Category: ಆರೋಗ್ಯ – ಜೀವನ

ಮೆನೋಪಾಸ್-ಅಂತ್ಯ;ಋತುಚಕ್ರದ್ದು, ಜೀವನದ್ದಲ್ಲ. 11

ಮೆನೋಪಾಸ್-ಅಂತ್ಯ;ಋತುಚಕ್ರದ್ದು, ಜೀವನದ್ದಲ್ಲ.

ಇಪ್ಪತ್ತು ದಿನ ರಜೆ ಹಾಕಿ, ಈ ವಾರ ಡ್ಯೂಟಿಗೆ ಹೋದಪ್ಪಗ ಸುಮಾರು ಕೆಲಸಂಗೊ ಬಾಕಿ ಇತ್ತು. ಬ್ಯುಸಿ ಇತ್ತಿದ್ದೆ ಅದರ್ಲಿ.  ಅದಲ್ಲದ್ದೆ ಬೇರೆ ಸುಮಾರು ಕೆಲಸಂಗೊ ಬಾಕಿ ಇಪ್ಪದರ ಎಲ್ಲ ಮಾಡ್ತಾ ಇದ್ದೆ, ಬರವಲೆ ಪುರ್ಸೊತ್ತಿಲ್ಲೆ :(. ಸಮಯದ ಅಭಾವ !...

ತಮಕ ಶ್ವಾಸ(ಅಸ್ತಮ)…ಆಯುರ್ವೇದ ದೃಷ್ಟಿಲಿ… 15

ತಮಕ ಶ್ವಾಸ(ಅಸ್ತಮ)…ಆಯುರ್ವೇದ ದೃಷ್ಟಿಲಿ…

ದೀಪಾವಳಿ ಹಬ್ಬದ ಗೌಜಿಲಿ ಬೈಲಿಲಿ ಸುದ್ದಿ ಹೇಳುಲೂ ಆಯಿದಿಲ್ಲೆ..
ಸುವರ್ಣಿನೀ ಅಕ್ಕ ಅಸ್ತಮದ ಬಗ್ಗೆ ಬರದ್ದರ ಓದಿದೆ, ಅಷ್ಟಪ್ಪಗ ಅಸ್ತಮಕ್ಕೆ ಆಯುರ್ವೇದಲ್ಲಿ ಎಂತೆಲ್ಲಾ ಚಿಕಿತ್ಸೆ ಇದ್ದು ಹೇಳಿ ಬರವ ಕಂಡತ್ತು..

ಅಸ್ತಮ ತೊಂದರೆಗೆ ಕಾರಣ, ಅದರ ಲಕ್ಷಣ ನಿಂಗೊಗೆಲ್ಲಾ ಗೊಂತಿದ್ದು..
ಅದರೊಟ್ಟಿಂಗೆ ಯೋಗ, ಪ್ರಕೃತಿ ಚಿಕಿತ್ಸೆಯ ಬಗ್ಗೆಯೂ ಅಕ್ಕ ವಿವರ್ಸಿದ್ದವು…

ಆಯುರ್ವೇದಲ್ಲಿ “ತಮಕ ಶ್ವಾಸ ” ಹೇಳ್ತ ತೊಂದರೆಲಿ ವಿವರ್ಸಿದ ಲಕ್ಷಣಂಗಳೇ ಅಸ್ತಮಲ್ಲಿ ಕಾಣ್ತು..
ಇದಕ್ಕೆ ಆಚಾರ್ಯರು ವಿವರ್ಸುವ ಚಿಕಿತ್ಸೆ ಹೀಂಗಿದ್ದು—

ಅಸ್ತಮಾ [Asthma] 36

ಅಸ್ತಮಾ [Asthma]

ಉಸಿರಾಟ ಎಷ್ಟು ಮುಖ್ಯ ಹೇಳುದು ನವಗೆಲ್ಲರಿಂಗೂ ಗೊಂತಿದ್ದು. ನಿಧಾನಕ್ಕೆ ಉಸಿರಾಡುದು ಎಷ್ಟು ಮುಖ್ಯ ಹೇಳುದನ್ನೂ ನಾವು ರಜ್ಜ ತಿಳ್ಕೊಂಡಿದು. ಉಸಿರಾಟದ ಬಗ್ಗೆ ನಾವು ಗಮನ ಕೊಡೆಕಾದ್ದು ಅಗತ್ಯವೇ, ಮೊನ್ನೆ ಆನು ಶ್ವಾಸಕೋಶದ ಬಗ್ಗೆ ಬರವಗ ಹೇಳಿದ್ದೆ, ನಾವು ಹುಟ್ಟುವಗ ಹೆಚ್ಚು ಕಮ್ಮಿ...

