Oppanna
Oppanna.com

ಡೈಮಂಡು ಭಾವ

ನಮ್ಮ ನೆಡೂಕೆ ಎಷ್ಟೋ ಜೆನ ಇದ್ದವು – ನಿಜವಾಗಿ ಅವು ಎಂತ ಆಗಿರ್ತವಿಲ್ಲೆಯೋ – ಅದರ ಹೇಳಿಗೊಳ್ತವು. ಎನಗೆಂತೂ ಗೊಂತಿಲ್ಲೆಪ್ಪ – ಹೇಳ್ತ ಘನವಿದ್ವಾಂಸರೂ ಇದ್ದವು, ಅವರ ಗೊಂತಿದ್ದು, ಹೀಂಗೆ ಮಾಡಿದ್ದೆ .. ಇತ್ಯಾದಿ ಅಂತೆಅಂತೆ ಹೇಳುವ ಬಾಯಿಬಡ್ಕಂಗಳೂ ಇದ್ದವು. ಅಂತವರ ನೆಡುಕೆ ನವಗೆ ಕಾಂಬ ವಿಶೇಷ ವೆಗ್ತಿ ಈ ಡೈಮಂಡು ಭಾವ! ಡೈಮಂಡು ಭಾವ ಹೇಳಿತ್ತುಕಂಡ್ರೆ, ನಮ್ಮದೇ ಬೈಲಿನ ಆಚ ಹೊಡೇಲಿ – ವಜ್ರಾಂಗಿಲಿ ಇರ್ತ ಬಾವಯ್ಯ°! ಬರವದು ಹೇಳಿರೆ ಅವಕ್ಕೆ ಕೊಶಿ. ಓದುದು ಹೇಳಿರೆ ಇನ್ನೂ ಕೊಶಿ. (ಅವನೇ ಬರದ್ದರ ಅವಂಗೆ ಓದುಲೆಡಿತ್ತಿಲ್ಲೆನ್ನೇ ಹೇಳುದು ಒಂದೇ ಅವರ ಬೇಜಾರು!) ಮುಳಿಯಾಲಪ್ಪಚ್ಚಿಯ ಹಾಂಗೆ ಪೇಪರು ಓದುಗು, ಮೂರು ಹೊತ್ತುದೇ. ನಾಲ್ಕನೇ ಹೊತ್ತು ರಜ್ಜ ಉಂಡಿಕ್ಕಿ ಒರಗ್ಗು. ಎಲ್ಯಾರು ಎಡೆ ಸಿಕ್ಕಿರೆ ಒಪ್ಪಣ್ಣನ ಬೈಲಿಂಗೆ ಬಂದು ಹೊಸ ಶುದ್ದಿಗಳ ತಿಳ್ಕೊಂಡು ಹೋಕು. ಈಗ ಹೊಸಾ ಶುದ್ದಿ ಎಂತರ ಹೇಳಿರೆ, ಡೈಮಂಡು ಭಾವ ನಮ್ಮ ಬೈಲಿಂಗೆ ಶುದ್ದಿ ಹೇಳುಲೆ ಸುರು ಮಾಡಿದ°. ಜೀವನಕ್ಕೆ, ಮನಸ್ಸಿಂಗೆ ಹತ್ತರಾಣ ಶುದ್ದಿಗಳ ಅವ ಹೇಳುಗು. ತುಂಬಾ ಲಾಯಿಕಲ್ಲಿ ವಿವರುಸುಗು. ಇಂಟರುನೆಟ್ಟಿಲಿ ಎಂತದೋ ಬ್ಲೋಗು ಮಾಡಿದ್ದನಡ, (http://vajrottama.blogspot.in/), ಪುರುಸೊತ್ತಾದರೆ ಅದನ್ನೂ ಓದಿಕ್ಕಿ. ಅಂತೂ ನಮ್ಮ ನೆರೆಕರೆಗೆ ಸೇರಿಗೊಂಡು, ನಮ್ಮ ಒಟ್ಟೊಟ್ಟಿಂಗೆ ಶುದ್ದಿಗಳ ಹೇಳಿಗೊಂಡು ನಮ್ಮ ಒಟ್ಟಿಂಗೆ ಕುಶಾಲು ಮಾತಾಡಿಗೊಂಡು ನಮ್ಮೊಟ್ಟಿಂಗೆ ಇಕ್ಕು. ನಿಜಜೀವನಲ್ಲಿ ದೊಡ್ಡ ಚಿಂತನೆಗೊ ಇಪ್ಪ ವೆಗ್ತಿ ಈ ಡೈಮಂಡು ಭಾವ. ಅವನ ಶುದ್ದಿಗೊಕ್ಕೂ ಒಪ್ಪ ಕೊಟ್ಟು, ಇನ್ನೂ ಹೆಚ್ಚು ಹೆಚ್ಚು ಶುದ್ದಿಗೊ ಬಪ್ಪಲೆ ಪ್ರೋತ್ಸಾಹಿಸೇಕು ಹೇಳಿ ಬೈಲಿನವರತ್ರೆ ಕೇಳಿಗೊಂಬದು..

