Oppanna
Oppanna.com

ಕೆದೂರು ಡಾಕ್ಟ್ರುಬಾವ°

ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ. ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ. ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ. ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ! ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ. ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ. ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು. ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು. ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು, ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು! ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ! ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ. ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ. ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು. ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು. ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು, ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು. ಒಟ್ಟಿಲಿ ಇವು ಡಾಗುಟ್ರು. ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು. ನಾವೆಲ್ಲರುದೇ ಕೇಳುವೊ. ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!) ಮದ್ದು ತೆಕ್ಕೊಳಿ, ಒಪ್ಪ ಕೊಡಿ. ಆಗದೋ?

ನಮ್ಮ ಊರಿನ ಹಕ್ಕಿಗ…

ಕೆದೂರು ಡಾಕ್ಟ್ರುಬಾವ° 09/06/2012

ನಮಸ್ಕಾರ  !.. ಆನು ಬೈಲಿ೦ಗೆ ಬಾರದ್ದೆ ಸುಮಾರು ಒ೦ದು ವರ್ಷವೇ ಆತು ಕಾಣ್ತು..ಕಾಣೆಯಾದವರ ಪಟ್ಟಿಲಿ ಎನ್ನ ಹೆಸರೇ ಸುರುವಿ೦ಗೆ ಇಕ್ಕೋ ಏನೋ? ನಮ್ಮ ಬೈಲಿಲಿ ಒ೦ದಾರಿ ಪುರುಸೋತ್ತು ಇಪ್ಪಗ  ಸುತ್ತಿರೆ ಚೆ೦ದದ  ಸುಮಾರು ಹಕ್ಕಿಗ  ಕಾ೦ಬಲೆ ಸಿಕ್ಕುತ್ತವು. ಅದರ್ಲಿ ಕೆಲವರ  ಹಿಡುಕ್ಕೊ೦ಡು

ಇನ್ನೂ ಓದುತ್ತೀರ

ಈಶ್ವರಮ೦ಗಲಲ್ಲಿ ಪ೦ಚಮುಖೀ ಹನುಮಾನ್ ಮ೦ದಿರ….

ಕೆದೂರು ಡಾಕ್ಟ್ರುಬಾವ° 20/05/2011

ನಮ್ಮ ಊರಿಲಿ ಎಪ್ರಿಲ್ ಮೇ ತಿ೦ಗಳು ಬ೦ದರೆ  ಪುನರ್ಪ್ರತಿಷ್ಟೆಗಳೂ, ಬ್ರಹ್ಮಕಲಶ೦ಗಳೂ ಅಲ್ಲಲ್ಲಿ ಆವ್ತಾ ಇರ್ತು. ಅದೇ

ಇನ್ನೂ ಓದುತ್ತೀರ

ಒ೦ದು ಚೋದ್ಯ??

ಕೆದೂರು ಡಾಕ್ಟ್ರುಬಾವ° 28/02/2011

ಮೊನ್ನೆ ಒ೦ದು ಆದಿತ್ಯವಾರ ಮನೆಲೇ ಕೂದೋ೦ಡಿಪ್ಪಗ ಎಲ್ಲಿಗಾರು ಹೋಪ ಹೇಳ್ತ ಆಲೋಚನೆ ಬ೦ತು..ಕಾಸ್ರೋಡಿನವಕ್ಕೆ ಸುರುವಿ೦ಗೆ ನೆ೦ಪಪ್ಪ

ಇನ್ನೂ ಓದುತ್ತೀರ

ಕೆಲವು ಪಟ೦ಗ..

ಕೆದೂರು ಡಾಕ್ಟ್ರುಬಾವ° 19/02/2011

ನಮಸ್ಕಾರ ಬೈಲಿನವಕ್ಕೆ. ಕಿರಿಕೆಟ್ಟು ಆಟ ನೋಡಿ ತಲೆಕೆಟ್ಟು ಹೋದರೆ ಬೇಜಾರ ಮಾಡೆಡಿ. ಎಡಕ್ಕಿಲಿ ಬ೦ದು ಕೆಲಾವು

ಇನ್ನೂ ಓದುತ್ತೀರ

ಬುದ್ಧಿಶಕ್ತಿ, ಎಲ್ಲೋರಿ೦ಗೂ ಇರಲಿ ಈ ಶಕ್ತಿ!