ದೀಪಾವಳಿ ..ಬಾಳು ಬೆಳಗಲಿ :) 4

ದೀಪಾವಳಿ ..ಬಾಳು ಬೆಳಗಲಿ :)

ಜ್ಞಾನ..ಜೀವನ ..ಎರಡೂ ಬೆಳಗಲಿ..ಬೆಳೆಯಲಿ… ಬೈಲಿನೋರಿಂಗೆ ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗೊ. ಹಬ್ಬ ಗಮ್ಮತ್ತಿಲ್ಲಿ ಕಳವಲೆ ರಜೆ ಇದ್ದು 🙂 ಕುಟುಂಬದೋರೊಟ್ಟಿಂಗೆ,ಸ್ನೇಹಿತರೊಟ್ಟಿಂಗೆ [ನೆರೆಕರೆಯವರೊಟ್ಟಿಂಗೆ] ಆಚರಣೆ ಮಾಡಿ ಎಲ್ಲೋರು. ಒಟ್ಟಿಂಗೆ ನೆಂಪಿಲ್ಲಿ ಮಡುಗೆಕಾದ ಅಂಶ ಹೇಳಿರೆ ೨ ದಿನದ ಹಬ್ಬ ಜೀವನ ಪರ್ಯಂತಕ್ಕೆ ದುಃಖ ತಾರದ್ದೇ...

ನಮ್ಮ ಉಸಿರಾಟ-ನಮ್ಮ ಆರೋಗ್ಯ 25

ನಮ್ಮ ಉಸಿರಾಟ-ನಮ್ಮ ಆರೋಗ್ಯ

ಒಪ್ಪಣ್ಣನ ಮದುವೆಗೆ ಬರೆಕು ಹೇಳಿ ತುಂಬಾ ಆಶೆ ಇತ್ತು…ರಜೆ ಹಾಕಿತ್ತಿದ್ದೆ ಇಪ್ಪತ್ತೊಂದಕ್ಕೆ, ಆದರೆ ಎಂತ ಮಾಡುದು, ಎಲ್ಲದಕ್ಕೂ ಯೋಗ ಬೇಕು… ಅಲ್ಲದಾ? ಒಪ್ಪಣ್ಣಂಗೂ ಅತ್ತಿಗೆಗೂ ಶುಭಾಶಯಂಗೊ..ದೇವರ,ಗುರುಗಳ ಆಶೀರ್ವಾದ ಸದಾ ಇರಲಿ…ಬೈಲಿನೋರ ಹಾರೈಕೆಯಂತೂ ಇದ್ದೇ ಇದ್ದು…. “ಅವರ ಜೀವನ ಹಸಿರು ಹಸಿರಾಗಿ ಸಿರಿ...

ಷಡ್ರಸ ಭೋಜನ… 19

ಷಡ್ರಸ ಭೋಜನ…

ಬೈಲಿನ ಎಲ್ಲರತ್ರೂ ಇಷ್ಟು ದಿನ ಬಾರದ್ದದಕ್ಕೆ ಕ್ಷಮೆ ಕೇಳ್ತೆ..
ಬರೆಕ್ಕು ಹೇಳಿ ತುಂಬಾ ಆಸೆ ಇತ್ತು, ಆದರೆ ಬೈಲಿಂಗೆ ಬಪ್ಪ ಸಂಕ ಹಾಳಾಗಿತ್ತು 🙁 ಈಗ ರಿಪೇರಿ ಆತು..