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ…

ಡೈಮಂಡು ಭಾವ 05/03/2011

ಹಾಂಗೆ ಮಾರ್ಚ್ 5 ರ ಒಂಭತ್ತು ಗಂಟೆಯ ಶುಭ ಗಳಿಗೆಲಿ ಮೊದಲಾಣ ಸೆಸಿ, ಬೈಲಿಲ್ಲಿ ನೆಟ್ಟು ಆತು. ಅದಕ್ಕೆ ನಮ್ಮ ನೆರೆಕರೆಯವು ಬಂದು ನೀರು ಗೊಬ್ಬರ ಹಾಕಿ ಪೋಚಕಾನ ಮಾಡಿದವು. ಇನ್ನೂದೆ ಸೆಸಿ ನೆಡ್ಲಕ್ಕು ಹೇಳಿ ಧೈರ್ಯ

ಇನ್ನೂ ಓದುತ್ತೀರ

ಅನಾಮಿಕ ಆತ್ಮೀಯಳ ಕಾಗದ…!!!

ಡೈಮಂಡು ಭಾವ 15/12/2010

ಟಕ್ ಟಕ್…ಆರೋ ಬಾಗಿಲು ಬಡಿದಾಂಗೆ ಆತು. ಬಾಗಿಲು ತೆಗೆತ್ತೆ ಪೋಸ್ಟ್ ಮೇನು  ’ಸರ್ ಪೋಸ್ಟ್..’ ಹೇಳಿ

ಇನ್ನೂ ಓದುತ್ತೀರ

ನಾಚಿಕೆಕೇಡು…

ಡೈಮಂಡು ಭಾವ 10/10/2010

ಮೋರೆಲಿ ಚೋಲಿ ಇಲ್ಲೆಯಾ ಬಾವಾ ಇವಕ್ಕೆ. ಮಾನ ಮರಿಯಾದೆ ಹೇಳಿದರೆ ಎಂತ ಹೇಳಿ ಗೊಂತಿದ್ದ? ಏವ

ಇನ್ನೂ ಓದುತ್ತೀರ

ಮೆಜೆಸ್ಟಿಕ್ ಬಸ್‌ಸ್ಟೇಂಡಿಲ್ಲಿ ಒಂದು ಹೊತ್ತು…

ಡೈಮಂಡು ಭಾವ 13/08/2010

ಬೆಂಗ್ಳೂರಿಲ್ಲಿ ಮೈಸೂರು – ಮಂಡ್ಯದ ಕನ್ನಡ, ಮಲೆಯಾಳ, ತೆಲುಗು, ತಮಿಳು ಭಾಷೆ ಕೇಳಿ ಕೇಳಿ ಬೊಡುದಪ್ಪಗ

ಇನ್ನೂ ಓದುತ್ತೀರ

ಜೀವನ, ಗೂಡು, ಕಾಮೆಂಟು, ಫಸಲು, ಒಗ್ಗರಣೆ ಇತ್ಯಾದಿ ಇತ್ಯಾದಿ..

