Category: ಆರೋಗ್ಯ – ಜೀವನ

Euthanasia-ದಯಾಮರಣ : ಬೇಕಾ? ಬೇಡದಾ? 24

Euthanasia-ದಯಾಮರಣ : ಬೇಕಾ? ಬೇಡದಾ?

ಮನುಷ್ಯನ ಜೀವನಲ್ಲಿ ಎಲ್ಲಕ್ಕಿಂತ ಮುಖ್ಯವಾದ್ದು ಯಾವುದು? ಹೀಂಗಿದ್ದ ಒಂದು ಪ್ರಶ್ನೆ ಕೇಳೀರೆ ಒಬ್ಬೊಬ್ಬಂದು ಒಂದೊಂದು ಉತ್ತರ ಬಕ್ಕು. ಕೆಲವು ಜೆನ ಮೌಲ್ಯಂಗೊಕ್ಕೆ ಹೆಚ್ಚು ಬೆಲೆ ಕೊಟ್ಟರೆ ಇನ್ನು ಕೆಲವು ಜೆನ ಪೈಸೆಗೆ ಆದ್ಯತೆ ಕೊಡುಗು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದು ಸುಮ್ಮನಿಪ್ಪಲಕ್ಕು,...

“ಎಂಗೊ ಎಂತರ ತಿನ್ನೆಕ್ಕಪ್ಪದು?” -ಮಧುಮೇಹಿ 11

“ಎಂಗೊ ಎಂತರ ತಿನ್ನೆಕ್ಕಪ್ಪದು?” -ಮಧುಮೇಹಿ

ಹರೇ ರಾಮ! ಈಗಾಣ ಕಾಲಲ್ಲಿ ಅನುಪತ್ಯಲ್ಲಿ ಪಾಯಸ,ಹೋಳಿಗೆ ಬಳ್ಸುವಗ ಬಾಳೆಗೆ ಹಾಕ್ಸಿಗೊಂಬೋರಂದ ಹೆಚ್ಚು ಬೇಡ ಹೇಳುವೋರೇ ಆಯಿದವು(ಬೈಲಿನ ಕೆಲವು ಅಣ್ಣಂದ್ರ ಬಿಟ್ಟು 😉 ). ಹತ್ತರೆ ಕೂದೋರು ಎಂತ ಭಾವ ಒಂದು ಹೋಳಿಗೆದೇ ತಿನ್ನದ್ರೆ ಹೇಂಗೆ ಹೇಳಿ ಕೇಳುವಗ ಚಪ್ಪೆ ಮೋರೆ...

ಗರ್ಭಪಾತ 7

ಗರ್ಭಪಾತ

ಈಗ ಪರೀಕ್ಷೆ ಶುರು ಅಪ್ಪ ಸಮಯ ಅದರೊಟ್ಟಿಂಗೆ ವರ್ಲ್ಡ್ ಕಪ್ ಕ್ರಿಕೆಟ್ ನ ಅಬ್ಬರ. ಅದೂ ಅಲ್ಲದ್ದೆ ಈ ಸರ್ತಿ ಭಾರತಲ್ಲಿಯೇ ನಡೆತ್ತಾ ಇದ್ದದ. ಪರೀಕ್ಷೆಗೆ ಓದುದೋ ಅಲ್ಲ ಕ್ರಿಕೆಟ್ ನೋಡುದಾ ಹೇಳಿ ಮಂಡೆಬೆಚ್ಚ ಆಯ್ದು ಸುಮಾರು ಜೆನಕ್ಕೆ ! ಪರೀಕ್ಷೆ...

Tension-type headache : ತಲೆಬೆಶಿ ಆದರೂ ಬತ್ತು ತಲೆಬೇನೆ ! 14

Tension-type headache : ತಲೆಬೆಶಿ ಆದರೂ ಬತ್ತು ತಲೆಬೇನೆ !

ಪ್ರತಿದಿನ ಹೊಸತ್ತೊಂದರ ಹುಡುಕುತ್ತಾ ಹೆರಡುವ ಮನಸ್ಸಿಂಗೆ ಸಿಕ್ಕುದು ಅದೇ ನೀರಸ ಜೀವನ ! ಬೇಡದ್ದ ಜೆನಂಗೊ, ಮಾತುಗೊ, ಸಂದರ್ಭಂಗೊ. ಮುಗಿಯದ್ದ ಕೆಲಸ, ಸಾಲದ್ದ ಸಂಬಳ ! ಮನೆ ಒಳ ಸಂಸಾರದ ತಲೆಬೆಶಿ ಮುಗಿಯದ್ದಷ್ಟಿದ್ದು, ಸಮಾಜಲ್ಲಿ ಸಾಗರದಷ್ಟು ಸಮಸ್ಯೆಗೊ. ಭ್ರಷ್ಟಾಚಾರ ಅನಾಚಾರಂಗೊ ಅನೀತಿ...

