Category: ಆರೋಗ್ಯ – ಜೀವನ

ಪದ್ಮಾಸನ (the lotus pose) 18

ಪದ್ಮಾಸನ (the lotus pose)

ನಿಲ್ಲದ್ದೇ ಸುರಿತ್ತಾ ಇಪ್ಪ ಮಳೆಯ ನೋಡ್ತಾ ಇತ್ತಿದ್ದೆ, ಮನಸ್ಸಿಲ್ಲಿ ಎಂತೆಂತದೋ ಆಲೋಚನೆಗೊ. ಕೇರಳಲ್ಲಿ ಮನೆಯ ಮುಂದೆ ಇಪ್ಪ ಕೆರೆಲಿ ನೋಡಿದ ತಾವರೆ ಹೂಗಿನ ನೆಂಪಾತು !!
ಅಪ್ಪು, ಮನಸ್ಸೇ ಹಾಂಗೆ..ಎಲ್ಲಿಂದ ಎಲ್ಲಿಗೋ ಓಡ್ತು. ಆ ಹೂಗು ಅದರ ಚಂದದ ಬಗ್ಗೆ ಮನಸ್ಸಿಲ್ಲಿಯೇ ಲೆಖ್ಖ ಹಾಕುವಗ ಅದಕ್ಕೆ ಸಂಬಂಧಪಟ್ಟ ಒಂದೊಂದೇ ವಿಚಾರಂಗೊ ಮನಸ್ಸಿಲ್ಲಿ ಬಪ್ಪಲೆ ಶುರುವಾತು.
ಎಲ್ಲಿಗೇ ಹೋದರೂ ನಾವು ಅಕೇರಿಗೆ ಎತ್ತುದು ನಮ್ಮ ಮನೆಗೇ ಅಲ್ಲದಾ? ಮನಸ್ಸುದೇ ಅಷ್ಟೆ !! ಯೋಗದ ದಿಕ್ಕಿಂಗೆ ತಿರುಗಿತ್ತು. ಕಮಲದ ಹೂಗಿಂಗೂ ಯೋಗಕ್ಕೂ ಸಂಬಂಧವಾ? ಅಪ್ಪು! ನವಗೆಲ್ಲರಿಂಗೂ ಗೊಂತಿಪ್ಪ “ಪದ್ಮಾಸನ”.

ನಾವು-ನಮ್ಮ ಆಹಾರ 33

ನಾವು-ನಮ್ಮ ಆಹಾರ

ಗುರುಗಳ ಚರಣಗಳಿಂಗೆ ಮನಸ್ಸಿಲಿಯೇ ವಂದಿಸುತ್ತಾ ಈ ಒಪ್ಪ ಬರೆತ್ತಾ ಇದ್ದೆ… ಒಪ್ಪಣ್ಣ ಬರತ್ತಿರಾ ಡಾಗುಟ್ರಕ್ಕಾ ಹೇಳಿ ಕೇಳಿ ಅಪ್ಪಗ ಇಲ್ಲೆ ಹೇಳುಲೆ ಆತಿಲ್ಲೆ.. ಎಂತ ಬರವದು ಹೇಳಿ ಯೋಚನೆ ಮಾಡಿಯಪ್ಪಗ, ಬೈಲಿನೋರಿಂಗೆ ಒಪ್ಪಣ್ಣ ಸುಮಾರು ಸರ್ತಿ ಹೇಳಿದ್ದ -ಡಾಗುಟ್ರಕ್ಕ ಓದುತ್ತಾ ಇದ್ದು...

“ಅಥ ಯೋಗಾನುಶಾಸನಮ್” 33

“ಅಥ ಯೋಗಾನುಶಾಸನಮ್”

ಎಲ್ಲದಕ್ಕೂ ಯೋಗ ಇರೆಕ್ಕು..ಅಲ್ಲದಾ? ನಾವು ಎಂತಾರು ಮಾಡೆಕ್ಕು ಹೇಳಿ ಗ್ರೇಶಿರೆ ಅದು ಆವ್ತು ಹೇಳೀಯೇ ಎಂತ ಇಲ್ಲೆ..ಯೋಗ ಇದ್ದರೆ ಮಾಂತ್ರ ಎಲ್ಲವೂ ಅಪ್ಪದು 🙂 ಈಗ ಆನು ಇಲ್ಲಿ ನಿಂಗಳೊಟ್ಟಿಂಗೆ ಇಪ್ಪದುದೇ ಒಂದು ಯೋಗ. ಇದೆಲ್ಲ ಅಪ್ಪು, ಹಾಂಗಾರೆ ನಾವು ತುಂಬಾ...

ಡಾಗುಟ್ರಕ್ಕನ ಶುದ್ದಿಗೊ ಇಂಜೆಕ್ಷನಷ್ಟೇ ಚುರುಕ್ಕು.. 31

ಡಾಗುಟ್ರಕ್ಕನ ಶುದ್ದಿಗೊ ಇಂಜೆಕ್ಷನಷ್ಟೇ ಚುರುಕ್ಕು..

