ವರ್ಣನೆಯೇ ಬೇಡದ್ದ ಸುವರ್ಣಿನೀ; ಆರೋಗ್ಯ ವರ್ಧಿನೀ..!

June 16, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಂಡಾಡಿ ಅಜ್ಜಿ ನಮ್ಮೋರ ರುಚಿರುಚಿ ಅಡಿಗೆಗಳ ಇಲ್ಲಿ ಹೇಳಿಕೊಡುದು ಬೈಲಿಂಗೇ ಗೊಂತಿದ್ದು.
ಎಷ್ಟು ಲಾಯಿಕಿರ್ತು ಹೇಳಿರೆ, ಮಕ್ಕೊ ಎಲ್ಲ ಕೊದಿ ಹಿಡುದು ತಾರಾಮಾರಾ ತಿಂದು ಆರೋಗ್ಯ ಹಾಳುಮಾಡಿಗೊಂಬದೂ ಇದ್ದು, ಒಂದೊಂದರಿ.
ಕೊಣಲೆ ಅಕ್ಕ ಓ ಮೊನ್ನೆ ಒಂದು ಮದುವೆಲಿ ಸಿಕ್ಕಿ ಹೇಳಿತ್ತು, ಬಂಡಾಡಿ ಅಜ್ಜಿ ಹೇಳಿಕೊಡ್ತ ಅಡಿಗೆಗೊ ಇದ್ದು, ಆದರೆ ಕೊದಿಕಟ್ಟಿ ತಿಂದ ಮಕ್ಕಳ ಆರೋಗ್ಯ ಸರಿಮಾಡಿಗೊಂಬಲೆ ಏವ ಶುದ್ದಿಗಳೂ ಇಲ್ಲೆನ್ನೆ – ಹೇಳಿ!
ಕೊಣಲೆಅಕ್ಕ ಹೇಳಿದ್ದು ಯೇವತ್ತಿನ ಹಾಂಗೆ ನೆಗೆನೆಗೆ ಮಾಡಿಗೊಂಡೇ ಆದರೂ, ಅದರ್ಲಿ ಒಂದು ಅರ್ತ ಇತ್ತು!
ಬಂಡಾಡಿ ಅಜ್ಜಿಯೋ, ದೀಪಕ್ಕನೋ – ರಜರಜ ಅಜ್ಜಿಮದ್ದುಗೊ ಹೇಳಿದ್ದು ಬಿಟ್ರೆ ಬೈಲಿಲಿ ಆರೋಗ್ಯದ ಬಗೆಗೆ ವಿಶೇಷ ಯೇವದೂ ಶುದ್ದಿಗೊ ಬಯಿಂದಿಲ್ಲೆ.
ಅದರತ್ರೇ ಕೇಳಿದೆ, ಅಕ್ಕಾ – ಆ ಶುದ್ದಿ ಹೇಳ್ತವು ಆರಾರು ಇದ್ದವೋ – ಹೇಳಿಗೊಂಡು.

ಬೈಲಿನ ಡಾಗುಟ್ರಕ್ಕ - ಸುವರ್ಣಿನೀ...

