ಸೇಮೆ

November 26, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೇಮೆ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಕಡ್ಲೆ ಹೊಡಿ
  • ದೊಡ್ಡ ಚಿಟಿಕೆ ಇಂಗು
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1/2 ಚಮ್ಚೆ ಮೆಣಸಿನ ಹೊಡಿ
  • 1-2 ಚಮ್ಚೆ ಬೆಣ್ಣೆ / 3-4 ಚಮ್ಚೆ ಬೆಶಿ-ಬೆಶಿ ಎಣ್ಣೆ
  • ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ಕಡ್ಲೆ ಹೊಡಿ, ಅರುಶಿನ ಹೊಡಿ, ಇಂಗು, ಉಪ್ಪು, ಮೆಣಸಿನ ಹೊಡಿ ಹಾಕಿ ಅದಕ್ಕೆ ಬೆಣ್ಣೆ/ಬೆಶಿ-ಬೆಶಿ ಎಣ್ಣೆಯ ಹಾಕಿ ಲಾಯಿಕಲಿ ತೊಳಸಿ.
ಇದಕ್ಕೆ ಬೇಕಾದಸ್ಟು ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ಕಲಸಿ.

ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಚಕ್ಕುಲಿ ಮುಟ್ಟಿಂಗೆ ಸೇಮೆಯ ತಟ್ಟೆಯ(ಸಣ್ಣ – ಸಣ್ಣ ಒಟ್ಟೆ ಇಪ್ಪ ತಟ್ಟೆ) ಹಾಕಿ ಮಡಿಕ್ಕೊಳ್ಳಿ.
ಎಣ್ಣೆ ಬೆಶಿ ಆದಪ್ಪಗ, ಹಿಟ್ಟಿನ ಚಕ್ಕುಲಿ ಮುಟ್ಟಿಲ್ಲಿ ತುಂಬ್ಸಿ, ಹಿಟ್ಟಿನ ಸೀತ ಎಣ್ಣೆಗೆ ಒತ್ತಿ.
ಚಿನ್ನದ ಬಣ್ಣ ಬಪ್ಪನ್ನಾರ /ಕರು ಕುರು ಅಪ್ಪನ್ನಾರ ಹೊರಿರಿ.

ತಣುದ ಮೇಲೆ ಕರಡಿಗೆಲಿ ತೆಗದು ಮಡುಗಿ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಬೆಟ್ಟುಕಜೆ ಮಾಣಿ
    ಬೆಟ್ಟುಕಜೆ ಮಾಣಿ

    ವೇಣಿ ಅಕ್ಕ ಇದರ ರಜ್ಜ ಪಾರ್ಸೆಲ್ ಮಾಡ್ಲೆ ಎಡಿಗೋ? ಹೊತ್ತೊಪಗ ಕಾಪಿಗೆ ಎರಡು ಬಾಯಿಗೆ ಹಾಕಿಕೊಂಬಲೆ..

    [Reply]

    VN:F [1.9.22_1171]
    Rating: 0 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಬಂಡಾಡಿ ಅಜ್ಜಿಶ್ಯಾಮಣ್ಣಪವನಜಮಾವವಿದ್ವಾನಣ್ಣದೊಡ್ಡಭಾವದೊಡ್ಮನೆ ಭಾವಜಯಗೌರಿ ಅಕ್ಕ°ನೆಗೆಗಾರ°ಉಡುಪುಮೂಲೆ ಅಪ್ಪಚ್ಚಿಕೊಳಚ್ಚಿಪ್ಪು ಬಾವಮುಳಿಯ ಭಾವಶುದ್ದಿಕ್ಕಾರ°ಗೋಪಾಲಣ್ಣಹಳೆಮನೆ ಅಣ್ಣvreddhiಚೂರಿಬೈಲು ದೀಪಕ್ಕಬೊಳುಂಬು ಮಾವ°ದೇವಸ್ಯ ಮಾಣಿದೊಡ್ಡಮಾವ°ಸಂಪಾದಕ°ಪೆಂಗಣ್ಣ°ಶಾ...ರೀಸುವರ್ಣಿನೀ ಕೊಣಲೆಕಾವಿನಮೂಲೆ ಮಾಣಿನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