ಸೀವು(ಸಿಹಿ) ಅವಲಕ್ಕಿ

ಸೀವು(ಸಿಹಿ) ಅವಲಕ್ಕಿ

ಬೇಕಪ್ಪ ಸಾಮಾನುಗೊ:

 • 2 ಕಪ್(ಕುಡ್ತೆ) ಅವಲಕ್ಕಿ
 • 1 ಕಪ್(ಕುಡ್ತೆ) ಕಾಯಿ ತುರಿ
 • 1/2 ಕಪ್(ಕುಡ್ತೆ) ಕೆರಸಿದ ಬೆಲ್ಲ
 • 2 ಏಲಕ್ಕಿ
 • 1/2 ಚಮ್ಚೆ ತುಪ್ಪ
 • ಚಿಟಿಕೆ ಉಪ್ಪು

ಮಾಡುವ ಕ್ರಮ:

ಬೆಲ್ಲವ ಕೆರಸಿ ಮಡಿಕ್ಕೊಳ್ಳಿ. ಏಲಕ್ಕಿಯ ಸೊಲುದು, ಬಿತ್ತಿನ ಗುದ್ದಿ ಮಡಿಕ್ಕೊಳ್ಳಿ. ಕಾಯಿ ಸುಳಿ, ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು, ತುಪ್ಪ ಎಲ್ಲ ಒಂದು ಪಾತ್ರಕ್ಕೆ ಹಾಕಿ ಲಾಯಿಕಲಿ ಕಲಸಿ.

ಅವಲಕ್ಕಿಯ ಇದಕ್ಕೆ ಹಾಕಿ ಬೆರುಸಿ, 2-3 ನಿಮಿಷ ಬಿಟ್ಟು ತಿಂಬಲೆ ಕೊಡಿ. ಇದರ ದೇವರ ನೈವೇದ್ಯಕ್ಕೆ ಉಪಯೋಗ್ಸುತ್ತವು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

3 Responses

 1. ಚೆನ್ನೈ ಭಾವ° says:

  ಹಾ°… ಶಾರದಾ ಪೂಜೆ ಮುಗುಶಿ ಇಲ್ಲಿಗೆ ಬಂದು ನೋಡಿಯಪ್ಪಗ ಚೀಪೆ ಅವಲಕ್ಕಿ ಪ್ರಸಾದ ಕಂಡತ್ತಿದಾ.

 2. ಗಣೇಶ ಪೆರ್ವ says:

  ಸತ್ಯ ಚೆನ್ನೈ ಭಾವಾ..
  ನೀರ್ಚಾಲು ಶಾಲೆಲಿ ವಿದ್ಯಾದಶಮಿ ದಿನ ಪುಸ್ತಕ ಪೂಜೆ ಮುಗುಶಿಕ್ಕಿ ಸಿಕ್ಕುತ್ತ ಚೀಪೆ ಅವಲಕ್ಕಿ ನೆ೦ಪಾತಿದಾ..

 3. Raveesha says:

  Super,sannadipppaga shaleli shanivara bhajane aada mele sikkigondu ettu.
  Super

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *