Author: ದೊಡ್ಡಭಾವ

26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” 2

26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ”

26-ಜೂನ್, 2015, ಮುಜುಂಗಾವು – ಕಾಸರಗೋಡು: ವಿದ್ಯಾರ್ಥಿಗೊ ಪರಸ್ಪರ ಹೊಂದಾಣಿಕೆಲಿ ಕಲ್ತು ಬೆಳೇಕು. ಈ ಹಂತಲ್ಲಿ ಸ್ಪರ್ಧಾತ್ಮಕ ಮನೋಭಾವದ ಕಡೆಂಗೆ ಒಲವು ಮೂಡುದು ವಿದ್ಯಾರ್ಥಿಗೊಕ್ಕೆ ಜೀವನದ ಪಾಠವ ಹೇಳಿಕೊಡ್ತು. ಜೀವನಲ್ಲಿ ಶಿಸ್ತು ರೂಢಿಅಪ್ಪಲೆ ವಿದ್ಯಾರ್ಥಿ ದೆಸೆಲಿಯೇ ಶ್ರದ್ಧೆಯ ಕಲಿಕೆ ಅಗತ್ಯ. ಮುಜುಂಗಾವಿಲಿ...

ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ 4

ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ

ಬರಹ/ಫೋಟೋಂಗಳ ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ:

ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ), “ಅನುಗ್ರಹ”, ಶಿವಗಿರಿ ನಗರ,
ಕುಳಾಯಿ-ಹೊಸಬೆಟ್ಟು, ಮಂಗಳೂರು. – 575019

ಮುಜುಂಗಾವು : ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಗಳ ಕೊಡುಗೆ 1

ಮುಜುಂಗಾವು : ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಗಳ ಕೊಡುಗೆ

ವಿದ್ಯಾರ್ಥಿ ಆದಿತ್ಯ ಶರವಣ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿತ್ತಿದ್ದವು. ಪಿ.ಕೃಷ್ಣ ಭಟ್ ಕುಂಚಿನಡ್ಕ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಸದಸ್ಯೆ, ಭರತನಾಟ್ಯ ಕಲಾವಿದೆ ಅನುಪಮಕ್ಕ ಉಡುಪುಮೂಲೆ, ಪ್ರಖ್ಯಾತ ಛಾಯಾಗ್ರಾಹಕ ಬೈಲಿನ ಹಳೆಮನೆಅಣ್ಣ – ಹರೀಶ್ ಹಳೆಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮಣ್ಣ – ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿತ್ತಿದ್ದವು.

“ವಿಷುವಿಶೇಷ ಸ್ಪರ್ಧೆ – 2014″ : ಹೇಳಿಕೆ 5

“ವಿಷುವಿಶೇಷ ಸ್ಪರ್ಧೆ – 2014″ : ಹೇಳಿಕೆ

ಆಧುನಿಕ ಯುಗದ ಅಂತರ್ಜಾಲಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಹೇಳ್ತ  ಹವ್ಯಕ ವೆಬ್-ಸೈಟ್ ಕಳುದ ಆರು ವರುಷ೦ದ ತನ್ನ ಸಾಹಿತ್ಯ ಕೃಷಿಯ ಮಾಡುತ್ತಾ ಬೈಂದು . Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳಿ  ಸರಕಾರೀ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆ ಆಯಿದು. ಹವ್ಯಕಭಾಷಾ ಸಾಹಿತ್ಯದ...

ನೀರ್ಚಾಲು :  ಮಹಾಜನ ಶಾಲೆಯ ಶತಮಾನೋತ್ಸವ – ನೇರಪ್ರಸಾರ- ಕಾರ್ಯಕ್ರಮ ವಿವರ 2

ನೀರ್ಚಾಲು : ಮಹಾಜನ ಶಾಲೆಯ ಶತಮಾನೋತ್ಸವ – ನೇರಪ್ರಸಾರ- ಕಾರ್ಯಕ್ರಮ ವಿವರ

ಉದ್ಘಾಟನಾ ಕಾರ್ಯಕ್ರಮ: 20.12.2013 ಶುಕ್ರವಾರ ಹೊತ್ತೋಪಗ 4:00 ರಿಂದ
ಸಮಾರೋಪ ಸಮಾರಂಭ: 22.12.2013 ಆದಿತ್ಯವಾರ ಹೊತ್ತೋಪಗ 4:00 ರಿಂದ-
ಈ ಕಾರ್ಯಕ್ರಮದ ನೇರಪ್ರಸಾರವ ಬೈಲಿಲಿ (ಈ ಪೆಟ್ಟಿಗಯ ಒಳ) ಕಾಂಬಲಕ್ಕು.

ಮರೆಯಾ(ಯ)ದ ‘ಮಹಾಜನ’ ಶ್ರೀ ಖಂಡಿಗೆ ಶಾಮ ಭಟ್ 21

ಮರೆಯಾ(ಯ)ದ ‘ಮಹಾಜನ’ ಶ್ರೀ ಖಂಡಿಗೆ ಶಾಮ ಭಟ್

ಖಂಡಿಗೆ ಅಜ್ಜನ ನಿಧನವಾರ್ತೆ ಬೈಲಿಲಿ ಬಂದಪ್ಪದ್ದೇ, ನಮ್ಮ ದೊಡ್ಡಬಾವ° ಅವಕ್ಕೆ ನುಡಿನಮನ ಬರದು ಕಳುಗಿದವು. ಬೈಲಿನ ಶ್ರೀಅಕ್ಕ° ಅದರ ನಮ್ಮ ಬೈಲಿಂಗೆ ಅಪ್ಪಹಾಂಗೆ ಮಾಡಿ ಕೊಟ್ಟವು. ಅಜ್ಜನ ದಿನದ ಲೆಕ್ಕಲ್ಲಿ ಈ ವಿಶೇಷ ಶುದ್ದಿ.. ಶ್ರೀ ಖಂಡಿಗೆ ಶಾಮ ಭಟ್ ರ ಅರಡಿಗಲ್ಲದ...

ಚುಕ್ಕಿನಡ್ಕ ಗೋಪಾಲಣ್ಣಂಗೆ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ 10

ಚುಕ್ಕಿನಡ್ಕ ಗೋಪಾಲಣ್ಣಂಗೆ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ

ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ‘ಹೆಡ್‌ಮಾಷ್ಟ್ರು’ ಆಗಿಪ್ಪ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಇವಕ್ಕೆ ಈ ವರ್ಷದ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ ಘೋಷಣೆ ಆತು ಹೇಳುದು ನವಗೆಲ್ಲ ಸಂತೋಷದ ವಿಷಯ. ಕಳುದ ೩೦ ವರ್ಷಂಗಳಿಂದ ಅದೇ ಶಾಲೆಲಿ ಅಧ್ಯಾಪನ...

ಅಂತೂ ಇಂತೂ ಬಿಎಸ್‌ವೈ ರಾಜೀನಾಮೆ ಕೊಟ್ಟಾತಡ… 6

ಅಂತೂ ಇಂತೂ ಬಿಎಸ್‌ವೈ ರಾಜೀನಾಮೆ ಕೊಟ್ಟಾತಡ…

ಬೊಡುಶಿ ಬೊಡುಶಿ ರಾಜೀನಾಮೆ ಕೊಡ್ಸು ಹೇಳಿರೆ ಹೀಂಗೇ ಆಯಿಕ್ಕು, ಅಲ್ಲದೋ…? ರಚ್ಚೆಂದ ಬಿಡ, ಗೂಂಜಿಂದ ಬಿಡ ಹೇಳ್ತ ಹಾಂಗೆ… ಇಂದು ಹೋತ್ತೋಪಗ ನಾಕು ಗಂಟೆಗೆ ನೆಡಕ್ಕೊಂಡು ರಾಜಭವನಕ್ಕೆ ಹೋದ ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾತಡ… 🙂

