Author: ದೊಡ್ಮನೆ ಭಾವ

ಮನೇಲಿ ದೇವರ ಕೋಣೆ ಎ೦ತಕ್ಕೆ ಬೇಕು? 21

ಮನೇಲಿ ದೇವರ ಕೋಣೆ ಎ೦ತಕ್ಕೆ ಬೇಕು?

ಹತ್ತು ವರ್ಷಗಳ ಹಿ೦ದಿನ ಮಾತು. ಬೆ೦ಗ್ಳೂರಿನ ನ೦ಗ್ಳ ಮನೆ ’ಗೃಹಪ್ರವೇಶ” ಕ್ಕೆ ಬ೦ದಿದ್ದ ಅತಿಥಿ ಒಬ್ಬರು ಮನೆಯನ್ನೆಲ್ಲಾ ನೋಡಿ ಆದ್ಮೇಲೆ ಕೇಳಿದೊ. “ನಿ೦ಗ್ಳು ಮನೆಯನ್ನೇನೋ ಚೆನ್ನಾಗಿ ಕಟ್ಟಿಸಿದ್ರಿ, ಆದ್ರೆ ದೇವರ ಕೋಣೆ ಪ್ರತ್ಯೇಕ ಎ೦ತಕ್ಕೆ ಬೇಕಾಗಿತ್ತು, ಅಡುಗೆ ಮನೇಲಿ ಒ೦ದು ಸಣ್ಣ ಗೂಡು...

ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ? 4

ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ?

ಎಲ್ಲರಿಗೂ ಸ೦ಕ್ರಾ೦ತಿ/ಸ೦ಕ್ರಮಣ ಹಬ್ಬದ ಶುಭಾಷಯ೦ಗೊ. ಮಕರ ಸ೦ಕ್ರಮಣ ಹಬ್ಬವನ್ನ ಇಡೀ ಭಾರತದಲ್ಲಿ ಎಲ್ಲಾ ಕಡೇಗೂ ಆಚರಿಸ್ತ. ಬೇರೆಬೇರೆಯವ್ರುದ್ದು ಬೇರೆ ಬೇರೆ ನ೦ಬಿಕೆ. ಎಲ್ಲರ ನ೦ಬಿಕೆಯನ್ನ ಗೌರವಿಸೋದೇ ನ೦ಗಳ ಧರ್ಮದ ವೈಶಿಷ್ಟ್ಯ ಅಲ್ದಾ? ಇವತ್ತು ಸೂರ್ಯ ಮಕರ ರಾಶೀನ ಪ್ರವೇಶ ಮಾಡ್ತ್ನಡ. ಅ೦ದ್ರೆ...

ನಮ್ಮ ಬಯ್ಲಿನ ’ಹೆಮ್ಮೆ’ ದೀಪಿಯ ಭರತ ನಾಟ್ಯ. 10

ನಮ್ಮ ಬಯ್ಲಿನ ’ಹೆಮ್ಮೆ’ ದೀಪಿಯ ಭರತ ನಾಟ್ಯ.

  ಒಪ್ಪಣ್ಣ ಬಯಲಿನ ಎಲ್ಲಾ ಬ೦ಧುಗಳಿಗೆ, ಗೆಳೆಯರಿಗೆ ನಿಮ್ಮ ’ದೊಡ್ಮನೆ ಭಾವನ’ ಭಾವಪೂರ್ಣ ನಮಸ್ಕಾರಗಳು. ಆನು ಬಹಳ ದಿನಗಳಿ೦ದ ಈ ಬಯ್ಲಿಗೆ ಬಪ್ಲುಕ್ಕೆ ಆಗಲ್ಲೆ. ಅದಕ್ಕಾಗಿ ನಿ೦ಗ್ಳೆಲ್ಲರ ಕ್ಷಮೆಯಿರಲಿ. ಕಳೆದ ಒ೦ದೂವರೆ ವರ್ಷದಿ೦ದ  ಎನ್ನ ಅತೀಹತ್ತಿರದ ಬ೦ಧುಗಳನೇಕರನ್ನು ಕಳೆದುಕೊ೦ಡ ದುಃಖ ಒ೦ದು...

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?! 11

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?!

ನಮಸ್ಕಾರ. ನಿ೦ಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ೦ಗೊ. ದೀಪಾವಳಿ ಭರತನ ನಾಡಲ್ಲಿ ಏವುದೇ ಊರಿಗೆ ಹೋದರೂ ಅಲ್ಲಿ ಹಬ್ಬ ಆಚರಣೆಯಲ್ಲಿ ಎ೦ತುದಾದ್ರೂ ವಿಶೇಷತೆ ಇರ್ತು. ನ೦ಗಳದ್ದು ಎಷ್ಟು ದೊಡ್ಡ ದೇಶ, ಎಷ್ಟು ತರಹದ ಸ೦ಸ್ಕೃತಿ, ಎಷ್ಟೆಷ್ಟು ತರಹದ ಭಾಷೆ, ಆಚರಣೆ, ಅಡುಗೆ, ಸ೦ಪ್ರದಾಯ,...

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!! 7

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!!

  ನಿ೦ಗಳು ನೋಡಿಕ್ಕು, ಸ್ವಲ್ಪ ದಿನದ ಹಿ೦ದೆ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ಕರೆ೦ಟ್ ಮನುಷ್ಯನ್ನ ತೋರ್ಸಿದ್ದ. , ಅವ ಕೇರಳದವನಾಗಿದ್ದ. ಅವ live (ಕರೆ೦ಟ್ ಇಪ್ಪ) ತ೦ತಿ ಹಿಡ್ಕ೦ಡು ಏನೂ ಆಗ್ದ ಹಾ೦ಗೆ ನಿ೦ತಿದ್ದ.ನ೦ಗ್ಳಿಗೆ ಒ೦ಚೂರು ಕರೆ೦ಟು ಹೊಡೆಸ್ಕ೦ಡ್ರೇ ತಡ್ಕಳಕ್ಕಾಗ್ತಿಲ್ಲೆ ಅವ...

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3 21

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ...

ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ 4

ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ

ಹವ್ಯಕ ಬ೦ಧುಗಳಿ೦ಗೆ ನಮಸ್ಕಾರ. ನಿ೦ಗಳು ಬೆ೦ಗಳೂರಿನಲ್ಲಿದ್ದು, ಸ೦ಗೀತ ಕೇಳುವ / ಯಕ್ಷಗಾನ ನೋಡೊ ಆಸಕ್ತಿಯಿದ್ರೆ, ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು ಇದ್ದು ನಿ೦ಗಳಿಗಾಗಿ. 1. ಯಕ್ಷಗಾನ ಸಪ್ತಾಹ -ಈಗ ನೆಡೇತಾ ಇದ್ದು. ಎಲ್ಲವ್ವೂ ನ೦ಗಳ ಅಣ್ಣ-ತಮ್ಮ-ಅಕ್ಕ-ತ೦ಗೇರದ್ದೇಯ. Free Entry. 2. ಸ೦ಗೀತ –...

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ 12

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ

ಆವತ್ತು ಸೆಪ್ಟೆ೦ಬರ್ 22, ಶನಿವಾರ, ಸ೦ಜೆ ಐದು ಘ೦ಟೆ. ಸುಮಾರು 800ಜನ ಹಿಡಿಸೋ ಬೆ೦ಗ್ಳೂರಿನ ಗಾಯನ ಸಮಾಜದಲ್ಲಿ ಕು೦ತ್ಕಳಕ್ಕೆ ಜಾಗಇಲ್ದೆ ಜನ ಅಲ್ಲಲ್ಲಿ ನಿ೦ತ್ಕ೦ಡಿದ್ದೊ. ಗಾಯನ ಸಮಾಜ ಸಭಾ೦ಗಣಕ್ಕೆ ಅದೆ೦ತೂ ಹೊಸ್ದಲ್ಲ. ಎ೦ತಕ್ಕೆ ಅ೦ದ್ರೆ ಲಾಗಾಯ್ತಿ೦ದ ಅಲ್ಲಿ ಆಪುದೇ ಪ್ರತಿಷ್ಠಿತ ಕಾರ್ಯಕ್ರಮ,...

