Oppanna
Oppanna.com

ಡೈಮಂಡು ಭಾವ

ನಮ್ಮ ನೆಡೂಕೆ ಎಷ್ಟೋ ಜೆನ ಇದ್ದವು – ನಿಜವಾಗಿ ಅವು ಎಂತ ಆಗಿರ್ತವಿಲ್ಲೆಯೋ – ಅದರ ಹೇಳಿಗೊಳ್ತವು. ಎನಗೆಂತೂ ಗೊಂತಿಲ್ಲೆಪ್ಪ – ಹೇಳ್ತ ಘನವಿದ್ವಾಂಸರೂ ಇದ್ದವು, ಅವರ ಗೊಂತಿದ್ದು, ಹೀಂಗೆ ಮಾಡಿದ್ದೆ .. ಇತ್ಯಾದಿ ಅಂತೆಅಂತೆ ಹೇಳುವ ಬಾಯಿಬಡ್ಕಂಗಳೂ ಇದ್ದವು. ಅಂತವರ ನೆಡುಕೆ ನವಗೆ ಕಾಂಬ ವಿಶೇಷ ವೆಗ್ತಿ ಈ ಡೈಮಂಡು ಭಾವ! ಡೈಮಂಡು ಭಾವ ಹೇಳಿತ್ತುಕಂಡ್ರೆ, ನಮ್ಮದೇ ಬೈಲಿನ ಆಚ ಹೊಡೇಲಿ – ವಜ್ರಾಂಗಿಲಿ ಇರ್ತ ಬಾವಯ್ಯ°! ಬರವದು ಹೇಳಿರೆ ಅವಕ್ಕೆ ಕೊಶಿ. ಓದುದು ಹೇಳಿರೆ ಇನ್ನೂ ಕೊಶಿ. (ಅವನೇ ಬರದ್ದರ ಅವಂಗೆ ಓದುಲೆಡಿತ್ತಿಲ್ಲೆನ್ನೇ ಹೇಳುದು ಒಂದೇ ಅವರ ಬೇಜಾರು!) ಮುಳಿಯಾಲಪ್ಪಚ್ಚಿಯ ಹಾಂಗೆ ಪೇಪರು ಓದುಗು, ಮೂರು ಹೊತ್ತುದೇ. ನಾಲ್ಕನೇ ಹೊತ್ತು ರಜ್ಜ ಉಂಡಿಕ್ಕಿ ಒರಗ್ಗು. ಎಲ್ಯಾರು ಎಡೆ ಸಿಕ್ಕಿರೆ ಒಪ್ಪಣ್ಣನ ಬೈಲಿಂಗೆ ಬಂದು ಹೊಸ ಶುದ್ದಿಗಳ ತಿಳ್ಕೊಂಡು ಹೋಕು. ಈಗ ಹೊಸಾ ಶುದ್ದಿ ಎಂತರ ಹೇಳಿರೆ, ಡೈಮಂಡು ಭಾವ ನಮ್ಮ ಬೈಲಿಂಗೆ ಶುದ್ದಿ ಹೇಳುಲೆ ಸುರು ಮಾಡಿದ°. ಜೀವನಕ್ಕೆ, ಮನಸ್ಸಿಂಗೆ ಹತ್ತರಾಣ ಶುದ್ದಿಗಳ ಅವ ಹೇಳುಗು. ತುಂಬಾ ಲಾಯಿಕಲ್ಲಿ ವಿವರುಸುಗು. ಇಂಟರುನೆಟ್ಟಿಲಿ ಎಂತದೋ ಬ್ಲೋಗು ಮಾಡಿದ್ದನಡ, (http://vajrottama.blogspot.in/), ಪುರುಸೊತ್ತಾದರೆ ಅದನ್ನೂ ಓದಿಕ್ಕಿ. ಅಂತೂ ನಮ್ಮ ನೆರೆಕರೆಗೆ ಸೇರಿಗೊಂಡು, ನಮ್ಮ ಒಟ್ಟೊಟ್ಟಿಂಗೆ ಶುದ್ದಿಗಳ ಹೇಳಿಗೊಂಡು ನಮ್ಮ ಒಟ್ಟಿಂಗೆ ಕುಶಾಲು ಮಾತಾಡಿಗೊಂಡು ನಮ್ಮೊಟ್ಟಿಂಗೆ ಇಕ್ಕು. ನಿಜಜೀವನಲ್ಲಿ ದೊಡ್ಡ ಚಿಂತನೆಗೊ ಇಪ್ಪ ವೆಗ್ತಿ ಈ ಡೈಮಂಡು ಭಾವ. ಅವನ ಶುದ್ದಿಗೊಕ್ಕೂ ಒಪ್ಪ ಕೊಟ್ಟು, ಇನ್ನೂ ಹೆಚ್ಚು ಹೆಚ್ಚು ಶುದ್ದಿಗೊ ಬಪ್ಪಲೆ ಪ್ರೋತ್ಸಾಹಿಸೇಕು ಹೇಳಿ ಬೈಲಿನವರತ್ರೆ ಕೇಳಿಗೊಂಬದು..

ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ?

