ಹಲಸಿನಕಾಯಿ ಹಪ್ಪಳದ ಉಪ್ಪುಕರಿ

July 9, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನಕಾಯಿ ಹಪ್ಪಳದ ಉಪ್ಪುಕರಿ

ಬೇಕಪ್ಪ ಸಾಮಾನುಗೊ:

 • 10-12 ಹಲಸಿನಕಾಯಿ ಹಪ್ಪಳ
 • 1/2 ಕಪ್(ಕುಡ್ತೆ) ಕಾಯಿ ತುರಿ
 • 1/4 ಕಪ್(ಕುಡ್ತೆ) ಅವಲಕ್ಕಿ
 • ಚಿಟಿಕೆ ಮೆಣಸಿನ ಹೊಡಿ
 • 1/2 ಚಮ್ಚೆ ಸಕ್ಕರೆ
 • ಚಿಟಿಕೆ ಉಪ್ಪು
 • 4-5 ಚಮ್ಹೆ ತೆಂಗಿನ ಎಣ್ಣೆ

ಮಾಡುವ ಕ್ರಮ:

ಹಲಸಿನಕಾಯಿ ಹಪ್ಪಳವ ಕೆಂಡಲ್ಲಿ/ಗ್ಯಾಸ್ ಒಲೆಲಿ/ಮೈಕ್ರೋವೇವ್ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ ಮಡುಗಿ.

ಹಪ್ಪಳವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊಡಿ ಮಾಡಿ ಮಡುಗಿ.

ಒಂದು ಪಾತ್ರಲ್ಲಿ ಕಾಯಿ ತುರಿ, ಮೆಣಸಿನ ಹೊಡಿ, ಉಪ್ಪು, ಸಕ್ಕರೆ, ಎಣ್ಣೆ ಹಾಕಿ ಬೆರುಸಿ. ಇದಕ್ಕೆ ಅವಲಕ್ಕಿ ಹಾಕಿ ಬೆರುಸಿ.

ಇದಕ್ಕೆ ಹೊಡಿ ಮಾಡಿದ ಹಪ್ಪಳವ ಹಾಕಿ ಬೆರುಸಿ, ಕೂಡ್ಲೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ತುಂಬಾ ರುಚಿ ಅವ್ತು ಇದು, ಊರಿಲ್ಲಿ ಸಣ್ಣ ಇಪ್ಪಗ ಎನಗೆ ಇಷ್ಟದ ಹೊತ್ತೋಪಗಾಣ ಕಾಫಿಯ ತಿಂಡಿ… ಈಗ ತಿನ್ನದ್ದೆ ಸುಮಾರು ಸಮಯ ಆತು…

  [Reply]

  VA:F [1.9.22_1171]
  Rating: 0 (from 0 votes)
 2. Venugopal Kambaru

  ಲಾಯಕ್ ಇದ್ದ್

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ಸಣ್ಣಾಗಿಪ್ಪಾಗ ಜಡಿಕುಟ್ಟಿ ಮಳೆಬಪ್ಪಾಗ ಅಮ್ಮ ಈ ತಿಂಡಿಯ ಮಾಡಿಕೊಟ್ಟುಗೊಂಡು ಇದ್ದದು ಮರದೇಹೋಗ. ಆ ರುಚಿ ಮನಸಿಲಿ ಹಾಂಗೇ ಒಳುದ್ದು- ಓದಿ ಅದರ ಮತ್ತೊಂದು ಸರ್ತಿ ಮೆಲುಕಾಡಿದೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿವೇಣೂರಣ್ಣಜಯಗೌರಿ ಅಕ್ಕ°ಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮಮಂಗ್ಳೂರ ಮಾಣಿಮಾಷ್ಟ್ರುಮಾವ°ಪುಣಚ ಡಾಕ್ಟ್ರುವೇಣಿಯಕ್ಕ°ದೊಡ್ಮನೆ ಭಾವವಸಂತರಾಜ್ ಹಳೆಮನೆಪುಟ್ಟಬಾವ°ಶುದ್ದಿಕ್ಕಾರ°ಶ್ಯಾಮಣ್ಣಯೇನಂಕೂಡ್ಳು ಅಣ್ಣದೊಡ್ಡಮಾವ°ಚೂರಿಬೈಲು ದೀಪಕ್ಕದೇವಸ್ಯ ಮಾಣಿಚೆನ್ನಬೆಟ್ಟಣ್ಣಸುಭಗಮಾಲಕ್ಕ°ಅಕ್ಷರ°ಪುತ್ತೂರಿನ ಪುಟ್ಟಕ್ಕಮುಳಿಯ ಭಾವvreddhiವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