Category: ಅಡಿಗೆಗೊ

ಸೊಳೆ ಬೋಳುಕೊದಿಲು 13

ಸೊಳೆ ಬೋಳುಕೊದಿಲು

ಸೊಳೆ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ನೀರು ಸೊಳೆ ಚಿಟಿಕೆ ಅರುಶಿನ ಹೊಡಿ 1-1.5 ಚಮ್ಚೆ ಮೆಣಸಿನ ಹೊಡಿ ನಿಂಬೆ ಗಾತ್ರದ ಬೆಲ್ಲ 5-6 ಬೇನ್ಸೊಪ್ಪು 5-6 ಎಸಳು ಬೆಳ್ಳುಳ್ಳಿ 1 ಚಮ್ಚೆ ಸಾಸಮೆ ಚಿಟಿಕೆ ಇಂಗು 2 ಚಮ್ಚೆ ಎಣ್ಣೆ ಮಾಡುವ ಕ್ರಮ: ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.) ನೀರು ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಕೊರದ ನೀರು ಸೊಳೆ, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ಸಾಧಾರಣ 3 ಕುಡ್ತೆ ನೀರು ಹಾಕಿ ಪ್ರೆಶರ್ ಕುಕ್ಕರ್ಲ್ಲಿ ಬೇಶಿ(2-3 ಸೀಟಿ). ಪ್ರೆಶರ್ ಹೋದ ಮೇಲೆ, ನೀರು, ಉಪ್ಪು, ಹುಳಿ ಬೇಕಾದರೆ ಹಾಕಿ ಕೊದುಶಿ. ಇದರ 2-3 ನಿಮಿಷ...

ಸೊಳೆ ರೊಟ್ಟಿ 8

ಸೊಳೆ ರೊಟ್ಟಿ

ಸೊಳೆ ರೊಟ್ಟಿ ಬೇಕಪ್ಪ ಸಾಮಾನುಗೊ: 10-12 ಕಪ್(ಕುಡ್ತೆ) ನೀರು ಸೊಳೆ 2 ಕಪ್ (ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) ಅಥವಾ ಅಕ್ಕಿ ಹೊಡಿ 1.5 ಕಪ್(ಕುಡ್ತೆ) ಕಾಯಿ ತುರಿ 5-6 ಹಸಿಮೆಣಸು 3/4-1 ಇಂಚು ಗಾತ್ರದ ಶುಂಠಿ 4-5 ಕಣೆ ಬೇನ್ಸೊಪ್ಪು 2 ದೊಡ್ಡ ನೀರುಳ್ಳಿ ಎಣ್ಣೆ / ತುಪ್ಪ 25 ಬಾಳೆ ಎಲೆ ಮಾಡುವ ಕ್ರಮ: ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.) ಅಕ್ಕಿಯ 3-4 ಘಂಟೆ ನೀರಿಲ್ಲಿ...

ದಾಸನ ವಿಶೇಷ: ಶರ್ಬತ್ತು, ಎಣ್ಣೆ 31

ದಾಸನ ವಿಶೇಷ: ಶರ್ಬತ್ತು, ಎಣ್ಣೆ

ಈ ದಾಸಾನ ಸೆಸಿಯ ಹೆಚ್ಚಾಗಿ ಬೇಲಿಗೆ ನೆಡುವ ಕಾರಣ ಬೇಲಿ ದಾಸನ ಹೇಳಿಯೂ ಹೇಳ್ತವು.ಈ ಉಪಯೋಗವ ಎನಗೆ ಗೊಂತಿಪ್ಪದರ ನಿಂಗೋಗೆ ತಿಳಿಶೇಕ್ಕು ಹೇಳಿ ಇಲ್ಲಿ ಶುದ್ದಿ ಹೇಳ್ತಾ ಇದ್ದೆ.