ಬಂದು ನೋಡಿದ ಕೂಡ್ಲೆ ಎಲ್ಲರೂ ಮದುವೆಗೆ ಹೋಪ ತಯಾರಿ ಮಡ್ತಾ ಇದ್ದವು, ಅಲ್ಲಿ ಎಂತರ ಎಲ್ಲಾ ತಿಂಬಲಕ್ಕು ಹೇಳಿ ಕೆಲವರು ಲೆಕ್ಕ ಹಾಕಿಗೊಂಡಿಕ್ಕು..
ನೆರೆಕರೆಗೆ ಹೋಗಿ ಇಣ್ಕಿ ನೋಡಿದರೆ ಅಲ್ಲಿದೇ ಅದೇ ಸುದ್ದಿ.. ಅದರೊಟ್ಟಿಂಗೆ ಬ್ರಾಹ್ಮಣರು ಭೋಜನ ಪ್ರಿಯರಾ ಹೇಳಿ ಜಿಜ್ಞಾಸೆ ಬೇರೆ… 🙂
ಅಂಬಗ ಮದುವೆ ಊಟ ಉಂಬ ಮೊದಲು ನಮ್ಮ ಊಟದ ಬಗ್ಗೆ ರಜ ತಿಳ್ಕೊಂಬ…

ತುಳಶಿ.. ಮನೆ ಜಾಲಿಲ್ಲಿ ಬೆಳಶಿ 28

ತುಳಶಿ.. ಮನೆ ಜಾಲಿಲ್ಲಿ ಬೆಳಶಿ

ಅಮ್ಮ ಇಲ್ಲದ್ದೆ ಎನಗೆ ಹೆಚ್ಚು ಅಸಕ್ಕ ಆಗದ್ರೂ ಅಮ್ಮ ನೆಟ್ಟ ಗಿಡಂಗೊಕ್ಕೆ ಬೇಜಾರಾಯ್ದು 🙁 ಎಂಗೊಗೆ ನಿತ್ಯವೂ ಮತಾಡ್ಸುವಷ್ಟು ಪುರ್ಸೊತ್ತಿಲ್ಲೆ. ಅಮ್ಮ ಬಪ್ಪಲೆ ಕಾಯ್ತಾ ಇದ್ದವು ಎಲ್ಲ ಗಿಡಂಗೊ. ಅಮ್ಮ ಇಲ್ಲದ್ದಿಪ್ಪಗಳೆ ಸುಮಾರು ಗಿಡಂಗಳಲ್ಲಿ ತುಂಬಾ ಹೂಗಾತು. ಅಮ್ಮಂಗೆ ತೋರ್ಸುಲೆ ಪಟ...

“ಉಪವಾಸ ಚಿಕಿತ್ಸೆ” 43

“ಉಪವಾಸ ಚಿಕಿತ್ಸೆ”

ಎಲ್ಲರಿಂಗೂ ನಮಸ್ಕಾರ… ಇಂದು ಎಂಗಳ ಹತ್ತರಾಣ ಮನೆ ಕೂಸು ಬಂತು ಗಣಿತ ಅಭ್ಯಾಸ ಮಾಡ್ಲೆ ಹೇಳಿ, ಅದಕ್ಕೆ ಎರಡನೇ ಕ್ಲಾಸಿನ ಗಣಿತ ಹೇಳಿಕೊಡ್ತಾ ಇತ್ತಿದ್ದೆ. ಆಶ್ಚರ್ಯದ ಮತ್ತೆ ದುಃಖದ ವಿಷಯ ಎಂತರ ಹೇಳಿರೆ….. ಆ ಕೂಸಿನ ಪುಸ್ತಕಲ್ಲಿ ತಪ್ಪು ಮಾಡಿದ ಲೆಕ್ಕಂಗೊಕ್ಕುದೇ...

ಮುಟ್ಟಿನ ಬೇನೆ-ಗುಟ್ಟು ಬೇಡ. 18

ಮುಟ್ಟಿನ ಬೇನೆ-ಗುಟ್ಟು ಬೇಡ.

