Author: ದೀಪಿಕಾ

ಶೃ೦ಗಪುರಾಧೀಶ್ವರೀ ಶಾರದೆ 7

ಶೃ೦ಗಪುರಾಧೀಶ್ವರೀ ಶಾರದೆ

ಶರವನ್ನವರಾತ್ರಿ ಊರ್ಲಿ ಭರ್ಜರಿಯಾಗಿ ನಡೆತ್ತಾ ಇದ್ದು. ದಸರಾ ಗೌಜಿ ಮತ್ತೊಂದು ಹೊಡೆಲಿ ನಡೆತ್ತಾ ಇದ್ದು. ಉಡುಪುಮೂಲೆ ಅಪ್ಪಚ್ಚಿ, ಬೆಟ್ಟುಕಜೆ ಮಾಣಿ, ದೀಪಿಕ್ಕ ಬೈಲಿಲಿ ನಮ್ಮೊಟ್ಟಿಗೆ ನಡೆಶುತ್ತಾ ಇದ್ದವು. ಇಂದ್ರಾಣ ಶುದ್ದಿಗೆ ವಿದ್ಯಾಬುದ್ಧಿಪ್ರದಾಯಿನಿ ‘ಶಾರದೆ’ ಕುರಿತು ಒಂದು ಕೀರ್ತನೆ ನಮ್ಮ ದೀಪಿಕಾ ಅಕ್ಕನ...

ಕಮಲಭವನ ಪ್ರಿಯ ರಾಣಿ 17

ಕಮಲಭವನ ಪ್ರಿಯ ರಾಣಿ

ಊರ್ಲಿ ನವರಾತ್ರಿ ಉತ್ಸವ ಗೌಜಿಲಿ ನಡೆತ್ತಾಂಗೆ ನಮ್ಮ ಬೈಲಿಲ್ಲಿಯೂ ಎಡಿಗಾಷ್ಟು ಮಟ್ಟಿಂಗೆ ನಮ್ಮ ಶ್ರೀ ಅಕ್ಕನ ನೇತೃತ್ವಲ್ಲಿ ನಡೆತ್ತಾ ಇಪ್ಪದು ನಿಂಗೊಗೆಲ್ಲ ಗೊಂತಿಪ್ಪದೆ. ಇಂದ್ರಾಣ ಶುದ್ದಿಗೆ ನಮ್ಮ ದೀಪಿಕಾ ಅಕ್ಕ°  ‘ಕಮಲಭವನ ರಾಣಿ’ ಹಾಡಿನ ಶುಶ್ರಾವ್ಯವಾಗಿ ಹಾಡಿದ್ದು ಇಲ್ಲಿದ್ದು. ಬನ್ನಿ., ಕೇಳಿ...

ಕಲ್ಯಾಣಿ ಗೀರ್ವಾಣಿ ವೀಣಾಪಾಣಿ 8

ಕಲ್ಯಾಣಿ ಗೀರ್ವಾಣಿ ವೀಣಾಪಾಣಿ

ಬೈಲಿನ ಎಲ್ಲೋರಿಂಗೂ ಶರನ್ನವರಾತ್ರಿಯ ಪುಣ್ಯಪರ್ವದ ಶುಭಾಶಯಂಗೊ. ನವರಾತ್ರಿ ಹೇಳಿದರೆ ಅಬ್ಬೆಯ ಪೂರ್ಣ ಆಶೀರ್ವಾದ, ಅಮ್ಮನ ಪ್ರೀತಿ ನಮ್ಮ ಮೇಲೆ ಹಗಲಿರುಳು ಸುರಿವ ಪುಣ್ಯಕಾಲ. ಈ ಕಾಲಲ್ಲಿ ಬೈಲಿನ ಎಲ್ಲೊರ ಮೇಲೆ ಅಬ್ಬೆಯ ಕೃಪಾದೃಷ್ಟಿ ಸದಾ ಇರಲಿ ಹೇಳಿ ಹಾರಯಿಕೆ. ಬೈಲಿಲಿ ನವರಾತ್ರಿಯ ನವ...

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 3 15

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 3

ಬದುಕ್ಕಿಲಿ ಇನ್ನು ಎಂತ ಮಾಡುದು? ಮತ್ತೆ ಎಂತ ಗೆತಿ ಹೇಳಿ ಭವಿಷ್ಯವ ನೆನೆಸಿ ಹೆದರೆಕ್ಕಾದ ಅಗತ್ಯ ಇಲ್ಲೆ. ಎಲ್ಲವೂ ನಮ್ಮ ಕಯ್ಯೊಳ ಇಲ್ಲೆ. ಎಂತಕ್ಕೆ ಹೇಳಿದರೆ, ನಮ್ಮ ವಿಧಿಯ ಬರವ ಲೇಖನಿ ನಮ್ಮ ಕೈಲಿಲ್ಲೆ. ನಮ್ಮ ಕಣ್ಣಿ೦ಗೆ ಗೋಚರಿಸದ್ದಾ೦ಗೆ ವಿಧಿಯ ಆಟ೦ಗ, ದೈವದ ಸಂಚು ನೆಡೆತ್ತು. ನಮ್ಮ ಹಿಡಿತಂದ ಮೇಲೆ ಇಪ್ಪ ಈ ವಿಚಾರಂಗಳಲ್ಲಿ, ಜೀವನಲ್ಲಿ ಎಂತದೇ ಆದರೂ ಆತ್ಮವ ನೆಮ್ಮದಿಲಿಪ್ಪ ಹಾ೦ಗೆ ನೋಡಿಗೊ೦ಬದಷ್ಟೇ ನಮ್ಮ ಕೆಲಸ.

