ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಬೈಲಿಲಿ ನೆರೆಕರೆ ಬೆಳದ ಹಾಂಗೆ ಡಾಗುಟ್ರುಗಳುದೇ ಬೇಕಿದಾ..
ಸುವರ್ಣಿನಿ ಒಬ್ಬರಿಂಗೇ ಉದಾಸ್ನ ಅಪ್ಪಲಾಗ, ಹಾಂಗೆ ಇನ್ನೊಬ್ಬ ಡಾಗುಟ್ರು ಬಂದವು.
ಇವು ಅಪ್ಪಲೆ ಸುವರ್ಣಿನಿಗೆ ಹತ್ತರಾಣ ನೆಂಟ್ರು ಆದರೂ, ಕಲ್ತದು ಬೇರೆಬೇರೆ. ಒಬ್ಬಂದು ಪ್ರಕೃತಿಚಿಕಿತ್ಸೆ ಆದರೆ ಇನ್ನೊಬ್ಬಂದು ಆಯುರ್ವೇದ.
ಹ್ಮ್, ಅಪ್ಪು. ಈ ಡಾಗುಟ್ರಕ್ಕಂದು ಆಯುರ್ವೇದದ ಪರಿಣತಿ.ಇಪ್ಪದು ಬೆಂಗುಳೂರಿಲಿ ಆದರೂ ಮನಸ್ಸು ಪೂರ ಆಯುರ್ವೇದ, ಆಯುರ್ವೇದ.
ಚರಕ ಸಂಹಿತೆ ಬಾಯಿಪಾಟ ಮಾಡಿ ಮಾಡಿ ಈಗ ಚರಕಲ್ಲಿ ತೆಗದ ನೂಲಿನ ಒಸ್ತ್ರವೇ ಸುತ್ತುದಡ.ಪರೀಕ್ಷೆಗೆ ಓದಿ ಓದಿ ಮನೆಯವಕ್ಕೆ ಎಲ್ಲೊರಿಂಗೂ ಮಾರ್ಕು ಹಾಕಿದ್ದವಡ,
ಉದಿಯಪ್ಪಗ ನಾವೆಲ್ಲ ಚಾಯ ಕುಡಿವದಾದರೆ ಇವು ಕಷಾಯ ಕುಡಿಗು..
ಮದ್ಯಾನ್ನಕ್ಕೆ ನೆಲ್ಲಿಸಟ್ಟು ತಂಬುಳಿ ಕಡಗು..ಡಾಗುಟ್ರಕ್ಕಂಗೆ ನೆಗೆ ಬಪ್ಪದು...
ನೀರುಮಜ್ಜಿಗಗೆ ಶುಂಟಿ ಹಾಕುಗು..
ಚೂರ್ಣಮಾಡುದು ಮರವಲಾಗ ಹೇಳಿ ದಿನಾಗುಳೂ ಚಟ್ಣಿ ಕಡಗು..
ಹ್ಮ್, ಅವರ ಮನೆಲಿ ಕಡವಕಲ್ಲು ತಿರುಗುದು ಮಾಂತ್ರವೇ ಶಬ್ದ ಕೇಳುಗು, ಎಂತಕೆ ಹೇಳಿತ್ತುಕಂಡ್ರೆ ಅವು ಸದಾ ಸೌಮ್ಯ, ಅವರ ಯೆಜಮಾನ್ರು ನಿತ್ಯ ಪ್ರಶಾಂತ!!
ಬೇರೆ ಶೆಬ್ದ ಎಂತ ಇದ್ದು ಬೇಕೆ, ಕಡವಕಲ್ಲು ತಿರುಗುದು ಬಿಟ್ಟು..??!!![]()
ಬೈಲಿನೋರಿಂಗೆ ಆರೋಗ್ಯವಿಚಾರುಸುಲೆ ಸುವರ್ಣಿನಿಯೂ, ಡಾಗುಟ್ರಕ್ಕ- ಇಬ್ರೂ ಇದ್ದವು.
ಏನಾರು ಬಿಂಗಿ ಮಾಡಿರೆ ಸುವರ್ಣಿನಿ ಕುತ್ತಕಂಡೆನಿಲ್ಲುಸಿ ಸೊಂಟಬೇನೆ ಬರುಸುಗು, ಡಾಗುಟ್ರಕ್ಕ ಇಂಜೆಕ್ಷನು ಕೊಡುಗು.
ಜಾಗ್ರತೆ, ಹಾಂ!ಎಷ್ಟೇ ಆಯುರ್ವೇದ ಆದರೂ, ಅವರ ಶುದ್ದಿಗೊ ಇಂಜೆಕ್ಷನು ಕೊಟ್ಟ ಹಾಂಗೇ ಇರ್ತು!
ರಪಕ್ಕ ತಲಗೆ ಹತ್ತುತ್ತು. ಪಕ್ಕನೆ ಗುಣ ಆದ ಹಾಂಗೆ ಅನುಸುತ್ತು.
ಬೈಲಿಂಗೆ ಬಂದು ಶುದ್ದಿ ಹೇಳ್ತಿರೋ – ಕೇಳಿದೆ. ಸಂತೋಷಲ್ಲಿ ಒಪ್ಪಿ ಒಂದು ಖಾರದ – ಶುಂಟಿಹಾಕಿದ – ಬೆಲ್ಲತುಂಡು ಕೊಟ್ಟವು!!![]()
ಕೊಶಿ ಆತು, ಅವಕ್ಕುದೇ, ಒಪ್ಪಣ್ಣಂಗುದೇ.ಬನ್ನಿ, ಡಾಗುಟ್ರಕ್ಕನ ಶುದ್ದಿಗಳ ಕೇಳುವೊ, ಸಂತೋಷಲ್ಲಿ ಓದುವೊ°.
ಇಂಜೆಕ್ಷನು ಒಂದರಿ ಬೇನೆ ಆದರೂ, ಬೇಗ ಗುಣ ಆವುತ್ತಲ್ಲದೋ – ಹಾಂಗಿಪ್ಪ ಆರೋಗ್ಯದ ಶುದ್ದಿಗಳ ಓದಿ ಶುದ್ದಿಗೊಕ್ಕೆ ಒಪ್ಪ ಕೊಡುವೊ°.
ಆಗದೋ? ಏ°?
~
ಒಪ್ಪಣ್ಣ
ಡಾಗುಟ್ರಕ್ಕನ ಶುದ್ದಿಗೊ ಸದ್ಯಲ್ಲೇ ಬತ್ತು, ಇದೇ ಅಂಕಣಲ್ಲಿ…
ಕಾದೊಂಡಿರಿ,
~
ಗುರಿಕ್ಕಾರ°
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗುರಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಓಹ್..ಇದು ತುಂಬಾ ಒಳ್ಳೆ ಶುದ್ದಿ
ಯೋಗ, ಪ್ರಕೃತಿ ಚಿಕಿತ್ಸೆ ಮತ್ತೆ ಆಯುರ್ವೇದ
ಎಂತಾ ಒಳ್ಳೆ combination.. ಖುಶಿ ಆತು
[ಉತ್ತರುಸಿ]
ಹೊತ್ತುವೇಳೆ: 24 July,2010ರ 7:23 PM ಗೆ. (ಒಪ್ಪಸಂಕೊಲೆ)
ಶವಾಸನಲ್ಲಿ ಮಡ್ ಪೇಕ್ ಹೊಟ್ಟೆ ಮೇಲೆ ಮಡುಗಿ, ಉಪವಾಸ ಮಾಡಿದ ದಿನ ಅರಿಷ್ಟ ಕುಡುದ ಹಾಂಗಾತು !!!
[ಉತ್ತರುಸಿ]
ಹೊತ್ತುವೇಳೆ: 24 July,2010ರ 10:37 PM ಗೆ. (ಒಪ್ಪಸಂಕೊಲೆ)
ಹಹ್ಹಹಹಾ!!!
[ಉತ್ತರುಸಿ]
ಹೊತ್ತುವೇಳೆ: 24 July,2010ರ 11:42 PM ಗೆ. (ಒಪ್ಪಸಂಕೊಲೆ)
[ಉತ್ತರುಸಿ]
ಹಾ! , ಡಾಗುಟ್ರಕ್ಕ° ಸ್ವಾಗತ. ಅಬ್ಬಾ ಇನ್ನು ಹೆದರಿಕೆ ಇಲ್ಲೆ. ಅನು ಈ ಬೆನ್ದಕಾಳುರಿಲಿಪ್ಪ ಜ್ವರಂಗಳ ಬಗ್ಗೆ ಹೆದರಿಗೊಂಡಿತ್ತಿದ್ದೆ, ಇಗಾ ಎರಡೆರಡು ಡಾಗುಟ್ರಕ್ಕ° ಇದ್ದವು, ಧನ್ಯವಾದ ಬೈಲಿಂಗೆ ಪರಿಚಯಿಸಿದ್ದಕ್ಕೆ.
[ಉತ್ತರುಸಿ]
ಹೊತ್ತುವೇಳೆ: 24 July,2010ರ 3:06 PM ಗೆ. (ಒಪ್ಪಸಂಕೊಲೆ)
ಧನ್ಯವಾದ..
[ಉತ್ತರುಸಿ]
ಕಜೆ ಡಾಕುಟ್ರು ಒಂದು ಮಾತು ಹೇಳಿದ್ದವು ..
ಆಯುರ್ವೇದ ನಿಧಾನ ಹೇಳಿ ಎಲ್ಲರ ಕಂಪ್ಲೇಂಟು ಎಂಥಗೆ ಹೇಳಿರೆ ರೋಗಿ ಆಯುರ್ವೇದಿಕ್ ಡಾಕುಟ್ರ ಹತ್ತಾರೆ ಹೋಪೊದೆ ನಿಧಾನ ಅದ್ದರಿಂದ ಹೇಳಿ.ಎಲ್ಲಿಯೂ ಗುಣ ಆಗದ್ದ ಮತ್ತೆ ಅಲ್ಲದೋ ಆಯುರ್ವೇದ ನೆಮ್ಪಪ್ಪೊದು. ಆಯುರ್ವೇದ,ಪ್ರಕೃತಿ ಚಿಕಿತ್ಸೆ ಎರಡು ಡಾಕುಟ್ರಕ್ಕ ಸೇರಿ ಅಪ್ಪಗ ಬೆಲ್ಲಸಕ್ಕರೆ ಆತು ರೋಗಿದುರ್ಬಲರಿನ್ಗೆ ಅಲ್ಲದೋ..
[ಉತ್ತರುಸಿ]
ಹೊತ್ತುವೇಳೆ: 24 July,2010ರ 3:14 PM ಗೆ. (ಒಪ್ಪಸಂಕೊಲೆ)
ಕಜೆ ಡಾಕ್ಟರು ಸತ್ಯವಾದ ಮಾತನ್ನೇ ಹೇಳಿದ್ದವು..ಮೊದಲೆಲ್ಲಾ ನಮ್ಮ ದೇಶಲ್ಲಿ ಆಯುರ್ವೇದ ಮದ್ದುಗೊ ಮಾತ್ರಾ ಇದ್ದದು..ಯಾವಗ ಬ್ರಿಟಿಷರು ಬಂದವೋ ಇಂಗ್ಲೀಷು ಮದ್ದುಗಳೂ ಅವರೊಟ್ಟಿಂಗೆ ಭಾರತಕ್ಕೆ ಬಂತು.. ಆಯುರ್ವೇದಲ್ಲೂ ಬೇಗ ಗುಣ ಮಾಡುವ ಮದ್ದುಗೊ ಇದ್ದು.. ಈ ಪದ್ದತಿಲಿ ತಾತ್ಕಾಲಿಕವಾಗಿ ಮಾತ್ರ ಅಲ್ಲ ಪೂರ್ತಿ ಆಗಿ ರೋಗವ ಬುಡಂದ ತೆಗದು ಹಾಕುಲೆ ಎಡಿತ್ತು…ರೋಗ ಬಂದ ಕೂಡಲೇ ಬಂದರೆ ಬೇಗ ಕಮ್ಮಿ ಮಾಡ್ಲೆ ಎಡಿತ್ತು,ನಿಧಾನ ಆದಷ್ಟು ಕಮ್ಮಿ ಅಪ್ಪಲೆ ಹೆಚ್ಚು ಸಮಯ ಹಿಡಿತ್ತು…
[ಉತ್ತರುಸಿ]
ಆಯುರ್ವೇದ ಡಾಕ್ಟ್ರಕ್ಕನೂ ಬಯಲಿಂಗೆ ಬಪ್ಪ ಸುದ್ದಿ ಕೇಳಿ ಕೊಶಿ ಆತು.
