Oppanna
Oppanna.com

ಡಾಮಹೇಶಣ್ಣ

ಕೂಳಕ್ಕೋಡ್ಳು ಅಣ್ಣ ಹೇಳಿರೆ ಮದಲಿಂದಲೇ ಹಾಂಗೆ. ಓದುಗು, ಬರಗು. ಸಂಸ್ಕೃತಿ, ಸಂಸ್ಕೃತ - ಎರಡರಲ್ಲಿದೇ ವಿಶೇಷ ಆಸಕ್ತಿ. ಮಹೇಶಣ್ಣ ಹೇಳಿ ಇವರ ಹೆಸರು, ಎಂಗೊ ಎಲ್ಲ ಕೂಳಕ್ಕೂಡ್ಳಣ್ಣ ಹೇಳಿಯೇ ದಿನಿಗೆಳುದು. ಊರಿಲಿ, ನೀರ್ಚಾಲು ಶಾಲೆಲಿ ಕಲಿವಗಳೇ ಹಾಂಗೆ - ಎಡಪ್ಪಾಡಿ ಬಾವ ಹೇಳುಗು - ಬಾಕಿ ಒಳುದವೆಲ್ಲ ಬಿಂಗಿ ಮಾಡಿಗೊಂಡು, ಮಾಷ್ಟ್ರನ ಅಂಗಿಗೆ ಶಾಯಿ ಹಾಕಿಯೊಂಡು ಆಡುವಗ, ಇವು ಕರೆಲಿ ಕೂದಂಡು ಓದುಗಡ. ಮುಂದೆ ಉಜಿರೆಲಿ ಕಲ್ತುಗೊಂಡು ಇಪ್ಪಗಳೂ ಹಾಂಗೆಯೇ. ಅಲ್ಲಿಂದಲೂ ಮುಂದೆ ತಿರುಪತಿಲಿ ಕಲ್ತವು - ಅಷ್ಟಪ್ಪಗ ಪ್ರತಿಸರ್ತಿ ಊರಿಂಗೆ ಬಪ್ಪಗಳೂ ಒಪ್ಪಣ್ಣಂಗೆ ಲಾಡು ಸಿಕ್ಕಿಯೋಂಡು ಇತ್ತು. ;-) ಈಗ, ಪ್ರಸ್ತುತ ಬೊಂಬಾಯಿಯ ಹತ್ರೆ ಐ.ಐ.ಟಿ ಹೇಳ್ತ ದೊಡ್ಡ ಕೋಲೇಜಿಲಿ -ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಬಗ್ಗೆ - ಪಚ್ಚಡಿ (Ph.D) ಮಾಡಿಕ್ಕಿ ಡಾಗುಟ್ರು ಆಯಿದವು. ಕಿದೂರು ಬಾವನ ಹಾಂಗೆ ಮದ್ದಿನ ಇಂಜೆಕ್ಷನು ಕುತ್ತತ್ತ ಡಾಗ್‌ಟ್ರು ಅಲ್ಲ, ತತ್ವದ ಇಂಜೆಕ್ಷನು ಕುತ್ತುತ್ತ ಡಾಗ್‌ಟ್ರು. ಕುಶಿ ಆವುತ್ತು, ನಮ್ಮೋರು ಮೇಗೆ ಮೇಗೆ ಹೋಪಗ. ಅಲ್ಲದಾ? ಅವಕ್ಕೆ ರಜ ಕುಶಾಲುದೇ ಇದ್ದು. ಚಿಂತನೆಯುದೇ ಇದ್ದು. ಭಾರತೀಯರ ಸಂಶೋಧನೆಗಳ ಬಗೆಗೆ ಕಾಳಜಿಯುದೇ ಇದ್ದು. ನಮ್ಮೋರ ಹಿಂದಾಣೋರ "ಮಹತ್ವ"ದ ಬಗೆಗೆ ಹೆಮ್ಮೆಯುದೇ ಇದ್ದು. ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಹೇಳಿ ಕೇಳುವಗ ಸಂತೋಷಲ್ಲಿ ’ಅಕ್ಕಪ್ಪಾ, ಧಾರಾಳ!’ ಹೇಳಿದವು. ಹಾಂಗಾಗಿ, ನಮ್ಮೋರ ಮಹತ್ವಂಗಳ ಹೇಳುಲೆ "ಮಹತ್ವ" ಹೇಳ್ತ ಅಂಕಣ, ಇವು ಬರದ್ದರ ಓದಿಕ್ಕಿ, ನಮ್ಮೋರ ಬಗೆಗೆ ನವಗೆಲ್ಲರಿಂಗುದೇ ಹೆಮ್ಮೆ ಬಂದು, ಹಿಂದಾಣೋರ ಮಹತ್ವ ಬಂದರೆ ಕೂಳೆಕ್ಕೋಡ್ಳಣ್ಣನ ಶ್ರಮ ಸಾರ್ಥಕ ಆದ ಹಾಂಗೆ. ಓದಿ, ಒಪ್ಪ ಕೊಡಿ. "ಮಹತ್ವ"ದ ಮಾಹಿತಿಯ ಅರ್ಥ ಮಾಡಿಗೊಳ್ಳಿ..! ಆಗದೋ?

