Oppanna
Oppanna.com

ಕೇಜಿಮಾವ°

ಕೇಜಿಮಾವನ ಒಂದರಿ ಗೊಂತಾದರೆ ಮತ್ತೆ ಗುರ್ತ ಮರೆಯ.ಎದುರು ಆರೇ ಆಗಿರಳಿ, ನೇರವಾಗಿ ಮಾತಾಡ್ತ ಜೆನ.ಅಕ್ಕಾರೆ ಅಕ್ಕು, ಆಗದ್ರೆ ಆಗ – ಖಡಾಖಡಿ! ಬನ್ನಿ, ಕೇಜಿಮಾವನ ಶುದ್ದಿಗಳ ಕೇಳುವೊ°..ಷ್ಟ್ರೋಂಗು ಇಂಜೆಕ್ಷನುಗಳ ತೆಕ್ಕೊಂಡು ಗಟ್ಟಿಗ° ಅಪ್ಪೊ°!

ಉಡುಗೊರೆ

ಕೇಜಿಮಾವ° 03/02/2013

ಮೊನ್ನೆ ಒಂದು ಮದುವೆಗೆ ಹೋಗಿತ್ತಿದ್ದೆ.ಕೂಸು ಬೆಂಗ್ಳೂರಿಲ್ಲಿ ಕೆಲಸಲ್ಲಿಪ್ಪದು.ಮಾಣಿಯುದೇ ಅಲ್ಲೇ.ಅದರ್ಲೇನೂ ವಿಷೇಶ ಇಲ್ಲೆ. ಮದುಮಕ್ಕಳ ಸ್ನೇಹಿತರು ತುಂಬಜೆನ ಬಂದಿತ್ತಿದ್ದವು,ಬರೆಕಾದ್ದೇ ಅಲ್ಲದೋ. ಎಲ್ಲರ ಕೈಲಿಯುದೇ ಒಂದೊಂದು ಹೂ ಗುಚ್ಚ ಕಂಡತ್ತು. ಎಂತೈಲ್ಲದ್ದರೂ ಒಂದೊಂದಕ್ಕೆ ಐನೂರು ರುಪಾಯಿಗೆ ಕಮ್ಮಿ ಇಲ್ಲದ್ದ ಹಾಂಗಿಪ್ಪದು. ಹೂಗಿನ ವ್ಯಾಪಾರಿಗೆ,ಬೆಳೆಶಿದವಕ್ಕೆ ಗಿರಾಕಿ ಆದ್ದೇ,ಆಯೆಕ್ಕಾದ್ದೇ. ಆದರೆ ನಾವೊಂದು ಯೋಚನೆ ಮಾಡ್ತ ವಿಷಯ ಇದ್ದು. ಸುಮಾರು ಮೂವತ್ತು ವರ್ಷ ಹಿಂದೆ ಎನ್ನ ಮದುವೆ ಅಪ್ಪಗ ಆದ ಒಂದು ವಿಷಯ. ಮದುವೆ ಆಗಿ ಮನೆ ಮಾಡಿ ಸುರೂವಾಣ ದಿನ ಅಡಿಗೆ ಮಾಡಿ ಉಂಬಲೆ ಕೂಪಗ ನೆಂಪಾತದ, ಉಪ್ಪಿನಕಾಯಿಗೆ ಚಮ್ಚ ತೆಕ್ಕೊಂಬಲೆ ಮರದ್ದು. ಉಡುಗೊರೆ ಬಂದ ಕಟ್ಟವ ಎಲ್ಲ ಬಿಡುಸಿ ಮಡಗಿತ್ತಿದ್ದಿಲ್ಲೆ. ಮದುವೆ ದಿನ ನೋಡಿದ್ದು ನೆಂಪಿತ್ತು, ಎನ್ನ ಹೆಣ್ಡತ್ತಿಯ ಚಿಕ್ಕಮ್ಮನ ಉಡುಗರೆಯ ಕಟ್ಟ. ಅದರ್ಲಿದ್ದದು ಸೌಟುಗೊ, ಚಮ್ಛಂಗೊ ಇತ್ಯಾದಿ. ಅಂದಿಂದ ಇಂದಿನ ವರೆಗೂ ಆನು ಎನ್ನ ಸಂಬಂದಿಕರ ಮಕ್ಕಳ ಮದುವೆಲಿ ನಿತ್ಯೋಪಯೋಗ ಆಗದ್ದ ಹಾಂಗಿಪ್ಪ ವಸ್ತುವಿನ ಕೊಟ್ಟದಿಲ್ಲೆ, (ಎನ್ನ ಅಕ್ಕ ಕೊಟ್ಟ ಬಟ್ಳಿಲ್ಲೇ ಆನು ಇಂದುದೇ ಉಂಬದು). ವಸ್ತು ರೂಪಲ್ಲಿ ಕೊಡ್ಲೆ ಆಯಿದಿಲ್ಲೆ ಹೇಳಿ ಆದರೆ ನೋಟಿನ ರೂಪಲ್ಲಿ ಕೊಡ್ಳಕ್ಕು,

ಇನ್ನೂ ಓದುತ್ತೀರ

ಈ ಮರ್ಯಾದಿ ನವಗೆ ಬೇಕೋ

ಕೇಜಿಮಾವ° 31/01/2013

ಪಂಕ್ತಿಭೇದ ಇಂದು ನಾವು ದಿನ ನಿತ್ಯ ಕೇಳುವ/ಓದುವ ವಿಷಯ ಆದ ಹಾಂಗೆ ಕಾಣ್ತು. ಇದಕ್ಕೆ ಕಾರಣ

ಇನ್ನೂ ಓದುತ್ತೀರ

ಹೇಂಗೆ?

