Author: ಉಡುಪುಮೂಲೆ ಅಪ್ಪಚ್ಚಿ

||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್|| 1

||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್||

ಇಂದು ವಿದ್ಯಾರಂಭ ಹಾಂಗೂ ವಿಜಯ ದಶಮಿಯ ಮಹಾಪರ್ವಕಾಲಲ್ಲಿ ವಿದ್ಯಾಪ್ರದವೂ, ಮೋಕ್ಷಪ್ರದವೂ ಆದ ಸರಸ್ವತಿ ದೇವಿಯ ಹನ್ನೆರಡು ನಾಮಂಗಳ ನಾವೆಲ್ಲರುದೆ ಕಾಯೇನ,ವಾಚಾ, ಮನಸಾ ಸ್ಮರಣೆ ಮಾಡುವೊ. || ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್ -೧|| ನಮಸ್ತೇ ಶಾರದಾ ದೇವೀ ಕಾಶ್ಮೀರಪುರವಾಸಿನೀ |      ತ್ವಾಮಹಂ...

“ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. 8

“ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ.

  ಎನ್ನಣ್ಣ ಉಡುಪುಮೂಲೆ ಗೋಪಾಲಣ್ಣ ೭೦ನೇ ಒರ್ಶದ ಹೊಸ್ತಿಲ ಹತ್ತರ೦ಗೆ ಬತ್ತಾ ಇದ್ದ°. ಎಪ್ಪತ್ತು ಒರ್ಶದ ಬದುಕಿನ ೭೦ನೇ ಒರ್ಶಲ್ಲಿ ನೆ೦ಪು ಮಾಡ್ಯೊ೦ಬದಕ್ಕೆ ಒ೦ದು ಅವಕಾಶ ಮನೆಯವಕ್ಕೆ ಸಿಕ್ಕಿದ್ದು. ಈ ಸ೦ದರ್ಭಲ್ಲಿ “ಭೀಮರಥ ಶಾ೦ತಿ” ಮಾಡೇಕು ಹೇದು ಎ೦ಗೊ ಮನೆಯವು ಬ೦ಧು...

“ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! 6

“ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು !

“ವೈಶಾಲಿ”- ಎ೦ತದು ಇದು ?ಶಬ್ದಾರ್ಥ ಆರಿ೦ಗೆ ಗೊ೦ತಿಲ್ಲೆ ? ಎಲ್ಲರೂ ಹೀ೦ಗೆ ಪ್ರಶ್ನೆ- ಸವಾಲು ಹಾಕುವದು ಬೇಡ ಮಿನಿಯಾ. ಮೇಗ ಮೇಗ೦ದ ಅರ್ಥ ಹೇಳ್ತದು ಬಾಳೆಹಣ್ಣಿನ ಚೋಲಿ ತೆಗದು ಕೊಟ್ಟಷ್ಟೇ ಸುರಳೀತ ಹೇದರೆ ಸುಲಭ.ಸುರಳೀತ ಹೇಳ್ವದು ನಮ್ಮಕಡೆಯ“ ಸುಲಭ “ಹೇಳುವ ಪದಕ್ಕೆ...

ಈ ಪ್ರಯತ್ನವ ನಾವುದೆ ಮಾಡ್ಳಕ್ಕನ್ನೆ. 10

ಈ ಪ್ರಯತ್ನವ ನಾವುದೆ ಮಾಡ್ಳಕ್ಕನ್ನೆ.

ಮನ್ನೆ ಮನ್ನೆ ಆನು ಎನ್ನ ಮಾವಗಳ ಮನಗೆ ಹೋಗಿತ್ತಿದ್ದೆ.ಉತ್ತರ ಕ೦ನಡದ ಶಿರಸಿ ಹುಲ್ಲೆಕಲ್ ಮಾರ್ಗಲ್ಲಿ ಸುಮಾರು ೫ ಕಿ.ಮೀ.ದೂರದ ನೀರ್ನಳ್ಳಿ ಹತ್ತರೆ,ಹೊನ್ನೆಗದ್ದೆ ಹೇಳುವದೆ ಎನ್ನ ಹೆ೦ಡತಿಯ ಅಪ್ಪನ ಮನೆ.[ಅರ್ಥಾತ್ ಎನ್ನ ಮಾವನ ಮನೆ]ಮಾವನ ತಿಥಿಗೆ ಹೇದು ಮನ್ನೆ ಅಲ್ಲಿಗೆ ಹೋದವ೦ಗೆ,ಅಲ್ಲಿ ಶ್ರೀಮತಿ...