ಸೌಂದರ್ಯಮಾಧುರ್ಯಶೋಭೇ! (ಅನುರಾಗ-ಗೀತಮ್)

ಡಾಮಹೇಶಣ್ಣ 13/11/2014

ಸೌಂದರ್ಯಮಾಧುರ್ಯಶೋಭೇ!  (ಅನುರಾಗ-ಗೀತಮ್) ಸೌಂದರ್ಯಮಾಧುರ್ಯಶೋಭೇ! ಕಮನೀಯ-ಸುಸ್ವಪ್ನಸಮ್ರಾಜ್ಞಿ! ಆನೀಯ ಆನಂದಸರಣಿಮ್ ಸಂರಂಜನೀಯಂ ಮಮ ಜೀವನಮ್॥   ಹೇ ಸೌಂದರ್ಯದ ಮಾಧುರ್ಯ ತುಂಬಿದ ಶೋಭೆಯೇ! ಚೆಂದದ ಕನಸಿನ ರಾಣಿಯೇ! ಆನಂದದ ಸರಣಿಯನ್ನೇ ತಂದು ಎನ್ನ ಜೀವನವ ರಂಜಿಸುವ ಹಾಂಗೆ ಮಾಡು.   ಸ್ಪಂದತೇ ಹೃದಯಂ ಮಮ

ಇನ್ನೂ ಓದುತ್ತೀರ

Hello world!

ಡಾಮಹೇಶಣ್ಣ 22/10/2014

Welcome to WordPress. This is your first post. Edit or delete it,

ಇನ್ನೂ ಓದುತ್ತೀರ

ಅನುರಾಗ ರಾಗ

ಡಾಮಹೇಶಣ್ಣ 13/06/2014

ನಮಸ್ಕಾರ, ಇಲ್ಲೊಂದು ಅನುರಾಗಗೀತೆ ಇದ್ದು. ಒಂದರಿ ಕೇಳಿ ಹೇಂಗಿದ್ದು ಹೇಳ್ತೀರಾ? ಪದ್ಯದ ಗೀತರೂಪ ಇಲ್ಲಿದ್ದು. ಸರಳಿ ಈಶ್ವರಪ್ರಕಾಶಣ್ಣ

ಇನ್ನೂ ಓದುತ್ತೀರ

ಏನು ಎಂತ ಹೇಳ್ತು? – ಒಂದು ಸುಭಾಷಿತ

ಡಾಮಹೇಶಣ್ಣ 10/01/2014

ಏನು ಎಂತ ಹೇಳ್ತು?  ಕೆಲವೆಲ್ಲ ಹೇಳದ್ರುದೆ ಗೊಂತಾವ್ತಡ. ಬೈಲಿಲ್ಲಿ ಕಾಣದ್ದೇ ಇದ್ದರೆ ಬೇರೆಂತದೋ ಅಂಬೆರ್ಪಿಲ್ಲಿ ಇದ್ದ