ಕೇಜಿಮಾವ° 30/09/2012

ನಮ್ಮಲ್ಲಿ ವರ್ಷಾಂತಲ್ಲಿ ಉಡುಗರೆ ಕೊಡ್ತ ಕ್ರಮ ಇದ್ದಲ್ಲದೋ. ಒಂದೊಂದು ಸೀಮೆಲಿ ಒಂದೊಂದು ಕ್ರಮ ಇದ್ದ ಹಾಂಗೆ

ಇನ್ನೂ ಓದುತ್ತೀರ

ನಮ್ಮವ°

ಕೇಜಿಮಾವ° 14/07/2012

ಈ ರಿಪೋರ್ಟ್ ನೋಡಿರೆ ಸಾಕು.ನಮ್ಮವು ಕೆಲವೇ ಜೆನ ಇಪ್ಪದು ಇಂತಾ

ಇನ್ನೂ ಓದುತ್ತೀರ

ನಿಂಗೊಗೇನಾರೂ ಗೊಂತೋ?

ಕೇಜಿಮಾವ° 12/02/2012

ಪಂಚಕನ್ಯಾ : ಅವಕ್ಕೆಲ್ಲ ಮದುವೆ ಆಯಿದು, ಹಾಂಗಿಪ್ಪಾಗ ಅವು ಕನ್ಯೆಯರಪ್ಪದು ಹೇಂಗಪ್ಪ ಹೇಳಿ ಮೊನ್ನೆ ಮೊನ್ನೆ

ಇನ್ನೂ ಓದುತ್ತೀರ

ಡಾ.ಕೆ.ಜಿ ಭಟ್

ಕೇಜಿಮಾವ° 03/07/2011

ಒಪ್ಪಣ್ಣನ ಬೈಲಿಲ್ಲಿ “ಒಪ್ಪಣ್ಣ” ಹೇಳ್ತ ಹೆಸರು ನೋಡುವಾಗಳೇ ಎನಗೆ ರಜಾ ಅಸಮಧಾನ ಆತು.ಆನು ಐವತ್ತು ವರ್ಷಂದ

ಇನ್ನೂ ಓದುತ್ತೀರ

ಮಾಂಬ್ಳ

ಕೇಜಿಮಾವ° 08/06/2011

ಈ ಸರ್ತಿಯೂ ಶ್ಯಾಮಲ ಮಾಂಬ್ಳವೂ ಹಪ್ಪಳವೂ ತಂದು ಕೊಟ್ಟತ್ತು.ಅದಕ್ಕೆ ಮಾಂಬ್ಳಕ್ಕೆ ಅಷ್ಟೂ ಬೇಡಿಕೆ ಇದ್ದು ಹೇಳಿ

ಇನ್ನೂ ಓದುತ್ತೀರ

ಮರವಲಾಗ

ಕೇಜಿಮಾವ° 29/05/2011

ಎನ್ನ ಅಕ್ಕ° ಅಂಬಗ ಒಂದು ಹದ್ನೆಂಟು ವರ್ಷದ್ದಾಗಿದ್ದಿಕ್ಕು.ಮಧ್ಯಾಹ್ನದ ಹೊತ್ತು,ಒಬ್ಬ ದೂರದ ಸಂಬಂದಿಕ ಬಂದ,ಏನೋ ಎನಗೆ ಅಂದು

ಇನ್ನೂ ಓದುತ್ತೀರ

ಹೀಂಗೊಂದು

ಕೇಜಿಮಾವ° 27/03/2011

ಇಷ್ಟು ವರ್ಷ ಪ್ರಾಕ್ಟೀಸ್ ಮಾಡಿ ರೋಗಿಗೊಕ್ಕೆ ಉಪದೇಶ ಮಾಡುವಾಗ ಹೇಳ್ತದರ ಬರದರೆ ಒಳ್ಳೆ ಲೇಖನ ಅಕ್ಕಲ್ಲದೋ

ಇನ್ನೂ ಓದುತ್ತೀರ

ಅಹಾ ಹಲಸು

ಕೇಜಿಮಾವ° 20/03/2011

ಹಾಂಗಾಗಿ ನಾವು ಹಲಸಿನ ಬೆಂದಿ ಮಾಡಿರೆ ಅದು ತಾಪು ಹೇಳಿ ಅವಕ್ಕೆ ಕಂಡ್ರೆ ಆಶ್ಚರ್ಯ ಇಲ್ಲೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×