ಒಂದುವಾರ ಕಳುತ್ತು, ಎನಗೆ ಶೀತವೂ ಕಮ್ಮಿ ಆತು :). ಈ ವಾರ ಎಂತರ ಬಗ್ಗೆ ಬರವದು ಹೇಳಿ ಆಲೋಚನೆ ಮಾಡ್ತಾ ಇಪ್ಪಗ ಒಂದು ಮುಖ್ಯ ವಿಷಯ ನೆಂಪಾತು. ಇದು ಒಂದು ಸಾಮಾನ್ಯ ಸಮಸ್ಯೆ. ಸಣ್ಣ ಪ್ರಾಯದ ಕೂಸುಗೊ(90% ಜೆನ) ಹೆಚ್ಚಾಗಿ ಈ...

“ಶಿವಂಭು” ಪ್ರಕೃತಿ ಚಿಕಿತ್ಸಾ ಕೇಂದ್ರ- ಒಂದು ಮಾಹಿತಿ. 7

“ಶಿವಂಭು” ಪ್ರಕೃತಿ ಚಿಕಿತ್ಸಾ ಕೇಂದ್ರ- ಒಂದು ಮಾಹಿತಿ.

ದೇಶಲ್ಲಿ ಇಪ್ಪ ಆಸ್ಪತ್ರೆಗಳ ಸಂಖ್ಯೆ ಎಷ್ಟಾದಿಕ್ಕು? ಲೆಕ್ಕವೇ ಇಲ್ಲೆ !! ಆದರೆ ಈ ಲೆಕ್ಕ ಇಲ್ಲದ್ದಷ್ಟು ಆಸ್ಪತ್ರೆಗಳಲ್ಲಿ ಜೆನಂಗೊಕ್ಕೆ ಉಪಕಾರ ಆಯಕ್ಕು ಹೇಳಿ ಕೆಲಸ ಮಾಡುವ ಆಸ್ಪತ್ರೆಗೊ ಎಷ್ಟು? !!! ಎನಗೂ ಲೆಕ್ಕ ಗೊಂತಿಲ್ಲೆ.  ಪೈಸೆ ಆಶೆಗೆ ಆಸ್ಪತ್ರೆ ನಡೆಶುವವ್ವುದೇ ಇದ್ದವು....

ಶೀತ ಜ್ವರ….ಕೆಲವು ಪರಿಹಾರ 33

ಶೀತ ಜ್ವರ….ಕೆಲವು ಪರಿಹಾರ

ಕಳದ ವಾರ ಆನು ನಾಪತ್ತೆ !! ಹೋದ್ದು ಊರಿಂಗೆ.. ಚೌತಿಗೆ 🙂 ಅದಾಗಿ ಒಂದು ದಿನ ಪರೀಕ್ಷೆ 🙁 ಮಧ್ಯಲ್ಲಿ ಒಂದು ದಿನ ಗೋಕರ್ಣ/ಅಶೋಕೆ ಗೆ ಹೋಗಿತ್ತಿದ್ದೆ 🙂 ಒಂದುವಾರ ರಜೆ ಇದ್ದರೂ ರೆಸ್ಟ್ ಮಾಡಿದ್ದಿಲ್ಲೆ, ತಿರುಗಾಟವೇ ಹೆಚ್ಚು. ಇದೆಲ್ಲ ಕಳದು...

ಶಾಲೆ ಶಿಕ್ಷೆ ಅಪ್ಪಲಾಗ 13

ಶಾಲೆ ಶಿಕ್ಷೆ ಅಪ್ಪಲಾಗ

ಇಂದು ಶಿಕ್ಷಕರ ದಿನಾಚರಣೆ, ಇಂದು ಆನು (ದೊಡ್ಡ ಅಲ್ಲದ್ದರೂ) ಒಂದು ಸಣ್ಣ ಸಾಧನೆ ಎಂತಾರು ಮಾಡಿದ್ದರೆ ಅದಕ್ಕೆ ಕಾರಣ ಆದ ಎನ್ನ ಎಲ್ಲ ಶಿಕ್ಷಕರಿಂಗೂ ಪ್ರಣಾಮಂಗೊ. ಹೀಂಗೆ ಶಿಕ್ಷಕರ ಬಗ್ಗೆ ಹೇಳೆಕಾರೆ ಎನಗೆ ಎನ್ನ ಸುರುವಾಣ ಶಾಲೆಯ ನೆಂಪು ಬತ್ತು 🙂...

