Author: ಚೆನ್ನೈ ಬಾವ°

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು 8

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು

ಅಪ್ಪು., ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು . ಇದರ ಹೇಳ್ಳೆ ಎಂತ ಇದ್ದು ಅಲ್ಲದ!.   ಆದರೆ ಚೂರು ಅವಲೋಕನ ಮಾಡೇಕ್ಕಾಗಿದ್ದೋದು ಕೆಲವು ಅಲ್ಲ ಹಲವು ಸರ್ತಿ ಗ್ರೇಶಿಹೋದ್ದು ಇಕ್ಕು ಹಲವರಿಂಗಲ್ಲದ್ದರೂ ಕೆಲವರಿಂಗೆ ಅಪ್ಪೋ! ಶುದ್ದಿಲಿ ಇಲ್ಲದ್ದವನದ್ದು ಇದೆಂತರಪ್ಪ...

8

ಭಾರತ ದೇಶೇ ಚೆನ್ನೈ ದ್ವೀಪೇ..

ಮನುಷ್ಯಂಗೆ ಪ್ರತಿಯೊಂದು ಘಟನೆಯೂ ಒಂದೊಂದು ಪಾಠ. ಮುಂದಾಣ ಪಾಠಕ್ಕೆ ಹೋಪಗ ಹಿಂದಾಣ ಪಾಠವ ಮರವಲೂ ಆಗ. ಅದೂವೆ ಮತ್ತಾಣ ಹಂತವ ಏರುಲೆ ಇಪ್ಪ ಮೆಟ್ಳು. ಜೀವನಲ್ಲಿ ಪ್ರತಿ ಹೆಜ್ಜೆಯೂ ಒಂದು ಪಾಠ, ಅಘಟಿತ ಘಟನೆಗಳೂ ಅವಿಸ್ಮರಣೀಯ. ಚರಿತ್ರೆಯ ಪುಟವ ಸೇರಿರೂ ಅದು...

8

ಕಚ್ಚೆ – ಮುಂಡಾಸು

ಬೈಲಿಲಿ ನಾವು ಈ ಮದಲೆ ಬಟ್ಟಮಾವ° ಹೇಳಿಕೊಟ್ಟ ಜನಿವಾರ ಕಟ್ಟುದು, ದರ್ಭೆ ಕಟ್ಟುದು ನೋಡಿದ್ದು. ಹಾಂಗೆ ಕಚ್ಚೆ ಮುಂಡಾಸುದೆ ನಮ್ಮ ಒಂದು ಅತ್ಯಮೂಲ್ಯ ಸಂಪ್ರಾದಯಂಗಳಲ್ಲಿ ಒಂದು. ಕಚ್ಚೆ ಕಟ್ಟುದೋ ಕಚ್ಚೆ ಸುತ್ತೊದೋ ಹೇದೂ ನೆಗೆಮಾಡ್ಳೆ ಇದ್ದು ಬೋಚಬಾವ° ಕೆಲವೊಂದರಿ. ಕಚ್ಚೆ ಸುರಿವದು,...

3

ದರ್ಭೆ ಕಟ್ಟುವ ಕ್ರಮ

ಕಾಟಂಗೋಟಿಗಳ ಎಡೆಲಿ ಕೆಲವೊಂದು… ಅಲ್ಲಲ್ಲ,  ಹಲವಾರು ಅತ್ಯುಪಯುಕ್ತ ಮಾಹಿತಿಗಳ ಎಡಕ್ಕಿಲ್ಲಿ ಕೆಲವೊಂದು ಕಾಟಂಗೋಟಿಗಳ ಒಪ್ಪಣ್ಣ ಬೈಲಿ ನಾವು ಮಾತಾಡುತ್ತಪ್ಪೋ! ಹಾಂಗೆ ಓ ಅಂದು ಎಡಕ್ಕಿಲ್ಲಿ ಜನಿವಾರ ಕಟ್ಟುತ್ಸೇಂಗೆ ಹೇದು ಬಟ್ಟಮಾವ° ಜನಿವಾರ ಕಟ್ಟುತ್ತರ ನೋಡಿ ನಾವು ಕಲ್ತಿದಪ್ಪೋ! ಹಲವರಿಂಗೆ ಅದು ಉಪಯೋಗ...

