ಅಡಿಗೆಗೊ

ಹಲಸಿನಕಾಯಿ ಖಾರದ ಹಪ್ಪಳ
ಹಲಸಿನಕಾಯಿ ಖಾರದ ಹಪ್ಪಳ

ಹಲಸಿನಕಾಯಿ ಖಾರದ ಹಪ್ಪಳ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಹಲಸಿನಕಾಯಿ 3/4 ಕಪ್(ಕುಡ್ತೆ) ಕೊತ್ತಂಬರಿ 1.5 ಚಮ್ಚೆ ಓಮ 3 ಚಮ್ಚೆ ಜೀರಿಗೆ 10 ಒಣಕ್ಕು ಮೆಣಸು 5-6 ಕಣೆ ಬೇನ್ಸೊಪ್ಪು 3/4 ಚಮ್ಚೆ ಇಂಗು 2 ಚಮ್ಚೆ ಗೆಣಮೆಣಸು 6-8 ಚಮ್ಚೆ ಮೆಣಸಿನ ಹೊಡಿ 1/4 ಕಪ್(ಕುಡ್ತೆ) ಎಳ್ಳು...

ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ
ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ

ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ (ಹೊರುದ ಹೊರಡಿ) ಬೇಕಪ್ಪ ಸಾಮಾನುಗೊ: 75-80 ಸಣ್ಣ ಗಾತ್ರದ ಕಾಟು ಮಾವಿನ ಕಾಯಿ 3-3.5 ಕಪ್(ಕುಡ್ತೆ) ಕಲ್ಲು ಉಪ್ಪು 6 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು) ದ್ರಾಕ್ಷೆ ಗಾತ್ರದ ಇಂಗು ಅಥವಾ 1/2...

ಮಾಂಬಳ
ಮಾಂಬಳ

ಮಾಂಬಳ ಬೇಕಪ್ಪ ಸಾಮಾನುಗೊ: ಮಾವಿನಹಣ್ಣು (ಕಾಟು ಮಾವಿನ ಹಣ್ಣು ಒಳ್ಳೆದು) ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ...

ಮಾವಿನ ಹಣ್ಣಿನ ಜ್ಯೂಸ್ ಸಿರಪ್
ಮಾವಿನ ಹಣ್ಣಿನ ಜ್ಯೂಸ್ ಸಿರಪ್

ಮಾವಿನ ಹಣ್ಣಿನ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 80-100 ಸಾಧಾರಣ ಗಾತ್ರದ ಮಾವಿನಹಣ್ಣು(ಕಾಟು ಮಾವಿನ ಹಣ್ಣು ಒಳ್ಳೆದು) 15-20 ಕಪ್(ಕುಡ್ತೆ) ಸಕ್ಕರೆ 5 ಕಪ್(ಕುಡ್ತೆ) ನೀರು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ...

ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ
ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ

ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 4 ಸಾಧಾರಣ ಗಾತ್ರದ ಮಾವಿನಕಾಯಿ ಅಥವಾ 8 ಕಪ್(ಕುಡ್ತೆ) ಕೊಚ್ಚಿದ ಮಾವಿನ ಕಾಯಿ 1 ಕಪ್(ಕುಡ್ತೆ) ಕಲ್ಲು ಉಪ್ಪು 1.5...

ಮಾವಿನಕಾಯಿ ತಂಬ್ಳಿ
ಮಾವಿನಕಾಯಿ ತಂಬ್ಳಿ

ಮಾವಿನಕಾಯಿ ತಂಬ್ಳಿ ಬೇಕಪ್ಪ ಸಾಮಾನುಗೊ: 1 ಸಣ್ಣ ಮಾವಿನಕಾಯಿ ಅಥವಾ 2 ಚಮ್ಚೆ ಕೊಚ್ಚಿದ ಮಾವಿನಕಾಯಿ 1 ಕಪ್(ಕುಡ್ತೆ) ಕಾಯಿತುರಿ 1 ಒಣಕ್ಕು ಮೆಣಸು ರುಚಿಗೆ ತಕ್ಕಸ್ಟು ಉಪ್ಪು...