ಮನೆ ಮದ್ದು ಮಾಡ್ಳೆ ಬಿಟ್ಟವೇ ಇಲ್ಲೆ. 17

ಮನೆ ಮದ್ದು ಮಾಡ್ಳೆ ಬಿಟ್ಟವೇ ಇಲ್ಲೆ.

ಒಂದು ಹದ್ನೈದು ದಿನಂದ ಸೌಖ್ಯವೇ ಇಲ್ಲೆ ಹೇಳಿ!ಅಲ್ಲ,ಹಾಂಗೆಂತದೂ ಜೋರಿಲ್ಲೆ.ರಜಾ ಶೀತ ಸೆಮ್ಮ ಇತ್ಯಾದಿ.ಅಷ್ಟೆ. ಬಿಎಮ್ ಹೆಗ್ಡೆಯ ಹಾಂಗಿಪ್ಪ ದೊಡ್ಡ ಪ್ರೊಫೆಸ್ಸರುಗಳೇ ಹೇಳೀದ್ದವು,ಅಲೋಪಥ್ಯ್ ಮದ್ದು ಮಹಾ ಹಾಳು.ಅದು ಈ ಮದ್ದಿನ ಕಂಪೆನಿಗಳುದೇ ಅಲೋಪಥಿ ಡಾಕ್ಟ್ರಕ್ಕಳೂ ಸೇರಿ ಮದ್ದು ಮಾರಿ ಪೈಸ ಮಾಡ್ತ ಈಗಾಣ...

ಕ್ಲಸ್ಟರ್ ತಲೆಬೇನೆ [Cluster headache] 17

ಕ್ಲಸ್ಟರ್ ತಲೆಬೇನೆ [Cluster headache]

ಸುಮಾರು ತಲೆಬೆಶಿಗಳ ನಡುವೆಯೂ ಕೂಡ ತಲೆಬೇನೆಯ ನಾಲ್ಕನೆಯ ಭಾಗಕ್ಕೆ ಬಂತು ನಾವು. ಇನ್ನೊಂದು ವಿಷೇಶ ಎಂತರ ಹೇಳಿರೆ ಒಪ್ಪಣ್ಣನ ಬೈಲಿಲ್ಲಿ ಇದು ಆನು ಆರೋಗ್ಯದ ಬಗ್ಗೆ ಬರೆತ್ತಾ ಇಪ್ಪ ಇಪ್ಪತ್ತೈದನೆಯ ಶುದ್ದಿ 🙂 . ಸಂತೋಷದ ವಿಷಯ. ನಮ್ಮ ಸಂಬಂಧ ಹೀಂಗೇ...

ಮೈಗ್ರೇನ್[Migraine] 10

ಮೈಗ್ರೇನ್[Migraine]

ಬೈಲಿನ ಬಂಧುಗೊಕ್ಕೆ ನಮಸ್ಕಾರ 🙂 ವರ್ಷದ ಎರಡನೇ ತಿಂಗಳಿನ ಎರಡನೇ ವಾರ ಶುರು ಆತದ…ಇನ್ನು ರಜ್ಜೆ ದಿನಲ್ಲಿ ಬೇಸಗೆ ರಜೆ ಶುರು ಅಪ್ಪಲಾತು. ಮಕ್ಕೊಗೆ ಗಮ್ಮತು, ಈ ಮಕ್ಕಳ ಹೇಂಗಪ್ಪಾ ನೋಡಿಗೊಂಬದು ಹೇಳ್ತ ಸಮಸ್ಯೆ ದೊಡ್ಡೋರಿಂಗೆ. ಮೊದಲೆಲ್ಲ ಆದರೆ ಬೇಸಗೆ ರಜೆಲಿ...

ತಲೆಬೇನೆ : ಭಾಗ-2 29

ತಲೆಬೇನೆ : ಭಾಗ-2

ಹೊಸ ವರ್ಷ ಬಂತು…ಒಂದು ತಿಂಗಳುದೇ ಕಳತ್ತದ. ದಿನ ಹೋಪದೇ ಗೊಂತಾವ್ತಿಲ್ಲೆ ಅಲ್ಲದಾ? ಶಾಲೆಮಕ್ಕೊಗೆ ಪರೀಕ್ಷೆಯ ಶುರು ಅಪ್ಪ ಸಮಯ ಇದು! ಎಂಗಳ ಸಂಸ್ಥೆಲಿ ಪಿಯುಸಿ ಮಕ್ಕೊಗೆ ಓದುತ್ತ ಗೌಜಿಲಿ ಎಂತಕ್ಕೂ ಪುರ್ಸೊತ್ತಿಲ್ಲೆ ಈಗ ! ಅಪ್ಪ ಅಮ್ಮಂಗೆ ಓದುಸುವ ಗೌಜಿ !...