ಶರೀರವ ಬಿಡಿ ಬಿಡಿ ಭಾಗ ಆಗಿ ನೋಡದ್ದೆ ಒಂದೇ ಹೇಳಿ ನೋಡುವ ಶಾಸ್ತ್ರ ಆಯುರ್ವೇದ.
ಎಲ್ಲಾ ತರದ ರೋಗಂಗೊಕ್ಕೆ ಈ ಕ್ರಮಲ್ಲಿ ಚಿಕಿತ್ಸೆ ಇತ್ತಿದ್ದು, ಈಗಳೂ ಇದ್ದು ಹೇಳಿ ಜೆನಂಗೊಕ್ಕೆ ಗೊಂತಾಯೆಕ್ಕು.
ಪ್ರಕೃತಿ ಚಿಕಿತ್ಸೆ ಮತ್ತೆ ಆಯುರ್ವೇದ ಒಟ್ಟೊಟ್ಟಿಂಗೆ ಪೂರಕವಾಗಿ ಮಾಹಿತಿ ಕೊಡ್ತಾ ಇರಿ. ಬಯಲಿನವು ಆರೋಗ್ಯವಂತರಾಗಲಿ.
[ಉತ್ತರುಸಿ]
ಹೊತ್ತುವೇಳೆ: 24 July,2010ರ 11:29 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ ಅಪ್ಪಚ್ಚಿ… ನಿಂಗೊ ಹೇಳಿದ ವಿಷಯ ಸರಿ.. ನಿಂಗಳ ಆಶೀರ್ವಾದ ಯಾವಾಗಳು ಇರಲಿ.. ಆರೋಗ್ಯದ ಬಗ್ಗೆ ಬೈಲಿನೋರಿಂಗೆ ತಿಳಿಶುಲೆ ಎನಗೂ ಸಂತೋಷವೇ.. ಆಯುರ್ವೇದಲ್ಲಿ ಸುರುವಿಂಗೇ ಹೇಳ್ತವು “ಸ್ವಸ್ಥಸ್ಯ ಸ್ವಾಸ್ಥ್ಯ ಲಕ್ಷಣಂ,ಆತುರಸ್ಯ ವಿಕಾರ ಪ್ರಶಮನಮ್” ಹೇಳಿದರೆ ಆರೋಗ್ಯವಂತರ ಆರೋಗ್ಯ ಕಾಪಡುದು ಹಾಂಗೇ ರೋಗ ಬಂದೋರಿನ ರೋಗ ಗುಣ ಮಾಡುದು ಇದುವೇ ಒಬ್ಬ ಒಳ್ಳೆ ವೈದ್ಯನ ಲಕ್ಷಣ ಹೇಳಿ.. ಹಾಂಗಾಗಿ ಒಳ್ಳೆ ಆರೋಗ್ಯಲ್ಲಿಪ್ಪ ಬೈಲಿನೋರ ಆರೋಗ್ಯ ಕಾಪಾಡುದು ವೈದ್ಯೆ ಆದ ಎನ್ನ ಕರ್ತವ್ಯ ಹೇಳಿ ಆನು ಗ್ರೇಶುತ್ತೆ ..
[ಉತ್ತರುಸಿ]
ಡಾಕ್ಟ್ರಕ್ಕಂಗೆ ಬೈಲಿಂಗೆ ಸ್ವಾಗತ….
[ಉತ್ತರುಸಿ]
ಹೊತ್ತುವೇಳೆ: 24 July,2010ರ 11:30 PM ಗೆ. (ಒಪ್ಪಸಂಕೊಲೆ)
ಧನ್ಯವಾದ ಒಪ್ಪಕ್ಕ…
[ಉತ್ತರುಸಿ]
{ಬೈಲಿನೋರಿಂಗೆ ಆರೋಗ್ಯವಿಚಾರುಸುಲೆ ಸುವರ್ಣಿನಿಯೂ, ಡಾಗುಟ್ರಕ್ಕ- ಇಬ್ರೂ ಇದ್ದವು.
