Oppanna
Oppanna.com

ಅಜ್ಜಕಾನ ಭಾವ

ಒಪ್ಪಣ್ಣನ ಬೈಲಿಲಿ ಹೊತ್ತೋಪಗ ಮಾಡ್ತ ಕಟ್ಟೆಪುರಾಣಲ್ಲಿ ಸಕ್ರಿಯವಾಗಿ ಇಪ್ಪ ಕೆಲವು ಪುಳ್ಳರುಗಳಲ್ಲಿ ಅಜ್ಜಕಾನ ಬಾವನೂ ಒಬ್ಬ. ಆಚಕರೆಮಾಣಿಯತ್ರೆ ಯೇವತ್ತೂ ಜಗಳ ಮಾಡಿಗೊಂಡು, ಪುಟ್ಟಕ್ಕ, ಒಪ್ಪಕ್ಕ ಇವರತ್ರೆಲ್ಲ ಕುಶಾಲು ಮಾತಾಡಿಗೊಂಡು, ತಿರುಗಿಗೊಂಡು, ಎಲ್ಲೊರತ್ರೂ ಕುಶಾಲು ಮಾತಾಡಿಗೊಂಡು ನೆಗೆಮೋರೆಲಿ ಇಪ್ಪದು ಈ ಭಾವನ ವಿಶೇಷತೆ. ಎಂತಾರು ಕಷ್ಟಕಾಲಲ್ಲಿ ಉಪಕಾರಕ್ಕೆ ಸಿಕ್ಕೆಕ್ಕಾರೆ ತೆಯಾರು. ಅಡಿಗೆಲಿ ಒಂದು ಕೈ ಮೇಲೆ! ಓ ಮೊನ್ನೆ ಬೆಂಗ್ಳೂರಿಂಗೆ – ಪೆರ್ಲದಣ್ಣನ ಮನೆಗೆ- ಹೋಗಿಪ್ಪಗ ಅಲ್ಲಿ ತೆಳ್ಳವು ಮಾಡಿ ಎಲ್ಲೊರಿಂಗುದೇ ಕುಶಿ ಆಯಿದಡ. ’ನಿನ್ನ ಮದುವೆ ಅಪ್ಪ ಕೂಸಿಂಗೆ ಚಾನ್ಸು ಮಾರಾಯ’ ಹೇಳಿ ಪೆರ್ಲದಣ್ಣ ಹೇಳಿದ್ದಕ್ಕೆ ಎರಡು ದಿನ ನಾಚಿಗೆ ಮಾಡಿದ್ದನಡ. ಹತ್ತರಾಣೋರತ್ರೆ ಎಷ್ಟುದೇ ಮಾತಾಡುಗು. ರೂಪತ್ತೆಯ ಹಾಂಗೆ ’ಹೇಳಿಗೊಂಬವು’ ಸಿಕ್ಕಿರೆ ಎಷ್ಟುದೇ ಹೇಳುಸುಗು. ಬಾಯಿ ಬಿಡುಸುಗು. ಗುಣಾಜೆಮಾಣಿಗೆ ಎಂತಾರು ಟೋಂಟು ಮಡುಗೆಕ್ಕಾರೆ, ಪಕ್ಕನೆ ಬದಿಯಡ್ಕಂದ ಎಂತಾರು ತರೆಕ್ಕಾರೆ, ದೊಡ್ಡಭಾವಂಗೆ ಬೈಕ್ಕು ಬೇಕಾರೆ, ಶೇಡಿಗುಮ್ಮೆ ಭಾವಂಗೆ ಎರಡು ಹೆಟ್ಟೆಕ್ಕಾರೆ - ಎಲ್ಲ ಈ ಅಜ್ಜಕಾನಭಾವನೇ ಆಯೆಕ್ಕು. ಈ ಭಾವನತ್ರೆ ಎಂತಾರು ಶುದ್ದಿ ಹೇಳು, ಶುದ್ದಿ ಹೇಳು – ಹೇಳಿ ಎಂಗೊ ಎಲ್ಲ ಒತ್ತಾಯ ಮಾಡಿದ್ದಕ್ಕೆ ಮತ್ತೆ ಶುರು ಮಾಡಿದ.

