Oppanna
Oppanna.com

ಕಳಾಯಿ ಗೀತತ್ತೆ

ಸಣ್ಣ ಸಣ್ಣ ಶುದ್ದಿ ಹೇಳುದರ್ಲಿ ಕಳಾಯಿ ಗೀತತ್ತೆದು ಎತ್ತಿದ ಕೈ. ದೊಡ್ಡಮಾವನ ಶುದ್ದಿಗೊ ಎಷ್ಟು ದೊಡ್ಡವೋ, ಕಳಾಯಿಗೀತತ್ತೆದು ಅಷ್ಟೇ ಸಣ್ಣ! ಬೈಲಿನ ಎಲ್ಲಾ ಅಳಿಯ, ಸೊಸೆಯಕ್ಕಳ ಒಟ್ಟಿಂಗೆ ಸಂತೋಷವಾಗಿ ಇಪ್ಪ ಈ ಅತ್ತೆಗೆ - `ಎಡೆ ಹೊತ್ತಿಲಿ ಬೈಲಿಂಗೆ ಬಂದು ಶುದ್ದಿ ಹೇಳಿ ಗೀತತ್ತೆ’ ಹೇಳಿದೆ. ಸುರುಸುರುವಿಂಗೆ ಎನ್ನಂದ ಅದೆಲ್ಲ ಅರಡಿಯ ಹೇಳಿರೂ, ಕ್ರಮೇಣ ಸುಮಾರು ಸರ್ತಿ ಹೇಳುಗ ಅವಕ್ಕೇ ಆ ಬಗ್ಗೆ ಒಲವು ಬಂತು. ಓಮಿನಿ ಕಲುಶುಗಳೂ ಹಾಂಗೇ ಆಯಿದು ಹೇಳಿ ಮೈರದಜ್ಜ ನೆಗೆಮಾಡಿದವು. ಹ್ಮ್, ಅಪ್ಪೂಳಿ, ಈಗ ಗೀತತ್ತೆ ಓಮಿನಿ ಬಿಡ್ತವು ಬುರೂನೆ. ಪೇಟೆಂದ ಬೈಲಿಂಗೆ ಅವ್ವೇ ಹೋಗಿ ಬತ್ತವು. ಸಂಗೀತ ಕ್ಲಾಸಿಂದ ಕಳಾಯಿ ಪುಳ್ಳಿಯ ಅವ್ವೇ ಕರಕ್ಕೊಂಡು ಬಪ್ಪದು, ಓಮಿನಿಲಿ. ಒಂದೊಂದರಿ ದಾರಿಕರೆಲಿ ಒಪ್ಪಣ್ಣ ನೆಡಕ್ಕೊಂಡು ಹೋಪವ ಸಿಕ್ಕಿರೆ ಪೇಂಕ್ ಹೇಳಿ ಒಂದು ಹೋರ್ನು ಬಡಿತ್ತವು, `ಗುರ್ತ ಸಿಕ್ಕಿತ್ತು’ ಹೇಳುವ ಸೂಚನೆ. ಎಲ್ಲಿ ಸಿಕ್ಕಿರೂ ಮಾತಾಡುಗು. ಪುರುಸೊತ್ತಿದ್ದರೆ ಓದುಗು, ಭೈರಪ್ಪನ ಪುಸ್ತಕದ ಬಗ್ಗೆ ವಿಶೇಷ ಒಲವು. ಬೆಂಗುಳೂರಿಂಗೆ ಹೋಗಿಪ್ಪಗ ಅಳಿಯನೊಟ್ಟಿಂಗೆ ಸಿನಮ ನೋಡಿದ್ದುದೇ ಇದ್ದು, ಹಾಂಗೆ ನೋಡಿನೋಡಿ ಸಿನೆಮ ಪದ್ಯಂಗೊ ದಾರಾಳ ಅರಡಿಗು! ಅಷ್ಟು ಮಾಂತ್ರ ಅಲ್ಲದ್ದೆ, ಕಾಶಿಂದ ರಾಮೇಶ್ವರ (ನೀರ್ಕಜೆ ಅಳಿಯ ಅಲ್ಲ!) ಒರೆಂಗೂ, ಜಿಮೈಲಿಂದ ಮೈಲುತೂತಿನ ಒರೆಂಗೂ, ಓಮಿನಿಂದ ಭಾಮಿನಿ ಒರೆಂಗೂ ಮಾಹಿತಿ ತಿಳಿವ ಕುತೂಹಲ ಇದ್ದು ಇವಕ್ಕೆ. ಎಲ್ಲವು ಅರಡಿಗುದೇ! ಆಗಲಿ, ಬೈಲಿಂಗೆ ಬಂದು ಅಳಿಯಸೊಸೆಯಕ್ಕೊಗೆ ಉತ್ಸಾಹಲ್ಲಿ ಶುದ್ದಿ ಹೇಳ್ತ ಮನಸ್ಸು ಮಾಡಿದ್ದವು. ಇವರ ಶುದ್ದಿ ಕೇಳುವ°, ಒಪ್ಪಒಪ್ಪ ಶುದ್ದಿಗೊಕ್ಕೆ ಒಪ್ಪ ಕೊಡುವ°...