ಏನಾರು ಬಿಂಗಿ ಮಾಡಿರೆ ಸುವರ್ಣಿನಿ ಕುತ್ತಕಂಡೆನಿಲ್ಲುಸಿ ಸೊಂಟಬೇನೆ ಬರುಸುಗು, ಡಾಗುಟ್ರಕ್ಕ ಇಂಜೆಕ್ಷನು ಕೊಡುಗು.}
ಏ ನಗೆಗಾರಣ್ಣೋ, ಮೊನ್ನೆ ಎನ್ನ ವಾರ ಭವಿಷ್ಯಲ್ಲಿ ಚೂಪಾದ ವಸ್ತುಗಳಿಂದ ಆಪತ್ತು ಹೇಳಿ ಓದಿದ ನೆನಪು ! ನಾವಗೆ ಇನ್ನು ಹೆಚ್ಚು ಮಾತಾಡಿಕ್ಕಲೆ ಗೊಂತಿಲ್ಲೆ, ಇದಾ, ರಜ ಜಾಗ್ರತೆ ಆತ, ಎರಡೆರಡು ಜೆನ ಇದ್ದವು..
[ಉತ್ತರುಸಿ]
ಹೊತ್ತುವೇಳೆ: 27 July,2010ರ 1:45 PM ಗೆ. (ಒಪ್ಪಸಂಕೊಲೆ)
ಅಪ್ಪೂಳಿ!!
ಅಜ್ಜಕಾನಬಾವಂಗೆ ಅದೇ ಕೊಶಿ ಈಗ..
[ಉತ್ತರುಸಿ]
ಪ್ರಕೃತಿ ಚಿಕಿತ್ಸೆ ಯೊಟ್ಟಿ ನ್ಗೆ ಆಯುರ್ವೇದ ಚಿಕಿತ್ಸೆ ಬೈಲಿಲಿ ಸಿಕ್ಕುದು ಒಳ್ಳೇದಾತು.. ಆಯುರ್ವೇದ ಬೇಕಾದೊರಿನ್ಗೆ ಆಯುರ್ವೇದ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ ಬೇಕಾದೊರಿನ್ಗೆ ಪ್ರಕೃತಿ ಚಿಕಿತ್ಸೆ ಯಾವ ಪದ್ಧತಿ ಆದರೂ ಅವಕ್ಕವಕ್ಕೆ ಬೇಕಾದ್ದದರ ಡಾಗುಟ್ರಕ್ಕಂಗ ಹೇಳಿದ ಹಾಂಗೆ ಹೆಚ್ಚು ಚರ್ಚೆ ಮಾಡದ್ದೆ ತೆಕ್ಕೊಂಡರೆ ಆತು..
ಸೌಮ್ಯ, ಬೈಲಿಂಗೆ ನಿನ್ನ ವೃತ್ತಿಯ ಅನುಭವ ಸಿಕ್ಕುದು ಅಕ್ಕಂಗೆ ಖುಷಿ ಆತು.. ಒಳ್ಳೊಳ್ಳೆ ಮಾಹಿತಿಗ ಬರಲಿ .. ವೈದ್ಯ ದೇವರುಗ, ಗುರುಗೊ ಅನುಗ್ರಹಿಸಲಿ…
[ಉತ್ತರುಸಿ]
ಹೊತ್ತುವೇಳೆ: 24 July,2010ರ 11:39 PM ಗೆ. (ಒಪ್ಪಸಂಕೊಲೆ)
ಶ್ರೀ ಅಕ್ಕ,ನಿನ್ನ ಹಾಂಗಿಪ್ಪ ಪ್ರೀತಿಯ ಅಕ್ಕನ ಶುಭ ಹಾರೈಕೆ ಇದ್ದರೆ ಬರವಲೆ ತುಂಬಾ ಧೈರ್ಯ ಬತ್ತು…
[ಉತ್ತರುಸಿ]
ಹೊತ್ತುವೇಳೆ: 27 July,2010ರ 1:47 PM ಗೆ. (ಒಪ್ಪಸಂಕೊಲೆ)
{ ಡಾಗುಟ್ರಕ್ಕಂಗ ಹೇಳಿದ ಹಾಂಗೆ ಹೆಚ್ಚು ಚರ್ಚೆ ಮಾಡದ್ದೆ ತೆಕ್ಕೊಂಡರೆ ಆತು. }
ಡಾಗುಟ್ರಕ್ಕನ ಕೈಲಿ ಇಂಜೆಕ್ಷನು ಇಪ್ಪನ್ನಾರ ಎಂಗೊ ಆರುದೇ ಚರ್ಚೆ ಮಾಡ್ಳಿಲ್ಲೆ!