ಬನ್ನಿ, ಡಾಗುಟ್ರಕ್ಕನ ಶುದ್ದಿಗಳ ಕೇಳುವೊ, ಸಂತೋಷಲ್ಲಿ ಓದುವೊ°.
ಇಂಜೆಕ್ಷನು ಒಂದರಿ ಬೇನೆ ಆದರೂ, ಬೇಗ ಗುಣ ಆವುತ್ತಲ್ಲದೋ – ಹಾಂಗಿಪ್ಪ ಆರೋಗ್ಯದ ಶುದ್ದಿಗಳ ಓದಿ ಶುದ್ದಿಗೊಕ್ಕೆ ಒಪ್ಪ ಕೊಡುವೊ°.
ಆಗದೋ? ಏ°?

ಸೊಂಟಬೇನೆಯಾ..? ಹೆದರೆಡಿ ಆದರೆ ಜಾಗೃತೆ ಇರಿ :) 23

ಸೊಂಟಬೇನೆಯಾ..? ಹೆದರೆಡಿ ಆದರೆ ಜಾಗೃತೆ ಇರಿ :)

ಕೆಲಸದ ಗಡಿಬಿಡಿಲಿ ಯಾವ ದಿನ.. ವಾರ ಒಂದೂ ನೆಂಪಿಲ್ಲೆ ಎನಗೆ 🙁 ಶುಕ್ರವಾರ ಆತಷ್ಟೇ..ನಾಳೆ ಲೇಖನ ಬರದರೆ ಸಾಕು ಹೇಳಿ ಇತ್ತಿದ್ದೆ, ಮಂಡೆ ಬೆಚ್ಚ ಮಾಡಿಗೊಂಡಿಪ್ಪಗ ನೆಂಪಾತು ನಾಳೆ ಆದಿತ್ಯವಾರ!! ಇಂದು ಶನಿವಾರ 🙁 ಈ ಜ್ಞಾನೋದಯ ಅಪ್ಪಗ ಹೊತ್ತೆಷ್ಟು ಗೊಂತಿದ್ದ?...

ನಿಯಮೋಲ್ಲಂಘನೆಯ ಮಾಡಿ… ಶಿಕ್ಷೆಗೆ ಹೆದರಿದೊಡೆಂತಯ್ಯಾ??!! 30

ನಿಯಮೋಲ್ಲಂಘನೆಯ ಮಾಡಿ… ಶಿಕ್ಷೆಗೆ ಹೆದರಿದೊಡೆಂತಯ್ಯಾ??!!

ನಿನ್ನೆ ಹೊತ್ತೋಪಗ ಮನೆಗೆ ಬಪ್ಪಗ (ಎನ್ನ ದ್ವಿಚಕ್ರ ರಥಲ್ಲಿ) ಒಂದು ಆಕ್ಸಿಡೆಂಟ್ ಆಪದರಲ್ಲಿ, ಕೂದಲೆಳೆಲಿ ಬದುಕ್ಕಿದೆ ! ಅಪ್ಪೂಳಿ,ಎಡದ ಹೊಡೇಲಿ ಬತ್ತ ಇತ್ತಿದ್ದೆ, ಎದುರಂದ ಒಂದು ಯಮದೂತನ ಹಾಂಗೆ ಬಸ್ ಬಂತು, ಪೂರಾ wrong  ಸೈಡಿಲ್ಲಿ !! ಎನಗೆ ಇನ್ನೂ ಎಡಕ್ಕೆ...

ಹಿತ್ತಿಲ ಗಿಡ…ಮದ್ದು!! 34

ಹಿತ್ತಿಲ ಗಿಡ…ಮದ್ದು!!

ನವಗೆ ಈಗಾಣವಕ್ಕೆ ( so called modern generation!!) ಹಳೇ ಕಾಲದವರ ಎಲ್ಲಾ ವಿಚಾರಂಗಳುದೇ ಮೂಢನಂಬಿಕೆ ಹೇಳಿ ಕಾಣ್ತು. ಮನೆಮದ್ದು ಹೇಳಿರೆ ನೆಗೆ ಮಾಡ್ತು ನಾವು, ಎಲ್ಲದಕ್ಕೂ ಒಂದು ಮಾತ್ರೆ ನುಂಗಿರಾತು, ಎಲ್ಲಾ ಅಸೌಖ್ಯವೂ ಮಾಯ ಹೇಳಿ ಗ್ರೇಶುತ್ತು ನಾವು. ಪೈಸೆ...

“ಪಂಚ-ತಂತ್ರ” 20

“ಪಂಚ-ತಂತ್ರ”

ದಿನ ಎಷ್ಟು ಬೇಗ ಹೋವ್ತು ಹೇಳಿ ಅಲ್ಲದಾ? ಒಂದು ವಾರ ಹೇಂಗೆ ಕಳತ್ತು ಹೇಳಿ ಗೊಂತಾಯ್ದಿಲ್ಲೆ!! ಕಳುದ ಆದಿತ್ಯವಾರ ಇಷ್ಟೊತ್ತಿಂಗೆ ಅಜ್ಜನ ಮನೆಲಿ ಇತ್ತಿದ್ದೆ 🙂 ಅಪರೂಪಕ್ಕೆ ಅಜ್ಜನ ಮನೆಗೆ ಹೊಪದು ಈಗ, ಹಾಂಗಾಗಿ ಇದ್ದ ಒಂದು ದಿನ ಗಮ್ಮತ್ತಿಲ್ಲಿ ಕಳದೆ...