ಡೈಮಂಡು ಭಾವ 29/05/2019

ಈ ಸಮಯಲ್ಲಿ ಮಸರು ಬೇಡ, ಮಜ್ಜಿಗೆಯೇ ಆಯೆಕ್ಕು ಹೇಳಿ ನ್ಯಾಚುರೋಪತಿ ಡಾಕ್ಟ್ರು ಹೇಳಿತ್ತಿದು. ಎಂಡಿ (ಮನೆ ದೇವರು) ಊರಿಂಗೆ ಹೋದ ಲಾಗಾಯ್ತಿಂದಲೂ ನವಗೆ ನಂದಿನಿ ಮೊಸರೇ. ಈಗಿನ್ನು ಡಾಕ್ಟ್ರು ಹೇಳಿದ ನಂತರ ಉಪಾಯ ಇಲ್ಲೆ. ನಂದಿನಿ ಚೇತೋಹಾರಿ ಮಜ್ಜಿಗೆಲಿ ಸುದರ್ಸಿಕ್ಕುವೋ° ಹೇಳಿ

ಇನ್ನೂ ಓದುತ್ತೀರ

ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ

ಡೈಮಂಡು ಭಾವ 29/04/2015

ಹವ್ಯಕ ಭಾಷೆಯ ಬೆಳವಣಿಗೆಯ ಪ್ರಯತ್ನ ಮಾಡ್ತಾ ಇಪ್ಪ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಈ ವರ್ಷಂದ

ಇನ್ನೂ ಓದುತ್ತೀರ

ವರ್ಷ ಆರು!.. ನಿರಂತರ ಸಾಗಲಿ ಹವ್ಯಕ ಸರಸ್ವತಿಯ ತೇರು…

ಡೈಮಂಡು ಭಾವ 01/01/2014

ಒಂದಷ್ಟು ನೆರೆಕರೆಯವರನ್ನು ಸೇರ್ಸಿ ಬೈಲಿನ ರಿಜಿಸ್ಟ್ರಿ ಮಾಡಿಗೊಂಡು (ವೆಬ್‌ಸೈಟ್) ಅಡೆ ತಡೆ ಇಲ್ಲದ್ದೆ ಚೆಂದಕೆ ನೆಡೆಶಿಗೊಂಡು

ಇನ್ನೂ ಓದುತ್ತೀರ

ಮೋರೆ ತಿರುಗಿಸಿ ನೆಡದ ಮೋರೆಪುಸ್ತಕದ ‘ಕಲ್ಪನ’…

ಡೈಮಂಡು ಭಾವ 11/05/2012

ಅಂಬಗ ಆನು ಬೆಂಗಳೂರಿಂಗೆ ಹೊಸಬ°. ಬೈಲ ಕರೇಲಿ ಇಪ್ಪ ಗೆದ್ದೆಲಿ ಪುಳ್ಳರುಗಳೊಟ್ಟಿಂಗೆ ಆಟ ಆಡಿಂಡು, ಅಮ್ಮನ

ಇನ್ನೂ ಓದುತ್ತೀರ

ಡೈಮಂಡು ಭಾವನ ಕೈ ಬೇನೆಯೂ… ಕೋಡಿ ಮಾವನ ’ಕೈ’ ಗುಣವೂ…

ಡೈಮಂಡು ಭಾವ 15/12/2011

ನಮ್ಮ ಬೈಲಿನ ಡೈಮಂಡು ಭಾವನ ಗೊಂತಿಲ್ಲೆಯೋ ನಿಂಗೊಗೆ.. ಅವನ ಬಗ್ಗೆ ಒಪ್ಪಣ್ಣ ಭಾರಿ ಚೆಂದಕೆ ವಿವರುಸುಗು.

ಇನ್ನೂ ಓದುತ್ತೀರ

ಒಳ ಹೋದ ಕಡಂದುಳುಗ ಹೆರ ಬಾರದ್ದೇ ಇರಲಿ… ಹೆರ ಬಂದವು ಮತ್ತೆ ಹೋಗಲಿ..

ಡೈಮಂಡು ಭಾವ 17/11/2011

ಅಕ್ಷರಶಃ ದೇಶದ/ರಾಜ್ಯದ ಜನಂಗೊ ದ್ವಂದ್ವಲ್ಲಿದ್ದವು. ಅವಕ್ಕೆ ಭ್ರಮೆ ನಿರಸನವೂ ಆಯಿದು. ಅಡಕ್ಕತ್ತರಿಲಿ ಸಿಕ್ಕಿದ ಸ್ಥಿತಿ ಅವರದ್ದು.

ಇನ್ನೂ ಓದುತ್ತೀರ

ಕಾಡುವ ಮನಸು ಹೇಳಿದರೂ ಕೇಳ್ತಿಲ್ಲೆ…!

ಡೈಮಂಡು ಭಾವ 23/10/2011

ಆನು ಗ್ರೇಶಿದ್ದೆಲ್ಲಾ ನಡದ್ದಿಲ್ಲನ್ನೇ ಹೇಳ್ತ ಬೇಜಾರಂತು ಎನಗಿಲ್ಲೆ. ಆ ಕೂಸು ಎನಗೆ ಸಿಕ್ಕಿದ್ದಿಲ್ಲೆ ಹೇಳ್ತ ದುಃಖವೂ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×