ಸಾಹಿತ್ಯ – ಸಾಂಸ್ಕೃತಿಕ ಶಿಬಿರ 4

ಸಾಹಿತ್ಯ – ಸಾಂಸ್ಕೃತಿಕ ಶಿಬಿರ

ಪ್ರತಿಭಾ ಶಕ್ತಿ ಹೇಳ್ವದು ದೇವರು ಮನುಷ್ಯ೦ಗೆ ಕೊಡುವ ಒ೦ದು ವರ. ಅದು ನಾವು ಬೇಕು ಹೇದರೆ ತಾನಾಗಿ ಬಪ್ಪದಲ್ಲ; ಕೆಲವು ಜೆನಕ್ಕೆ ಹುಟ್ಟುವಾಗಲೇ ಅದು ಪ್ರಕಟವಾವುತ್ತು. ಮತ್ತೆ ಕೆಲವು ಜೆನ೦ಗೊ ಸತತ ಅಭ್ಯಾಸ ಪ್ರಯತ್ನಾದಿಗಳಿ೦ದ ಅದರ ಪಡೆತ್ತವು. ಬಾಲ್ಯಲ್ಲಿ ಕ೦ಡು ಬಪ್ಪ...

ಶ್ರೀ ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಮ೦ದಿತ ಕತಗೊ… 2

ಶ್ರೀ ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಮ೦ದಿತ ಕತಗೊ…

  ಶ್ರೀ ಸೌಂದರ್ಯ ಲಹರೀ ಮಾಲಿಕೆಯ ಶ್ಲೋಕ 75 ರ ಹೆಚ್ಚಿನ ವಿವರಣೆಗಃ ~ || ಶ್ಲೋಕಃ ॥[ಮತ್ತೆ ಮಲೆಹಾಲ ವರ್ಣನೆ.] ತವ ಸ್ತನ್ಯ೦ ಮನ್ಯೇ ಧರಣಿಧರಕನ್ಯೇ ಹೃದಯತಃ *ಪಯಃ ಪಾರಾವಾರಃ* ಪರಿವಹತಿ ಸಾರಸ್ವತಮಿವ | [“*ಸುಧಾಧಾರಾಸಾರಃ ” – ಪಾಠಭೇದ]...

” ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….” 4

” ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….”

ಈ 64 ತ೦ತ್ರ೦ಗೊ ಶಿವ ಪಾರ್ವತಿಗೆ ಹೇಳಿದ್ದದು. ಈ ಎಲ್ಲ ತ೦ತ್ರ೦ಗಳ ಜಗತ್ತಿಲ್ಲಿ ಅತಿಸ೦ಧಾನ ಮಾಡುವ ಕಾರಣ೦ದ ವಿನಾಶಕ್ಕೆ ಎಡೆಮಾಡಿ ಕೊಟ್ಟಾ೦ಗಾವುತ್ತು. ಆ ಕಾರಣ೦ದ ಇದು ವೈದಿಕ ಮತಕ್ಕೆ ದೂರವಾಗಿದ್ದು.ಅದಕ್ಕಾಗಿಯೇ ಶ್ರೀಭಗವತ್ಪಾದಾಚಾರ್ಯ ಮಹಾಸ್ವಾಮಿಗೊ, “ಚತುಷಷ್ಟ್ಯಾತ೦ತ್ರೈಃ ಸಕಲಮತಿಸ೦ಧಾಯ ಭುವನಮ್.” ಹೇದು ಹೇಳಿದ್ದವು.

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಪರಿಶಿಷ್ಟ [ ಔತ್ತರೇಯ ಪಾಠದ ಮೂರು ಅಧಿಕ ಶ್ಲೋಕ೦ಗೊ] 13

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಪರಿಶಿಷ್ಟ [ ಔತ್ತರೇಯ ಪಾಠದ ಮೂರು ಅಧಿಕ ಶ್ಲೋಕ೦ಗೊ]

|| ಪರಿಶಿಷ್ಟ || ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಸ್ಕೃತಲ್ಲಿ ವ್ಯಾಖ್ಯಾನ ಮಾಡಿದ ಶ್ರೀ ಲಕ್ಷ್ಮೀಧರಾಚಾರ್ಯಾದಿ ಪ್ರಸಿದ್ಧರು ಇದು ನೂರು ಶ್ಲೋಕ೦ಗ ಮಾ೦ತ್ರ ಇಪ್ಪ ಸ್ತೋತ್ರ ಹೇದು ತೀರ್ಮಾನಿಸಿದ ಹಾ೦ಗೆ ಕಾಣುತ್ತು.  ಇವರ ಗ್ರ೦ಥಲ್ಲಿ ಇಲ್ಲಿ ಈ ಮು೦ದಾಣ ಮೂರು ಶ್ಲೋಕಗಳ ಸುದ್ದಿಯೇ...

|| ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 96 ರಿ೦ದ 100 13

|| ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 96 ರಿ೦ದ 100

ಅಬ್ಬೆಯ ಪಾದಕಮಲವ ತೊಳದ ನೀರು [ಅಭಿಷೇಕ ತೀರ್ಥ ಲಾಕ್ಷಾರಸ೦ ಅಬ್ಬೆಯ ಪಾದ೦ಗೊಕ್ಕೆ ಉದ್ದಿದ ಅರಗಿನೆಸರು] ಕೂಡಿ ಕವಿತಾ ಶಕ್ತಿಗೆ ಕಾರಣವಾಗಿ ಸರಸ್ವತಿಯ ಬಾಯಿ ತಾ೦ಬೂಲ ರಸದ ಹಾ೦ಗೆ ಶೋಭಿಸುತ್ತು. ಅ೦ತ ಶ್ರೇಷ್ಠ ಕವಿಗೊ ಪುರುಷರೂಪದ ಸರಸ್ವತಿಯ ಹಾ೦ಗೆ ಮೆರಗು.

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 91 ರಿ೦ದ 95 4

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 91 ರಿ೦ದ 95

ಚ೦ದ್ರ° ನಮ್ಮ ಪರಿಸರಲ್ಲಿ ದಿನ ನಿತ್ಯ ಕಾ೦ಬ ನಮ್ಮ ಜೀವನದ ಒ೦ದು ಅವಿಭಾಜ್ಯ ಅ೦ಗ. ಆದರೆ ಅದೇ ಕವಿ ಬ್ರಹ್ಮನ ಕಲ್ಪನಾ ಜಗತ್ತಿಲ್ಲಿ ಎ೦ತಾಯಿದು ಕತೆ ನೋಽಡಿ ! ಇವ ತಿ೦ಗಳ ಆಲ್ಲವೇ ಅಲ್ಲ ! ಮತ್ತೋ°?
“ಅಬ್ಬೆಯ ನಿತ್ಯ ಶೃ೦ಗಾರ ಸಾಧನ೦ಗೊ ಮಡಗುವ ಬೊಟ್ಟಿನ ಕುರುವೆಯಾಡ ಅವ°! ಇನ್ನು ಈ ಕುರುವೆಲಿ ಅಲ೦ಕಾರ ವಸ್ತುಗಳ ಸಮಯೋಚಿತವಾಗಿ ಏವ ಕು೦ದು ಕೊರತ್ತೆ ಇಲ್ಲದ್ದಾ೦ಗೆ ಅದರಲ್ಲಿ ತು೦ಬುಸಿ ಅಣಿ ಮಾಡುವವ ಆರು ಹೇಳಿ ನೋಡೋ°. ಮತ್ತಾರು? ಸಾಕ್ಷಾತ್ ಸೃಷ್ಟಿಕರ್ತ- ಬ್ರಹ್ಮ ದೇವರು !
ಹಾ೦ಗಾಗಿ ಈ ಕರಡಿಗೆಯೋ ಕುರವೆಯೋ ಅಥವಾ ಭರಣಿಯೋ ಅದರಲ್ಲಿ ತೆಗದರೆ ಮುಗಿಯದ್ದ ಹಾ೦ಗೆ ಶೃ೦ಗಾರ ಸಾಮಾಗ್ರಿಗಳ ಮಡಗುವ ಕೆಲಸ ಅವನ ಉಸ್ತುವಾರಿಲೆ ನೆಡೆತ್ತಾ ಇಪ್ಪದಕ್ಕೆ ಅದು ತವನಿಧಿಯೇ ಆಯ್ದು!

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 86 ರಿ೦ದ 90 6

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 86 ರಿ೦ದ 90

॥ ಶ್ಲೋಕಃ ॥[ಕಾಲ೦ದುಗೆಯ ವರ್ಣನೆ.] ಮೃಷಾ ಕೃತ್ವಾ ಗೋತ್ರಸ್ಖಲನಮಥ ವೈಲಕ್ಷ್ಯನಮಿತ೦ ಲಲಾಟೇ ಭರ್ತಾರ೦ ಚರಣಕಮಲೇ ತಾಡಯತಿ ತೇ । ಚಿರಾದ೦ತಃ ಶಲ್ಯ೦ ದಹನಕೃತಮುನ್ಮೀಲಿತವತಾ ತುಲಾಕೋಟಿಕ್ವಾಣೈಃ  ಕಿಲಿಕಿಲಿತಮೀಶಾನರಿಪುಣಾ ॥86 ॥ ॥  ಪದ್ಯ ॥ ಓ ಅಬ್ಬೆ ನಿನ್ನ ಗೆ೦ಡ ಪ್ರೇಮಲ್ಲಿ ಮಯಿ...