ಹಲಸಿನಕಾಯಿ ಬೇಳೆ ಸಾರು 6

ಹಲಸಿನಕಾಯಿ ಬೇಳೆ ಸಾರು

ಹಲಸಿನಕಾಯಿ ಬೇಳೆ ಸಾರು ಬೇಕಪ್ಪ ಸಾಮಾನುಗೊ: 5-6 ಹಲಸಿನಕಾಯಿ ಬೇಳೆ 2-3 ಚಮ್ಚೆ ಕಾಯಿ ತುರಿ 4-5 ಒಣಕ್ಕು ಮೆಣಸು 2 ಚಮ್ಚೆ ಕೊತ್ತಂಬರಿ 1/4 ಚಮ್ಚೆ ಮೆಂತೆ 1/2 ಚಮ್ಚೆ ಉದ್ದಿನ ಬೇಳೆ 1/4 ಚಮ್ಚೆ ಜೀರಿಗೆ 1/8 ಚಮ್ಚೆ ಅರುಶಿನ ಹೊಡಿ 1/8 ಚಮ್ಚೆ ಇಂಗಿನ ಹೊಡಿ ಅಥವಾ ದೊಡ್ಡ ಚಿಟಿಕೆ ಇಂಗು ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ ಸಣ್ಣ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು 2 ಕಣೆ ಬೇನ್ಸೊಪ್ಪು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು 2 ಚಮ್ಚೆ ಎಣ್ಣೆ ಮಾಡುವ ಕ್ರಮ: ಹಲಸಿನಕಾಯಿ ಬೇಳೆಯ ಕೆಂಡಲ್ಲಿ ಸುಟ್ಟು ಹಾಕಿ ಅಥವಾ ಕುಕ್ಕರ್ಲ್ಲಿ ಬೇಶಿ ಚೋಲಿ ತೆಗದು ಮಡುಗಿ.  ಬಾಣಲೆಲಿ ಕೊತ್ತಂಬರಿ, ಉದ್ದಿನ ಬೇಳೆ, ಮೆಂತೆ, ಜೀರಿಗೆ, ಒಣಕ್ಕು ಮೆಣಸು, 1 ಚಮ್ಚೆ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ. ...

ಹಲಸಿನಕಾಯಿ ಬೇಳೆ ಹೋಳಿಗೆ 12

ಹಲಸಿನಕಾಯಿ ಬೇಳೆ ಹೋಳಿಗೆ

ಹಲಸಿನಕಾಯಿ ಬೇಳೆ ಹೋಳಿಗೆ ಬೇಕಪ್ಪ ಸಾಮಾನುಗೊ: 1.5 ಲೀಟರ್ ಪಾತ್ರ ತುಂಬ ಹಲಸಿನಕಾಯಿ ಬೇಳೆ ಅಥವಾ 13 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 5 ಕಪ್(ಕುಡ್ತೆ) ಕಾಯಿ ತುರಿ 5 ಕಪ್(ಕುಡ್ತೆ) ಬೆಲ್ಲ 4.5 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ತುಪ್ಪ ಮಾಡುವ ಕ್ರಮ: ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ. ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೆಳಿ ಮಾಡಿ. ಬೆಳಿ ಮಾಡಿದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತುಂಡು ಮಾಡಿ. ಒಂದು ಬಾಣಲೆ/ದಪ್ಪ ತಳದ ಪಾತ್ರಲ್ಲಿ ಸಾಧಾರಣ...

