ಮುಳ್ಳು ಸೌತೆಕಾಯಿ ಜ್ಯೂಸ್(ಶರಬತ್ತು)

October 7, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳ್ಳು ಸೌತೆಕಾಯಿ ಜ್ಯೂಸ್(ಶರಬತ್ತು)

ಬೇಕಪ್ಪ ಸಾಮಾನುಗೊ:

  • 1 ಸಣ್ಣ ಎಳತ್ತು ಮುಳ್ಳು ಸೌತೆ
  • 1/4 ಕಪ್(ಕುಡ್ತೆ) ನೀರು
  • 1 ಏಲಕ್ಕಿ
  •  ರುಚಿಗೆ ಬೇಕಪ್ಪಸ್ಟು ಸಕ್ಕರೆ

ಮಾಡುವ ಕ್ರಮ:

ಮುಳ್ಳು ಸೌತೆಯ ಚೋಲಿ ತೆಗದು, ತೆಳ್ಳಂಗೆ ತುಂಡು ಮಾಡಿ ಮಡಿಕ್ಕೊಳ್ಳಿ.

ಕೊರದ ಮುಳ್ಳು ಸೌತೆ, ಸಕ್ಕರೆ, ಏಲಕ್ಕಿ, ನೀರಿನ ಮಿಕ್ಸಿಗೆ ಹಾಕಿ ನೊಂಪಿಂಗೆ ಕಡೆರಿ. ಇದರ ಅರಿಪ್ಪೆಲಿ ಅರುಶಿ. ಐಸ್ ತುಂಡು ಬೇಕಾದರೆ ಹಾಕಿ ಕುಡಿವಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಅನಿತಾ ನರೇಶ್, ಮಂಚಿಯೇನಂಕೂಡ್ಳು ಅಣ್ಣಅನುಶ್ರೀ ಬಂಡಾಡಿಪುತ್ತೂರುಬಾವಡಾಮಹೇಶಣ್ಣಬೋಸ ಬಾವದೀಪಿಕಾಜಯಶ್ರೀ ನೀರಮೂಲೆಸಂಪಾದಕ°ದೊಡ್ಡಭಾವಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿದೇವಸ್ಯ ಮಾಣಿವಾಣಿ ಚಿಕ್ಕಮ್ಮಕಜೆವಸಂತ°ನೀರ್ಕಜೆ ಮಹೇಶಡಾಗುಟ್ರಕ್ಕ°ಚೆನ್ನಬೆಟ್ಟಣ್ಣvreddhiಗಣೇಶ ಮಾವ°ವೇಣೂರಣ್ಣಜಯಗೌರಿ ಅಕ್ಕ°ಬಟ್ಟಮಾವ°ವಿದ್ವಾನಣ್ಣಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