ಕಾನಾವು ಡಾಗುಟ್ರತ್ರೆ ಚರ್ಚೆಮಾಡ್ಳಕ್ಕು, ಏನೂ ಹೆದರಿಕೆ ಇಲ್ಲೆ..!
[ಉತ್ತರುಸಿ]
ಸೌಮ್ಯಕ್ಕ.. ನಿಂಗೊಗೆ ಬೈಲಿಂಗೆ ಸ್ವಾಗತ.. ಇನ್ನು ಆರೋಗ್ಯ ವಿಚಾರಲ್ಲಿ ಹಂಸ ಕ್ಷೀರ ನ್ಯಾಯದ ಹಾಂಗೆ ಬೈಲಿಂಗೆ ಬಂದು ಒಳ್ಳೆ ಸ್ಪಷ್ಟ ಮಾಹಿತಿ ಕೊಡ್ಲೆ ಇಬ್ರು ಡಾಕ್ಟ್ರು ಗೊ ಆದವು ನವಗೆ..ನಿಂಗಳ ಶುದ್ಧಿಯ ನಿರೀಕ್ಷೆ ಮಾಡ್ತಾ ಇದ್ದೆಯ!!!!
[ಉತ್ತರುಸಿ]
ಹೊತ್ತುವೇಳೆ: 24 July,2010ರ 11:35 PM ಗೆ. (ಒಪ್ಪಸಂಕೊಲೆ)
ಧನ್ಯವಾದ ಗಣೇಶ ಮಾವ.. ನಿಂಗಳ ನಿರೀಕ್ಷೆಯ ಸುಳ್ಳು ಮಾಡ್ತಿಲ್ಲೆ… ಖಂಡಿತಾ ಆರೋಗ್ಯ-ಆಹಾರದ ಬಗ್ಗೆ ಬೈಲಿನೋರಿಂಗೆ ಎನಗೆ ಗೊಂತಿಪ್ಪಷ್ಟು ತಿಳಿಶಿ ಕೊಡ್ತೆ ಆತಾ ಮಾವಾ…:)
[ಉತ್ತರುಸಿ]
ಸೌಮ್ಯಕ್ಕ ಬೈಲಿಂಗೆ ಸ್ವಾಗತ.. ಒಳ್ಳೊಳ್ಳೆ ಲೇಖನಂಗಳ ನಿರೀಕ್ಷೆಲಿ..
ಪ್ರಕೃತಿ ಚಿಕಿತ್ಸೆ ಆತು
ಆಯುರ್ವೇದ ಬಂತು!
ಅಲೋಪತಿ, ಹೋಮಿಯೋಪತಿ
ನಮ್ಮ ಬೈಲಿಲ್ಲಿ ಮುಂದೆ ಬಕ್ಕೋ ಎಂತೊ!
ಬರಲಿ ಹೇಳ್ತದೆ ಹಾರೈಕೆ
[ಉತ್ತರುಸಿ]
ಹೊತ್ತುವೇಳೆ: 27 July,2010ರ 1:48 PM ಗೆ. (ಒಪ್ಪಸಂಕೊಲೆ)
ಎಲ್ಲಾ ಪತಿಗಳ ಎಡೆಲಿ ಕೆಪ್ಪಣ್ಣಂದು ಕಿತಾಪತಿ!!!
ಬಿಂಗಿ ಮಕ್ಕೊ ಎಲ್ಲಿ ಹೋದರೂ ಬಿಡವು, ಹಪ್ಪಾ….
[ಉತ್ತರುಸಿ]
ಹೊತ್ತುವೇಳೆ: 27 July,2010ರ 2:16 PM ಗೆ. (ಒಪ್ಪಸಂಕೊಲೆ)
ಪ್ರಾಸ ಸರಿ ಆಯಿದಿಲ್ಲೆ ಬಾವ ಸರಿ ಮಾಡಿ ಬರೆ..
[ಉತ್ತರುಸಿ]
ಹೊತ್ತುವೇಳೆ: 27 July,2010ರ 5:34 PM ಗೆ. (ಒಪ್ಪಸಂಕೊಲೆ)
ಏ ಬಾವಾ.. ಎಲ್ಲಾ ಪದ್ಯಂಗಕ್ಕೂ ಪ್ರಾಸ ಇರೆಕ್ಕೋಳಿ ಇಲ್ಲೆ ಆತೋ ಏ°
ನಿಂಗೊಗಗೆ ಆರು ನೆಗೆಗಾರಂದೆ ನೀರ್ಕಜೆ ಅಪ್ಪಚ್ಚಿದೆ ತಲೆಗೆ ಕೈ ಮಡಗಿದ್ದವಾ ಹೇಂಗೆ?