ತಲೆ ಇದ್ದಾ? ತಲೆಬೇನೆಯೂ ಇದ್ದು. 11

ತಲೆ ಇದ್ದಾ? ತಲೆಬೇನೆಯೂ ಇದ್ದು.

ಎನಗೆ ಒಂದೊಂದರಿ ಕಾಂಬದು..ಮನುಷ್ಯ ಎಷ್ಟು ಸಣ್ಣವ ..ಆದರೂ ಎಲ್ಲದರಲ್ಲಿಯೂ ಹಸ್ತಕ್ಷೇಪ ಮಾಡುವ ಬುದ್ಧಿ ಮನುಷ್ಯಂಗೆ !! ಓರುಕುಟ್ಟುತ್ತ ಪುಟಲ್ಲಿ ಶಿರಸಿಯ ಪ್ರಕಾಶಣ್ಣ ಹೀಂಗೆ ಬರದಿತ್ತಿದ್ದವು..”ಹೇ.. ದೇವರೇ.. ಏನಾಯ್ತು ನಿನ್ನ ಜಗತ್ತಿಗೆ…? ಚಂದಿರ ಬದಲಾಗಲಿಲ್ಲ..ಸೂರ್ಯ ಬದಲಾಗಲಿಲ್ಲ..ಬದಲಾಗಲಿಲ್ಲ ಆ.. ನೀಲ ಆಕಾಶ…ಆದರೆ..ನಿನ್ನಿಂದಾದ ಈ ಮಾನವ...

Food hygiene-ಆಹಾರದ ಶುಚಿತ್ವ 33

Food hygiene-ಆಹಾರದ ಶುಚಿತ್ವ

ಬೈಲಿಂಗೆ ಬಪ್ಪ ಎಲ್ಲ ಬಂಧುಗೊಕ್ಕೆ ಮತ್ತೆ ಬೈಲಿನ ನೆರೆಕರೆಯೋರಿಂಗೆ ಸಂಕ್ರಾಂತಿಯ ಶುಭಾಶಯಂಗೊ 🙂 ಕಳುದವಾರ ಏಕೆ ಶುದ್ದಿ ಬರದ್ದಿಲ್ಲೆ ಹೇಳಿ ಕೇಳಿರೆ ಕಾರಣ ಇಲ್ಲೆ!, ಅಕ್ಷರ ಹೇಳಿದ ಹಾಂಗೆ …ಹೇಳಿಗೊಂಬ ಹಾಂಗಿದ್ದ ಯಾವುದೇ ದೊಡ್ಡ ಕೆಲಸ ಇಲ್ಲದ್ದರೂ ಪುರ್ಸೊತ್ತೇ ಇರ್ತಿಲ್ಲೆದಾ.. ಎರಡುವಾರ...

ಅಭ್ಯಂಗಮಾಚರೇನ್ನಿತ್ಯಂ… 19

ಅಭ್ಯಂಗಮಾಚರೇನ್ನಿತ್ಯಂ…

ಎಲ್ಲರಿಂಗೂ ಚಳಿಗಾಲದ ಗಾಳಿ ಬಪ್ಪಲೆ ಸುರು ಆಯಿದಾ?ಬೆಂಗಳೂರಿಲಂತೂ ತುಂಬಾ ಚಳಿ..೨-೩ರಗ್ಗು ಇದ್ದರೂ ಸಾಕಾವುತ್ತಿಲ್ಲೆ!! 🙁 ಇಷ್ಟು ಚಳಿ ಇಪ್ಪಗ ಚರ್ಮ ಒಣಗುದು,ಒಡವದು ಎಲ್ಲಾ ತೊಂದರೆಗಳೂ ಸರ್ವೇ ಸಾಮಾನ್ಯ..ಇದರ ತಡವಲೆ ಇಪ್ಪ ಒಂದೇ ಒಂದು ಉಪಾಯ ಹೇಳಿದರೆ ಅಭ್ಯಂಗ.. ಅಭ್ಯಂಗ ಹೇಳಿದರೆ ಎಂತರ?ಶಾಸ್ತ್ರಕ್ಕೆ...