ಇನ್ನೂ ಓದುತ್ತೀರ

ಮಹಾನಗರಲ್ಲೊಂದು ಗೋಶಾಲೆ

ಡಾಮಹೇಶಣ್ಣ 16/09/2013

ಡೆಲ್ಲಿಲ್ಲಿ ಒಂದು ಗೋಶಾಲೆ ಇದ್ದು. ಕರೋಲ್ ಬಾಗಿನ ಹತ್ತರೆ. ಈ ಗೋಶಾಲೆಯ ಹೆಸರು – ಪಿಂಜಾರಪೋಲ್

ಇನ್ನೂ ಓದುತ್ತೀರ

ಅಂತರ್ಜಾಲೀಯ ಸಂಸ್ಕೃತ ಅನುಶಿಕ್ಷಣಮ್ (Online Samskrit Tutorials)

ಡಾಮಹೇಶಣ್ಣ 31/05/2013

ಅನುಶಿಕ್ಷಣ – ಸಂಸ್ಕೃತದ ಸ್ವಾರಸ್ಯಕ್ಕಾಗಿ ಬಹಳಷ್ಟು ಮಕ್ಕೊಗೆ ಕ್ಲಾಸಿಲ್ಲಿ ಸಂಸ್ಕೃತ ಅರ್ಥ ಆವ್ತಿಲ್ಲೆ. ಈ ಅಕಾರಾಂತ

ಇನ್ನೂ ಓದುತ್ತೀರ

ಸುಭಾಷಿತ – ೩ (ಸದುಪಯೋಗ)

ಡಾಮಹೇಶಣ್ಣ 19/05/2013

ಪ್ರತಿಯೊಂದು ವಸ್ತು-ವಿಷಯಕ್ಕುದೆ ಒಂದೊಂದು ಉದ್ದೇಶ ಇರ್ತು. ಉಪಯೋಗ ಇರ್ತು. ಅದರ ಪ್ರಯೋಜನ ಒಬ್ಬೊಬ್ಬಂಗೆ ಒಂದೊಂದು ವಿಧವಾಗಿ

ಇನ್ನೂ ಓದುತ್ತೀರ

ಸಂಸ್ಕೃತ ಕಲಿವದು ಹೇಳಿರೆಂತರ?

ಡಾಮಹೇಶಣ್ಣ 07/05/2013

      ಸಂಸ್ಕೃತ ಕಲಿವದು ಹೇಳಿರೆಂತರ? ಬಹುಶಃ ಈ ವಿಷಯವ ನಮ್ಮ ಸಮಾಜ ತಿಳಿಯೆಕಾದ್ದು ಅತ್ಯಗತ್ಯ. ಸಂಸ್ಕೃತ

ಇನ್ನೂ ಓದುತ್ತೀರ

ಇಂದು ಯುಗಾದಿ – ಪಂಚಾಂಗ ಸುರುವಪ್ಪ ದಿನ

ಡಾಮಹೇಶಣ್ಣ 11/04/2013

ಇಂದು ಚಾಂದ್ರಮಾನ ಸಂವತ್ಸರದ ಆರಂಭ. ಯುಗಾದಿ ಹೇಳಿ ಪ್ರಸಿದ್ಧವಾದ ದಿನ. ಕಲಿಯುಗಲ್ಲಿ 5114 ವರ್ಷ ಕಳುದು

ಇನ್ನೂ ಓದುತ್ತೀರ

ಹೊಸ ಸಾಹಿತ್ಯ

ಡಾಮಹೇಶಣ್ಣ 05/03/2013

ಸಂಸ್ಕೃತ ಸಾಹಿತ್ಯೋತ್ಸವ ಯಾವುದೇ ಭಾಷೆ ಜೀವಂತ ಆಗಿದ್ದು ಹೇಳೆಕಾರೆ ಅದು ಹರಿವ ನೀರಿನ ಹಾಂಗಿರೆಕು. ಆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×