹೆರಾಣ ಚೋಲಿಯ ತೆಗದು ಬೊಂಡಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ. ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ. ಹಿಂಡಿದ ಪುಂಟೆಗೆ 3 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.  ಈ ನೀರು ಕಾಯಿಹಾಲಿನ ಪ್ರೆಶರ್ ಕುಕ್ಕರ್ಲ್ಲಿ ಹಾಕಿ. ಅದಕ್ಕೆ ಚೋರೆ, 1/2 ಕುಡ್ತೆ ಬೆಲ್ಲ ಹಾಕಿ ಲಾಯಿಕಲಿ ಬೇಶಿ.(2-3 ಸೀಟಿ ಸಾಕು)  ಕುಕ್ಕರ್ನ ಪ್ರೆಶರ್ ಹೋದ ಮೇಲೆ, ಒಳುದ ಬೆಲ್ಲ ಹಾಕಿ ಕೊದುಶಿ, ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ.  ಒಂದು ಪಾತ್ರಲ್ಲಿ 1/2 ಕುಡ್ತೆ ನೀರು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು/ಹೊಡಿ ಹಾಕಿ ಕರಡಿ. ಅದರ ಪಾಯಸಕ್ಕೆ ಹಾಕಿ ಕೊದುಶಿ.  ಕಾಯಿ ಹಾಲನ್ನೂ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು. Rating: 0.0/5 [...]
Rating: 0.0/5 (0 votes cast)
		<slash:comments>6</slash:comments>
ಬೇಳೆಚೆಕ್ಕೆ ಬೆಂದಿ
		<description><![CDATA[ಬೇಳೆಚೆಕ್ಕೆ ಬೆಂದಿ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ 1-1.25 ಕಪ್(ಕುಡ್ತೆ) ಕಾಯಿ ತುರಿ 4-5 ಒಣಕ್ಕು ಮೆಣಸು 1.5 ಚಮ್ಚೆ ಕೊತ್ತಂಬರಿ 1/2-3/4 ಚಮ್ಚೆ ಜೀರಿಗೆ 1/4 ಚಮ್ಚೆ ಮೆಣಸಿನ ಹೊಡಿ ದ್ರಾಕ್ಷೆ ಗಾತ್ರದ ಬೆಲ್ಲ ಸಣ್ಣ ದ್ರಾಕ್ಷೆ ಗಾತ್ರದ ಹುಳಿ ಚಿಟಿಕೆ ಅರುಶಿನ ಹೊಡಿ ಚಿಟಿಕೆ ಇಂಗು ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ 4-5 ಎಸಳು ಬೆಳ್ಳುಳ್ಳಿ 10-15 ಬೇನ್ಸೊಪ್ಪು 2 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಬೇಳೆಚೆಕ್ಕೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ, ಗೂಂಜಿನ ತೆಗೆರಿ. ಕಡಿಂದ ಸೊಳೆಯ ತೆಗೆರಿ. ಪ್ರತಿ ಸೊಳೆಯನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ 4 ಭಾಗ ಮಾಡಿ. ಒಂದು ಪಾತ್ರಲ್ಲಿ ರೆಜ್ಜ ನೀರು ತೆಕ್ಕೊಂಡು ಅದಕ್ಕೆ ಈ ಕೊರದ ಬೇಳೆಚೆಕ್ಕೆಯ ಹಾಕಿ. ಪೊದುಂಕುಳು, ಹೂಸಾರೆ ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸೊಳೆ, ಬೇಳೆಯ ಬೇರೆ ಬೇರೆ ಮಾಡಿ. ಬೇಳೆಯ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ರೆಜ್ಜ ಉಪ್ಪು, ನೀರು ಹಾಕಿ ಬೇಶಿ.(1-2 ಸೀಟಿ ಸಾಕು). ಇನ್ನೊಂದು ಪಾತ್ರಲ್ಲಿ ಸೊಳೆ, ಉಪ್ಪು, ಮೆಣಸಿನ ಹೊಡಿ, ಬೆಲ್ಲ, ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ. ಇದಕ್ಕೆ ಬೇಶಿದ ಬೇಳೆಯನ್ನೂ ಹಾಕಿ ತೊಳಸಿ. ಬಾಣಲೆಗೆ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆಯ ಹಾಕಿ, ಎಣ್ಣೆ ಹಾಕದ್ದೆ ಪರಿಮ್ಮಳ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಇಂಗು ಹಾಕಿ 30 ಸೆಕೆಂಡ್ ಹೊರಿರಿ. ಮಿಕ್ಸಿಗೆ ಹೊರುದ ಮಸಾಲೆ, ಕಾಯಿ, ಹುಳಿ ಹಾಕಿ, ಬೇಕಾದಸ್ಟು ನೀರುದೆ ಹಾಕಿ ನೊಂಪು ಕಡೆರಿ. ಇದರ ಬೆಂದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ. (ಉಪ್ಪು, ನೀರು ಬೇಕಾದರೆ ಹಾಕಿ.) ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ [...]
Rating: 0.0/5 (0 votes cast)
		<slash:comments>7</slash:comments>
ಹಲಸಿನಕಾಯಿ ಗುಜ್ಜೆ ಪೋಡಿ
		<description><![CDATA[ಹಲಸಿನಕಾಯಿ ಗುಜ್ಜೆ ಪೋಡಿ ಬೇಕಪ್ಪ ಸಾಮಾನುಗೊ: ಸಣ್ಣ ತುಂಡು ಹಲಸಿನಕಾಯಿ ಗುಜ್ಜೆ 1 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು 3/4 -1 ಚಮ್ಚೆ ಮೆಣಸಿನ ಹೊಡಿ ದೊಡ್ಡ ಚಿಟಿಕೆ ಇಂಗು ರುಚಿಗೆ ತಕ್ಕಸ್ಟು ಉಪ್ಪು 10-15 ಜೀರಿಗೆ 10-15 ಓಮ ಎಣ್ಣೆ ಹೊರಿವಲೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಅದರ ಹೆರಾಣ ರೆಚ್ಚೆಯ ತೆಗದು, ಗೂಂಜಿನ ರೆಜ್ಜ ತೆಗದಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ತೆಳ್ಳಂಗೆ ಕೊರದು, ಒಂದು 5 ನಿಮಿಷ  ಉಪ್ಪು ನೀರಿಲ್ಲಿ ಹಾಕಿ ತೆಗದು ಮಡುಗಿ. ಒಂದು ಪಾತ್ರಲ್ಲಿ ಅಕ್ಕಿ ಹಿಟ್ಟು/ಹೊಡಿ, ಇಂಗು, ಮೆಣಸಿನ ಹೊಡಿ, ಉಪ್ಪು, ಜೀರಿಗೆ, ಓಮವ ಹಾಕಿ, ಅದಕ್ಕೆ ಬೇಕಾದಸ್ಟು ನೀರುದೆ ಹಾಕಿ  ಲಾಯಿಕಲಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಸ್ಟು ಹದ ಇರಲಿ. ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಅದು ಬೆಶಿ ಆದಪ್ಪಗ, ಗುಜ್ಜೆಯ ಹಿಟ್ಟಿಲ್ಲಿ ಅದ್ದಿ ಎಣ್ಣೆಗೆ ಹಾಕಿ ಅದು ಕರು-ಕುರು ಅಪ್ಪನ್ನಾರ ಬೇಶಿ(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.) ಬೆಶಿ ಬೆಶಿ ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು. Rating: 0.0/5 (0 [...]
Rating: 0.0/5 (0 votes cast)
ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ)
		<description><![CDATA[ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ 1/4 ಕಪ್(ಕುಡ್ತೆ) ಕಾಯಿ ತುರಿ 2 ಒಣಕ್ಕು ಮೆಣಸು 1/4 ಚಮ್ಚೆ ಮೆಣಸಿನ ಹೊಡಿ ಸಣ್ಣ ನಿಂಬೆ ಗಾತ್ರದ ಬೆಲ್ಲ ದ್ರಾಕ್ಷೆ ಗಾತ್ರದ ಹುಳಿ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಉದ್ದಿನ ಬೇಳೆ 3/4 ಚಮ್ಚೆ ಸಾಸಮೆ 7-8 ಬೇನ್ಸೊಪ್ಪು 2-3 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಅದರ ಗೂಂಜು, ಹೆರಾಣ ರೆಚ್ಚೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ಕೊರದು, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ. ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ.(2-3 ಸೀಟಿ ಬಂದರೆ ಸಾಕು) ಕುಕ್ಕರ್ನ ಪ್ರೆಶರ್ ಹೋದ ಮೇಲೆ, ಗುಜ್ಜೆ ಬಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಗುಂಡು ಕಲ್ಲಿಲ್ಲಿ ಗುದ್ದಿ. ಮಿಕ್ಸಿಗೆ ಕಾಯಿ ತುರಿ, ಒಣಕ್ಕು ಮೆಣಸು, 1/4 ಚಮ್ಚೆ ಸಾಸಮೆ, ಅರುಶಿನ ಹೊಡಿ, ಹುಳಿ, ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೀರು ಹಾಕದ್ದೆ ತರಿ ತರಿ ಕಡೆರಿ. ಬಾಣಲೆಲಿ ಉದ್ದಿನ ಬೇಳೆ, 1/2  ಚಮ್ಚೆ ಸಾಸಮೆ, 1-2 ಒಣಕ್ಕು ಮೆಣಸಿನ ತುಂಡು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟುವಗ, ಬೇನ್ಸೊಪ್ಪು ಹಾಕಿ, ಗುದ್ದಿದ ಗುಜ್ಜೆಯ ಹಾಕಿ ತೊಳಸಿ. ಇದಕ್ಕೆ ಕಡದ [...]
