ಮಾವಿನಕಾಯಿ ತಂಬ್ಳಿ

March 25, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನಕಾಯಿ ತಂಬ್ಳಿ

ಬೇಕಪ್ಪ ಸಾಮಾನುಗೊ:

  • 1 ಸಣ್ಣ ಮಾವಿನಕಾಯಿ ಅಥವಾ 2 ಚಮ್ಚೆ ಕೊಚ್ಚಿದ ಮಾವಿನಕಾಯಿ
  • 1 ಕಪ್(ಕುಡ್ತೆ) ಕಾಯಿತುರಿ
  • 1 ಒಣಕ್ಕು ಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1/2-3/4 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
  • 1 ಚಮ್ಚೆ ಸಾಸಮೆ
  • 1-2 ಮುರುದ ಒಣಕ್ಕು ಮೆಣಸು
  • 4-5 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:
ಮಾವಿನಕಾಯಿಯ ತೊಳದು, ಹೆರಾಣ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ ಮಡಿಕ್ಕೊಳ್ಳಿ. ಒಗ್ಗರಣೆ ಸಟ್ಟುಗಿಲ್ಲು ಒಂದು ಒಣಕ್ಕು ಮೆಣಸು, 1/2 ಚಮ್ಚೆ ಎಣ್ಣೆ ಹಾಕಿ, ಪರಿಮ್ಮಳ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ.

ಮಾವಿನಕಾಯಿ, ಕಾಯಿ, ಹೊರುದು ಮಡುಗಿದ ಒಣಕ್ಕು ಮೆಣಸಿನ ಮಿಕ್ಸಿ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.
ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, 1/2 ಚಮ್ಚೆ ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಂಬ್ಳಿಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಕಲ್ಪನಾ ಅರುಣ್
    kalpanaarun

    ಮಾವಿನಕಾಯಿ ಹೊರಿದು ತಂಬ್ಳಿ ಮಾಡೊದು ಹೊಸಾ ವಿಶ್ಯ ನಂಗೆ

    [Reply]

    VA:F [1.9.22_1171]
    Rating: 0 (from 0 votes)
  2. ವೇಣಿಯಕ್ಕ°

    ಮಾವಿನಕಾಯಿಯ ಹೊರಿವಲೆ ಇಲ್ಲೆ. ಮೆಣಸಿನ ಮಾತ್ರ ಹೊರಿವದು. ಒಣಕ್ಕು ಮೆಣಸು ಇಸ್ಟ ಆಗದ್ದವಕ್ಕೆ ಹಸಿಮೆಣಸು/ಸುಟ್ಟು ಹಾಕಿದ ಹಸಿಮೆಣಸು/ಎಣ್ನೆಲಿ ಬಾಡ್ಸಿದ ಹಸಿಮೆಣಸಿನ ಕಡವಗ ಹಾಕಿ ತಂಬ್ಳಿ ಮಾಡ್ಲಾವುತ್ತು.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಕಜೆವಸಂತ°ಚೆನ್ನಬೆಟ್ಟಣ್ಣಶಾಂತತ್ತೆಹಳೆಮನೆ ಅಣ್ಣಪುಟ್ಟಬಾವ°ಅಕ್ಷರದಣ್ಣಜಯಶ್ರೀ ನೀರಮೂಲೆಚೆನ್ನೈ ಬಾವ°ಅನುಶ್ರೀ ಬಂಡಾಡಿಪೆರ್ಲದಣ್ಣಬೊಳುಂಬು ಮಾವ°ಡೈಮಂಡು ಭಾವಗಣೇಶ ಮಾವ°ಬಂಡಾಡಿ ಅಜ್ಜಿವಿನಯ ಶಂಕರ, ಚೆಕ್ಕೆಮನೆಅಕ್ಷರ°ಚುಬ್ಬಣ್ಣವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಪೆಂಗಣ್ಣ°ಮುಳಿಯ ಭಾವಬೋಸ ಬಾವvreddhiಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