ನೀರು- ನಮ್ಮ ಜೀವನದ ಬೇರು 24

ನೀರು- ನಮ್ಮ ಜೀವನದ ಬೇರು

ಇಲ್ಲಿ ಇಪ್ಪ ಎಲ್ಲಾ ಹವ್ಯಕ ಬಾಂಧವರಿಂಗೂ ಎನ್ನ ಹೃತ್ಪೂರ್ವಕ ನಮಸ್ಕಾರ. ಎಲ್ಲಕ್ಕಿಂತ ಮೊದಾಲು ಶ್ರೀಗುರುಗಳ ಆಶೀರ್ವಾದ ಬೇಡಿಗೊಳ್ತೆ, ಇಲ್ಲಿ ಬರೆವಲೆ ಅವಕಾಶ ಕೊಟ್ಟ ಎಲ್ಲರಿಂಗೂ ಧನ್ಯವಾದ ಹೇಳ್ತಾ ಎನ್ನ ಈ ಮೊದಲಾಣ ಲೇಖನವ ಶುರು ಮಾಡ್ತೆ.
ಇನ್ನು ಮೇಲೆ ಆನು ವಾರಕ್ಕೊಂದರಿ ಬರೆತ್ತೆ ಹೇಳುವ ಸಂಗತಿ ನಿಂಗೊಗೆ ಗೊಂತಿದ್ದು. ಎಂತರ ಬಗ್ಗೆ ಹೇಳಿದೇ ಗೊಂತಾಯ್ದಲ್ಲದಾ? “ಆರೋಗ್ಯ”ದ ಬಗ್ಗೆ ರಜ್ಜ ಮಾತಾಡುಂವ ಹೇಳಿ ಗ್ರೇಶಿದ್ದೆ, ಅಕ್ಕನ್ನೆ? ಹೆದರೆಡಿ… ಎಂತದೋ ಅರ್ಥ ಆಗದ್ದ ವೈದ್ಯಕೀಯ ವಿಷಯಂಗಳ ಬಗ್ಗೆ ಬರೆತ್ತಿಲ್ಲೆ. ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ನಮ್ಮ ದಿನನಿತ್ಯದ ವಿಚಾರಂಗಳ ಮೇಲೆ ಗಮನ ಕೊಡುವ ಪ್ರಯತ್ನ. ಎನಗೆ ತಿಳುದ ಕೆಲವು ವಿಷಯಂಗಳ ಹಂಚಿಗೊಳ್ತೆ. ನಿಂಗಳುದೇ ಎಂತಾರು ಸಂಶಯ, ಸಮಸ್ಯೆ ಅಥವಾ ಪ್ರಶ್ನೆ ಇದ್ದರೆ ಕೇಳ್ಲಕ್ಕು. ಹೀಂಗೆ ಮಾಡಿರೆ ಒಂದು ರೀತಿಲಿ ವಿಚಾರ ವಿಮರ್ಶೆ ಮಾಡಿದ ಹಾಂಗೆ ಆವ್ತು, ನಿಂಗೊಗೆ ಹೊಸತ್ತು ವಿಷಯ ಗೊಂತಕ್ಕು, ಎನಗುದೇ ಹಲವು ಸಂಗತಿಗೊ ತಿಳುಕ್ಕೊಂಬಲಕ್ಕು.

ವರ್ಣನೆಯೇ ಬೇಡದ್ದ ಸುವರ್ಣಿನೀ; ಆರೋಗ್ಯ ವರ್ಧಿನೀ..! 4

ವರ್ಣನೆಯೇ ಬೇಡದ್ದ ಸುವರ್ಣಿನೀ; ಆರೋಗ್ಯ ವರ್ಧಿನೀ..!

ಬಂಡಾಡಿ ಅಜ್ಜಿ ನಮ್ಮೋರ ರುಚಿರುಚಿ ಅಡಿಗೆಗಳ ಇಲ್ಲಿ ಹೇಳಿಕೊಡುದು ಬೈಲಿಂಗೇ ಗೊಂತಿದ್ದು. ಎಷ್ಟು ಲಾಯಿಕಿರ್ತು ಹೇಳಿರೆ, ಮಕ್ಕೊ ಎಲ್ಲ ಕೊದಿ ಹಿಡುದು ತಾರಾಮಾರಾ ತಿಂದು ಆರೋಗ್ಯ ಹಾಳುಮಾಡಿಗೊಂಬದೂ ಇದ್ದು, ಒಂದೊಂದರಿ. ಕೊಣಲೆ ಅಕ್ಕ ಓ ಮೊನ್ನೆ ಒಂದು ಮದುವೆಲಿ ಸಿಕ್ಕಿ ಹೇಳಿತ್ತು,...