ಕಾಡಿಗೆ ಮಾಡುವ ಕ್ರಮ

March 6, 2013 ರ 10:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಕಪ್ಪ ಸಾಮಾನು:

೪ ಮುಷ್ಟಿ ತೊಂಡೆಸೊಪ್ಪು (ಊರ ತೊಂಡೆ),

ಎಳ್ಳೆಣ್ಣೆ ೪-೬ ಚಮಚ,

೨ ಗೇಣು ಉದ್ದ + ಅಗಲದ ಬೆಳಿ ಸೆಲ್ಲೆ ವಸ್ತ್ರ,

ಮಣ್ಣಿನ ಗುಂಡಿ ಬಾಯಡೆ ೧

ಗುಟ್ಟ ದೀಪ ೧

ಹರಳೆಣ್ಣೆ ೧ ಚಮಚ.

ಮಾಡುವ ವಿಧಾನ:

ತೊಂಡೆ ಸೊಪ್ಪಿನ ಆದು ಚೆಂದಕೆ ತೊಳದು ಗುದ್ದಿ ಎಸರು ಹಿಂಡೆಕ್ಕು. ಈ ಎಸರಿಲ್ಲಿ ಬಿಳಿ ವಸ್ತ್ರವ ಮುಂಗುಸಿ ಎಸರು ಹೀರಿದ ಮೇಲೆ ನೆರಳಲ್ಲಿ ಒಣಗಿಸೆಕ್ಕು. ಲಾಯ್ಕಕ್ಕೆ ಒಣಗಿದ ವಸ್ತ್ರಂದ ನೆಣೆ ಮಾಡಿ ದೀಪಕ್ಕೆ ಎಣ್ಣೆ ಎರೆದು ದೇವರ ದೀಪ ಹೊತ್ತುಸುತ್ತ ಹಾಂಗೆ ಹೊತ್ತಿಸೆಕ್ಕು. ಆ ಹೊತ್ತುತ್ತ ದೀಪಕ್ಕೆ ಬಾಯಡೆಯ ಕವಚಿ ಹಾಕೆಕ್ಕು. ಸಾಧಾರಣ ಅರ್ಧ ಗಂಟೆಲಿ ಬಾಯಡೆಯ ಒಳ ಹೊಡೆಲಿ ಒಳ್ಳೆ ಮಸಿ ಹಿಡಿತ್ತು. ಆ ಮಸಿಯ ಹರಳೆಣ್ಣೆಲಿ ಗಟ್ಟಿ ಕಲಿಸಿ ಬೇಕಾದ ಕರಡಿಗೆಲಿ ಹಾಕ್ಯೊಂಬದು. ಇದುವೇ ಕಾಡಿಗೆ.