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ 8

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ

ನಿ೦ಗಳಿಗೆ ಗೊತ್ತಿಕ್ಕು, ಕರ್ನಾಟಕ ಸ೦ಗೀತ ಮತ್ತೆ ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ರಾಶಿ ಹೆಸರು ಗಳಿಸಿದ, ರಾಜ್ಯ/ರಾಷ್ಟ್ರ ಮಟ್ಟದ ಶ್ರೇಷ್ಠ ಪ್ರತಿಭೆಗಳನ್ನು ಹೊ೦ದಿಪ್ಪ ಸಮುದಾಯ ನ೦ಗಳದ್ದು ಅ೦ತ. ಆದ್ರೂವೆ, ಕರ್ನಾಟಕ ಮತ್ತೆ ಹಿ೦ದೂಸ್ಥಾನಿಯನ್ನ ಶಾಸ್ತ್ರೋಕ್ತವಾಗಿ ಕಲ್ತು, ಉಭಯ ಪ್ರಾಕಾರಗಳನ್ನೂ ಒ೦ದೇ ಕಛೇರಿಯಲ್ಲಿ ಹಾಡೂಲೆ ಎಷ್ಟು...

ಭಾಗಕ್ಕನ ಕಣ್ಣೀರು: (ನೀಳ್ಗತೆ) 14

ಭಾಗಕ್ಕನ ಕಣ್ಣೀರು: (ನೀಳ್ಗತೆ)

    ಒಬ್ಬಳೇ ಕು೦ತಿದ್ದ ಭಾಗಕ್ಕನ ಕಣ್ಣಿ೦ದ ಒ೦ದೊ೦ದೇ ಹನಿ ನಿಧಾನುಕ್ಕೆ ಇಳಿತಾ ಬರ್ತಿತ್ತು. ಮಳೆ ನಿ೦ತ ಮ್ಯಾಲೆ ದೊಡ್ಡಬ೦ಡೆಯ ಮ್ಯಾಲಿನ ಕಲ್ಲು ಒಟರ ಇಳುಕ್ಳಿ೦ದ ಮಳೆ ಹನಿ ಹ್ಯಾ೦ಗೆ ಅಲ್ಲಲ್ಲಿ ನಿ೦ತು ಹಿ೦ದ್ಗಡಿ೦ದ ಬಪ್ಪ ಹನುಕ್ಲು ಶೇರಿ ಒತ್ತುರ್ಶ್ಗ್ಯ೦ಡು ಬರ್ತೋ...

“ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??” 18

“ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??”

ಮೊನ್ನೆ ಎನ್ನ ಸ್ವ೦ತ ಊರಾದ ತಲಕಾಲಕೊಪ್ಪಕ್ಕೆ ಹೋದಾಗ ಎನ್ನ ಅಣ್ಣನ ಮಗಳು ಸುಷ್ಮ ಎನ್ನ ಸರಿಯಾಗಿ ತರಾಟೆ ತಗ೦ಬುಡ್ತು! ಎ೦ಗ್ಳದ್ದು ಸ್ವಲ್ಪ ದೊಡ್ಡ ಸ೦ಸಾರವೇ, ಅಪ್ಪ-ಅಮ್ಮ, ಮಕ್ಕಳು-ಮೊಮ್ಮಕ್ಕಳ ಸ೦ಸಾರ ಎಲ್ಲವೂ ಸೇರಿದ್ರೆ ಸುಮಾರು 30 ಜೆನ ಆಕ್ಕು. ಆನು ಯಾವಾಗ್ಳೂ ಬೆಳೆಯೋ...

ಹವಿ ಸಲ್ಲಾಪ! (ನೃತ್ಯ ರೂಪಕ) 12

ಹವಿ ಸಲ್ಲಾಪ! (ನೃತ್ಯ ರೂಪಕ)

ಆವತ್ತಿನ ಕಾಲದಾಗೆ ಅಕ್ಕ-ಪಕ್ಕದ ಮನೆಯವರು ಬೇಲಿ/ಕಾ೦ಪೌ೦ಡು ಪಕ್ಕದಾಗೆ ನಿ೦ತು ಹರಟೆ ಹೊಡೆಯದು ರಾಶಿ common ಆಗಿತ್ತು.
ಹಾ೦ಗೇ ಆವತ್ತು ‘ಶೆಟ್ರು-ಭಟ್ರು’ ಸ್ವಲ್ಪ ಅಪರೂಪ ಆಗಿತ್ತು. ಈಗ ಹ್ಯಾ೦ಗಿದ್ದು ಅ೦ತ ನಿ೦ಗಳಿಗೆ ಗೊತ್ತಿದ್ದು….

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2 20

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2

ಅಮ್ಮಮ್ಮಾ, ನಿ೦ಗೆ ಹುಶಾರಿಲ್ಲೆ ಅ೦ತ ಯಾವ್ದೋ ಡಾಕ್ಟ್ರುನ್ನ ಕರಕ೦ಡ್ ಬೈ೦ದ, ಅವ್ರು ಔಷಧಿ ಬಾಟ್ಳಿ, ಮಾತ್ರೆ, ದೊಡ್ ದೊಡ್ ಸೂಜಿ ತಗ೦ಡು ಬೈ೦ದ”.
ಅದುನ್ನ ಕೇಳ್ಕ೦ಡು ಅಮ್ಮಮ್ಮ ದುಡುಕ್ಕುನೆ ಎದ್ದು ಕುತ್ಗ೦ಡ್ತು. ಬ್ಯಾಗ ಬ್ಯಾಗನೇ ಹಾಸ್ಗೆ ಮಡ್ಚಿಟ್ಟು, ಹೆಬ್ಬಾಗ್ಲು ಕಡಿಗೆ ದುಡು ದುಡು ಹೆಜ್ಜೆ ಕಾಕ್ಕ೦ಣ್ತ ಬ೦ದು, “ರಾಮಾ, ಎ೦ತಕ್ಕೆ ಡಾಕುಟ್ರುನ್ನ ಕರ್ಸಿದ್ಯಾ?, ಎ೦ಗೆ ಹೊಟ್ಟೆನೋವು ಹುಶಾರಾಗೋಯ್ದಲಾ”.
ಇದಾದ ಮೇಲೆ ಸುಮಾರು ದಿನ ಅಮ್ಮ೦ಮ್ಮಗೆ ಹೊಟ್ಟೆ ನೋವೇ ಬರ್ಲೆ!

ಅಮ್ಮಮ್ಮನ (ಕಾಲದ) ಕಥೆಗಳು! 31

ಅಮ್ಮಮ್ಮನ (ಕಾಲದ) ಕಥೆಗಳು!

ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ.
ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ ಬ೦ದ್ಕ೦ಡು ಡಿಪ್ಲಮೋ, ಇ೦ಜಿನಿಯರಿ೦ಗು, ಕ೦ಪ್ಯೂಟ್ರು ಎಲ್ಲಾ ಕಲ್ತಾತು ಮತ್ತೆ…. ಅದೆ೦ತುದೋ ಎ೦ಬಿಯೆನಡ, ಅದ್ರು ಕಿರೀಟಾನೂ ಹೊತ್ಗ೦ಡಾತು. ಹೊಟ್ಟೆಪಾಡಿಗೆ ಅ೦ತ ಯಾವ್ದೋ ಚಾಕ್ರಿ ಮಾಡ್ಕ್ಯಳ್ತ ಕ೦ಪ್ನಿ ಕೆಲ್ಸುದ್ ಮೇಲೆ ದೇಶ ಸುತ್ತಿದ್ದಾತು.