ಸರಿ ತಪ್ಪುಗಳ ಗೊಂದಲದೊಳ್… 35

ಸರಿ ತಪ್ಪುಗಳ ಗೊಂದಲದೊಳ್…

ಪ್ರತಿವಾರ ಒಂದೊಂದು ಆಸನದ ಬಗ್ಗೆ ಬರೆತ್ತಾ ಇತ್ತಿದ್ದೆ..ಆದರೆ ಈ ವಾರ ರಜ್ಜ ಬದಲಾವಣೆ ಮಾಡಿರಕ್ಕಾ ಹೇಳಿ.. for a change ಹೇಳಿ ಇಂಗ್ಲೀಷಿಲ್ಲಿ ಹೇಳ್ತವಿಲ್ಲೆಯ..ಹಾಂಗೆ. ಇದಕ್ಕೆ ಕಾರಣವೂ ಇದ್ದು, ಪರೀಕ್ಷೆ 🙁 ಅಪ್ಪು.. ಕಲಿವದು ಹೇಳುದು ಎಂದುಂಗೂ ಮುಗಿಯದ್ದ ಪಯಣ. ಹಾಂಗೆ...

ಉಂಡಮೇಲೆಯೂ ಯೋಗಾಸನ ಮಾಡೆಕಾ? ಇದರ ಮಾಡಿ :) 30

ಉಂಡಮೇಲೆಯೂ ಯೋಗಾಸನ ಮಾಡೆಕಾ? ಇದರ ಮಾಡಿ :)

ಈ ಜೆನ ಕಾಣೆ ಹೇಳಿ ನಿಂಗೊ ಎಲ್ಲ ಅಂದಾಜಿ ಮಾಡಿದೀರ ಹೇಳಿ..!!! ಒಂದು ರೀತಿಲಿ ಹಾಂಗೇ..ಲೋನಾವಾಲಾದ ಐದು ನಿಮಿಷಕ್ಕೊಂದರಿ ಬದಲುವ ಹವಾಮಾನದ ಚೆಂದವ ನೋಡಿ..ಅಲ್ಲಿಯಾಣ ಪರಿಸರದ ಸೌಂದರ್ಯವ ಒಂದುವಾರಲ್ಲಿ ನೋಡಿ ಮುಗುಶೆಕು ಹೇಳಿರೆ ಹೇಂಗೆ?? ಹೆರಡುಲೇ ಮನಸ್ಸಿಲ್ಲೆ !! ಎಂತಕ್ಕೂ ಪುರ್ಸೊತ್ತೂ...

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.. 18

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..

ಕಳುದ ಸರ್ತಿ ಶರೀರಕ್ಕೆ ಬೇಕಪ್ಪ ಮುಖ್ಯವಾದ ಆಹಾರದ ಬಗ್ಗೆ ಬರದ್ದೆ.. ಈ ಸರ್ತಿ ಕಮ್ಮಿ ಪ್ರಮಾಣಲ್ಲಿ ಬೇಕಪ್ಪ ಪೋಷಕಾಂಶಗಳ ಬಗ್ಗೆ ಬರೆತ್ತೆ.. ಅದುವೇ ವಿಟಮಿನ್-ಖನಿಜಾಂಶ… ಈ ಪೋಷಕಾಂಶಂಗೊ ಪ್ರಮಾಣಲ್ಲಿ ಮಾತ್ರ ಕಮ್ಮಿ ಬೇಕಪ್ಪದು,ಇಲ್ಲದ್ರೆ ಇವುದೇ ಶರೀರಕ್ಕೆ ಮುಖ್ಯವಾದ್ದೇ… ಇದು ಕಮ್ಮಿ ಪ್ರಮಾಣಲ್ಲಿ ಬೇಕಪ್ಪದು ಹೇಳಿ ಇವುಗಳ ಬಗ್ಗೆ ಆಹಾರಲ್ಲಿ ಗಮನ ಕೊಡದ್ರೆ ಸುಮಾರು ರೋಗಂಗೊಕ್ಕೆ ಕಾರಣ ಆವುತ್ತು..