5

ಅಡಿಗೆ ಸತ್ಯಣ್ಣನ ಒಗ್ಗರಣೆ – 59

ಬೈಲಿಲಿ ನಿಂಗಳೆಲ್ಲ ಕಾಣದ್ದೆ  ಸಮಯ ಕೆಲಾವು ಆತಪ್ಪೋ. ಅದು ಹೇದರೆ ಇದಾ… ಬೇಸಗೆ ಕಾಲ ಮಳೆ ಕಾಲ ಎಲ್ಲ ಒಂದೋ ಆಯಿದು ನವಗೆ. ಬೇಸಗೆ ಕಾಲಲ್ಲಿಯೂ ಮಳೆ ಬತ್ತು, ಮಳೆ ಕಾಲಲ್ಲಿಯೂ ಮಳೆ ಬತ್ತು. ಹಾಂಗೇ ನವಗೂ ಅನುಪ್ಪತ್ಯಕ್ಕೆ ಬೇಸಗೆ ಮಳೆ...

5

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 58

1. ಸರಳಿ ಪಟದಣ್ಣನಲ್ಲಿ ಬಾಬೆ ಹುಟ್ಟಿದ ಬಾಬ್ತು ಪುಣ್ಯಾಯ ಬಟ್ಟಮಾವಂಗೆ ಬೇಸಗೆಲಿ ವೇದಪಾಠವೂ ಇಪ್ಪಕಾರಣ ಉದಿಯಪ್ಪಗಳೇ ಬಂದಿಕ್ಕಿ ಓಂ ಪುಣ್ಯಾಹಂ ಹೇದಿಕ್ಕಿ ಹೋಗಿ ಆಯಿದು. ಆದರೆ ಅಡಿಗೆ ಸತ್ಯಣ್ಣಂಗೆ ಹಾಂಗೆ ಮಾಡ್ಳೆ ಎಡಿತ್ತಿಲ್ಲೆ ಇದಾ. ಒಂದೊಂದೇ ಬೇಶಿ ಕಡದು ಕೂಡಿ ಇಳುಗಿ...

5

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 57

1. ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಂದೊಂದು ಎಡೆ. ಅಂದದ ಮೀಸೆಬೈಲ ಮಾಣಿಯ ಉಪ್ನಾನಕ್ಕೆ ಅಡಿಗೆ ಸಾಮಾನು ಪಟ್ಟಿ ಆಗ್ಬೇಕು ಹೇದು ಮೀಸೆಬೈಲ ಮಾವನೂ, ಮೀಸೆಬೈಲ ಬಾವನೂ ಅಡಿಗೆ ಸತ್ಯಣ್ಣನ ಮನಗೆ ಬಂದ್ಸು ಅದು ಎಡೆ ಇತ್ತಿದ್ದ ಕಾರಣ...

4

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 56 (ಬೊಳುಂಬು ಮದುವೆ ಸಟ್ಟುಮುಡಿ ವಿಶೇಷಾಂಕ)

1 ಅಡಿಗೆ ಸತ್ಯಣ್ಣಂಗೆ ಬೊಳುಂಬು ಮದುವೆ ಅನುಪ್ಪತ್ಯ ಓ ಮನ್ನೆ ಇತ್ತಿದ್ದದು ಗೊಂತಿದ್ದನ್ನೆ. ದಿಬ್ಬಾಣ ಎದುರುಗೊಂಡಾತು, ಬೊಂಡ ಒಡದಾತು, ತೆರೆಸೀರೆ ತೆಗದಪ್ಪದ್ದೆ ಮಾಲೆ ಹಾಕಿಯಾತು, ಧಾರೆಯೂ ಆತು, ಕರಿಮಣಿ ಕಟ್ಟಿಯಾತು, ಸಪ್ತಪದಿ ತುಳುದಾತು, ವಧೂವರರಿಂಗೆ ಆಶೀರ್ವಾದ ಮಾಡಿಯೂ ಆತು. ಇನ್ನೆಂತರ.. ಒಂದೊಡೆಲಿ...