ಡೈಮಂಡು ಭಾವ 20/07/2010

ನಮ್ಮ ಬೈಲಿಲ್ಲಿ ಈಗ ಪದ್ಯಂಗಳ ಸುಗ್ಗಿ ಇದಾ. ನೀರ್ಕಜೆ ಅಪ್ಪಚ್ಚಿ, ಚಿಕ್ಕಮ್ಮ, ನೆಗೆಗಾರ, ಅಜ್ಜಕಾನ ಬಾವ,

ಇನ್ನೂ ಓದುತ್ತೀರ

ಅಮೆರಿಕದ ಸಮುದ್ರಲ್ಲಿ ಎಣ್ಣೆ ಸೋರುತ್ತ ಸುದ್ದಿ…

ಡೈಮಂಡು ಭಾವ 11/07/2010

ಕೊಳಚಿಪ್ಪು ಬಾವ ಭೋಪಾಲ ಗೇಸು ದುರಂತದ ಬಗ್ಗೆ ಬರದ್ದು ನಿಂಗೆಲ್ಲಾ ಓದಿದ್ದಿ. ಒಂದೊಳ್ಳೆ ಅರ್ಥ ಪೂರ್ಣ,

ಇನ್ನೂ ಓದುತ್ತೀರ

ಮತ್ತೆ ಮತ್ತೆ ಬರಲಿ ಬಾಲ್ಯ…

ಡೈಮಂಡು ಭಾವ 15/06/2010

ಕಳೆದ ವಾರ ಕೆಪ್ಪಣ್ಣನ ಕ್ಯಾಂಪು ಕೊಡೆಯಾಲಲ್ಲಿ. ಆಪೀಸಿಂಗೆ ನಾಲ್ಕು ದಿನ ರಜೆ ಹಾಕಿ ಹೆರಟದು. ಬೆಂಗ್ಳೂರಿಂದ

ಇನ್ನೂ ಓದುತ್ತೀರ

ವಾತ್ಸಲ್ಯಮಯಿ ಅಮ್ಮಂದಿರ ಬಗ್ಗೆ….

ಡೈಮಂಡು ಭಾವ 05/04/2010

ಈ ಲೇಖನವ ಈ ಮೊದಲು ಎನ್ನ ಬ್ಲೋಗಿಲ್ಲಿ ಬರದಿತ್ತೆ.  ನಮ್ಮ ಬಯಲಿನವೆಲ್ಲರೂ ಓದಲಿ ಹೇಳ್ತ ಉದ್ದೇಶಂದ

ಇನ್ನೂ ಓದುತ್ತೀರ

ಎಂತ ಬೇಕಾರೂ ಆಗಲಿ – ಜೀವನ ಮುಂದೆ ಸಾಗಲಿ..

ಡೈಮಂಡು ಭಾವ 15/03/2010

ಎಂಥ ಬೇಕಾರೂ ಆಗಲಿ.. ಜೀವನ ಮುಂದೆ ಸಾಗಿಗೊಂಡೇ ಇರೆಕು!.. ಮೊನ್ನೆ ಬೆಂದಕಾಳೂರಿಂದ(ಬೆಂಗ್ಳೂರು) ಊರಿಂಗೆ ಬಸ್ಸಿಲ್ಲಿ ಹೋಪಗ ಮೊಬೈಲಿಲ್ಲಿ

ಇನ್ನೂ ಓದುತ್ತೀರ

ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’…

ಡೈಮಂಡು ಭಾವ 14/03/2010

ಒಪ್ಪಣ್ಣನ ಆನು ಭೇಟಿಯಾದ್ದು  ಆಕಸ್ಮಿಕ..   ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×