ಹಲಸಿನ ಹಣ್ಣು ಪೆರಟಿ

ತಣುದ ಮೇಲೆ ಇದಕ್ಕೆ 2-3 ಚಮ್ಚೆ ಸಕ್ಕರೆ ಉದುರ್ಸಿ, ಲಾಯಿಕಲಿ ತೊಳಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉಂಡೆ ಮಾಡಿ, ಒಂದು ಪ್ಲಾಸ್ಟೀಕು ಕರಡಿಗೆಲಿ ತೆಗದು ಮಡುಗಿ.

ಇದರ ಹಾಂಗೆ ತಿಂಬಲುದೇ ಆವುತ್ತು ಅಥವಾ ಪಾಯಸ ಮಾಡಿ ತಿಂಬಲುದೇ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

Page 2 of 2 | Previous page

14 comments on this post.
  1. ಸುಮನ ಭಟ್ ಸಂಕಹಿತ್ಲು.:

    ಎನಗೆ ಇದರ ಹಾಂಗೆ ಅಂತೆ ತಿಂಬಲೆ ಭಾರೀ ಪ್ರೀತಿ. ಪಾಯಸದೆ ಲಾಯಿಕ ಅವ್ತು.
    ಹ್ಮ್! ಆಶೆ ಆವ್ತನ್ನೆ?

    [ಉತ್ತರುಸಿ]

  2. ಚೆನ್ನೈ ಭಾವ°:

    ಇದು…ಎನ ಪೆರಟಿ ಬೇಡ (ಹಲ್ಲಿಂಗೆ ಹಿಡಿತ್ತು), ಪೆರಟಿ ಪಾಚ ಅಕ್ಕು. ಇದು ಪೆರಟು ಹೇಳಿದ್ದಲ್ಲ, ಪೆರಟಿ ಸೀವು ಲಾಯಕ ಆವ್ತು ಹೇಳಿದ್ದು ಹೇದು.

    [ಉತ್ತರುಸಿ]

  3. ಚುಬ್ಬಣ್ಣ:

    ವಾ.. ಅದ್ಬುತ..ವೇಣಿಯಕ್ಕನ ಹಲಸಿ ಹಣ್ಣಿನ ಬಗೆ ಬಗೆಯ ತಿ೦ಡಿಗೋ…!!
    ಇದರ ಪಾಯಸ ಭಾರಿ ಲಾಯಕೆ… ನಾಲ್ಕು ಲೋಟ ಕುಡುದ್ದೇ ಗೊ೦ತಾಗ… :)

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.22_1171]
    Rating: +4 (from 6 votes)

    ಗೊ೦ತಪ್ಪದು ಹೇ೦ಗೆ ಚುಬ್ಬಣ್ಣ? ಲೋಕಲ್ ಅನೆಸ್ತೇಶಿಯಾ ಕೊಟ್ಟ ಹಾ೦ಗಾಕ್ಕನ್ನೆ !
    ಸ೦ಗ್ರಹಯೋಗ್ಯ ಅ೦ಕಣ,ವೇಣಿ ಅಕ್ಕ೦ಗೆ ಧನ್ಯವಾದ.

    [ಉತ್ತರುಸಿ]

  4. ಕೇಜಿಮಾವ°:

    ಕಳುದ ವರ್ಷ ಮಾಡಿದ್ದು ಬೂಸರು ಬಂದು ಎರಡು ವಾರಲ್ಲಿ ಹಾಳಾತನ್ನೇ!

    [ಉತ್ತರುಸಿ]

    ವೇಣಿಯಕ್ಕ° ಉತ್ತರ ಕೊಟ್ಟದು:
    ವೇಣಿಯಕ್ಕ°

    VN:F [1.9.22_1171]
    Rating: +6 (from 8 votes)

    ಮಾಡುವ ಹಾಂಗೆ ಮಾಡಿದರೆ ಬೂಸರು ಬತ್ತಿಲ್ಲೆ…!!!

    [ಉತ್ತರುಸಿ]

    ಉಂಡೆಮನೆ ಕುಮಾರ° ಉತ್ತರ ಕೊಟ್ಟದು:
    ಉಂಡೆಮನೆ ಕುಮಾರ°

    VA:F [1.9.22_1171]
    Rating: 0 (from 0 votes)

    ನೀರಿನಂಶ ಪೂರ ಹೋಗಿರ..ಎಳಮ್ಮೆ

    [ಉತ್ತರುಸಿ]

  5. ಕೇಜಿಮಾವ°:

    ಆಯಿಕ್ಕು.ಎನ್ನ ಅಮ್ಮಂಗೆ ಅನುಭವ ಕಮ್ಮಿ ಆತೋ ಏನೋ.ಬರೀ ಅರುವತ್ತು ವರ್ಷದ ಅನುಭವ ಪೆರಟಿ ಮಾದ್ಳೆ ಸಾಲದೋ ಏನೋ?

    [ಉತ್ತರುಸಿ]

    Bhat ಉತ್ತರ ಕೊಟ್ಟದು:

    VA:F [1.9.22_1171]
    Rating: +11 (from 13 votes)

    Dear Mava,

    Even Tendulkar gets out for a duck sometimes. That does not mean he lacks experience in batting :-) Just an off day!

    [ಉತ್ತರುಸಿ]

  6. ಕೇಜಿಮಾವ°:

    ತಮಾಷೆ ಲಾಯಕಾಯಿದು.

    [ಉತ್ತರುಸಿ]

  7. ಉಂಡೆಮನೆ ಕುಮಾರ°:

    ತುಳುವಂದು ಆವುತ್ತಿಲ್ಲೆಯೋ ಅಕ್ಕಾ°

    [ಉತ್ತರುಸಿ]

    ವೇಣಿಯಕ್ಕ° ಉತ್ತರ ಕೊಟ್ಟದು:
    ವೇಣಿಯಕ್ಕ°

    VN:F [1.9.22_1171]
    Rating: 0 (from 0 votes)

    ತುಳವಂದು ಪೆರಟಿ ಮಾಡುದು ಗೊಂತಿಲ್ಲೆ. ತುಳುವನ ಹಣ್ಣು ನೂಲು ನೂಲು(ಮಾಲೆ ಮಾಲೆ) ಅಪ್ಪ ಕಾರಣ ಆದಿಕ್ಕು ಎಲ್ಲರುದೆ ಬಕ್ಕೆ ಹಣ್ಣನ್ನೆ ಪೆರಟಿ ಮಾಡುದು.

    [ಉತ್ತರುಸಿ]

  8. Ganesha:

    Tuluva hannina hannu thuppa madle avuthu heli kanuthu! Adara thumbaaa hothu sekeli (steam) madekku.

    [ಉತ್ತರುಸಿ]

    ಕೇಜಿಮಾವ° ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.22_1171]
    Rating: +1 (from 1 vote)

    ತುಳುವನ ಹಣ್ಣು ಇಡ್ಳಿ ಮಾಡ್ಳಾವುತ್ತು.ಲಾಯಕಾವುತ್ತು.

    [ಉತ್ತರುಸಿ]

Leave a comment