Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

'ಪರಿಧಿ' ಮತ್ತೆ 'ಬೆಸುಗೆ' ಬಿಡುಗಡೆ

ಗೋಪಾಲಣ್ಣ 15/02/2014

ಬೆಂಗಳೂರಿಲಿ ಜಯನಗರದ ವಿಜಯಾ ಕಾಲೇಜಿಲಿ ಫೆಬ್ರವರಿ ೨ ಆದಿತ್ಯವಾರ ಒಂದು ಕಾರ್ಯಕ್ರಮ. ರವಿ ಪ್ರಕಾಶನದ ಹೊಸ ಪುಸ್ತಕಂಗಳ ಬಿಡುಗಡೆ.ಅದರಲ್ಲಿ ಅಕ್ಕ ಶ್ರೀಮತಿ ಸರಸ್ವತಿ ಶಂಕರ್ ಬರೆದ ಎರಡು ಕೃತಿಗಳೂ ಲೋಕಾರ್ಪಣೆ ಆತು.ಒಂದು ‘ಪರಿಧಿ’-ಇದು ಅವು ಬರೆದು ಪತ್ರಿಕೆಗಳಲ್ಲಿ ಪ್ರಕಟ ಆದ ವೈಚಾರಿಕ

ಇನ್ನೂ ಓದುತ್ತೀರ

ಲಕ್ಷ ರುದ್ರ ಸಮರ್ಪಣೆ-ಗೋಕರ್ಣ ಶ್ರೀ ಮಹಾಬಲೇಶ್ವರನ ಸನ್ನಿದಿಲಿ

ಗೋಪಾಲಣ್ಣ 02/02/2014

ಎಲ್ಲಾ ಶಿಷ್ಯರೂ ರುದ್ರ ಕಲ್ತು ಇಲ್ಲಿ ಅದರ ಸಮರ್ಪಿಸೆಕ್ಕು ಹೇಳಿ ನಮ್ಮ ಆಶಯ. ರುದ್ರ ಶಾಂತಿಯ

ಇನ್ನೂ ಓದುತ್ತೀರ

ಸುರತ್ಕಲ್ಲಿ ಶ್ರೀಸೂಕ್ತ ಹವನ

ಗೋಪಾಲಣ್ಣ 16/01/2014

ಸುರತ್ಕಲ್ಲಿ ಶ್ರೀಸೂಕ್ತ ಹವನ ನಮ್ಮಲ್ಲಿ ದೈವೀಸಂಪತ್ತಿನ ಅಭಿವೃದ್ಧಿಯಾಗಿ, ಆಸುರೀಭಾವ, ಅಸಮೃದ್ಧಿ ,ಲೋಭ, ಅತ್ಯಾಶೆಗೊ ಹೇಳ್ತ ಅಲಕ್ಷ್ಮೀಶಕ್ತಿಗೊ ನಾಶಗೊಳ್ಳೆಕ್ಕು.

ಇನ್ನೂ ಓದುತ್ತೀರ

ಮತ್ತೊಂದು ಶಬ್ದ

ಗೋಪಾಲಣ್ಣ 12/11/2013

ಸುಮಾರು ಸಮಯ ಆತು ಹೊಸ ಶಬ್ದ ಕೇಳದ್ದೆ. ಬೈಲಿನವಕ್ಕೆ ಮರೆತ್ತು ಹೋದ್ದೊ ಎನಗೆ ಮರೆತ್ತು ಹೋದ್ದೊ?

ಇನ್ನೂ ಓದುತ್ತೀರ

ಕಂಬಿ ಬಡಿವಲೆ ಇನ್ನಿಲ್ಲೆ

ಗೋಪಾಲಣ್ಣ 14/07/2013

ಒಂದು ಕಾಲಲ್ಲಿ ಗ್ರಾಹ್ಯವೂ ಕ್ರಾಂತಿಕಾರಕವೂ ಆದ ವಿಷಯ ಮತ್ತೊಂದು ಕಾಲಲ್ಲಿ ತಿರಸ್ಕರಿಸಲ್ಪಡುತ್ತ ಸಂಭವವೂ ಇದ್ದು. ಕಂಬಿ

ಇನ್ನೂ ಓದುತ್ತೀರ

ಓ ರುದ್ರ ಹಿಂಸಿಸೆಡ

ಗೋಪಾಲಣ್ಣ 09/06/2013

ಓ ರುದ್ರ ಹಿಂಸಿಸೆಡ ನಮ್ಮೂರಿನ ಕೈ ಮುಗಿವೆ ನಿನಗೆ ಎಂದೆಂದಿಗೂ ನಾ ಸಾವದು ಬೇಡಪ್ಪ ಸಣ್ಣ

ಇನ್ನೂ ಓದುತ್ತೀರ

ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ

ಗೋಪಾಲಣ್ಣ 24/05/2013

ಆನು ಬರೆದ ಲೇಖನ-‘ಸರಸ್ವತಿ ಶಂಕರ್ ಬರೆದ ಎರಡು ಕೃತಿಗೊ’ ನೆಂಪು ಮಾಡಲಕ್ಕು. ಸರಸ್ವತಿ ಶಂಕರ್ ಬರೆದ

ಇನ್ನೂ ಓದುತ್ತೀರ

ಆ ದಿನವೂ ಯಮದೂತರಿಂಗೆ ರಜೆ ಇಲ್ಲೆ…

ಗೋಪಾಲಣ್ಣ 12/05/2013

ಉದಿಯಪ್ಪಗ ಟಿ.ವಿ.ಆನ್ ಮಾಡಿತ್ತು ಪುಳ್ಳಿ ಸಿಂಧು.ತಿಮ್ಮಕ್ಕ ಒಂದಾರಿ ಹಣೆಗೆ ಕೈ ಮಡುಗಿ ನೋಡಿದವು. ಅದರಲ್ಲಿ ಎಂತದೊ

ಇನ್ನೂ ಓದುತ್ತೀರ

ಭಾರತಕ್ಕೆ ಸ್ವಾತಂತ್ರ್ಯ ಬಂತು…

ಗೋಪಾಲಣ್ಣ 26/04/2013

ಇತ್ತೀಚೆಗೆ ಮಣಿಪಾಲದ ಹತ್ತರೆ ಪರ್ಕಳದ ಪರೀಕ ಹೇಳುವಲ್ಲಿ ನಿಸರ್ಗ ಚಿಕಿತ್ಸೆಯ ಆಸ್ಪತ್ರೆಗೆ ಹೋಗಿ ಒಂದು ವಾರ

ಇನ್ನೂ ಓದುತ್ತೀರ

ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ

ಗೋಪಾಲಣ್ಣ 27/03/2013

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಪ್ರಿಲ್ ೭ ಆದಿತ್ಯವಾರ ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನಲ್ಲಿ ಶ್ರೀಮತಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×