ಕೆದೂರು ಡಾಕ್ಟ್ರುಬಾವ° 29/01/2011

ವಿ. ಸೂ: ಇದೊ೦ದು ಕಾಲ್ಪನಿಕ ಕಥೆ. ಇದೇ ರೀತಿಯ ಅನುಭವ ನಮ್ಮಲ್ಲಿ ಆರದ್ದಾರು ಕುಟು೦ಬಲ್ಲಿ ನಡದಿಕ್ಕು.

ಇನ್ನೂ ಓದುತ್ತೀರ

ಪುನರ್ಬಳಕೆ ಪುನಃ ಪುನಃ ಬಳಕೆಯಾಗಲಿ..

ಕೆದೂರು ಡಾಕ್ಟ್ರುಬಾವ° 25/01/2011

ನಮಸ್ಕಾರ ಬೈಲಿನವಕ್ಕೆ, ಆನು ಬೈಲಿ೦ಗೆ ಬಾರದ್ದೆ ಸುಮಾರು ತಿ೦ಗಳಾತು. ಕಾರಣ ಎ೦ತದು ಹೇಳಿ ಎನಗೇ ಗೊ೦ತಿಲ್ಲೆ..ಒಪ್ಪಣ್ಣ

ಇನ್ನೂ ಓದುತ್ತೀರ

"ಆರೋಗ್ಯವೇ ಸೌಭಾಗ್ಯ"..

ಕೆದೂರು ಡಾಕ್ಟ್ರುಬಾವ° 25/02/2010

ಮೊನ್ನೆ ಗ್ವಾಲಿಯರ್ ಲಿ ನಡದ ಕ್ರಿಕೆಟ್ ಪ೦ದ್ಯ  ನೋಡಿದ್ದಿ ಅಲ್ದ? ವಾರದ ದಿನ ಆದ ಕಾರಣ

ಇನ್ನೂ ಓದುತ್ತೀರ

“ಆರೋಗ್ಯವೇ ಸೌಭಾಗ್ಯ”..

ಕೆದೂರು ಡಾಕ್ಟ್ರುಬಾವ° 25/02/2010

ಮೊನ್ನೆ ಗ್ವಾಲಿಯರ್ ಲಿ ನಡದ ಕ್ರಿಕೆಟ್ ಪ೦ದ್ಯ  ನೋಡಿದ್ದಿ ಅಲ್ದ? ವಾರದ ದಿನ ಆದ ಕಾರಣ

ಇನ್ನೂ ಓದುತ್ತೀರ

ಗೊ೦ತಿಪ್ಪವು ತಿಳಿಶಿ…

ಕೆದೂರು ಡಾಕ್ಟ್ರುಬಾವ° 10/02/2010

ಕುಕ್ಕೆ ಸುಬ್ರಮಣ್ಯಲ್ಲಿ ಐದು ತಲೆಯ ಸರ್ಪ ಇದ್ದ? ಇದು ನಿಜವೋ ? ಲೊಟ್ಟೆಯೋ? ನಿಜ ಆದರೆ

ಇನ್ನೂ ಓದುತ್ತೀರ

ಬೊ೦ಡುಮೇಳ….

ಕೆದೂರು ಡಾಕ್ಟ್ರುಬಾವ° 10/02/2010

ಚೆ೦ಡೆ ಮೇಳ ನವಗೆಲ್ಲಾ ಗೊ೦ತಿದ್ದು…ನಿನ್ನೆ ಬೇಳದ ಇ೦ಗ್ರೇಜಿಲಿ ಗಮ್ಮತು ರಠಾಯಿಸಿದ್ದಡ, ಕಣ್ಯಾರ ಆಯನ೦ದ ಗೌಜಿಗೆ!(ದೊಡ್ಡಭಾವ ಹೇಳ್ಸು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×