ಪತ್ರೊಡೆ ಸೀವು ಒಗ್ಗರಣೆ

September 3, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪತ್ರೊಡೆ ಸೀವು ಒಗ್ಗರಣೆ

ಬೇಕಪ್ಪ ಸಾಮಾನುಗೊ:

 • ಪತ್ರೊಡೆ
 • 1 ಕಪ್(ಕುಡ್ತೆ) ಕಾಯಿ ತುರಿ
 • 3/4-1 ಕಪ್(ಕುಡ್ತೆ) ಬೆಲ್ಲ
 • 3-4 ಬೇನ್ಸೊಪ್ಪು
 • 1 ಚಮ್ಚೆ ಉದ್ದಿನ ಬೇಳೆ
 • 1/2 ಚಮ್ಚೆ ಸಾಸಮೆ
 • 1-2 ಮುರುದ ಒಣಕ್ಕು ಮೆಣಸು
 • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಹೊಡಿ ಮಾಡಿ ಮಡುಗಿ.

ಬೆಲ್ಲವ ಕೆರಸಿ, ಕಾಯಿ ಸುಳಿಗೆ ಸೇರ್ಸಿ ಲಾಯಿಕ ಬೆರುಸಿ ಮಡುಗಿ.

ಇದರ ಹೊಡಿ ಮಾಡಿದ ಪತ್ರೊಡೆಗೆ ಹಾಕಿ ಬೆರುಸಿ ಮಡುಗಿ.
ಒಂದು ಬಾಣಲೆಲಿ ಎಣ್ಣೆ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಬೆಲ್ಲ ಸುಳಿ ಬೆರುಸಿದ ಪತ್ರೊಡೆಯನ್ನೂ ಹಾಕಿ ತೊಳಸಿ.

ಪತ್ರೊಡೆ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಯಮ್.ಕೆ.

  ವಾಹ್.ಇ೦ದು ನಾಲ್ಕ್ ಹೊತ್ತಿ೦ಗೂ ಇನ್ನ್ ಇದುವೆ.

  ಕಡೆಸ್ತ್ ಬತ್ತ್ ನೆಕಳೆಕ್ ಖಾಲಿ ಪ್ಲೇಟ ,ಆತೇ.

  [Reply]

  VA:F [1.9.22_1171]
  Rating: -1 (from 1 vote)
 2. ಸುಮನ ಭಟ್ ಸಂಕಹಿತ್ಲು.

  ಎನಗೆ ಇದು ಎಷ್ಟು ಪ್ರೀತಿ ಹೇಳಿರೆ ದಿನದ ೪ ಹೊತ್ತುದೆ ತಿಂಬೆ, ಪತ್ರೊಡೆ ಸೀವು ಒಗ್ಗರ್ಸಿದ್ದು,

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಪೆರ್ಲದಣ್ಣಚುಬ್ಬಣ್ಣದೇವಸ್ಯ ಮಾಣಿನೆಗೆಗಾರ°ಶಾ...ರೀಚೆನ್ನಬೆಟ್ಟಣ್ಣಮುಳಿಯ ಭಾವವಾಣಿ ಚಿಕ್ಕಮ್ಮಶ್ಯಾಮಣ್ಣಪಟಿಕಲ್ಲಪ್ಪಚ್ಚಿvreddhiಅಕ್ಷರ°ಮಂಗ್ಳೂರ ಮಾಣಿಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ರಾಜಣ್ಣಕೆದೂರು ಡಾಕ್ಟ್ರುಬಾವ°ಸುಭಗಅಕ್ಷರದಣ್ಣಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಬಟ್ಟಮಾವ°ಶೀಲಾಲಕ್ಷ್ಮೀ ಕಾಸರಗೋಡುಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