6

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 55

1. ಅಡಿಗೆ ಸತ್ಯಣ್ಣ° ಮವ್ವಾರಿಂಗೆ ತ್ರಿಕಾಲಪೂಜೆ ಅನುಪ್ಪತ್ಯಕ್ಕೆ ಹೋದ್ಸು ಅಡಿಗ್ಗೆ ಬಟ್ಟಮಾವಂಗೆ ತ್ರಿಕಾಲಪೂಜೆ ಹೇದರೆ ಮೂರೊತ್ತಿಲ್ಲಿ ನಿವೃತ್ತಿ ಅಕ್ಕು ಆದರೆ ಅಡಿಗೆ ಸತ್ಯಣ್ಣಂಗೆ ಮುನ್ನಾಣದಿನಂದ ಮರದಿನ ಉದಿಯಪ್ಪಾಣ ಏರ್ಪಾಡು ಸೇರಿಯಪ್ಪಗ ಐದೊತ್ತಾಣದ್ದಾವುತ್ತಿದ ರಮ್ಯ ಕಾಲೇಜಿಂಗೋದೋಳು ಬಸ್ಸಿಲ್ಲಿ ಬಂದು ಪೆರ್ಲಲ್ಲಿ ಇಳಿವಾಗ ಮೂರ್ಸಂಧಿ...

9

ಅಡಿಗೆ ಸತ್ಯಣ್ಣನ ಒಗ್ಗರಣೆಗೊ- 54

ಅಡಿಗೆ ಸತ್ಯಣ್ಣಂಗೆ ಓ ಮನ್ನಂಗೆ ಪ್ರಾಯ 54 ಸಂದತ್ತು. ಇಂದಿಂಗೆ ಅಡಿಗೆ ಸತ್ಯಣ್ಣನ  ಒಗ್ಗರಣೆಗೊ ಕಂತಿಂಗೂ  ಲೆಕ್ಕ 54  ಸಂದತ್ತು.   ಅಡಿಗೆ ಸತ್ಯಣ್ಣಂಗೆ ತೆರಕ್ಕಿನ ಅಂಬೇರ್ಪು ನಾಲ್ಕಾರು ಹತ್ತು ಇಪ್ಪಕಾರಣ ಬೈಲಿಂಗೆ ರಜಾ ಅಪ್ರೂಪ ಹೇದು ಆದರೂ ತೀರೆ ಏನೂ...

ಜನಿವಾರ ಕಟ್ಟುತ್ತ ಕ್ರಮ 2

ಜನಿವಾರ ಕಟ್ಟುತ್ತ ಕ್ರಮ

ಜನಿವಾರ ತುಂಡಾದಪ್ಪಗ ಅದಕ್ಕೆ ಎರೆಡು ಗೆಂಟು ಹಾಕಿ ಅಂದ್ರಾಣ ಸುಧಾರಿಕೆ ಆವುತ್ತು ಹಲವು ಸರ್ತಿ. ಕೆಲವು ಸರ್ತಿ ಜನಿವಾರ ಕಟ್ಳೆ ಅರಡಿಯದ್ದೆ ಬಾಕಿ ಅಪ್ಪದಿದ್ದು. ಈಗೀಗೆಲ್ಲ ಕಟ್ಟಿದ ರೆಡಿಮೇಡ್ ಸಿಕ್ಕುತ್ತಪ್ಪೋ.., ಅದು ಬೇರೆ ವಿಷಯ. ಅಂದರೂ ನವಗೆ ಜನಿವಾರ ಕಟ್ಳೆ ಅರಡಿಯದ್ರೆ...