ದಾರಾಳ ಇದ್ದವಪ್ಪಾ, ಎಂಗಳ ಕೂಸೇ ಒಂದಿದ್ದು – ಹೇಳಿ ಅದೇ ಜೆಂಬ್ರಕ್ಕೆ ಬಂದ ಒಬ್ಬರ ತೋರುಸಿದವು – ಅವ್ವೇ ಈ ಸುವರ್ಣಿನಿ.
ಬೈಲಿಂಗೆ ಪರಿಚಯ ಮಾಡುಸೆಕ್ಕನ್ನೆ – ಆರು – ಎಲ್ಲಿ ಆತು ಹೇಳಿ ರಜಾ ಕೇಳಿದೆ.
ಅವರ ವಿದ್ಯಾಭ್ಯಾಸ, ಅವು ಡಾಗುಟ್ರು ಆದ ಶಾಲೆ, ಕೋಲೇಜಿನ ಬಗೆಗೆ ಒಳ್ಳೆತ ವರ್ಣನೆ ಮಾಡಿದವು – ಹೆಸರಿಂಗೆ ದಕ್ಕಿತ!!
ಅವು ಮೂಡಬಿದ್ರೆಲಿ ಪ್ರಕೃತಿ ಚಿಕಿತ್ಸೆ, ಯೋಗಾಸನ, ಆರೋಗ್ಯ – ಜೀವನ ಪದ್ಧತಿ, ಇತ್ಯಾದಿ ವಿಶಯಂಗಳ ಬಗೆಗೆ ಹೇಳಿಕೊಡ್ತ ಶಾಲೆಲಿ ಟೀಚರು. ಟೀಚರಕ್ಕನೂ ಅಪ್ಪು, ಡಾಗುಟ್ರಕ್ಕನೂ ಅಪ್ಪು, ಮೂಡಬಿದ್ರೆ ಅಕ್ಕನೂ ಅಪ್ಪು.
ಸಣ್ಣ ಶಾಲೆಗಳ ಊರಿಲೇ ಕಲ್ತರೂ, ದೊಡ್ಡ ದೊಡ್ಡ ಶಾಲೆಗಳ ದೂರದ ಬೆಂಗುಳೂರಿಲಿ ಕಲ್ತದು.
ನೆಟ್ಟಾರಿನ ಯೋಗದ ಕೂಸು ಇಲ್ಲೆಯೋ – ಅದರ ದೊಡಾ ಚೆಂಙಾಯಿ ಅಡ!

ಅವರ ನಿಜ ಹೆಸರು ಬೇರೆ ಇದ್ದರುದೇ, ನಮ್ಮ ಬೈಲಿಲಿ ’ಸುವರ್ಣಿನೀ’ ಆಗಿ ಬರೆತ್ತವು.
ಓದಿ, ಆರೋಗ್ಯದ ಬಗೆಗೆ ಇಪ್ಪ ಕಾಳಜಿಯ ಬೆಳಸಿಗೊಳ್ಳಿ,
ಎಲ್ಲೊರುದೇ ಆರೋಗ್ಯವಾಗಿ ಇರಿ..
~
ಒಪ್ಪಣ್ಣ

ಇವರ ಶುದ್ದಿಗೊ “ಆರೋಗ್ಯ-ಜೀವನ” ಅಂಕಣಲ್ಲಿ ಪ್ರತಿ ಆಯಿತ್ಯವಾರ ಪ್ರಕಟ ಆವುತ್ತು.
~
ಗುರಿಕ್ಕಾರ°

ವರ್ಣನೆಯೇ ಬೇಡದ್ದ ಸುವರ್ಣಿನೀ; ಆರೋಗ್ಯ ವರ್ಧಿನೀ..!, 4.3 out of 10 based on 6 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. Pallajjana pulli

  ದಾಕತ್ರಕ್ಕಂಗೆ ಸ್ವಾಗತ

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಮಾವ°

  ಸ್ವಾಗತ ಸುವರ್ಣಿನಿ ಅಕ್ಕಾ…

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಧನ್ಯವಾದಂಗೊ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಅಡ್ಕತ್ತಿಮಾರುಮಾವ°ಯೇನಂಕೂಡ್ಳು ಅಣ್ಣಬೊಳುಂಬು ಮಾವ°ಒಪ್ಪಕ್ಕಪುಣಚ ಡಾಕ್ಟ್ರುಚೆನ್ನೈ ಬಾವ°ಸುಭಗಪಟಿಕಲ್ಲಪ್ಪಚ್ಚಿಬೋಸ ಬಾವಮಂಗ್ಳೂರ ಮಾಣಿದೊಡ್ಮನೆ ಭಾವನೆಗೆಗಾರ°ಮಾಷ್ಟ್ರುಮಾವ°ಜಯಗೌರಿ ಅಕ್ಕ°ಕೇಜಿಮಾವ°ಸರ್ಪಮಲೆ ಮಾವ°ಬಟ್ಟಮಾವ°ಪುತ್ತೂರಿನ ಪುಟ್ಟಕ್ಕಎರುಂಬು ಅಪ್ಪಚ್ಚಿಅನು ಉಡುಪುಮೂಲೆಜಯಶ್ರೀ ನೀರಮೂಲೆವಿದ್ವಾನಣ್ಣದೊಡ್ಡಭಾವಕಳಾಯಿ ಗೀತತ್ತೆಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