ಸೌತೆಕಾಯಿ ಕಾನಕಲ್ಯಟೆ ಮೇಲಾರ 9

ಸೌತೆಕಾಯಿ ಕಾನಕಲ್ಯಟೆ ಮೇಲಾರ

ಸೌತೆಕಾಯಿ ಕಾನಕಲ್ಯಟೆ ಮೇಲಾರ ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಬಣ್ಣದ ಸೌತೆಕಾಯಿ 30-40 ಕಾನಕಲ್ಯಟೆ 2 ಕಪ್(ಕುಡ್ತೆ) ಕಾಯಿತುರಿ 2  ಹಸಿಮೆಣಸು 3/4 – 1 ಕಪ್(ಕುಡ್ತೆ) ಮಜ್ಜಿಗೆ ಚಿಟಿಕೆ ಅರುಶಿನ ಹೊಡಿ (ಬೇಕಾದರೆ ಮಾತ್ರ) 1/4 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ 1  ಚಮ್ಚೆ ಎಣ್ಣೆ ಮಾಡುವ ಕ್ರಮ: ಕಾನಕಲ್ಯಟೆಯ ತೊಳದು ನಡುಕಂದ ಕೆಳಾಣ  ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಒಂದು ಪಾತ್ರಲ್ಲಿ 4 ಕುಡ್ತೆ ನೀರು, ರೆಜ್ಜ ಉಪ್ಪು, ಹುಳಿ ನೀರು ಹಾಕಿ ಕೊದಿವಲೆ ಮಡುಗಿ. ಅದಕ್ಕೆ ಕೊರದ ಕಾನಕಲ್ಯಟೆ ಭಾಗವ ಹಾಕಿ ಕೊದುಶಿ. 3-4 ಸಣ್ಣ/ಹದ ಕಿಚ್ಚಿಲ್ಲಿ ಮಡುಗಿ. ನೀರಿನ ಅರುಶಿ, ಬಿತ್ತಿನ ತೆಗದು ಕರೆಲಿ ಮಡುಗಿ. ಸೌತೆಕಾಯಿಯ ಹೆರಾಣ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು,...

ಸೌತೆಕಾಯಿ ಕೆರದ್ದು(ಸಿಹಿ) 11

ಸೌತೆಕಾಯಿ ಕೆರದ್ದು(ಸಿಹಿ)

ಸೌತೆಕಾಯಿ ಕೆರದ್ದು(ಸಿಹಿ) ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ತುರುದ ಹಣ್ಣು ಸೌತೆ 1.5 ಕಪ್(ಕುಡ್ತೆ) ಕೆರಸಿದ ಬೆಲ್ಲ 1.5 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ಸುಳಿ 1 ಕಪ್(ಕುಡ್ತೆ) ಅವಲಕ್ಕಿ 1/8 ಚಮ್ಚೆ ಉಪ್ಪು ಮಾಡುವ ಕ್ರಮ: ಹಣ್ಣು ಸೌತೆಯ ತೊಳದು, ಅರ್ಧ ಮಾಡಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಿರುಳು ಬಿತ್ತಿನ ತೆಗೆರಿ. ಇದರ ಕೆರಮಣೆಲಿ ಜಾಗ್ರತೆಗೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರೆರಿ. ಕಾಯಿಯನ್ನೂ, ಬೆಲ್ಲವನ್ನೂ ಕೆರದು/ಕೆರಸಿ ಮಡಿಕ್ಕೊಳ್ಳಿ. ಸೌತೆಕಾಯಿ ಕೆರದು ಮಡಿಗಿದ್ದಕ್ಕೆ, ಉಪ್ಪು, ಬೆಲ್ಲ ಹಾಕಿ ತೊಳಸಿ. ಅದಕ್ಕೆ ಕಾಯಿ ತುರಿ, ಅವಲಕ್ಕಿ ಹಾಕಿ ಬೆರುಸಿ, ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಕಣಿಲೆ ಹಲಸಿನಕಾಯಿ ಬೇಳೆ ಬೆಂದಿ 6

ಕಣಿಲೆ ಹಲಸಿನಕಾಯಿ ಬೇಳೆ ಬೆಂದಿ

ಕಣಿಲೆ ಹಲಸಿನಕಾಯಿ ಬೇಳೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ ಕಣಿಲೆ 25-30 ಹಲಸಿನಕಾಯಿ ಬೇಳೆ 2.5 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/3 ಚಮ್ಚೆ ಮೆಣಸಿನ ಹೊಡಿ ಸಾಧಾರಣ ನಿಂಬೆ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 5-6 ಬೇನ್ಸೊಪ್ಪು 1-2 ಮುರುದ ಒಣಕ್ಕು ಮೆಣಸು 1 ಚಮ್ಚೆ ಸಾಸಮೆ 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ. ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊಚ್ಚಿದ ಕಣಿಲೆಯ ಹಾಕಿ ಕೊದುಶಿ, ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ. ಇದರ ಒಂದು ವಸ್ತ್ರ/ ಅರಿಪ್ಪೆಲಿ ಹಾಕಿ ಅರುಶಿ...