Rating: 0.0/5 (0 votes cast)
		<slash:comments>23</slash:comments>
ಓಡುಪ್ಪಾಳೆ ಕಾಯಿಹಾಲು
		<description><![CDATA[ಓಡುಪ್ಪಾಳೆ ಕಾಯಿಹಾಲು ಬೇಕಪ್ಪ ಸಾಮಾನುಗೊ: 4 ಓಡುಪ್ಪಾಳೆ 3-3.5 ಕಪ್(ಕುಡ್ತೆ) ತೆಂಗಿನಕಾಯಿ ತುರಿ / 4 ಕಪ್(ಕುಡ್ತೆ) ಕಾಯಿಹಾಲು 1.5 ಕಪ್(ಕುಡ್ತೆ) ಬೆಲ್ಲ 1-2 ಏಲಕ್ಕಿ (ಬೇಕಾದರೆ ಮಾತ್ರ) ಮಾಡುವ ಕ್ರಮ: ಓಡುಪ್ಪಾಳೆಯ ಈ ಸಂಕೋಲೆಲಿ ಹೇಳಿದ ಹಾಂಗೆ ಮಾಡಿ, ಒಂದು ಕರೆಲಿ ತಣಿವಲೆ 15 ನಿಮಿಷ ಮಡುಗಿ. ತುರುದ ಕಾಯಿಯ ರೆಜ್ಜವೆ ನೀರು ಹಾಕಿ ಮಿಕ್ಸಿ/ಗ್ರೈಂಡರಿಲ್ಲಿ ನೊಂಪು ಕಡೆರಿ. ಅದರ ಒಂದು ವಸ್ತ್ರಲ್ಲಿ ಹಾಕಿ ಲಾಯಿಕಲಿ ಹಿಂಡಿ. ಹಿಂಡಿದ ಕಾಯಿಹಾಲಿನ ಪುಂಟೆಗೆ 1/2 ಗ್ಲಾಸು ನೀರು ಹಾಕಿ, ಲಾಯಿಕಲಿ ಬೆರುಸಿ, ಪುನಃ ಹಿಂಡಿ. ಬೆಲ್ಲವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರಸಿ ಮಡುಗಿ. ಕೆರಸಿದ ಬೆಲ್ಲವ ಹಿಂಡಿದ ಕಾಯಿಹಾಲಿಂಗೆ ಹಾಕಿ ಲಾಯಿಕ ತೊಳಸಿ. ಏಲಕ್ಕಿಯ ಹೊಡಿ ಮಾಡಿ ಇದಕ್ಕೆ ಹಾಕಿ ತೊಳಸಿ(ಬೇಕಾದರೆ ಮಾತ್ರ). ಓಡುಪ್ಪಾಳೆಯ ಕಾಯಿಹಾಲಿನ ಪಾತ್ರಕ್ಕೆ ಒಂದೊಂದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕಿ. ಇದರ ಒಂದು ಕರೆಲಿ ಮುಚ್ಚಿ 1 ಘಂಟೆ ಮಡುಗಿ, ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು. Rating: 0.0/5 (0 votes cast)
Rating: 0.0/5 (0 votes cast)
		<slash:comments>7</slash:comments>
ಮಾವಿನ ಮೆಡಿ ಉಪ್ಪಿನಕಾಯಿ
		<description><![CDATA[ಮಾವಿನ ಮೆಡಿ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 500 ಕಾಟು ಮಾವಿನ ಮೆಡಿ 16 ಕಪ್(ಕುಡ್ತೆ) ಕಲ್ಲು ಉಪ್ಪು 12 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು) 4 ಕಪ್(ಕುಡ್ತೆ) ಸಣ್ಣ ಸಾಸಮೆ 5-6 ಒಂದು ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು ಮಾಡುವ ಕ್ರಮ: ಹೊರಡಿ ಮಾಡುವ ಕ್ರಮಃ ಮೆಣಸಿನ ಲಾಯಿಕಲಿ ನೀರಿಲ್ಲಿ ತೊಳದು, 4-5 ದಿನ ಬೆಶಿಲಿಲ್ಲಿ ಒಣಗ್ಸೆಕ್ಕು. ಸಾಸಮೆಯನ್ನೂ ಲಾಯಿಕ ತೊಳದು ಅರುಶಿ, 4-5 ದಿನ ಬೆಶಿಲಿಲ್ಲಿ ಒಣಗ್ಸೆಕ್ಕು. ಮಾವಿನ ಮೆಡಿಲಿ ಎದ್ದ ಉಪ್ಪು ನೀರು ಅಥವಾ ಉಪ್ಪುದೆ ನೀರುದೆ ಒಂದು ಪಾತ್ರಲ್ಲಿ ಹಾಕಿ, ಲಾಯಿಕಲಿ ಕೊದುಶಿ ತಣಿವಲೆ ಮಡುಗಿ. ಮೆಣಸು, ಸಾಸಮೆ, ಅರುಶಿನವ ಗ್ರೈಂಡರ್ ಅಥವಾ ಮಿಕ್ಸಿಲಿ ಹಾಕಿ, ಬೇಕಾದಸ್ಟು ಕೊದುಶಿ ತಣುಶಿದ ಉಪ್ಪು ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪು ಕಡೆರಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15 ಕುಡ್ತೆ ಹೊರಡಿ ಆವುತ್ತು. ಉಪ್ಪಿನಕಾಯಿ ಮಾಡುವ ಕ್ರಮಃ ಮಾವಿನ ಮೆಡಿಯ ಒಂದು ಒಣಕ್ಕು ವಸ್ತ್ರಲ್ಲಿ ಲಾಯಿಕ ಉದ್ದಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೊಟ್ಟಿಂದ ಮುರುದು ಮಡುಗಿ. ಇದರಲ್ಲಿ ಸಾಧಾರಣ 50 ಮೆಡಿಯ ತೆಗದು ಒಂದು ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ(ತೊಳದು ಒಣಗ್ಸಿದ ಭರಣಿ/ಕರಡಿಗೆ), ಅದರ ಮೇಗೆ ಸಾಧಾರಣ 1.5 ಕುಡ್ತೆ ಅಪ್ಪಸ್ಟು ಉಪ್ಪು ಬಿಕ್ಕಿ. ಹೀಂಗೆ ಒಳುದ ಮಾವಿನ ಮೆಡಿಯನ್ನೂ, ಉಪ್ಪನ್ನೂ ಭರಣಿ ತುಂಬುವನ್ನಾರ ಹಾಕಿ. ಇದರ ಮೇಗೆ ತೊಳದು ಒಣಗ್ಸಿ ಮಡುಗಿದ 2-3 ಭಾರದ ಕಲ್ಲಿನ ತುಂಡಿನ(ಕರ್ಗಲ್ಲು) ಮಡುಗಿ, ಭರಣಿಯ ಮುಚ್ಚಲು ಮುಚ್ಚಿ ಮಡುಗಿ. ಇದರ ಸಾಧಾರಣ 8-10 ಮಡುಗೆಕ್ಕು. ಪ್ರತಿ ದಿನ ಲಾಯಿಕಲಿ ಒಂದರಿ ಕೈ ಹಾಕಿ ತೊಳಸೆಕ್ಕು. ಮಾವಿನ ಮೆಡಿಯ ಉಪ್ಪು ನೀರಿಂದ ತೆಗದು ಒಂದು ಹಾಳೆ/ಪಾತ್ರಲ್ಲಿ ತೆಗದು ಸಾಧಾರಣ 6-7 ಘಂಟೆ ಒಂದು ಕರೆಲಿ ಮಡುಗಿ. ಒಂದು ಪಾತ್ರಲ್ಲಿ, ಕಡದ ಹೊರಡಿಯನ್ನೂ, ಮಾವಿನ ಮೆಡಿಯನ್ನೂ ಹಾಕಿ ತೊಳಸಿ. (ಹೊರಡಿ ಘಟ್ಟಿ ಇದ್ದರೆ, ರೆಜ್ಜ ಕೊದುಶಿ ತಣುಶಿದ ಉಪ್ಪು ನೀರು ಹಾಕಿ ತೊಳಸಿ.) ಇದರ ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ, ಮೇಗಂದ ರೆಜ್ಜ ಹೊರಡಿದೆ ಉಪ್ಪುದೆ ಹಾಕಿ, ಒಂದು ವಸ್ತ್ರ ಮುಚ್ಚಿ, ಮುಚ್ಚಲಿನ ಘಟ್ಟಿಗೆ ಹಾಕಿ ತೆಗದು ಮಡುಗಿ. ಇದರ ಸಾಧಾರಣ [...]
Rating: 0.0/5 (0 votes cast)
		<slash:comments>10</slash:comments>