ಬದನೆಕಾಯಿ ಮೊಸರು ಗೊಜ್ಜಿ
ಬದನೆಕಾಯಿ ಮೊಸರು ಗೊಜ್ಜಿ

ಬದನೆಕಾಯಿ ಮೊಸರು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆಕಾಯಿ(ಗುಳ್ಳ ಆದರೆ ಒಳ್ಳೆದು) 2-4 ಹಸಿಮೆಣಸು 2-3 ಎಳೆ ಕೊತ್ತಂಬರಿ ಸೊಪ್ಪು 1.5-2 ಕಪ್(ಕುಡ್ತೆ) ಮೊಸರು 2-3 ಚಮ್ಚೆ ಕಾಯಿ ಸುಳಿ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ 1/2 ಚಮ್ಚೆ ಜೀರಿಗೆ 3-4 ಬಾಳಕ್ಕು ಮೆಣಸು(ಬೇಕಾದರೆ ಮಾತ್ರ)...

ಬದನೆಕಾಯಿ ಸೀವು ಗೊಜ್ಜಿ
ಬದನೆಕಾಯಿ ಸೀವು ಗೊಜ್ಜಿ

ಬದನೆಕಾಯಿ ಸೀವು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 1-2 ಹಸಿಮೆಣಸು ದೊಡ್ದ ನಿಂಬೆ ಗಾತ್ರದ ಬೆಲ್ಲ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು ಚಿಟಿಕೆ ಇಂಗು 5-6...

ಬದನೆಕಾಯಿ ಖಾರ ಗೊಜ್ಜಿ
ಬದನೆಕಾಯಿ ಖಾರ ಗೊಜ್ಜಿ

ಬದನೆಕಾಯಿ ಖಾರ ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 2-4 ಹಸಿಮೆಣಸು ಅಥವಾ ಗಾಂಧಾರಿ ಮೆಣಸು 1/2 ಸಾಧಾರಣ ಗಾತ್ರದ ನೀರುಳ್ಳಿ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು ಚಿಟಿಕೆ ಇಂಗು 5-6 ಬೇನ್ಸೊಪ್ಪು...

ಬದನೆಕಾಯಿ ಪೋಡಿ
ಬದನೆಕಾಯಿ ಪೋಡಿ

ಬದನೆಕಾಯಿ ಪೋಡಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆಕಾಯಿ 1.5-2 ಕಪ್(ಕುಡ್ತೆ) ಕಡ್ಲೆ ಹೊಡಿ 1/4 ಕಪ್(ಕುಡ್ತೆ) ಅಕ್ಕಿ ಹೊಡಿ 1/2 ಚಮ್ಚೆ ಗರಂ ಮಸಾಲೆ 1.5-2 ಚಮ್ಚೆ ಮೆಣಸಿನ ಹೊಡಿ ದೊಡ್ಡ ಚಿಟಿಕೆ ಇಂಗು ಚಿಟಿಕೆ ಅಡುಗೆ ಸೋಡ ರುಚಿಗೆ ತಕ್ಕಸ್ಟು ಉಪ್ಪು...

ಕುಂಬಳಕಾಯಿ ಬೋಳುಕೊದಿಲು
ಕುಂಬಳಕಾಯಿ ಬೋಳುಕೊದಿಲು

ಕುಂಬಳಕಾಯಿ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 1/4 ಸಾಧಾರಣ ಗಾತ್ರದ ಕುಂಬಳಕಾಯಿ 1-2 ಹಸಿಮೆಣಸು ಚಿಟಿಕೆ ಅರುಶಿನ ಹೊಡಿ ಸಣ್ಣ ನಿಂಬೆ ಗಾತ್ರದ ಬೆಲ್ಲ ಚಿಟಿಕೆ ಹುಳಿ ರುಚಿಗೆ ತಕ್ಕಸ್ಟು ಉಪ್ಪು 1-2 ಮುರುದ ಒಣಕ್ಕು ಮೆಣಸು ಚಿಟಿಕೆ ಇಂಗು 5-6 ಬೇನ್ಸೊಪ್ಪು...