ಉಂಡ್ಲಕಾಳು 15

ಉಂಡ್ಲಕಾಳು

ಉಂಡ್ಲಕಾಳು ಬೇಕಪ್ಪ ಸಾಮಾನುಗೊ: 10-12 ಕಪ್(ಕುಡ್ತೆ) ನೀರು ಸೊಳೆ 2 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು (ಸೋನಾ ಮಸೂರಿ ಒಳ್ಳೆದು) 3 ಕಪ್(ಕುಡ್ತೆ) ಕಾಯಿ ತುರಿ 1 ಕೊಪ್ಪರ ಕಾಯಿ ಎಣ್ಣೆ – ಹೊರಿವಲೆ ಮಾಡುವ ಕ್ರಮ: ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.) ಕೊಪ್ಪರ ಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ. ಹಿಂಡಿ ಮಡುಗಿದ ನೀರು ಸೊಳೆಯನ್ನೂ, ಕಾಯಿ ತುರಿಯನ್ನೂ ನೊಂಪಿಂಗೆ ರೆಜ್ಜವೆ ನೀರು ಹಾಕಿ ಗಟ್ಟಿಗೆ ಕಡೆರಿ. ಇದಕ್ಕೆ ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು ಹಾಕಿ ಲಾಯಿಕಲಿ ತೊಳಸಿ. ಹಿಟ್ಟು ಉಂಡೆ ಮಾಡ್ಲೆ ಬಪ್ಪಸ್ಟು ಗಟ್ಟಿ ಬೇಕು. ಕೊಪ್ಪರ ಕಾಯಿಯ ಹಿಟ್ಟಿಂಗೆ ಹಾಕಿ ಬೆರುಸಿ ಅಥವಾ ಉಂಡೆ ಮಾಡುವಗ ಒಂದೊಂದೆ ಹೋಳಿನ ನಡುಕೆ ಮಡುಗಿ ಉಂಡೆ ಮಾಡಿ. ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣ ದ್ರಾಕ್ಷೆಯಸ್ಟು ದೊಡ್ಡ ಉಂಡೆ ಮಾಡಿ....

ಕಣಿಲೆ ತಾಳು(ಪಲ್ಯ) 10

ಕಣಿಲೆ ತಾಳು(ಪಲ್ಯ)

ಕಣಿಲೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಕಣಿಲೆ ಅಥವಾ 7-8 ಕುಡ್ತೆ ಸಣ್ಣಕೆ ಕೊಚ್ಚಿದ ಕಣಿಲೆ ಚಿಟಿಕೆ ಅರುಶಿನ ಹೊಡಿ 3/4-1 ಚಮ್ಚೆ ಮೆಣಸಿನ ಹೊಡಿ ಸಾಧಾರಣ ನಿಂಬೆ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 4-5 ಚಮ್ಚೆ ಕಾಯಿ ತುರಿ 5-6 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 2 ಚಮ್ಚೆ ಎಣ್ಣೆ ಮಾಡುವ ಕ್ರಮ: ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ. ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊಚ್ಚಿದ ಕಣಿಲೆಯ ಹಾಕಿ ಕೊದುಶಿ, ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ. ಇದರ...

ಪೆರಟಿ ಪಾಯಸ 4

ಪೆರಟಿ ಪಾಯಸ

ಪೆರಟಿ ಪಾಯಸ ಬೇಕಪ್ಪ ಸಾಮಾನುಗೊ: 2 ನಿಂಬೆ ಗಾತ್ರದ ಹಲಸಿನ ಹಣ್ಣು ಪೆರಟಿ 2 – 2.5 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು 1/2 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ತುರಿ (ಬೇಕಾದರೆ ಮಾತ್ರ) 2-3 ಚಮ್ಚೆ ಎಳ್ಳು (ಬೇಕಾದರೆ ಮಾತ್ರ) ಚಿಟಿಕೆ ಉಪ್ಪು (ಬೇಕಾದರೆ ಮಾತ್ರ) 3-4 ಏಲಕ್ಕಿ ಮಾಡುವ ಕ್ರಮ: ಒಂದು ಪಾತ್ರಲ್ಲಿ ಸಾಧಾರಣ 8 ಕುಡ್ತೆ ಉಗುರು ಬೆಶಿ ನೀರು ಹಾಕಿ, ಅದರಲ್ಲಿ ಪೆರಟಿಯ ಎರಡು ಘಂಟೆ ಬೊದುಳುಲೆ ಹಾಕಿ. ಇದರ ಮಿಕ್ಸಿಲಿ ಹಾಕಿ ಸಾಧರಣ ನೊಂಪು ಕಡದು ಮಡುಗಿ. ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ. ಹಿಂಡಿದ ಪುಂಟೆಗೆ...