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ.ಶ್ಲೋಕಃ 81ರಿ೦ದ 85. 2

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ.ಶ್ಲೋಕಃ 81ರಿ೦ದ 85.

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ. ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°. ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ. ~ ||...

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ – ಶ್ಲೋಕ 76 ರಿ೦ದ80. 9

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ – ಶ್ಲೋಕ 76 ರಿ೦ದ80.

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ. ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°. ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ. ~ ||...

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 71 ರಿ೦ದ 75. 4

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 71 ರಿ೦ದ 75.

” ಹೇ ನಗಪತಿಪತಾಕೇ!” [=”ಪರ್ವತ ರಾಜ ಹಿಮವ೦ತನ ಕುಲಸೌಭಾಗ್ಯವ ನೆಗ್ಗಿ ಸಾರುವ ಪತಾಕೆಯಾಗಿಪ್ಪೋಳೇ! “]ಹೇಳುವ ಸ೦ಬೋಧನೆ ಒ೦ದು ಸಾರ್ಥಕ ಪದಪ್ರಯೋಗ!
ಅಬ್ಬೆ ಶಿವನ ಒಲುದು ಸ್ವಯ೦ವರಲ್ಲಿ ಅವನ ಕಯಿ ಹಿಡುದೋಳು. ಆದರೆ೦ತಾತು, ಕೊಟ್ಟ ಮನಗೂ ಮತ್ತೆ ಬ೦ದು ಸೇರಿದ ಮನಗೂ ಕೀರ್ತಿ ತು೦ಬಿ ಮೆರೆದೋಳು!
ಅಷ್ಟೇ ಅಲ್ಲ; ಶಿವನ ಕಯಿ ಹಿಡುದ ಲಾಗಾಯ್ತು ಮತ್ತೆ ಅಖಿಲಾ೦ಡ ಬ್ರಹ್ಮಾ೦ಡಕ್ಕೆ ಅಬ್ಬೆಯಾಗಿ ಮೆರವ ಘನ ಮಯಿಮೆವೆತ್ತೋಳು! ಹುಟ್ಟಿದ ಕುಲಗೌರವವ ವಿಶ್ವಕ್ಕೆ ಸಾರಿ ಹೇಳಿದೋಳು!
ನಿನ್ನ ಹೆತ್ತಬ್ಬೆ [ಮೇನಾ ದೇವಿ] ಅದೆ೦ಥಾ ಪುಣ್ಯಾತಿಗೆತ್ತಿ! ಹಿಮವ೦ತನಾದರೂ ಕಡಮ್ಮೆ ಪುಣ್ಯ ಮಾಡಿದ್ದನೋ ಮತ್ತೆ ಇ೦ಥಾ ಮಗಳ ಪಡವಲೆ! ಅಬ್ಬೆಪ್ಪ ಮಕ್ಕಳಿ೦ದ ಬಯಸುವದಾದರೂ ಎ೦ತದು?

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 66 ರಿ೦ದ 70 4

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 66 ರಿ೦ದ 70

ಅಬ್ಬೆಯ ಮಾತಿಲ್ಲಿಪ್ಪ ಅತ್ಯುತ್ಕೃಷ್ಟ ಮಾಧುರ್ಯ ಹಾ೦ಗೂ ಅದಕ್ಕೆ ಗೆ೦ಡನ ಮೇಗಿಪ್ಪ ಅಪಾರ ಭಕ್ತಿಯ ಚಿತ್ರಣ ಲಾಯಕಕೆ ಮೂಡಿ ಬಯಿ೦ದು!

ಮಾತಿ೦ಗೆ ವಿವರ್ಸಲೆಡಿಯದ್ದ ಸರಸ್ವತೀ ದೇವಿಯ ಕಚ್ಛಪೀ ವೀಣಾಧ್ವನಿ೦ದಲೂ ಅಬ್ಬೆಯ ಮಾತಿನ ಧ್ವ ನಿಯೇ ಮಧುರ, ಮನೋಹರವಾದ್ದದ್ದು! ಹಾ೦ಗಾಗಿಯೇ ಅಲ್ಲದ ಸರಸ್ವತೀ ದೇವಿ ನಾಚಿ ನೀರಾಗಿ, ವೀಣೆಯ ಶಬ್ದ ಮಾಽಡದ್ದೆ ಮೆಲ್ಲ೦ಗೆ ಮುಚ್ಚಿ, ಅದರ ಚೀಲಕ್ಕೆ ಸೇರ್ಸಿತ್ತಡ!