ಕುಂಬಳಕಾಯಿ ದೋಸೆ
ಕುಂಬಳಕಾಯಿ ದೋಸೆ

ಕುಂಬಳಕಾಯಿ ದೋಸೆ ಬೇಕಪ್ಪ ಸಾಮಾನುಗೊ: 1/8 ಭಾಗ ಸಾಧಾರಣ ಗಾತ್ರದ ಕುಂಬಳಕಾಯಿ ಅಥವಾ 2 ಕಪ್(ಕುಡ್ತೆ) ಕುಂಬಳಕಾಯಿ ತುಂಡುಗೊ) 1 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ...

ಕುಂಬಳಕಾಯಿ ಓಡು ತಾಳು
ಕುಂಬಳಕಾಯಿ ಓಡು ತಾಳು

ಕುಂಬಳಕಾಯಿ ಓಡು ತಾಳು ಬೇಕಪ್ಪ ಸಾಮಾನುಗೊ: 4-5 ಕಪ್(ಕುಡ್ತೆ) ಕೊಚ್ಚಿದ ಕುಂಬಳಕಾಯಿ ಓಡು 3-4 ಚಮ್ಚೆ ಕಾಯಿ ತುರಿ 1/3 ಚಮ್ಚೆ ಮೆಣಸಿನ ಹೊಡಿ ದೊಡ್ಡ ನಿಂಬೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ...

ಶುಂಠಿ - ನಿಂಬೆ ಹುಳಿ ಜ್ಯೂಸ್ ಸಿರಪ್
ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್

ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 1-1.25 ಕಪ್(ಕುಡ್ತೆ) ನಿಂಬೆ ಹುಳಿ ಎಸರು 1/2 ಕಪ್(ಕುಡ್ತೆ) ಕ್ರಶ್ ಮಾಡಿದ ಶುಂಠಿ 8 ಕಪ್(ಕುಡ್ತೆ) ಸಕ್ಕರೆ 1.5-2 ಕಪ್(ಕುಡ್ತೆ) ನೀರು ಮಾಡುವ ಕ್ರಮ: ನಿಂಬೆ...

ಕುಂಬಳಕಾಯಿ ತಿರುಳಿನ ಸಾಸಮೆ
ಕುಂಬಳಕಾಯಿ ತಿರುಳಿನ ಸಾಸಮೆ

ಕುಂಬಳಕಾಯಿ ತಿರುಳಿನ ಸಾಸಮೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕುಂಬಳಕಾಯಿ ತಿರುಳು 1 ಕಪ್(ಕುಡ್ತೆ) ಕಾಯಿ ತುರಿ 1/4 ಚಮ್ಚೆ ಮೆಣಸಿನ ಹೊಡಿ ದೊಡ್ಡ ನಿಂಬೆ ಗಾತ್ರದ ಬೆಲ್ಲ 1 ಹಸಿಮೆಣಸು ಅಥವಾ ಒಣಕ್ಕು ಮೆಣಸು...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಶಾಂತತ್ತೆಡಾಮಹೇಶಣ್ಣದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಜಯಗೌರಿ ಅಕ್ಕ°ಒಪ್ಪಕ್ಕಅಕ್ಷರ°ರಾಜಣ್ಣಸರ್ಪಮಲೆ ಮಾವ°ನೀರ್ಕಜೆ ಮಹೇಶಡೈಮಂಡು ಭಾವಪೆಂಗಣ್ಣ°ಕಳಾಯಿ ಗೀತತ್ತೆಕೊಳಚ್ಚಿಪ್ಪು ಬಾವಚೆನ್ನೈ ಬಾವ°ಚೂರಿಬೈಲು ದೀಪಕ್ಕಕಾವಿನಮೂಲೆ ಮಾಣಿಮುಳಿಯ ಭಾವಎರುಂಬು ಅಪ್ಪಚ್ಚಿಸುಭಗಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣಮಾಷ್ಟ್ರುಮಾವ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