ಮದ್ದು:     ಕಣ್ಣಿಗೆ ಚೆಂದ ಮಾತ್ರ ಅಲ್ಲ, ಕಣ್ಣು ತೊರ್ಸುದು ನೀರು ಹರಿವದು ಕಣ್ಣು ಬೇನೆ ಹೀಂಗಿದ್ದಕ್ಕೆಲ್ಲ ಇದು ಒಳ್ಳೆ ಮದ್ದು ಅಪ್ಪು.

~~~***~~~

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ವಿಜಯತ್ತೆ

  ಹರೇರಾಮ ಕಣ್ಣಿನ ದೋಷಂಗಳ ನೀಗಿ ರಕ್ಹಣೆ ಕೊಡುವ ಮದ್ದು ತೊಂಡೆ ಸೊಪ್ಪಿನ ಎಸರಿಂಗಿದ್ದು ಹಾಂಗಾಗಿ ಆಮದ್ದು, ಹಾಂಗೇ ಮಸಿಯ ಹರಳೆಣ್ಣೆ ಬದಲು ತುಪ್ಪಲ್ಲಿ ಕಲಸಲೂ ಅಕ್ಕು ಆದರೆ ಅದು ಬೇಗ ಜೆಡ್ಡುತ್ತು ಹರಳಣ್ಣೆ ಒೞೆ ತಂಪೂ ಆಗಿ ಗುಣವೂ ಸಿಕ್ಕುತ್ತು ಇದು ಎನ್ನ ಅನುಭವ

  [Reply]

  ಭಾಗ್ಯಲಕ್ಶ್ಮಿ Reply:

  ನಿ೦ಗ ಕೊಟ್ಟ ಮಾಹಿತಿಗೆ ಧನ್ಯವಾದ೦ಗೊ ಅತ್ತೆ.

  [Reply]

  ಭಾಗ್ಯಲಕ್ಷ್ಮಿ Reply:

  ತೊಂಡೆಸೊಪ್ಪಿನ ಎಸರಿಲಿ ಬೆಳಿ ವಸ್ತ್ರ ಒಣಗುಸಿ ಕಾಡಿಗೆ ಮಾಡಿದೆ . ಲಾಯಿಕಾತು . ಧನ್ಯವಾದ ವಿಜಯತ್ತೆ

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°

  ಹೊಸಾ ವಿಷಯ ಒಂದು ಗೊಂತಾತು. ಲಾಯಕಿದ್ದು. ವಿಜಯತ್ತೆಗೆ ಧನ್ಯವಾದಂಗೊ.
  ಕಣ್ಣಿಗೆ ಚಂದ ಕಾಡಿಗೆಯಂದ .. ಹಳೇ ಪದ್ಯ ನೆಂಪಾವ್ತಾ ಇದ್ದಾನೆ.

  [Reply]

  VA:F [1.9.22_1171]
  Rating: 0 (from 0 votes)
 3. manasa

  Helo madam,
  Can i get prepared one madam, did you have sale also.

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಭಾಗ್ಯಲಕ್ಷ್ಮಿ, ಒಳ್ಳೆ ಮೆಚ್ಚಿಗೆ ಆತೆನಗೆ. ಕಾಡಿಗೆ ಮಾಡುವಕ್ರಮ ಎರಡು ವರ್ಷ ಮೊದಲೆ ಬರದರೂ ಈಗ ಪ್ರಾಯೋಗಿಕವಾಗಿ ಮಾಡಿನೋಡಿ ಅದರ ಉಪಯೋಗಂದ ಒಳ್ಳೆದಾಯಿದು ಹೇಳಿದ್ದಕ್ಕೆ ಸಂತೋಷಾತು.ಮತ್ತೆ ಮಾನಸನತ್ರೆ ಇಮೈಲ್ ಕಳಿಸಿದ್ದಕ್ಕೆ ರಿಪ್ಲೈ ಕೊಟ್ಟಿದೆ. ಆನು ಮಾರುವಷ್ಟು ಮಾಡ್ಳಿಲ್ಲೆ . ಸ್ವಂತ ಉಪಯೋಗಕ್ಕೆ ಮದ್ದಿಂಗೋಸ್ಕರ ಮಾಡುದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಬೋಸ ಬಾವಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿಚೂರಿಬೈಲು ದೀಪಕ್ಕಗಣೇಶ ಮಾವ°ಡೈಮಂಡು ಭಾವಪುತ್ತೂರುಬಾವವಿಜಯತ್ತೆಅಕ್ಷರ°ಸಂಪಾದಕ°ಶ್ರೀಅಕ್ಕ°ವೇಣಿಯಕ್ಕ°ವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುಸುಭಗಅಕ್ಷರದಣ್ಣಚೆನ್ನೈ ಬಾವ°vreddhiವೇಣೂರಣ್ಣಅನು ಉಡುಪುಮೂಲೆವಾಣಿ ಚಿಕ್ಕಮ್ಮಪೆರ್ಲದಣ್ಣಗೋಪಾಲಣ್ಣಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