Author: ಗೋವಿಂದ ಮಾವ, ಬಳ್ಳಮೂಲೆ

ಕೈಪ್ಪಂಗಳ ಈಶ್ವರೀ ಅಕ್ಕಂಗೆ ಸಹಾಯ ಬೇಕಾತು 2

ಕೈಪ್ಪಂಗಳ ಈಶ್ವರೀ ಅಕ್ಕಂಗೆ ಸಹಾಯ ಬೇಕಾತು

ಇದೀಗ ಈಶ್ವರಿ ಅವು ಆಸ್ಪತ್ರೆಂದ ಬಿಡುಗಡೆಯಾಗಿ ಮನೆಸೇರಿದ್ದವು. ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿ ಆಯಿದು.
ಇನ್ನು ಮುಂದಿನ ದಿನಂಗಳಲ್ಲಿ ಮದ್ದಿಂಗೆ ಲಕ್ಷಕ್ಕೂ ಹೆಚ್ಚು ಆರ್ಥಿಕ ಹೊಂದಾಣಿಕೆಯ ಆವಶ್ಯಕತೆ ಇದ್ದು .

ಹವ್ಯಕ “ಯಕ್ಷ ಸಂಗಮ” – ಧ್ವನಿಮುದ್ರಿಕೆ 7

ಹವ್ಯಕ “ಯಕ್ಷ ಸಂಗಮ” – ಧ್ವನಿಮುದ್ರಿಕೆ

ಬಂಧುಗಳ ಸಹಕಾರ ಪ್ರೋತ್ಸಾಹ ಬಯಸುತ್ತೆ.

​ಗೇಸ೦ಡೇ ಟ್ರಬಲ್ 12

​ಗೇಸ೦ಡೇ ಟ್ರಬಲ್

ಗೋವಿಂದ ಬಳ್ಳಮೂಲೆ

ಈ ಜಗತ್ತೇ ಹಾಂಗೆ ! 23

ಈ ಜಗತ್ತೇ ಹಾಂಗೆ !

ಈ ಜಗತ್ತೇ ಹಾಂಗೆ !
ಹೇಂಗೆ ?
ಅದು ತಪ್ಪು ಇದು ತಪ್ಪು
ಏವದು ತಪ್ಪು ?
ಅದು ಸರಿ ಇದು ಸರಿ
ಏವದು ಸರಿ ?

ಹೊಸ ವರ್ಷ 11

ಹೊಸ ವರ್ಷ

ಕಿಚ್ಚು ಧಗ ಧಗಿಸಿಂಡು ಎತ್ತರ ಎತ್ತರ ಹೊತ್ತುವಾಗ
ಬೆಣಚ್ಚು ಎಲ್ಲಾ ದಿಕ್ಕೂ ಹರಡುತ್ತ ಹಾಂಗೆ ಸದ್ವಿಚಾರಂಗೋ ಹರಡಲಿ .
ಹಾಂಗೆ ಕಿಚ್ಚು ಹೊತ್ತಿ ಉರುದು ಬೂದಿ ಅಪ್ಪ ಹಾಂಗೆ ನಕಾರಾತ್ಮಕತೆ ಭಾಸ್ಮವಾಗಿಯೆ ಹೋಗಲಿ
ಆ ಜಗನ್ಮಾತೆ ಎಲ್ಲೋರನ್ನೂ ಕಾಯಲಿ
ನಿಂಗಳ ಎಲ್ಲೋರಾ ಒಟ್ಟಿಗೆ

ಜೀವನ 14

ಜೀವನ

ಭಾರೀ ಜಡಿಕುಟ್ಟುತ್ತ ಮಳಗೆ
ಒಂದು ನೀರುಮೊಗ್ಗೆ ಹುಟ್ಟಿತ್ತಾಡ..