ಸೌತೆಕಾಯಿ ಕೆರದ್ದು(ಸಿಹಿ)

August 21, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೌತೆಕಾಯಿ ಕೆರದ್ದು(ಸಿಹಿ)

ಬೇಕಪ್ಪ ಸಾಮಾನುಗೊ:

 • 2 ಕಪ್(ಕುಡ್ತೆ) ತುರುದ ಹಣ್ಣು ಸೌತೆ
 • 1.5 ಕಪ್(ಕುಡ್ತೆ) ಕೆರಸಿದ ಬೆಲ್ಲ
 • 1.5 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ಸುಳಿ
 • 1 ಕಪ್(ಕುಡ್ತೆ) ಅವಲಕ್ಕಿ
 • 1/8 ಚಮ್ಚೆ ಉಪ್ಪು

ಮಾಡುವ ಕ್ರಮ:

ಹಣ್ಣು ಸೌತೆಯ ತೊಳದು, ಅರ್ಧ ಮಾಡಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಿರುಳು ಬಿತ್ತಿನ ತೆಗೆರಿ.

ಇದರ ಕೆರಮಣೆಲಿ ಜಾಗ್ರತೆಗೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರೆರಿ.

ಕಾಯಿಯನ್ನೂ, ಬೆಲ್ಲವನ್ನೂ ಕೆರದು/ಕೆರಸಿ ಮಡಿಕ್ಕೊಳ್ಳಿ.

ಸೌತೆಕಾಯಿ ಕೆರದು ಮಡಿಗಿದ್ದಕ್ಕೆ, ಉಪ್ಪು, ಬೆಲ್ಲ ಹಾಕಿ ತೊಳಸಿ.

ಅದಕ್ಕೆ ಕಾಯಿ ತುರಿ, ಅವಲಕ್ಕಿ ಹಾಕಿ ಬೆರುಸಿ, ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಶ್ಯಾಮ

  ತುರುದ್ದು ಹೇಳಿದರೆ ಒಳ್ಲೆದಲ್ಲದಾ ಅಕ್ಕೋ ಕೆರದ್ದು ಹಏಳುದರ೦ದ!

  [Reply]

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಶ್ಯಾಮಣ್ಣನ ಒಪ್ಪಕ್ಕೆ ಸ್ವಾಗತ. ತೆಂಗಿನ ಕಾಯಿ ಕೆರೆತ್ತ ಹಾಂಗೆಯೇ, ಸೌತೆಕಾಯಿ ಕೆರವದು. ಭಾಷೆಲಿ ಒಂದೊಂದು ಊರಿಲ್ಲಿ ಒಂದೊಂದು ರೀತಿಯ ಪ್ರಯೋಗ ನೆಡೆತ್ತು. ಹಾಂಗಾಗಿ ಕೆರವದರ ತುರಿವದು ಹೇಳಿ ಬದಲುಸೆಕಾಗಿ ಇಲ್ಲೆ ಹೇಳಿ ಎನ್ನ ಅಭಿಪ್ರಾಯ. ವಾಹ್ ! ಸೌತೆಕಾಯಿ ಕೆರದು ಬೆಲ್ಲ ಹಾಕಿ ತಿಂಬಲೆ ರುಚಿಯೋ ರುಚಿ. ನೆಂಪು ಮಾಡಿದ ವೇಣಿಯಕ್ಕಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +4 (from 6 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಈ ಪಾಕ ತುಂಬಾ ಲಾಯಿಕ ಅವ್ತು. ಕೆರವಗ ಕೈಗೆ ತಾಗದ್ದ ಹಾಂಗೆ ರೆಜಾ ಜಾಗ್ರತೆ ಮಾಡಿಯೊಂಡರೆ ಆತು.
  ಹೊತ್ತೋಪಗ ಹೀಂಗೆ ಮಾಡಿ ತಿಂದ ಅನುಭವ ಇದ್ದು.