[ಉತ್ತರುಸಿ]
ಹೊತ್ತುವೇಳೆ: 29 July,2010ರ 10:18 AM ಗೆ. (ಒಪ್ಪಸಂಕೊಲೆ)
ಮಾತ್ರೆಗಳೂ ಲೆಕ್ಕ ಪ್ರಕಾರ ಇದ್ದರೆ (ತಿಂದರೆ) ಆರೋಗ್ಯಕ್ಕೆ ಒಳ್ಳೆದು.
[ಉತ್ತರುಸಿ]
ಹೊತ್ತುವೇಳೆ: 27 July,2010ರ 6:02 PM ಗೆ. (ಒಪ್ಪಸಂಕೊಲೆ)
ಅಲ್ಲ ಭಾವಂದ್ರೇ,…. ಅದು ಹೆಚ್ಚಿನಂಶ ನುಡಿಗಟ್ಟೋ ಮಣ್ಣಾ ಆದಿಕ್ಕು….!!! ಆರಿಂಗೊಂತು?
[ಉತ್ತರುಸಿ]
ಹೊತ್ತುವೇಳೆ: 27 July,2010ರ 6:14 PM ಗೆ. (ಒಪ್ಪಸಂಕೊಲೆ)
ಕೋ..ಕಿ… ಅದಾ ಕಂಡತ್ತು.. ಚಿಕ್ಕಮ್ಮನಾ… ಚಿಕ್ಕಮ್ಮ ಆಟಿ ಸಮ್ಮಾನಕ್ಕೆ ಹೋಯಿದೊ ಗ್ರೇಶಿತ್ತಿದ್ದೆ..
[ಉತ್ತರುಸಿ]
ಧನ್ಯವಾದ ಕೆಪ್ಪಣ್ಣ… ಎನ್ನದೂ ಅದೇ ಆಶಯ.. ಪ್ರತಿಯೊಂದು ವೈದ್ಯ ಪದ್ದತಿಗೂ ಅದರದ್ದೇ ಆದ ಒಳಿತು-ಕೆಡುಕುಗೊ ಇದ್ದು..ಹಾಂಗಾಗಿ ಎಲ್ಲರೂ ಒಟ್ಟಿಂಗೆ ಕೈ ಜೋಡ್ಸಿದರೆ ಅದರಂದ ಸಿಕ್ಕುವ ಫಲ ಅಮೃತಕ್ಕೆ ಸಮಾನ ಅಕ್ಕು ಜನಂಗೊಕ್ಕೆ… ಬೇರೆ ಬೇರೆ ವೈದ್ಯ ಪದ್ದತಿಯೋರು ಬರಲಿ ಹೇಳಿ ಆನುದೇ ಹಾರೈಸುತ್ತೆ….
[ಉತ್ತರುಸಿ]
ಯಾವಗಂದ ಶುರು?
[ಉತ್ತರುಸಿ]
ಹೊತ್ತುವೇಳೆ: 25 July,2010ರ 7:25 PM ಗೆ. (ಒಪ್ಪಸಂಕೊಲೆ)
ನಾಳೆಯ ದಿನ, ಇಪ್ಪತ್ತಾರನೇ ತಾರೀಕಿನ ಉದಿಯಪ್ಪಗ ಹತ್ತು ಗಂಟೆಗೆ ಬತ್ತು ಆತೋ?
ಎಲ್ಲೊರೂ ಕಾದೊಂಡಿರಿ, ಏ°?
[ಉತ್ತರುಸಿ]
ಹೊತ್ತುವೇಳೆ: 25 July,2010ರ 10:12 PM ಗೆ. (ಒಪ್ಪಸಂಕೊಲೆ)
[ಉತ್ತರುಸಿ]
ಹೊತ್ತುವೇಳೆ: 27 July,2010ರ 2:56 PM ಗೆ. (ಒಪ್ಪಸಂಕೊಲೆ)
Gurikkare innude yettiddile ……………….. yelli baaki aidu ?
[ಉತ್ತರುಸಿ]