ಸಿಂಪಲ್ ಸಮಸ್ಯೆ-ಪಿಂಪಲ್[Pimple] 11

ಸಿಂಪಲ್ ಸಮಸ್ಯೆ-ಪಿಂಪಲ್[Pimple]

ಬೈಲಿನೋರಿಂಗೆ ಎಲ್ಲೋರಿಂಗೂ ಹೊಸ ವರ್ಷ ಸಂತೋಷ ಸಂತೃಪ್ತಿ ತರಲಿ. ಬೈಲಿನ ಹೊಸ ರೂಪ ನೋಡಿ ಆಶ್ಚರ್ಯ ಆತು..ರಜ್ಜ ಪರಡುವ ಹಾಂಗೆ ಆವ್ತು ಈಗ ! ಇನ್ನೊಂದು ರಜ್ಜ ಸಮಯ ಬೇಕು ಈ ಹೊಸ ಅವತಾರಕ್ಕೆ ಹೊಂದಿಗೊಂಬಲೆ :). 2010ರಲ್ಲಿ ಬೈಲಿನೋರು ಕೊಟ್ಟ...

PHOBIAS-ಹೆದರಿಕೆಗೊ 38

PHOBIAS-ಹೆದರಿಕೆಗೊ

ಬೈಲಿನ ಎಲ್ಲ ಬಂಧುಗೊಕ್ಕುದೇ ನಮಸ್ಕಾರಂಗೊ. ಇಷ್ಟು ದಿನ ಬೈಲಿಂದ ದೂರ ಇದ್ದದಕ್ಕೆ ಕ್ಷಮೆ ಇರಲಿ. ಎಲ್ಲಿಗಪ್ಪಾ ಹೋದ್ದು ಈ ಸುವರ್ಣಿನೀ ಹೇಳಿ ಆಲೋಚನೆ ಮಾಡಿದಿ ಆದಿಕ್ಕು, ಒಂದು ಶಿಬಿರವ ಆಯೋಜನೆ ಮಾಡಿತ್ತಿದ್ದೆಯ ಎಂಗಳ ಸಂಸ್ಥೆಂದ, ಅದರ ಕೆಲಸಲ್ಲಿ ಇತ್ತಿದ್ದೆ. ಹತ್ತು ದಿನದ...

ಚುಕ್ಕು(ಶುಂಠಿ)ಕಾಫಿ 26

ಚುಕ್ಕು(ಶುಂಠಿ)ಕಾಫಿ

ಓ ಮೊನ್ನೆ ಬದಿಯಡ್ಕಲ್ಲಿ  ಡಾಮಹೇಶಣ್ಣನ ಸಮ್ಮಾನ ಕಳುಸಿ ಬಪ್ಪಗ – ದೊಡ್ದಭಾವನೂ ಯೇನಂಕೂಡ್ಳು ಅಣ್ಣನೂ ಬದಿಯಡ್ಕ ಪೇಟೇಲಿ ಇಪ್ಪ ಆನಂದ ಸಾಗರ ಹೇಳುವ ಹೋಟೇಲಿಂಗೆ ಕರಕ್ಕೊಂಡು ಹೋದವು. ಬೈಲಿನವಕ್ಕೆ ನಿಜವಾಗಿ ಅಂದು ಆನಂದ ಸಾಗರ ಎಲ್ಲಾ ರೀತಿಲೂ ಆಯಿದು ಹೇಳುದಕ್ಕೆ ಇಷ್ಟರ ವರೆಗಾಣ...

“Acupuncture ಅಥವಾ ಸೂಜಿ ಚಿಕಿತ್ಸೆ”-ಹೆದರೆಡಿ, ಇದು ಬೇನೆ ಕಮ್ಮಿ ಮಾಡುವ ಸೂಜಿ :) 9

“Acupuncture ಅಥವಾ ಸೂಜಿ ಚಿಕಿತ್ಸೆ”-ಹೆದರೆಡಿ, ಇದು ಬೇನೆ ಕಮ್ಮಿ ಮಾಡುವ ಸೂಜಿ :)

ಯೋಗ, ಆಹಾರ, ಉಪವಾಸ, ಎಲ್ಲದರ ಬಗ್ಗೆಯೂ ರಜ್ಜ ರಜ್ಜ ತಿಳ್ಕೊಂಡಾತು. ಸುಮಾರು ಸಾವಿರ ವರ್ಷ ಹಳತ್ತು ಚಿಕಿತ್ಸೆ ಒಂದಿದ್ದು, ಅದರ ಬಗ್ಗೆ ರಜ್ಜ ತಿಳ್ಕೊಂಬ ಅಲ್ಲದಾ? Acupuncture ಅಥವಾ ಸೂಜಿ ಚಿಕಿತ್ಸೆ. ನಮ್ಮ ಹತ್ತರಾಣ ದೇಶ, ಚೀನಾದ ಒಂದು ಹಳೇ ಚಿಕಿತ್ಸಾ...