  [Reply]

  VA:F [1.9.22_1171]
  Rating: +1 (from 1 vote)
 3. ಮಂಗ್ಳೂರ ಮಾಣಿ

  ಲಾಯ್ಕಾತಿದು :)
  ಮಾಡಿ ಮಡಗಿರೆ ಎಷ್ಟು ಹೊತ್ತಿಂಗೆ ಬಕ್ಕು?

  [Reply]

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಮಾಡಿ ಮಡಗಲೆ ಪುರುಸೊತ್ತು ಇಲ್ಲೆ ಮಾಣೀ, ಅದಕ್ಕಿಂತ ಮದಲೇ ಕಾಲಿ ಆವ್ತು !!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಹೆ ಹೆ ಹೆ :)
  ಅದಪ್ಪು…
  ಬೆರುಸಿತ್ತು, ಅದೇ ತಟ್ಟೆಲಿ ತಿಂದತ್ತು :)

  [Reply]

  VN:F [1.9.22_1171]
  Rating: +1 (from 1 vote)
  ವೇಣಿಯಕ್ಕ°

  ವೇಣಿಯಕ್ಕ° Reply:

  ೪-೫ ಘಂಟೆ ಹಾಂಗೆ ಮಡುಗಿದರೆ ಏನೂ ಆವುತ್ತಿಲ್ಲೆ. ಫ್ರಿಡ್ಜ್ ಲ್ಲಿ ಮಡುಗಿದರೆ ೧-೨ ದಿನ ಬತ್ತು ಆದರೆ ಅಂಬಗಂಬಗ ಮಾಡಿ ತಿಂಬ ರುಚಿ ಬೇರೆಯೆ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಮಾಡಿ ನೋಡ್ತೆ ಅಂಬಗ :)

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಹಸಿ ಪಾಕ,ರಸ ಪಾಕ…
  ನಿಂಗೊಗೂ ಬೇಕಾ?

  [Reply]

  VA:F [1.9.22_1171]
  Rating: +1 (from 1 vote)
 5. ವಿನಯಾ

  ಆನು ಸಣ್ಣದಿಪ್ಪಗ ಎನ್ನ ಅಮ್ಮ ಮಾಡಿ ಕೊಡುಗು. ಆದರೆ ಅದಕ್ಕೆ ಅವಲಕ್ಕಿ ಹಾಕಿ ಗೊ೦ತಿಲ್ಲೆ .ಮಾಡಿ ನೂಡೆಕ್ಕು ಹೆಳಿ ಆಯಿದು..

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಪ್ರಕಾಶ ಕುಕ್ಕಿಲ
  ಶ್ರೀಪ್ರಕಾಶ ಕುಕ್ಕಿಲ

  ಇದಕ್ಕೆ ಗರ್ಬೀಜ ಸೌತೆ ಆದರೆ ಭಾರಿ ರುಚಿ ಹೇಳುದು ಕೇಳಿದ್ದೆ. ಅಪ್ಪೋ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾದೊಡ್ಡಭಾವಚೆನ್ನಬೆಟ್ಟಣ್ಣಪುಟ್ಟಬಾವ°ವಸಂತರಾಜ್ ಹಳೆಮನೆಬೋಸ ಬಾವಡಾಮಹೇಶಣ್ಣಬಟ್ಟಮಾವ°ಶುದ್ದಿಕ್ಕಾರ°ಹಳೆಮನೆ ಅಣ್ಣಚೂರಿಬೈಲು ದೀಪಕ್ಕಅಡ್ಕತ್ತಿಮಾರುಮಾವ°ಪುಣಚ ಡಾಕ್ಟ್ರುಶ್ರೀಅಕ್ಕ°ಡೈಮಂಡು ಭಾವಪ್ರಕಾಶಪ್ಪಚ್ಚಿಒಪ್ಪಕ್ಕಸುವರ್ಣಿನೀ ಕೊಣಲೆಪೆರ್ಲದಣ್ಣಸುಭಗಕಜೆವಸಂತ°ಶ್ಯಾಮಣ್ಣಗಣೇಶ ಮಾವ°ವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