ಹಲಸಿನ ಹಣ್ಣು ಪೆರಟಿ 14

ಹಲಸಿನ ಹಣ್ಣು ಪೆರಟಿ

ಹಲಸಿನ ಹಣ್ಣು ಪೆರಟಿ ಬೇಕಪ್ಪ ಸಾಮಾನುಗೊ: 2-3 ಸಾಧಾರಣ ಗಾತ್ರದ ಹಲಸಿನ ಹಣ್ಣು 2-3 ಚಮ್ಚೆ ಸಕ್ಕರೆ (ಬೇಕಾದರೆ ಮಾತ್ರ) ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಹಲಸಿನ ಹಣ್ಣಿನ ಒಂದು ಬಾಣಲೆ ಅಥವಾ ಉರುಳಿಲಿ ಹಾಕಿ ಬೇಶಿ. (ಬೇಕಾದರೆ ಹಲಸಿನ ಹಣ್ಣಿನ ಮಿಕ್ಸಿಲಿ ಹಾಕಿ ರೆಜ್ಜ ಕ್ರಶ್ ಮಾಡ್ಲೆ ಅಕ್ಕು). ಇದರ ಹದ ಕಿಚ್ಚಿಲ್ಲಿ ಗಟ್ಟಿ ಅಪ್ಪನ್ನಾರ ಕಾಸಿ. (ತುಂಬ ಗಟ್ಟಿ ಮಾಡದ್ದರೆ ಇದರ ಪ್ರಿಜ್ ಲ್ಲಿ ಮಡುಗೆಕ್ಕು) ತಣುದ ಮೇಲೆ ಇದಕ್ಕೆ 2-3 ಚಮ್ಚೆ ಸಕ್ಕರೆ ಉದುರ್ಸಿ, ಲಾಯಿಕಲಿ ತೊಳಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉಂಡೆ ಮಾಡಿ, ಒಂದು ಪ್ಲಾಸ್ಟೀಕು ಕರಡಿಗೆಲಿ ತೆಗದು ಮಡುಗಿ....

ಹಲಸಿನ ಹಣ್ಣು ಕೊಟ್ಟಿಗೆ 8

ಹಲಸಿನ ಹಣ್ಣು ಕೊಟ್ಟಿಗೆ

ಹಲಸಿನ ಹಣ್ಣು ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 7-8 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 3.5 ಕಪ್(ಕುಡ್ತೆ) ಬೆಣ್ತಕ್ಕಿ 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ) ಬೆಲ್ಲ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು ಬಾಳೆ ಎಲೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ. ಅಕ್ಕಿಯ ನೀರಿಲ್ಲಿ...

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ 3

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ತುಂಡು ಮಾಡಿದ ಹಲಸಿನಕಾಯಿ ಸೊಳೆ 1.5 ಕಪ್(ಕುಡ್ತೆ) ಕಾಯಿ ತುರಿ ನಿಂಬೆ ಗಾತ್ರದ ಬೆಲ್ಲ 1 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಜೀರಿಗೆ 1 ಚಮ್ಚೆ ಸಾಸಮೆ ರುಚಿಗೆ ತಕ್ಕಸ್ಟು ಉಪ್ಪು 5-6 ಬೇನ್ಸೊಪ್ಪು 1-2 ಮುರುದ ಒಣಕ್ಕು ಮೆಣಸು 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ...

ಹಲಸಿನ ಹಣ್ಣು ದೋಸೆ 4

ಹಲಸಿನ ಹಣ್ಣು ದೋಸೆ

ಹಲಸಿನ ಹಣ್ಣು ದೋಸೆ ಬೇಕಪ್ಪ ಸಾಮಾನುಗೊ: 2.5 – 3 ಲೀಟರ್ ಪಾತ್ರ ತುಂಬ ಹಲಸಿನ ಹಣ್ಣಿನ ಸೊಳೆ 3 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ....