Author: ಕಾಂತಣ್ಣ

ಬಿಡುಗಡೆ – ಲೋಕಾರ್ಪಣೆ 11

ಬಿಡುಗಡೆ – ಲೋಕಾರ್ಪಣೆ

ಪುಸ್ತಕ ಲೋಕಾರ್ಪಣೆ ಹೇಳ ಪದ ಬಳಸವು ಕಾಣ್ತು, ಬಿಡುಗಡೆ ಹೇಳಿರೆ ಅಷ್ಟು ಸರಿ ಕಾಣ್ತಿಲ್ಲೆ. ಬಿಡುಗಡೆ ಅಪ್ಪಲೆ ಅದು ಸಿಕ್ಕಾಕಂಡ್ ಬಿದ್ದದ್ದು ಎಲ್ಲಿ ? ಹೇಳಿ ಪ್ರಶ್ನೆ ಬತ್ತು. ಯಾವುದಾದರೂ ಬಂಧ್ನ (ಕಷ್ಟಸ್ಥಿತಿ) ದಿಂದ ಹೆರ ಬಂದ್ರೆ ಬಿಡುಗಡೆ ಸರಿ, ಒಂದು...

ಮತ್ತದೇ ಕಥೆ, ಸಮಾಜವ್ಯಥೆ.. 16

ಮತ್ತದೇ ಕಥೆ, ಸಮಾಜವ್ಯಥೆ..

ಹೀಂಗೇ ಮುಂದ್‌ವರ್ದ್ರೆ ಮುಂದೊಂದ್ ದಿನ…..
ಹವ್ಯಕರ ಲಗ್ನ ಪತ್ರ ಹೀಂಗ್ ಇರ್ತು….

ಪ್ರತಿಭಾ ಪುರಸ್ಕಾರ ವಿದ್ವತ್ ನಮ್ಮಾನ 5

ಪ್ರತಿಭಾ ಪುರಸ್ಕಾರ ವಿದ್ವತ್ ನಮ್ಮಾನ

ಹರೇ ರಾಮ, ಎಲ್ಲ ಬಂಧುಗಳಿಂಗೂ ನಮಸ್ಕಾರ ಇದ್ದು ದಿನಾಂಕ : ೧೨.೩.೨೦೧೧ ಶನಿವಾರ ದಿನ, ಶಿರಸಿಯ ತೋಟಗಾರರ ಕಲ್ಯಾಣ ಮಂಟಪ್ದಲ್ಲಿ, ನಂಗಳ ಹವ್ಯಕ ಮಹಾಸಭೆಯ ವಾರ್ಷಿಕ ಜಬರ್ದಸ್ತ ಕಾರ್ಯಕ್ರಮ ” ಪ್ರತಿಭಾ ಪುರಸ್ಕಾರ ಮತ್ತೆ ವಿದ್ವತ್ ಸಮ್ಮಾನ ಕಾರ್ಯಕ್ರಮ ಇದ್ದು, ಈಗಾಗ್ಲೇ...

ಭಾಷೆ ಮಾತ್ರೆ ಬಂದ್ರೆ ಆಯ್ದಿಲ್ಲೆ ಸಂತಿಗೆ ಭಾವನೂ ಬರವು 10

ಭಾಷೆ ಮಾತ್ರೆ ಬಂದ್ರೆ ಆಯ್ದಿಲ್ಲೆ ಸಂತಿಗೆ ಭಾವನೂ ಬರವು

ಯನ್ನ ಗುರುಸ್ಥಾನದಲ್ಲಿ ಇಪ್ಪ ಚ.ಮೂ.ಕೃಷ್ಣಶಾಸ್ತ್ರಿಗಳು ಯಾವಾಗ್ಲೂ ಹೇಳ್ತಿದ್ರು. ಮಾತೃಭಾಷೆಲಿ ಯೊಚ್ನೆ ಮಾಡಿ ಸಂಸ್ಕೃತದಲ್ಲಿ ಮಾತಾಡಡಿ ತಪ್ಪಾಗೋಗ್ತು ಸಂಸ್ಕೃತದಲ್ಲೇ ಯೋಚನೆ ಮಾಡುಲೆ ಕಲ್ತ್ಕಳಿ ಹೇಳಿ.

ಜನ್ಮೋತ್ಸವ – ಜಯಂತಿ – ವರ್ಧಂತಿ 8

ಜನ್ಮೋತ್ಸವ – ಜಯಂತಿ – ವರ್ಧಂತಿ

ಸುಡುಗಾಡ್ ಹತ್ರ ಬಂಪ್ದಕ್ಕೆ ಸಡಗರ ಎಂಥಕ್ಕೆ ?

