Oppanna
Oppanna.com

ಕಲ್ಮಡ್ಕ ಅನಂತ

ಸಮ್ಮಂದ ನೋಡಿರೆ, ನಮ್ಮ ಅಜ್ಜಕಾನ ಬಾವಂಗೆ ಹತ್ತರೆ ತಮ್ಮ.ಕಲ್ಮಡ್ಕ ಅನಂತ ಹೇಳಿರೆ, ಕಲ್ಮಡ್ಕಲ್ಲಿಪ್ಪ ಅನಂತಣ್ಣ. ಇಬ್ರಿಂಗೂ ಒಂದೇ ನಮುನೆ ನೆಗೆ!ಸದಾ ನಗುಮೊಗ, ಸದಾ ಸಕ್ರಿಯ.ಎಡಿಗಾರೆ ಉಪಕಾರ ಮಾಡುಗು, ಅಲ್ಲದ್ದರೆ ಸುಮ್ಮನೆ ಕೂರುಗು - ಆರಿಂಗೂ ಬೇಜಾರ ಒಂದು ಮಾಡಿಕ್ಕ! ಅಂದಿಂದ ಬೈಲಿಂಗೆ ಬಾ ಬೈಲಿಂಗೆ ಬಾ - ಹೇಳಿ ಒಪ್ಪಣ್ಣ ಹೇಳಿದ್ದಕ್ಕೆ ಮೊನ್ನೆ ಬೈಕ್ಕು ಹಿಡ್ಕೊಂಡು ಬಯಿಂದ.ಅಪುರೂಪಲ್ಲಿ ಶುದ್ದಿ ಹೇಳುಗು.ಎಲ್ಲೋರುದೇ ಶುದ್ದಿಗೆ ಒಪ್ಪ ಕೊಟ್ಟು, ಪ್ರೋತ್ಸಾಹಿಸೇಕು ಹೇಳ್ತದು ನಮ್ಮ ಕೋರಿಕೆ.

ಹಳೆಯ ವಸ್ತುಗೋ

ಕಲ್ಮಡ್ಕ ಅನಂತ 15/10/2012

ಕಲ್ಮಡ್ಕ ಅನಂತನ ಸಂಗ್ರಹಲ್ಲಿಪ್ಪ ಅಜ್ಜಕಾನದಜ್ಜ ತಯಾರಿ ಮಾಡಿದ ಹಳೆ ವಸ್ತುಗೊ.. ತರವಾಡುಮನೆಲಿ ಕಾಂಬ ಅಪುರೂಪದ ಸಲಕ್ಕರಣೆಗೊ..

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×