Author: ಹಳೆಮನೆ ಮುರಲಿ

ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ 4

ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ

ಕಾಸರಗೋಡು, ಮಂಗ್ಳೂರು, ಕೇರಳದ ಭಾಗಂಗಳಲ್ಲಿ ಬಿಳಿ ಹಾತೆಯ ಹಾವಳಿ ತೀವ್ರ ತರವಾಗಿದ್ದು. ದಿನಂದ ದಿನಕ್ಕೆ ಸಾವಿರಗಟ್ಲೆ ಹುಳು ಹಾತೆಯಾಗಿ ಬಿಡುಗಡೆ ಆಗಿ ಬೆಳೆತ್ತಾ ಇದ್ದು.

ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ 7

ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ

ಒಂದು ದುಃಖದ ಸಮಾಚಾರ. ಹಳೆಮನೆ ಶ್ರೀ ಶ್ರೀಕೃಷ್ಣ ಶರ್ಮ ಇವರ ತೀರ್ಥರೂಪರಾದ ಶ್ರೀ ಶಂಭಟ್ಟರು ಇನ್ನಿಲ್ಲೆ ಹೇಳುಲೆ ತುಂಬಾ ದುಃಖ ಆವುತ್ತು. ಆರೋಗ್ಯವಂತರೇ ಆಗಿತ್ತಿದ್ದ ಇವಕ್ಕೆ ೮೬ ವರ್ಷ ಆಗಿತ್ತಿದ್ದು. ಅಸೌಖ್ಯಂದ ಕಾಸರಗೋಡು ಆಸ್ಪತ್ರಗೆ 21-8-2014 ಕ್ಕೆ ದಾಖಲಾದ ಇವು 22-8-2014 ರಂದು ಪ್ರಾತಃಕಾಲ ಆಸ್ಪತ್ರೆಲಿಯೇ...

ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು 4

ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು

ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್ ನಗರ್, ಮಧುರಮಂಗಳ, ನಲ್ಬಾರಿ, ಜಾತಿಯ ಅಡಕ್ಕೆ ಬೀಜಂಗಳೂ, ಹಾಂಗೆಯೇ ಹೈಬ್ರಿಡ್ ಗಿಡ್ಡ ತಳಿಗಳುದೇ ಇದ್ದು. ಬಿತ್ತಿನ ಅಡಕ್ಕೆ/ ಸೆಸಿ ಬೇಕಾದವು ಅಪೇಕ್ಷೆ ಹಾಕ್ಲಕ್ಕು. ಕೊಕ್ಕೋ ಬೀಜ, ಸೆಸಿ ಕೂಡಾ ಸಿಕ್ಕುತ್ತು. ತೆಂಗಿನ ಸೆಸಿ ಬೇಕಾದವು ಬಿಳಿನೆಲಗೆ ಅಥವಾ ಕಾಸರಗೋಡಿಂಗೆ ಅಪೇಕ್ಷೆ ಹಾಕ್ಲಕ್ಕು.

ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ 9

ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ

ಬೈಲಿನ ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ. 3-4-2013 ಮಧ್ಯರಾತ್ರಿ 12:30 ಕ್ಕೆ ಇವು ಕೊನೆಯುಸಿರೆಳೆದವು. ನಿಡುಗಳ ಕುಟುಂಬದ ಅಂಗವಾದ ಇವು ಕುಂಠಿಕಾನ ಮಠದ ಹತ್ರೆ ಶಂಕರಮೂಲೆ ಮನೆಲಿ ಹಿರಿ ಮಗ ವೆಂಕಟಕೃಷ್ಣನ ಒಟ್ಟಿಂಗೆ ವಾಸವಾಗಿತ್ತಿದ್ದವು. ಇವು ದಿ. ಶಂಭಟ್ಟರ ಧರ್ಮ...

ಉದ್ಯಮ ಶುರು ಮಾಡುವವಕ್ಕೆ ಸಲಹೆಯ ಅವಕಾಶ 1

ಉದ್ಯಮ ಶುರು ಮಾಡುವವಕ್ಕೆ ಸಲಹೆಯ ಅವಕಾಶ

ಸೂಕ್ಷ್ಮ, ಸಣ್ಣ, ಮಧ್ಯಮ ವಿಭಾಗದ ಉದ್ದಿಮೆ (MSME) ಪ್ರಾರಂಭ ಮಾಡುವವಕ್ಕೆ ರಿಸ್ಕ್ ಹೆಚ್ಚು.ಧೈರ್ಯಲ್ಲಿ ಮುಂದುವರಿವಲೆ ಸಲಹೆಯ ಅಗತ್ಯ ಇರ್ತು.ಆದರೆ, ಸಲಹೆಯ ದರ ದುಬಾರಿ ಇಪ್ಪ ಕಾರಣ ಅದರ ಪಡಕ್ಕೊಂಬ ಅವಕಾಶ ಇಲ್ಲೆ ಹೇಳಿ ತಿಳ್ಕೊಂಡಿರ್ತವು. ಈಗ ಆ ರೀತಿ ಸಲಹೆ ಪಡವಲೆ...