ಬಳ್ಳಾರಿಲಿ ಗರ್ಪುಸ್ಸರ ನಿಲ್ಲುಸೆಕ್ಕಡ… 9

ಬಳ್ಳಾರಿಲಿ ಗರ್ಪುಸ್ಸರ ನಿಲ್ಲುಸೆಕ್ಕಡ…

ಸನ್ಮಾನ್ಯ ಸುಪ್ರೀಂ ಕೋರ್ಟು ಇಂದು ಒಂದು ಒಳ್ಳೆ ತೀರ್ಮಾನ ಹೇಯಿದು. ಬಳ್ಳಾರಿಲಿ ಗಣಿ ಗರ್ಪುಸ್ಸರ ತಕ್ಷಣ ನಿಲ್ಲುಸೆಕ್ಕಡ. ಹೆಚ್ಚಿನ ವಿವರ ಬೇಕಾರೆ ದಟ್ಸ್ ಕನ್ನಡ ಓದಲಕ್ಕು. ದೀಪಿಕಾ ಅಕ್ಕ ಹೇಳಿದ ಕುದುರೆಮುಖದ ಹಾಂಗೆ, ಇನ್ನು ಬಳ್ಳಾರಿಯೂ ಚೆಂದ ಅಕ್ಕು. ಮಾರ್ಗದ ಕರೇಲಿ...

ಢೋಂಗಿ ಕರ್ನಾಟಕ… 1

ಢೋಂಗಿ ಕರ್ನಾಟಕ…

ಬೇಜಾರಾವುತ್ತು, ಕೊಕ್ಕಡ, ಪಟ್ರಮೆ ನಮ್ಮ ಕರ್ನಾಟಕಲ್ಲಿಯೇ ಇಪ್ಪದಲ್ಲದೋ…? ಶೋಭಕ್ಕ° ಯಡ್ಯೂರಪ್ಪನ ಕರಕ್ಕೊಂಡು ಬಂದದು ಇಲ್ಲಿಗೇ ಅಲ್ಲದೋ…? ಮೊನ್ನೆ ಮೊನ್ನೆ ನಾವು ಮಾತಾಡಿದ್ದು. ಸುಪ್ರೀಂ ಕೋರ್ಟುದೇ ಹೇಳಿದ್ದು. ಎಂಡೋಸಲ್ಫಾನ್ ಹೇಳ್ತ ಮಾರಿಯ ನಿಷೇಧ ಮಾಡ್ಸರ ಬಗ್ಗೆ. ಆದರೆ ಯೇವದೋ ‘ಪೈಸೆ’ಯ ಬಲೆಗೆ ಬಿದ್ದ...

ತ್ರಿಶ್ಶೂರು ಪೂರಂ ಸುರು ಆತಡ  :-) 1

ತ್ರಿಶ್ಶೂರು ಪೂರಂ ಸುರು ಆತಡ :-)

ಕಳುದ ಒರುಶ ಮೊ-ಬೈಲಿನ ಜವ್ವನಿಗರು ತ್ರಿಶ್ಶೂರು ಪೂರಂ ನೋಡಿ ಬಂದ್ಸರ ಶುದ್ದಿ ಹೇಳಿದ್ಸು ನೆಂಪಿಕ್ಕು ನಿಂಗೊಗೆ. http://oppanna.com/shuddi/vah-pooram ಈ ಒರುಷದ ಪೂರಂ ಸುರು ಆತಡ. ನಾಳ್ತು ಹತ್ತಕ್ಕೆ ಸ್ಯಾಂಪಲ್ ವೆಡಿಕ್ಕೆಟ್ಟ್, ಹನ್ನೆರಡಕ್ಕೆ ಪೂರಂ. ಸುಮಾರು ಜೆಂಬ್ರಂಗೊಕ್ಕೆ  ಹೋಪಲಿದ್ದ ನವಗೆ ಈ ಒರುಶ...

ನೀರ್ಚಾಲು ಶಾಲೆಗೆ ೯೩% ರಿಸಲ್ಟು ಅಡ. 6

ನೀರ್ಚಾಲು ಶಾಲೆಗೆ ೯೩% ರಿಸಲ್ಟು ಅಡ.

ಕಳುದ ತಿಂಗಳು ಕಳುದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ರಿಸಲ್ಟು ಬಂದಾತಿದಾ, ಕೇರಳಲ್ಲಿ. ಎಪ್ರೀಲು ತಿಂಗಳಿಲ್ಲಿಯೇ ರಿಸಲ್ಟು ಬಸ್ಸು ಇದು ಸುರು ಅಡ. ಆದರೂ ಬೈಲಿನ ಕಥೆಲಿ ಬಪ್ಪ ಕಾರಣ ನೀರ್ಚಾಲು ಶಾಲೆಯ ರಿಸಲ್ಟಿಂಗೆ ಒಂದು ಪ್ರಾಧಾನ್ಯ ಇದ್ದು ಅಲ್ಲದೋ…? ಎಂತ ಮಾಡ್ಸು, ೧೭೭ ರಲ್ಲಿ...

ಕಮ್ಮಿ ಅಪ್ಪದು ಎಲ್ಲಿಂದ… ಹೆಚ್ಚಾವ್ತಡ, ಇನ್ನುದೇ… 4

ಕಮ್ಮಿ ಅಪ್ಪದು ಎಲ್ಲಿಂದ… ಹೆಚ್ಚಾವ್ತಡ, ಇನ್ನುದೇ…

ಈಜಿಪ್ಟ್ ಗಲಭೆಗೊ ಎಲ್ಲ ಮುಗುದಪ್ಪದ್ದೆ, ಪೆಟ್ರೋಲಿಂಗೆ ಕ್ರಯ ಕಮ್ಮಿ ಆಕ್ಕೋ ಹೇಳಿ ಮಾತಾಡಿತ್ತಿದ್ದು ನಾವು ಬೈಲಿಲ್ಲಿ, ಈಗ ಇದಾ ಗದ್ದಾಫಿಯ ಲೆಕ್ಕದ್ದು ಸುರು ಆಯಿದಡ, ಅಲ್ಲೇ ಹತ್ರಾಣ ಲಿಬಿಯಾಲ್ಲಿ. ಕಚ್ಚಾ ಎಣ್ಣೆಗೆ ಕ್ರಯಾ ಏರ್ತಾ ಇದ್ದಡ. ಪೀಪೆಗೆ ನೂರು ಡಾಲರ್ ದಾಂಟಿ...

ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆಡ… 5

ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆಡ…

ಯಡ್ಯೂರಪ್ಪನ ಜೆತೆ ಬಿಟ್ಟಿಕ್ಕಿ ಹೋದ ಐದು ಜೆನ ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆ. ಅವಕ್ಕೆ ಮೊನ್ನೆ ಹೈಕೋರ್ಟಿಲ್ಲಿ ಜಯ ಸಿಕ್ಕದ್ದ ಶುದ್ದಿ ನಾವು ಮಾತಾಡಿದ್ದು. ಈಗ ಪಾಪ, ಅವಕ್ಕೆ ಡೆಲ್ಲಿಲಿಯೂ ಜಯ ಸಿಕ್ಕದ್ದೆ ಹೋತಡ. ಅವರ ವಿಧಾನ ಸಭೆಯ ಸದಸ್ಯತನವ ಪುನಸ್ಥಾಪನೆ ಮಾಡಿಕೊಡ್ಳೆ...

ಮುಜುಂಗಾವಿಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ 5

ಮುಜುಂಗಾವಿಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ

ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ನಾಳಂಗೆ ೦೧.೦೩.೨೦೧೧ ಮಂಗಳವಾರ ಹೊತ್ತೋಪಗ ೬.೩೦ ರಿಂದ ೧೦.೩೦ ರ ವರೆಗೆ ವಿದ್ಯಾಲಯದ ವಠಾರಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನ ಪ್ರದರ್ಶನ ನೆಡೆಸುಲಿದ್ದು. ಮುಜುಂಗಾವು ಶ್ರೀ ಭಾರತೀ ಸಮೂಹ ವಿದ್ಯಾಸಂಸ್ಥೆಗಳ ಸಹಾಯಾರ್ಥ ನೆಡವ ಈ ಯಕ್ಷಗಾನ ಬಯಲಾಟಲ್ಲಿ ಪದ್ಯಾಣ ಗೆಣಪ್ಪಣ್ಣ, ಪ್ರಫುಲ್ಲಚಂದ್ರ...