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live

ಅಜ್ಜಕಾನ ಭಾವ 19/04/2015

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ

ಇನ್ನೂ ಓದುತ್ತೀರ

2-ನವೆಂಬರ್-2013: "ಸಂಪಾಜೆ ಯಕ್ಷೋತ್ಸವ" ಆಮಂತ್ರಣ

ಅಜ್ಜಕಾನ ಭಾವ 24/10/2013

ಕಲ್ಲುಗುಂಡಿ: ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಂದ ವರ್ಷಂಪ್ರತಿ ನಡವ ಕಲ್ಲುಗುಂಡಿ ಆಟದ ಹೇಳಿಕೆ ಕಾಗತ ಇಲ್ಲಿದ್ದು.

ಇನ್ನೂ ಓದುತ್ತೀರ

ಜೀವನ ರೂಪಿಸುವ ಶಿಕ್ಷಣದ ಅಭಾವ?

ಅಜ್ಜಕಾನ ಭಾವ 10/09/2012

ಅಭಾವನ ಅಭಾವ ಆಯಿದು ಹೇಳಿ ಎಲ್ಲೋರು ಹೇಳಿಯೊಂಡಿತ್ತವು ಓ ಮನ್ನೆ ಚಾತುರ್ಮಾಸ್ಯಕ್ಕೆ ಹೋಗಿಪ್ಪಗ. ಅಪ್ಪು.. ನಾವು

ಇನ್ನೂ ಓದುತ್ತೀರ

‘ಭವಿಷ್ಯ – 2012’ : ಅವಲಂಬನದ ಕಾರ್ಯಾಗಾರ

ಅಜ್ಜಕಾನ ಭಾವ 29/04/2012

ಕಳುದ ವರ್ಶದ ಹಾಂಗೆ ಈ ವರ್ಶವೂ ಬೆಂಗಳೂರಿನ ನಮ್ಮ ಯುವಕರು ಸೇರಿ ಶ್ರೀ ಗುರುಗಳ ಮಾರ್ಗದರ್ಶನಲ್ಲಿ

ಇನ್ನೂ ಓದುತ್ತೀರ

ಶ್ರೀ ಭಾರತೀ ಕಾಲೇಜಿನ ಪದವಿಪೂರ್ವ ವಿಭಾಗದ ಕಟ್ಟೋಣಕ್ಕೆ ಶಂಕುಸ್ಥಾಪನೆ

ಅಜ್ಜಕಾನ ಭಾವ 03/01/2012

ಶ್ರೀ ಶ್ರೀ ರಾಘವೇಶ್ವರ ಭಾರತೀ ಗುರುಗೊ ನಮ್ಮ ಮಕ್ಕೊಗೆ ಒಳ್ಳೆಯ ಶಿಕ್ಷಣ ಸಿಕ್ಕೆಕ್ಕು ಹೇಳ್ತ ಆಶಯಲ್ಲಿ

ಇನ್ನೂ ಓದುತ್ತೀರ

ಅಜ್ಜಕಾನ ಭಾವನ “ಅಭಾವ”

ಅಜ್ಜಕಾನ ಭಾವ 02/01/2010

ಒಪ್ಪಣ್ಣನ ಬೈಲಿಲಿ ಹೊತ್ತೋಪಗ ಮಾಡ್ತ ಕಟ್ಟೆಪುರಾಣಲ್ಲಿ ಸಕ್ರಿಯವಾಗಿ ಇಪ್ಪ ಕೆಲವು ಪುಳ್ಳರುಗಳಲ್ಲಿ ಅಜ್ಜಕಾನ ಬಾವನೂ ಒಬ್ಬ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×