“ಆನೋ ಭದ್ರಾಃ ಕೃತವೋ ಯಂತು ವಿಶ್ವತಃ ||
ಅಂದ್ರೆ ಚೆಲೋ ಇಪ್ಪ್ದು ಯಲ್ಲಾಕಡೆಗಿಂದ್ಲೂ ಬರಲಿ ಹೇಳಿ, ಹಿಂದ್ರಣವು ಹೇಳಿದ್ದ.
ಹಾಂಗ್ಹೇಳಿರೆ ಅಲ್ಲಿಂದಿಲ್ಲಿಂದ ಬಪ್ಪುದೆಲ್ಲದೂ ಇಲ್ಲಿಪ್ಪುದ್ನ ಗುಡಸಿ ಗುಂಡಾರ ಮಾಡ್ಬುಡ್ಳಿ ಹೇಳಲ್ಲ. ಆ ಆರ್ಷೇಯ ವಾಕ್ಯ ಪಶ್ಚಿಮದ ಜೀವನ ವಿಧಾನವ ಅನುಸರಣೆ ಮಾಡ್ಕಂಬು ಸಮರ್ಥಗೆ ಗುರಾಣಿ ಅಲ್ಲ.
ಆನೋ ಭದ್ರಾಃ… ನೆನಪ್ ಮಾಡ್ಕಂಡು ಆ ದೇಶದ ಸ್ವಚ್ಛತೆ ಅನುಶಾಸನ, ಶಿಸ್ತು, ಸಮಯಪ್ರಜ್ಞೆ, ದೇಶಾಭಿಮಾನ ಇದ್ರನೆಲ್ಲ ರೂಢಿಗೆ ತರವೇ ಹೊರ್ತು ಅತ್ಲಗಣ ವೇಶ ಭೂಷ್ಣ, ಆಹಾರವಸ್ತು, ಆಹಾರಕ್ರಮ, ಜೀವನಶೈಲಿ, ಹಬ್ಬ, ಉತ್ಸವ, ಈ ’ಡೇ’ ಗಳ ಆಚರಣೆ ಇದೆಲ್ಲ ಇದ್ದಲಿ ಅದ್ನೆಲ್ಲ ಮಾಡುಲಿಲ್ಲೆ.

ಹೀಂಗೆಂತಕ್ಕೆ..!! 11

ಹೀಂಗೆಂತಕ್ಕೆ..!!

ಮನಮಂದಿಗೆಲ್ಲ ಮನದಾಳದ ನಮನಳು. ಒಪ್ಪಂಗಳಲ್ಲಿ ಕಾಸರಗೋಡು /ದ.ಕ. ಹವಿಗನ್ನಡ ಭಾಷೆಲಿ ಮಾತ್ರ ಲೇಖನಂಗಳು ಬರ್ತಾ ಇಪ್ಪಾಗ, ಆನೇ ಹೇಳಿದ್ನಾಗಿತ್ತು, ಯಂಗಳ ಭಾಷೆಲೂ ಬಂದ್ರೆ ಚೆಲೋ ಆಗಿತ್ತು ಹೇಳಿ. ‘ಮದ್ವೆಯಾಗೋ ಬ್ರಾಹ್ಮಣ ಅಂದ್ರೆ ನೀನೇ ಎನ್ನ ಹೆಂಡ್ತ್ಯಾಗು’ ಅಂದಾಂಗೆ ಆತು. ಯನಗೆ ಬರುಲೆ...

ಶಿಕ್ಷಣ ಮತ್ತು ದಂಡನೆ 22

ಶಿಕ್ಷಣ ಮತ್ತು ದಂಡನೆ

ಈ ಪರಿಸರ ಸಂರಕ್ಷಣೆ ಮಾಡವು, ಊರೂರಲ್ಲೂ ಸಂಡಾಸ್‌ಮನೆ ಬೇಕೆ ಬೇಕು, ಐದ್‌ವರ್ಷದ ವರೆಗೂ ಪೋಲಿಯೋ ಹನಿ ಹಾಕ್ಸಲೇ ಬೇಕು – ಇದೆಲ್ಲ ಬೇರೆ ದೇಶದವು ಹೇಳಿದ ಮೇಲೆ ನಮ್ಮ ಆಡಳಿತ ಬುದ್ಧಿಜೀವಿಗಳು, NGO ಗಳು ಬೊಬ್ಬೆ ಹೊಡುಲೆ ಶುರು ಮಾಡ್ತ.
ಈ, ಶಾಲೆಲಿ ಮಾಸ್ತರು ದಂಡಿಸುಲಾಗ ಹೇಳೂದುವಾ ಅದ್ರ ಸಾಲಲ್ಲೇ ಬಂದದ್ದು.
ಪಾಶ್ಚಾತ್ತ್ಯದೇಶದಲ್ಲಿ ಗಂಡ ಗೊರಕೆ ಹೊಡದ್ರೂ ಹೆಂಡತಿ ಅವನ ಮೇಲೆ ಕೇಸ್ ಹಾಕುಲಕ್ಕಡ ! ಅಲ್ದಾ ?
ಹಾಂಗೆಯಾ ಈಗ ಯಾವ ಪರಿಸ್ಥಿತಿ ಬಂದೋಜು ಅಂದ್ರೆ ಮಕ್ಕ 1058 ಗೆ ಫೋನ್ ಹೊಡ್ದ್ರೆ ಮಾಸ್ತರು ಕಂಬಿ ಎಣ್ಸುದೇಯಾ….!