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2 23

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ – ಮಂಕುತಿಮ್ಮ ॥
ಹಿಮಾಲಯ ಪರ್ವತ ಹೆರ ಹಿಮಶೀತಂದ ಕೂಡಿದ್ದರೂ ಕೂಡಾ ಅದರೊಳ ಚೈತನ್ಯ ಹೇಳ್ತ ಅಗ್ನಿಕಣಂಗ ಇದ್ದು. ಈ ಅಗ್ನಿ ಭೂಮಿಯ ಒಳವೇ ನಿಶ್ಚಲವಾಗಿಯೇ ಇದ್ದುಗೊಂಡು ಭೂಮಿಗೆ ಹಿತ ಕೊಡ್ತು. ಆ ಸಾತ್ತ್ವಿಕ ಗುಣ ಅತ್ಯಂತ ಗಂಭೀರವಾದ್ದದು. ಇದು ನವಗೆ ಒಂದು ವೇದನಿಧಿಯಾಗಿದ್ದು. ನಮ್ಮೊಳ ಇಪ್ಪ ಜ್ಞಾನನಿಧಿ ಕೂಡಾ ಈ ಅಗ್ನಿಯ ಹಾಂಗೆ ಶಾಂತವಾಗಿರೆಕ್ಕು, ಸಂದರ್ಭಕ್ಕೆ ಹಿಗ್ಗದ್ದೆ – ಕುಗ್ಗದ್ದೆ ಸಾತ್ತ್ವಿಕವಾಗಿ ಸಮಾನವಾಗಿರೆಕ್ಕು. ಅಂಬಗ ನಮ್ಮ ಜೀವನವೂ ಹಿಮಾಲಯದ ಮಹಿಮೆಯ ಹಾಂಗೆ ಉನ್ನತವೂ, ಗರಿಮೆಯೂ ಹೊಂದುಗು.

ಮ೦ಕುತಿಮ್ಮನ ಕಗ್ಗ (ಧ್ವನಿ ಸಹಿತ) 34

ಮ೦ಕುತಿಮ್ಮನ ಕಗ್ಗ (ಧ್ವನಿ ಸಹಿತ)

ಸನಾತನ ಪುರಾತನ ಮಹಾಕಾವ್ಯ೦ಗಳ ಸಾಲಿ೦ಗೆ ಕಗ್ಗ ಸೇರ್ತು.
ಕುವೆ೦ಪು ಇದರ ಬಗ್ಗೆ ಹೀ೦ಗೆ ಹೇಳಿತ್ತಿದ್ದವಡ “ಮ೦ಕು, ತಿಮ್ಮ, ಕಗ್ಗ – ಇದೆಲ್ಲ ಎ೦ತಪ್ಪಾ ಹೇಳಿ ಗ್ರೆಶಿದೆ, ಓದುತ್ತಾ ಓದುತ್ತಾ ಮಸ್ತಕಕ್ಕೆ ಮಡುಗಿದೆ” ಹೇಳಿ.

ನೃತ್ಯಪ್ರಿಯ ನಟರಾಜ : ಮೂರ್ತಿ ವರ್ಣನೆ 31

ನೃತ್ಯಪ್ರಿಯ ನಟರಾಜ : ಮೂರ್ತಿ ವರ್ಣನೆ

ನಟರಾಜನ ಪರಿಕಲ್ಪನೆಯ ಪ್ರತಿಯೊ೦ದು ಭಾಗಕ್ಕೂ ವಿಶೇಷ ಅರ್ಥ, ವಿವರಣೆಗ ಇದ್ದು:

ಈ ವಿಗ್ರಹಲ್ಲಿ ಕಾ೦ಬ ಶಿವನ ಭ೦ಗಿಯ “ನಾದಾ೦ತ ನೃತ್ಯ” ಅಥವಾ “ಆನ೦ದ ತಾ೦ಡವ” ಹೇಳಿ ಹೇಳ್ತವು.

ಕುದುರೆಮುಖ – ಧರೆಗಿಳುದ ಸ್ವರ್ಗ 64

ಕುದುರೆಮುಖ – ಧರೆಗಿಳುದ ಸ್ವರ್ಗ

ಕಾಯರ್ಪಾಡಿ ಅತ್ತೆ, ತಲೆಂಗಳ ವಿನಯತ್ತೆಯ ಬಗ್ಗೆ ಬೈಲಿಲಿ ಅಂಬಗಂಬಗ ಶುದ್ದಿ ಬಯಿಂದು. ಆದರೆ ಈ ದೀಪಿ ಅಕ್ಕನ ಬಗ್ಗೆ ಮಾತಾಡಿದ್ದೋ – ರಜ ಕಮ್ಮಿಯೇ. ಮಾತಾಡುದಾದರೂ ಹೇಂಗೆ? – ಒರಿಶ ಪೂರ್ತಿ ಇವು ಅಂಬೆರ್ಪು. ಅಮ್ಮನ ಬಗ್ಗೆ ಪದ್ಯ ಬರದ ಕೂಚಕ್ಕ...