ಭಿಕ್ಷುಕರು

ಕಳಾಯಿ ಗೀತತ್ತೆ 24/06/2012

ಅಲ್ಲ…, ನಿಂಗೊ ಬೆಂಗಳೂರಿಂಗೆ/ದೊಡ್ಡ ಪೇಟೆಗೆ  ಒಂದರಿ ಬಂದರೆ ಗೊಂತಾಕ್ಕು, ಎಷ್ಟು ಜನ ಭಿಕ್ಷೆ ಬೇಡುವವು ಇದ್ದವು ಹೇಳಿ! ದಾರಿ ದಾರಿಗೂ ಇದ್ದವು. ಬೇರೆ ಬೇರೆ ನಮೂನೆ ಭಿಕ್ಷುಕರೂ ಇದ್ದವು . ಇಲ್ಲಿ ಮಕ್ಕಳ  ಒಂದು ವ್ಯಾನ್ ಲಿ ತಂದು ಬಿಟ್ಟು, ದೇವರ

ಇನ್ನೂ ಓದುತ್ತೀರ

ಅಭಿವೃದ್ಧಿ

ಕಳಾಯಿ ಗೀತತ್ತೆ 01/07/2011

ಹೀಂಗೆ ವಿಷಯ ನೆಂಪು ಆತಿದಾ.. ಅಭಿವೃದ್ಧಿ ಶೀಲ ರಾಷ್ಟ್ರ ಹೇಳಿ ನಮ್ಮ ಸರ್ಕಾರ ಗ್ರಾಮೀಣ ರೋಜ್ಗಾರ್

ಇನ್ನೂ ಓದುತ್ತೀರ

ದೇಶ

ಕಳಾಯಿ ಗೀತತ್ತೆ 20/12/2010

ನಮ್ಮ ದೇಶ ಅಭಿವೃದ್ಧಿ ಆಯೆಕ್ಕು ಹೇಳಿ ಎಲ್ಲೋರ ಆಶೆ… ಅದಕ್ಕೆ ನಮ್ಮ ಹಿಂದುಳುದ ವರ್ಗಂಗೊ ಮೊದಲು

ಇನ್ನೂ ಓದುತ್ತೀರ

ರಾಧಾಕೃಷ್ಣ .. :-)

ಕಳಾಯಿ ಗೀತತ್ತೆ 15/07/2010

ಮಂದ್ರ ಓದ್ತಾ ಒಂದು confusion ಬಂತು . ಇಸ್ಕಾನ್ ಲೂ ರಾಧಾಕೃಷ್ಣ ಮೂರ್ತಿ ,ಫೋಟೋ ವುದೇ

ಇನ್ನೂ ಓದುತ್ತೀರ

ಚೋದ್ಯ ..

ಕಳಾಯಿ ಗೀತತ್ತೆ 25/05/2010

ಒಂದು ರೀತಿಯ  ಸರಣಿಲಿ ಇಪ್ಪ  ಈ ಚಿತ್ರಲ್ಲಿ  ಒಂದು ಚೌಕಲ್ಲಿ  ಅಂತೂ ಖಂಡಿತ UGG Stiefeletten

ಇನ್ನೂ ಓದುತ್ತೀರ

ಲೆಕ್ಕಕ್ಕೆ ಉತ್ತರ ಹೇಳ್ತಿರೋ..

ಕಳಾಯಿ ಗೀತತ್ತೆ 30/04/2010

ಒಂದು ಲೆಕ್ಕ ಹೇಳ್ತೆ …ಉತ್ತರ ಗೊಂತಾದರೆ ಹೇಳಿ ಆತೋ..ಏಯ್ಯ್.. 3 ಜನ 3 ಬಾಡಿಗೆ ಮನೆಲಿ

ಇನ್ನೂ ಓದುತ್ತೀರ

ಆಚಕರೆಲಿ ನಾಯಿ ಸಾಂಕುವ ಕಥೆ …

ಕಳಾಯಿ ಗೀತತ್ತೆ 12/04/2010

ಆಚಕರೆಲಿ ಒಂದು ನಾಯಿ ಇದ್ದು..ಅಪ್ಪಚ್ಚಿ ಬೆಂಗಳೂರಿಂದ ತಂದದು.ಇದಾ..ಪೈಸೆ ಕೊಟ್ಟು….!!! ಟಿ.ವಿಲಿ ಫೋನ್ advertise ಲಿ ಬತ್ತಿಲ್ಲೆಯಾ

ಇನ್ನೂ ಓದುತ್ತೀರ

ಕಾಲಕ್ಕೆ ತಕ್ಕ ಹಾಂಗೆ ಕೋಲವೋ ….!!!

ಕಳಾಯಿ ಗೀತತ್ತೆ 03/04/2010

ನಮ್ಮ ಅಜ್ಜಂದ್ರ ಕಾಲಲ್ಲಿ ಕೂಡು ಕುಟುಂಬoಗೋ  ಇದಾ…ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ,ಅತ್ತೆ ,ಸಣ್ಣ ಸಣ್ಣ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×