6

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 53

1. ತೆರಕ್ಕು ಹೇದರೆ ಹಾಂಗೇ ಅಲ್ಲದೋ! ತೆರಕ್ಕು ಹೇದರೆ ತೆರಕ್ಕೇ. ಪುರುಸೊತ್ತೇ ಇಲ್ಲೆ. ನಿಂಗೊಗೂ ಪುರುಸೊತ್ತಿಲ್ಲೆ, ನವಗೂ ಪುರುಸೊತ್ತಿಲ್ಲೆ, ಅಡಿಗೆ ಸತ್ಯಣ್ಣಂಗೂ ಪುರುಸೊತ್ತಿಲ್ಲೆ. ಎಂತರ ಕೇಟ್ರೆ ಒಟ್ಟಾರೆ ತೆರಕ್ಕು. ತೊಂದರೆ ಇಲ್ಲೆ. ಎಲ್ಲೋರು ತೆರಕ್ಕಿಲ್ಲಿಯೇ ಇರೆಕ್ಕಾದ್ದು. ಎಡಿಗಾದ ಪ್ರಾಯಲ್ಲಿ ತೆರಕ್ಕಿಲ್ಲಿಯೇ ಇರೇಕ್ಕಪ್ಪ....

ಕುಮಾರಿ ಹೆಚ್. ಎಂ. ಶೈಲಶ್ರೀ 14

ಕುಮಾರಿ ಹೆಚ್. ಎಂ. ಶೈಲಶ್ರೀ

ಹೆಚ್ಎಂಶೈಲಶ್ರೀಗೆ ಅಭಿನಂದನೆಗೊಹಾಂಗೂಉಜ್ವಲಭವಿಷ್ಯಕ್ಕೆಶ್ರೀಗುರುದೇವತಾಅನುಗ್ರಹಸದಾಇರಳಿ, ಕೀರ್ತಿಶಾಲಿಯಾಗಲಿಹೇಳ್ವಶುಭಾಶಯಂಗೊ.

16

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 52

ಬೈಲಿಲ್ಲಿ ಅಡಿಗೆ ಸತ್ಯಣ್ಣನ ಮರದಿರೋ ಹೇಂಗೆ.  ಅಡಿಗೆ ಸತ್ಯಣ್ಣನ ಇಲ್ಲೆ ಕೂಡಿ ಕಾಣದ್ದೆ ಅಲ್ಪ ಸಮಯ ಆತಪ್ಪೋ. ಅದು ಎಂತಾದ್ದು ಹೇದರೆ….. ಒ..ಟ್ಟು ಅನುಪ್ಪತ್ಯದ ತೆರಕ್ಕಿಲ್ಲಿ ಶುದ್ದಿ ಹೇಳ್ಳೆ ಅಡಿಗೆ ಸತ್ಯಣ್ಣಂಗೆ ಒಟ್ಟು ಪುರುಸೊತ್ತೇ ಇಲ್ಲೆ, ಅಡಿಗೆ ಸತ್ಯಣ್ಣನ ಕಂಡು ಶುದ್ದಿ...

5

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 51 (ಮುಳಿಯ ಉಪ್ನಾನ ವಿಶೇಷಾಂಕ)

1 ಈಗೀಗ ಅಡಿಗೆ ಸತ್ಯಣ್ಣಂಗೂ ಪುರುಸೊತ್ತು ಇಲ್ಲೆ, ನವಗೂ ಪುರುಸೊತ್ತು ಇಲ್ಲೆ. ಅಂದರೂ ಬೈಲಿಂಗೆ ಶುದ್ದಿ ಹೇಳದ್ದೆ ಮನಸ್ಸು ಕೇಳ್ತಿಲ್ಲೆ. ಸಂಗತಿ ಹೀಂಗಿಪ್ಪಗ ಓ ಮನ್ನೆ ಮುಳಿಯ ಉಪ್ನಾನಲ್ಲಿ ಅಡಿಗೆ ಸತ್ಯಣ್ಣನ ಕಾಂಬಲೆ ಸಿಕ್ಕಿತ್ತದ ಮುಳಿಯ ಉಪ್ನಾನ ಹೇದಮತ್ತೆ ಅದು ಬೈಲಿಂದೇ...