ವಿದ್ಯಾರ್ಥಿಗೊ ವಿಜ್ಞಾನಿ ಮುಖಾಮುಖಿ 7

ವಿದ್ಯಾರ್ಥಿಗೊ ವಿಜ್ಞಾನಿ ಮುಖಾಮುಖಿ

ವಿಜ್ಞಾನ ಕಲಿವ ಆಸಕ್ತಿ ಮಕ್ಕಳಲ್ಲಿ ಕುದುರುಸುವದು, ಭಾರತೀಯ ಅಪ್ರತಿಮ ವಿಜ್ಞಾನಿಗಳ ಬಗ್ಗೆ ಅರಿಕೆ ಮೂಡುಸಿ ಪಾಶ್ಚಾತ್ಯ ವಿಜ್ಞಾನವೇ ದೊಡ್ದ, ನಾವು ಭಾರತೀಯರು ಎಂತಕ್ಕೂ ಬೇಡದ್ದವು ಹೇಳುವ ತಪ್ಪು ಕಲ್ಪನೆ ಬೆಳೆಯದ್ದ ಹಾಂಗೆ ಪ್ರೋತ್ಸಾಹ ಕೊಡುವದು, ಪ್ರಾದೇಶಿಕ ಬೆಳವಣಿಗೆ, ದೇಶಪ್ರೇಮ ಮುಂತಾದ ಆಶಯಂಗಳ ಬೆಳೆಸುವದು, ವಿಜ್ಞಾನ, ತಂತ್ರಜ್ಞಾನಲ್ಲಿ ಕೇವಲ ವೃತ್ತಿಪರ ಅಭಿಪ್ರಾಯಂದ, ಹೆಚ್ಚು ಉನ್ನತ ಶಿಕ್ಷಣ, ಸಂಶೋಧನೆ ಇದರ ಅಗತ್ಯದ ಕುರಿತು ಜಾಗೃತಿ ಮೂಡುಸುವದು

ವಿದ್ಯಾರ್ಥಿಗೊ ವಿಜ್ಞಾನಿಗಳೊಟ್ಟಿಂಗೆ ಮುಖಾಮುಖಿ 4

ವಿದ್ಯಾರ್ಥಿಗೊ ವಿಜ್ಞಾನಿಗಳೊಟ್ಟಿಂಗೆ ಮುಖಾಮುಖಿ

ಸಿ. ವಿ. ರಾಮನ್ ಅವರ ಹುಟ್ಟುಹಬ್ಬದ ದಿನ ನವಂಬರ್ 7 ತಾರೀಕು,
ವಿದ್ಯಾರ್ಥಿ – ವಿಜ್ಞಾನಿ ಮುಖಾಮುಖಿ ಕಾರ್ಯಕ್ರಮ ನೆಡೆತ್ತು

ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ 11

ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ

ಯುಬಿಸ್ಲೇಟ್ 7 ಹೇಳುವ ಸ್ಲೇಟ್ ಕಂಪ್ಯೂಟರು ಈಗ ಆನ್ ಲೈನ್ ಬುಕ್ಕಿಂಗಿಂಗೆ ಸಿಕ್ಕುತ್ತು. ಕ್ಯಾಶ್ ಓನ್ ಡೆಲಿವರಿ. ಇದರ ಇಂಟರ್ ನೆಟ್ ನೋಡುಲೆ, ಮೊಬೈಲ್ ಫೋನಿನ ಹಾಂಗೆ ಲೇಪುಟೋಪಿನ ಹಾಂಗೆ ಕೂಡ ಬಳಸುಲಕ್ಕು. ಇದು ಆಂಡ್ರೈಡು 2.3 ಜಿಂಜರ್ ಬ್ರೆಡ್ ಹೇಳುವ ಆಪರೇಟಿಂಗ್ ಸಿಸ್ಟಂ...

ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ! 18

ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ!

ಸರೀ ಬೇಯದ್ದ ಬೆಳ್ತಿಗೆ ಅಶನವ, ಅರ್ಜೆಂಟಿಲ್ಲಿ ನೀರು ಮಜ್ಜಿಗೆಯೊಟ್ಟಿಂಗೆ ಸುರ್ಪುವಗ ದೊಂಡೆಲಿ ಸಿಕ್ಕುತ್ತು ಭಾವಾ, ಅದೂ ಸಾಲದ್ದಕ್ಕೆ, ಮಜ್ಜಿಗೆ ಹಂತಿಯ ಕೊಡಿಲಿ ಬಪ್ಪಗಳೇ ಕೆಲವು ಜೆನ ಏಳುಲೆ ಅಂಬ್ರೆಪ್ಪು ಕಟ್ಟುತ್ತವು.

ಸೀಪೀಸೀಆರೈ CPCRI 11

ಸೀಪೀಸೀಆರೈ CPCRI

ಅಡಕ್ಕೆ, ಕೊಕ್ಕೋ ಮತ್ತೆ ತೆಂಗು ಈ ಮೂರು ಬೆಳೆಗಳಲ್ಲಿ ಕೇಂದ್ರ ಸರ್ಕಾರ ಸಂಶೋಧನೆ ಮಾಡ್ಲೆ ಸೀಪೀಸೀಆರೈ ಯ ಸ್ಥಾಪನೆ ಮಾಡಿದ್ದು.
ಸಂಸ್ಥೆಗೆ ಹೆಡ್ಡಾಫೀಸು ಇಪ್ಪದು ಕಾಸರಗೋಡಿನ ಹತ್ತರೆ ಕೂಡ್ಲಿಲ್ಲಿ.
ಆರಿಂಗಾರು ಬೇಕಾರೆ ಈಗ ಕೆಲವು ವೆಸ್ಟ್ ಕೋಸ್ಟ್ ಮತ್ತೆ ಟೀಂಟುಡಿ ತೆಂಗಿನ ಸೆಸಿಗೊ ಇದ್ದು.
ವೆಸ್ಟ್ ಕೋಸ್ಟ್ ಸೆಸಿಗೆ ೨೯ ರೂ. ಟೀಂಟುಡಿ ಗೆ ೫೫..